ಮನೋಜ್ ಕುಮಾರ್  

(Search results - 3)
 • Video Icon

  Mixed bag1, Oct 2019, 6:26 PM IST

  ಕಾರನ್ನೇ ಎತ್ತು ಪಕ್ಕಕ್ಕಿಡಬಲ್ಲ ಆಧುನಿಕ ಬಲ ಭೀಮ!

  ಮನುಷ್ಯನ ದೈಹಿಕ ಸಾಮಾರ್ಥ್ಯಕ್ಕೇ ಸವಾಲೊಡ್ಡುವ ಶಕ್ತಿಶಾಲಿ ಮನೋಜ್ ಕುಮಾರ್ ಚೋಪ್ರಾ ಇವರು. ಕಬ್ಬಿಣದ ರಾಡ್, ಬೇಸ್ ಬಾಲ್ ಬ್ಯಾಟ್ ಎಲ್ಲವನ್ನೂ ಕ್ಷಣದಲ್ಲಿಯೇ ತುಂಡು ಮಾಡಬಲ್ಲರು. ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಅತ್ಯುತ್ತಮ ಉದಾಹರಣೆ. ನೋಡಿ ವೀಡಿಯೋ.

 • Manoj

  NEWS25, Jun 2019, 5:02 PM IST

  ಮತದಾನಕ್ಕೆ ಅಡ್ಡಿ ಆರೋಪ: ಆಪ್ ಶಾಸಕನಿಗೆ ಜೈಲು ಶಿಕ್ಷೆ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಮತದಾನ ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪದ ಮೇಲೆ, ಆಪ್ ಶಾಸಕ ಮನೋಜ್ ಕುಮಾರ್ ಅವರಿಗೆ ದೆಹಲಿ ಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

 • BUSINESS6, Sep 2018, 1:30 PM IST

  200 ರೂ. ಸಾಲ ಮಾಡಿ ಲಾಟರಿ ಕೊಂಡ: 1.2 ಕೋಟಿ ರೂ ಗೆದ್ದ ಭಂಡ!

  ಅದೃಷ್ಟ ಚೆನ್ನಾಗಿದ್ರೆ ಜೀವನ ಕ್ಷಣ ಮಾತ್ರದಲ್ಲಿ ತನ್ನ ಪಥ ಬದಲಿಸಿ ಬಿಡುತ್ತೆ. ಇದಕ್ಕೆ ಪಂಜಾಬ್‌ನ ಸಾಮಾನ್ಯ ಕಾರ್ಮಿಕ ಮನೋಜ್ ಕುಮಾರ್ ಅವರೇ ಜೀವಂತ ಉದಾಹರಣೆ. ಸ್ನೇಹಿತನ ಬಳಿ 200 ರೂ. ಸಾಲ ಮಾಡಿ ಕೊಂಡಿದ್ದ ಲಾಟರಿ, ಇದೀಗ ಮನೋಜ್ ಅವರ ಬದುಕಿನ ದಿಕ್ಕನ್ನು ಬದಲಿಸಿದೆ. ಮನೋಜ್ ಕುಮಾರ್ ಕೊಂಡಿದ್ದ ಲಾಟರಿಗೆ ಬರೋಬ್ಬರಿ 1.2 ಕೋಟಿ ರೂ. ಬಹುಮಾನ ಘೋಷಣೆಯಾಗಿದೆ.