ಮಧ್ಯಸ್ಥಿಕೆ
(Search results - 50)Karnataka DistrictsOct 22, 2020, 8:48 AM IST
ಕೋರ್ಟ್ ಮಧ್ಯಸ್ಥಿಕೆ : ಸಿಗಂದೂರು ದೇಗುಲ ವಿವಾದ ಸುಖಾಂತ್ಯ
ಸಿಗಂಧೂರು ದೇಗುಲದಲ್ಲಿ ಎದುರಾಗಿದ್ದ ವಿವಾದ ಇದೀಗ ಬಗೆಹರಿದಿದೆ.
Karnataka DistrictsAug 14, 2020, 7:58 AM IST
ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಭಾರೀ ಆಕ್ರೋಶ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮನೆಗೆ ಮುತ್ತಿಗೆ ಹಾಕಲುಪ್ರಯತ್ನ ನಡೆದಿದ್ದು ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಹತೋಟಿಗೆ ತರಲಾಗಿದೆ.
stateAug 4, 2020, 9:27 AM IST
ಹಣಕ್ಕಾಗಿ ಆಸ್ಪತ್ರೆ ಪಟ್ಟು: ಮೃತದೇಹ ಕೊಡಿಸಿದ ಸಚಿವ!
ಹಣಕ್ಕಾಗಿ ಆಸ್ಪತ್ರೆ ಪಟ್ಟು: ಮೃತದೇಹ ಕೊಡಿಸಿದ ಸಚಿವ ನೆರವು| ಚಿಕಿತ್ಸಾ ವೆಚ್ಚ 3.60 ಲಕ್ಷ ನೀಡುವಂತೆ ಆಡಳಿತ ಮಂಡಳಿ ಒತ್ತಾಯ| 2 ದಿನ ಮೃತದೇಹ ನೀಡದ ಆಸ್ಪತ್ರೆ, ಅಧಿಕಾರಿಗಳ ಮಧ್ಯಸ್ಥಿಕೆ
stateJun 29, 2020, 12:40 PM IST
ದುಬೈಯಿಂದ ಬಂದ ಕನ್ನಡಿಗರು; ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಣೆ
ದುಬೈಯಿಂದ ಇಂಡಿಯಾಗೆ ಬಂದ ಕನ್ನಡಿಗರು ಪರದಾಡುತ್ತಿದ್ದಾರೆ. ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಿಸಲಾಗಿದೆ. ವಿಮಾನವನ್ನು ಕೇರಳದ ಕಣ್ಣೂರಿಗೆ ಕಳುಹಿಸಿದ್ದಾರೆ ಅಧಿಕಾರಿಗಳು. ಕೇರಳದ ಕಾಸರಗೋಡಿನಲ್ಲಿ 180 ಕ್ಕೂ ಹೆಚ್ಚು ಕನ್ನಡಿಗರು ಅತಂತ್ರರಾಗಿದ್ದರು. ಬಸ್ ತರಿಸಿ ಮಂಗಳೂರಿಗೆ ಹೋಗಲು ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಯು ಟಿ ಖಾದರ್ ಮಧ್ಯಸ್ಥಿಕೆಯಲ್ಲಿ ಕನ್ನಡಿಗರು ತವರು ತಲುಪಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
IndiaJun 26, 2020, 4:18 PM IST
ನೇಪಾಳದ ಕಿರಿಕ್; ರಾಂ ಮಾಧವ್ ಮತ್ತೆ ಮೋದಿಗೆ ಹತ್ತಿರ
ಅಸ್ಸಾಂನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ತಾನೇ ಕಾರಣ ಎಂದು ಹೇಳಿಕೆ ಕೊಟ್ಟನಂತರ ಪ್ರಧಾನಿ ಮೋದಿ ದೂರ ಇಟ್ಟಿದ್ದ ಬಿಜೆಪಿ ನಾಯಕ ರಾಮ್ಮಾಧವ್, ಸಾಕಷ್ಟುಕಸರತ್ತು ಮಾಡಿ ಆರ್ಎಸ್ಎಸ್ ಮಧ್ಯಸ್ಥಿಕೆಯ ಕಾರಣದಿಂದ ಮತ್ತೆ ಮೋದಿ ಸಾಹೇಬರಿಗೆ ಹತ್ತಿರವಾಗುತ್ತಿದ್ದಾರೆ.
IndiaJun 4, 2020, 2:10 PM IST
ಗಡಿ ಬಿಕ್ಕಟ್ಟು: ಭಾರತ, ಚೀನಾ ಸಭೆ!
ಗಡಿ ಬಿಕ್ಕಟ್ಟು: ನಾಡಿದ್ದು ಭಾರತ, ಚೀನಾ ಸಭೆ| ಮಧ್ಯಸ್ಥಿಕೆ ಬೇಡ- ಚೀನಾ| ಲೆಫ್ಟಿನೆಂಟ್ ಜನರಲ್ಗಳ ಮಟ್ಟದ ಸಭೆ
NewsMay 31, 2020, 4:54 PM IST
ದೀಪಿಕಾ ಹೇಳಿದ ದಾಂಪತ್ಯ ಜೀವನದ ಗುಟ್ಟು, ಏನಾಯ್ತು ಲಡಾಖ್ ಬಿಕ್ಕಟ್ಟು? ಮೇ.31ರ ಟಾಪ್ 10 ಸುದ್ದಿ!
ದೇಶದಲ್ಲಿ ಒಂದೇ ದಿನ 8400 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ವಿಶ್ವದಲ್ಲಿ 9ನೇ ಸ್ಥಾನದಲ್ಲಿದ್ದ ಭಾರತ ಇದೀಗ 7ನೇ ಸ್ಥಾನಕ್ಕೆ ಜಿಗಿಯುವತ್ತ ದಾಪುಗಾಲಿಟ್ಟಿದೆ. ಲಡಾಖ್ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಚೀನಾ ಜೊತೆ ಭಾರತ ಮಾತುಕತೆ ನಡೆಸಿದೆ. ಇಷ್ಟೇ ಅಲ್ಲ ಅಮೇರಿಕ ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ ಎಂದಿದೆ. ಪತಿ ರಣ್ವೀರ್ ಸಿಂಗ್ ಕುರಿತು ಹಲವು ಸೀಕ್ರೆಟ್ ಮಾಹಿತಿಯನ್ನು ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದಾರೆ. ಬಹುತೇಕ ಪಂದ್ಯ ಫಿಕ್ಸಿಂಗ್ ಆಗಿದೆ, ಕಾರ್ಮಿಕರ ಜೀವ ಉಳಿಸಿದ ಪೊಲೀಸ್ ಸೇರಿದಂತೆ ಮೇ.31ರ ಟಾಪ್ 10 ಸುದ್ದಿ ಇಲ್ಲಿವೆ.
IndiaMay 31, 2020, 10:50 AM IST
ಚೀನಾ ಗಡಿ ವಿಚಾರ: ಮದ್ಯಸ್ಥಿಕೆಗೆ ಬಂದ ಟ್ರಂಪ್ಗೆ ಮತ್ತೆ ಮುಖಭಂಗ!
ಚೀನಾ ಗಡಿ ವಿಚಾರದಲ್ಲಿ ಟ್ರಂಪ್ ಮಧ್ಯಸ್ಥಿಕೆ ಬೇಡ| ಲಡಾಖ್ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಪರಸ್ಪರ ಮಾತುಕತೆಯಲ್ಲಿ ತೊಡಗಿವೆ| ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಮತ್ತೆ ಮುಖಭಂಗ
InternationalMay 30, 2020, 11:54 AM IST
ಟ್ರಂಪ್ ಮಧ್ಯಸ್ಥಿಕೆಗೆ ಭಾರತ ಬೆನ್ನಲ್ಲೇ ಚೀನಾ ಕೂಡ ವಿರೋಧ!
. ಭಾರತ ಹಾಗೂ ಚೀನಾಗೆ ಭಿನ್ನಾಭಪ್ರಾಯ ಬಗೆಹರಿಸಿಕೊಳ್ಳುವ ವಿಚಾರ| ಟ್ರಂಪ್ ಮಧ್ಯಸ್ಥಿಕೆಗೆ ಭಾರತ ಬೆನ್ನಲ್ಲೇ ಚೀನಾ ಕೂಡ ವಿರೋಧ
InternationalMay 29, 2020, 12:40 PM IST
ಚೀನಾ-ಭಾರತದ ಶಾಂತಿಗೆ ಟ್ರಂಪ್ ಮಧ್ಯಸ್ಥಿಕೆ ಆಫರ್ ತಿರಸ್ಕರಿಸಿದ ಮೋದಿ
ಸಿಕ್ಕಿಂ ಹಾಗೂ ಲಡಾಖ್ ಬಳಿಯ ವಾಸ್ತವ ಗಡಿ ರೇಖೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಉದ್ಭವವಾಗಿದ್ದ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸುವ ಕುರಿತಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಫರ್ ಅನ್ನು ಭಾರತ ತಿರಸ್ಕರಿಸಿದೆ.
IndiaApr 3, 2020, 10:56 AM IST
ನೆರವು ಕೇಳಿದವನ ಮನೆಗೆ 2 ಗಂಟೇಲಿ ಅಕ್ಕಿ ಕಳುಹಿಸಿದ ಪ್ರಧಾನಿ ಮೋದಿ
ಲಾಕ್ಡೌನ್ ವೇಳೆ ಒಂದೊತ್ತಿನ ಊಟಕ್ಕೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಯುವಕನೊಬ್ಬನಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ಪರಿಣಾಮ ಅಕ್ಕಿ ಪೂರೈಕೆಯಾದ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.
IndiaFeb 19, 2020, 7:01 PM IST
ಶಾಹೀನ್ ಬಾಗ್ನಲ್ಲಿ ಮಧ್ಯಸ್ಥಿಕೆದಾರರು: ಮನವಿಗೆ ಸ್ಪಂದಿಸಿದರಾ ಪ್ರತಿಭಟನಾಕಾರರು?
ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಇಬ್ಬರು ಮಧ್ಯಸ್ಥಿಕೆದಾರರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರತಿಭಟನಾ ಸ್ಥಳವನ್ನು ಬೇರೆಡೆ ಸ್ಥಳಾಂತರಿಸುವಂತೆ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
Karnataka DistrictsFeb 16, 2020, 7:35 AM IST
'ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಮೋದಿ ಅವರೇ, ಮಹದಾಯಿ ವಿವಾದ ಬಗೆಹರಿಸಿ'
ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಮತ್ತೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಸಿದ್ದು ತೇಜಿ ಆಗ್ರಹಿಸಿದ್ದಾರೆ.
IndiaJan 23, 2020, 3:21 PM IST
'ಫೇಸ್ಬುಕ್ನಲ್ಲಿ ನಾನು ನಂ.1, ನಂ.2 ಮೋದಿ ಗೊತ್ತಾ?'
'ಫೇಸ್ಬುಕ್ನಲ್ಲಿ ನಾನು ನಂ.1, ನಂ.2 ಮೋದಿ ಗೊತ್ತಾ?'| ಕಾಶ್ಮೀರ ವಿಷಯಕ್ಕೆ ಮಧ್ಯಸ್ಥಿಕೆ: ಟ್ರಂಪ್ ಭರವಸೆ
InternationalJan 10, 2020, 4:49 PM IST
ಮತ್ತೊಬ್ಬರ ಉಸಾಬರಿ ಬೇಡ: ಇರಾನ್-ಯುಎಸ್ ಯುದ್ಧದಲ್ಲಿ ಭಾಗಿಯಾಗಲ್ಲ ಎಂದ ಇಮ್ರಾನ್!
ಇರಾನ್-ಅಮೆರಿಕ ನಡುವೆ ತಾನು ಮಧ್ಯಸ್ಥಿಕೆ ವಹಿಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಯಾರೋಬ್ಬರ ಯುದ್ಧದಲ್ಲೂ ಭಾಗಿಯಾಗದೇ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.