ಮನು ಭಾಕರ್  

(Search results - 8)
 • Manu Bhaker

  OTHER SPORTS12, Apr 2020, 11:22 AM

  ಜಗತ್ತಿನ ಮೊಟ್ಟಮೊದಲ ಆನ್‌ಲೈನ್ ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆಗೆ ಕ್ಷಣಗಣನೆ ಆರಂಭ

  ಆನ್‌ಲೈನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಪರ ಮನು ಭಾಕರ್, ಸಜೀವ್ ರಜಪೂತ್,ವಿವ್ಯಾನ್ಶ್ ಸಿಂಗ್ ಪನ್ವಾರ್, ಸ್ಪೇನ್‌ನ ನಿಕೋಲಸ್‌, ಸ್ಕಾಟ್ಲೆಂಡ್‌ನ ಎಮಿಲಾ, ಫಲ್ಕನರ್‌, ಇಸೊಬೆಲ್‌, ಲುಸಿ ಇವಾನ್ಸ್‌ ಸೇರಿದಂತೆ 50ಕ್ಕೂ ಹೆಚ್ಚು ಶೂಟರ್‌ಗಳು ಭಾಗವಹಿಸಲಿದ್ದಾರೆ. ಸಂಜೆ 4 ರಿಂದ ಸ್ಪರ್ಧೆಗಳು ಆರಂಭವಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

 • undefined

  OTHER SPORTS23, Nov 2019, 11:34 AM

  ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌: ಮನು ಭಾಕರ್‌ಗೆ ಮತ್ತೊಂದು ಚಿನ್ನ

  ಇಲ್ಲಿ ನಡೆದ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ಸ್ಪರ್ಧೆ​ಯಲ್ಲಿ ಮನು ಭಾಕರ್‌ ಚಿನ್ನ, ಸೌರಭ್‌ ಚೌಧರಿ ಬೆಳ್ಳಿ ಹಾಗೂ ಶಾಹ್ಜಾರ್‌ ರಿಝ್ವಿ ಕಂಚು ಗೆದ್ದರು. ಈ ಸ್ಪರ್ಧೆ​ಯಲ್ಲಿ ಪದಕ ಗೆದ್ದ ಮೂವರು ಭಾರ​ತೀ​ಯರೇ ಆಗಿ​ದ್ದ​ರು.

 • Manu Bhaker

  OTHER SPORTS22, Nov 2019, 9:49 AM

  ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌: ಭಾರ​ತಕ್ಕೆ 3 ಚಿನ್ನ!

  17 ವರ್ಷದ ಮನು ಭಾಕರ್‌, ಮಹಿ​ಳೆ​ಯರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯ ಫೈನಲ್‌ನಲ್ಲಿ 244.7 ಅಂಕ ಗಳಿಸಿ ಅಗ್ರ​ಸ್ಥಾನ ಗಳಿ​ಸಿ​ದರು. ಕಿರಿ​ಯರ ವಿಭಾ​ಗ​ದಲ್ಲಿ ಇದು ವಿಶ್ವ ದಾಖಲೆಯ ಅಂಕ​ವೆ​ನಿ​ಸಿತು.

 • manu

  OTHER SPORTS6, Nov 2019, 12:38 PM

  ಮನು ಭಾಕರ್‌ಗೆ ಏಷ್ಯನ್‌ ಶೂಟಿಂಗ್‌ ಚಿನ್ನ!

  ಚೀನಾದ ಕ್ಸಿಯಾನ್‌ ವಾಂಗ್‌ ಹಾಗೂ ರಾನ್‌ಕ್ಸಿನ್‌ ಜಿಯಾಂಗ್‌ರನ್ನು ಹಿಂದಿಕ್ಕಿ ಮನು ಅಗ್ರಸ್ಥಾನಿಯಾದರು. ಮಂಗಳವಾರ ಭಾರತೀಯ ಶೂಟರ್‌ಗಳು ಉತ್ತಮ ಪ್ರದರ್ಶನ ನೀಡಿ, ಒಟ್ಟು 5 ಪದಕಗಳನ್ನು ಗೆದ್ದರು.

 • Manu Bhaker

  Sports30, May 2019, 8:12 PM

  ಶೂಟಿಂಗ್‌ ವಿಶ್ವಕಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು

  ಪದಕ ಜಯಿಸದೆ ಇದ್ದರೂ 17 ವರ್ಷದ ಮನು ಭಾಕರ್‌ 201.0 ಅಂಕಗಳಿಸಿ ಒಲಿಂಪಿಕ್ಸ್‌ ಸ್ಥಾನ ಖಚಿತಪಡಿಸಿಕೊಂಡರು. ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಪಂದ್ಯಾವಳಿಗಳಲ್ಲಿ ಮನು ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

 • Manu Bhaker

  SPORTS17, Feb 2019, 10:21 AM

  ಶೂಟರ್‌ಗಳ ಪರೀಕ್ಷೆ ಮುಂದೂಡಿ: CBSE ಸಾಯ್‌ ಮನವಿ

  ಮಾ.25-ಏ.2ರ ವರೆಗೂ ಚೈನೀಸ್‌ ತೈಪೆಯಲ್ಲಿ ನಡೆಯಲಿರುವ ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌ನಲ್ಲಿ ನು ಭಾಕರ್‌ ಹಾಗೂ ವಿಜಯ್‌ವೀರ್‌ ಸಿಧು ಪಾಲ್ಗೊಳ್ಳಲಿದ್ದಾರೆ. ಆದರೆ ಇದೇ ವೇಳೆ  CBSE ಪರೀಕ್ಷೆ ನಡೆಯಲಿದೆ. ಹೀಗಾಗಿ ಪರೀಕ್ಷೆ ಮುಂದೂಡಲು ಮನವಿ ಮಾಡಲಾಗಿದೆ.

 • Manu Bhaker

  SPORTS6, Jan 2019, 4:19 PM

  2 ಕೋಟಿ ಬಹುಮಾನ ಕೇಳಿದ್ದಕ್ಕೆ ಸಚಿವನಿಗೆ ಸಿಟ್ಟು..!

  2018ರ ಯೂತ್ ಒಲಿಂಪಿಕ್ಸ್'ನಲ್ಲಿ ಮನು ಭಾಕರ್ ಚಿನ್ನ ಗೆದ್ದಿದ್ದಕ್ಕೆ ಹರ್ಯಾಣ ಸರ್ಕಾರ ₹2 ಕೋಟಿ ನಗದು ಬಹುಮಾನ ಘೋಷಿಸಿತ್ತು. ಆದರೆ ಸರ್ಕಾರ ಈವರೆಗೂ ಬಹುಮಾನ ನೀಡದೇ ಇದ್ದುದಕ್ಕೆ ಭಾಕರ್, ತಮ್ಮ ಟ್ವೀಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದರು.

 • Manu Bhaker

  SPORTS2, Oct 2018, 11:35 AM

  ಯೂತ್‌ ಒಲಿಂಪಿಕ್‌: 16 ವರ್ಷದ ಮನು ಭಾಕರ್‌ ಧ್ವಜಧಾರಿ

  ಅಕ್ಟೋಬರ್ 6ರಿಂದ 18 ರವರೆಗೆ ಅರ್ಜೆಂಟೀನಾದ ಬ್ಯೂನಸ್‌ ಏರೀಸ್‌ನಲ್ಲಿ ನಡೆಯಲಿರುವ 3ನೇ ಯೂತ್‌ ಒಲಿಂಪಿಕ್‌ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ 16 ವರ್ಷದ ಯುವ ಶೂಟರ್‌ ಮನು ಭಾಕರ್‌ ಭಾರತದ ಧ್ವಜಧಾರಿಯಾಗಿ ಮುನ್ನಡೆಯಲಿದ್ದಾರೆ.