Search results - 1583 Results
 • sumalatha won in mandia
  Video Icon

  Karnataka Districts25, May 2019, 12:32 PM IST

  ಮಂಡ್ಯದಲ್ಲಿ ಗೆದ್ದ ಸುಮಲತಾ: ವಿಭಿನ್ನವಾಗಿ ಸಂಭ್ರಮಿಸಿದ ಅಂಬಿ ಅಭಿಮಾನಿ!

  ಮಂಡ್ಯದಲ್ಲಿ ಪಕ್ಷೇತರ ಆಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಯೊಬ್ಬರು ಶಿವಮೊಗ್ಗದಲ್ಲಿ ನೆಂಟರಿಗೆ, ಸ್ನೇಹಿತರಿಗೆ ಬಾಡೂಟ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಶಿವಮೊಗ್ಗದ ಜೆ. ಹೆಚ್. ಪಟೇಲ್ ಬಡಾವಣೆಯ ಹನುಮಂತಪ್ಪ, ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿ. ಹದಿನೈದು ವರ್ಷದಿಂದ ಅಂಬರೀಷ್ ಅವರ ಹುಟ್ಟುಹಬ್ಬ ಆಚರಿಸುತ್ತ, ಸ್ನೇಹಿತರಿಗೆ ಸಿಹಿ ಹಂಚುತ್ತಿದ್ದ ಹನುಮಂತಪ್ಪ, ಸುಮಲತಾ ಅಂಬರೀಷ್ ಗೆದ್ದಿದ್ದಕ್ಕೆ, ಎರಡು ಕುರಿ ಕಡಿಸಿ, ಬಾಡೂಟ ಹಾಕಿಸಿದ್ದಾರೆ. ‘200 ರಿಂದ 250 ಜನರು ಬಂದು ಊಟ ಮಾಡಿ ಹೋಗಿದ್ದಾರೆ. ಜೆ.ಹೆಚ್.ಪಟೇಲ್ ಬಡಾವಣೆಯ ತಮ್ಮ ಮನೆ ಮುಂದೆ ಪೆಂಡಾಲ್ ಹಾಕಿಸಿ, ಅದರ ಮುಂದೆ ಸುಮಲತಾ ಅಂಬರೀಷ್ ಅವರಿಗೆ ಹಾರ್ದಿಕ ಅಭಿನಂದನೆ ಎಂದು ಫ್ಲೆಕ್ಸ್ ಹಾಕಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ನಡೆಸಿದ ನಟರಾದ ದರ್ಶನ್ ಮತ್ತು ಯಶ್ ಅವರ ಫೋಟೊಗಳು ಫ್ಲೆಕ್ಸ್’ನಲ್ಲಿ ಹಾಕಿಸಿರುವ  ಹನುಮಂತಪ್ಪನವರ ಅಭಿಮಾನ ಕಂಡು ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ

 • Cry

  NEWS24, May 2019, 1:33 PM IST

  ಮನೆಯಲ್ಲಿರೋದು 9 ಜನ, ಸಿಕ್ಕಿದ್ದು 5 ಮತ: ಗೊಳೋ ಎಂದು ಅತ್ತ ಅಭ್ಯರ್ಥಿ!

  ಮನೆಯಲ್ಲಿ 9 ಮಂದಿ, ಸಿಕ್ಕ ಮತಗಳು 5: ಕಣ್ಣೀರು ಹರಿಸಿದ ಅಭ್ಯರ್ಥಿ!| ಮತ ಎಣಿಕೆ ಕೇಂದ್ರದಲ್ಲಿದ್ದವರೆಲ್ಲಾ ಸುಸ್ತು

 • Kangana

  ENTERTAINMENT24, May 2019, 10:09 AM IST

  ಚಾಯ್, ಪಕೋಡಾ ಮಾಡಿ ಮೋದಿ ಗೆಲುವನ್ನು ಸಂಭ್ರಮಿಸಿದ ಕಂಗನಾ

  ಮೋದಿ ಅಭಿಮಾನಿ ನಟಿ ಕಂಗನಾ ರಾಣಾವತ್  ಮೋದಿಯ ಅಭೂತಪೂರ್ವ ಗೆಲುವನ್ನು ಕುಟುಂಬದ ಜೊತೆ, ಅಡುಗೆ ಮನೆಯಲ್ಲಿ ಸೆಲಬ್ರೇಟ್ ಮಾಡಿದ್ದಾರೆ. 

 • Couples Family Relationship

  ASTROLOGY23, May 2019, 1:40 PM IST

  ಮನೆ ಮಂದಿ ಸಂತೋಷವಾಗಿರಲು ಇಲ್ಲಿವೆ ವಾಸ್ತು ಟಿಪ್ಸ್!

  ಮನೆಯಲ್ಲಿರುವ ಜನರ ನೆಮ್ಮದಿಗಾಗಿಯೂ ವಾಸ್ತು ಶಾಸ್ತ್ರದಲ್ಲಿ ಒಂದಿಷ್ಟು ಉಪಾಯಗಳಿವೆ. ಅವುಗಳನ್ನು ಪಾಲಿಸಿದರೆ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. 

 • suicide

  NEWS22, May 2019, 11:30 AM IST

  ವಧುದಕ್ಷಿಣೆ ಕಿರುಕುಳಕ್ಕೆ ನೊಂದು ಪತಿ ಆತ್ಮಹತ್ಯೆ!

  ವಧುದಕ್ಷಿಣೆ ಕಿರುಕುಳಕ್ಕೆ ಪತಿ ಬಲಿ!| ಹರ್ಯಾಣದಲ್ಲೊಂದು ವಿನೂತನ ಪ್ರಕರಣ| ಸದಾ ಹಣಕ್ಕಾಗಿ ಪತ್ನಿ ಮನೆಯವರ ಕಿರುಕುಳ| ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

 • Video Icon

  Karnataka Districts21, May 2019, 1:27 PM IST

  ಬಾಗಲಕೋಟೆ: ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿ! ವಿಡಿಯೋ ವೈರಲ್

  ಬಾಗಲಕೋಟೆಯಲ್ಲಿ ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿಯೊಂದು ಪಶುವೈದ್ಯಕೀಯ ವಿಜ್ಞಾನಕ್ಕೆ ವಿಸ್ಮಯವಾಗಿ ಪರಿಣಮಿಸಿದೆ.  ತುಳಸಿಗೇರಿ ಗ್ರಾಮದ ಹನುಮಂತ ದಾಸನ್ನವರ ಮನೆಯಲ್ಲಿ ಮೇ 10ರಂದು ಮೇಕೆ ಮರಿ ಜನಿಸಿದ್ದು, ಮರುದಿನವೇ ಮೇಕೆಮರಿ ಕೆಚ್ಚಲು ಕಂಡು ಮನೆಮಂದಿ ಅಚ್ಚರಿಗೊಂಡಿದ್ದಾರೆ. ಒಂದು ಬಟ್ಟಲಿನಷ್ಟು ಹಾಲು ಕೊಡ್ತಿರೋ ಮೇಕೆಮರಿ ಬಗ್ಗೆ ಪಶುವೈದ್ಯರು ಇದೊಂದು ವಿಸ್ಮಯ ಅಂತಿದ್ದಾರೆ.

 • Yash Radhika Pandit Sumalatha

  ENTERTAINMENT21, May 2019, 11:09 AM IST

  ರೆಬೆಲ್ ಸ್ಟಾರ್ ಮನೆಯಲ್ಲಿ ಮಿ. ಅ್ಯಂಡ್ ಮಿಸಸ್ ರಾಮಚಾರಿ!

  ನಟ ಅಂಬರೀಶ್ ಅವರ ಕನಸಿನಂತೆ ಜೆಪಿ ನಗರದಲ್ಲಿ ನಿರ್ಮಿಸಿರುವ ನೂತನ ಮನೆ ಗೃಹ ಪ್ರವೇಶ ಇತ್ತೀಚೆಗೆ ನಡೆಯಿತು. ಹಳೆ ಮನೆಯನ್ನು ಕೆಡವಿ ಹೊಸ ರೀತಿಯಲ್ಲಿ ಮನೆ ಕಟ್ಟಲಾಗಿದೆ. ಸರಳವಾಗಿ ನಡೆದ ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿದ್ದರು.

 • NEWS21, May 2019, 10:24 AM IST

  ಕಿಡ್ನಿ ರೋಗಿಗಳಿಗೆ ಮನೆಯಲ್ಲೇ ಡಯಾಲಿಸಿಸ್: ಕೇಂದ್ರದ ನಿರ್ಧಾರ

  ಮೂತ್ರಪಿಂಡ ರೋಗಿಗಳಿಗೆ ಮನೆಯಲ್ಲೇ ದೊರೆಯಲಿದೆ ಡಯಾಲಿಸಿಸ್‌ ಸೌಲಭ್ಯ| ಹಿಮೋಡಯಾಲಿಸ್‌ಗೆ ಹೋಲಿಸಿದರೆ ಪೆರಿಟೋನಿಯಲ್‌ ಡಯಾಲಿಸಿಸ್‌ ಭಿನ್ನರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ರಕ್ತ ಶುದ್ಧೀಕರಣ ನಡೆಸುತ್ತ

 • Work from home

  EDUCATION-JOBS20, May 2019, 4:04 PM IST

  ಮನೆಯಲ್ಲೇ ಕೂತು ಕೆಲಸ ಮಾಡಲು ಬರವಿಲ್ಲವೀಗ!

  ಮನೆಯಲ್ಲಿಯೇ ಕುಳಿತು ಕೈ ತುಂಬಾ ಹಣ ಗಳಿಸುವ ಉದ್ಯೋಗಗಳು ನೂರಾರಿವೆ. ಅವುಗಳಲ್ಲಿ ಬೆಸ್ಟ್ ಕೆಲಸಗಳನ್ನು ನೀವು ಆಯ್ಕೆ ಮಾಡಿಕೊಂಡರೆ ನಿಮ್ಮ ಜೀವನ ಸ್ಮಾರ್ಟ್ ಆಗೋದರಲ್ಲಿ ಸಂಶಯವಿಲ್ಲ. 

 • Feng Shui coin

  ASTROLOGY20, May 2019, 3:14 PM IST

  ಕೆಂಪು ರಿಬ್ಬನ್‌ನಲ್ಲಿ ಕಟ್ಟಿದ ನಾಣ್ಯ ಮನೆಗೆ ಶುಭ!

  ಫೆಂಗ್ ಶುಯಿ ಅನುಸರಿಸಿದರೆ ಮನೆಯಲ್ಲಿ ಸದಾ ಶುಭವಾಗುತ್ತದೆ. ಅದಕ್ಕಾಗಿ ಫೆಂಗ್ ಶುಯಿಯ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ನಿಯಮಗಳೇನು?

 • Ganavi Laxman

  Small Screen20, May 2019, 2:55 PM IST

  ‘ಮಗಳು ಜಾನಕಿ’ ನೀವು ನೋಡಿರದ ಫೋಟೋಗಳಿವು!

  ಕನ್ನಡಿಗರ ಮನೆ, ಮನ ಮೆಚ್ಚಿದ ಧಾರಾವಾಹಿ ‘ಮಗಳು ಜಾನಕಿ’. ಮಗಳು ಜಾನಕಿ ಎಲ್ಲರ ಮನೆ ಮಗಳಾಗಿದ್ದಾಳೆ. ಪ್ರಬುದ್ಧ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಮಗಳು ಜಾನಕಿಯ ನೀವು ನೋಡಿರದ ಕೆಲವು ಫೋಟೋಗಳು ಇಲ್ಲಿವೆ ನೋಡಿ. 
   

 • Aramane Gini Star Suvarna

  ENTERTAINMENT20, May 2019, 2:00 PM IST

  ರಾತ್ರಿ 9ಕ್ಕೆ ನಿಮ್ಮೆಲ್ಲರ ಮನೆಗೆ ಬರಲಿದೆ ಅರಮನೆ ಗಿಳಿ!

  ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮೇ 20ರಿಂದ ರಾತ್ರಿ 9 ಗಂಟೆಗೆ ಪ್ರಸಾರ

 • Shani Shingnapur Maharashtra

  LIFESTYLE20, May 2019, 12:55 PM IST

  ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

  ಮನೆ, ಅಂಗಡಿಗೆ ಕಳ್ಳರು ದರೋಡೆಕೋರರ ಹಾವಳಿಯಿಂದ ತಮ್ಮನ್ನು ಕಾಪಾಡಲು ಗಟ್ಟಿಯಾಗಿ ಬೀಗ ಜಡಿಯುತ್ತಾರೆ. ಆದರೆ ಈ ಊರಲ್ಲಿ ಮಾತ್ರ ಜನರು ಮನೆಗೆ ಬೀಗ ಹಾಕೋದೇ ಇಲ್ಲ ಕಾರಣ ಊರನ್ನು ಕಾಯುವ ಶನಿ ದೇವ. 

 • Astrology7

  ASTROLOGY20, May 2019, 7:14 AM IST

  ಈ ರಾಶಿಯವರ ಮನೆಗೆ ಮಹಾ ಲಕ್ಷ್ಮೀ ಆಗಮನವಾಗಲಿದೆ

  ಯಾವ ರಾಶಿಗೆ ಯಾವ ಫಲ, ಇಂದಿನ ಭವಿಷ್ಯ ಹೇಗಿದೆ. 

 • Zodic Signs

  ASTROLOGY19, May 2019, 4:15 PM IST

  ಧನ ಲಾಭಕ್ಕೆ ಇರಲಿ ಈ ವಸ್ತುಗಳು ಮನೆಯಲ್ಲಿರಲಿ...

  ನಿಮ್ಮ ರಾಶಿಯ ಅನುಸಾರ ಫೆಂಗ್ ಶುಯಿಗೆ ಸಂಬಂಧಿಸಿದ ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಎಲ್ಲ ಸಮಸ್ಯೆಯೂ ದೂರವಾಗಿ ಧನಲಾಭವಾಗುತ್ತೆ..