ಮಧ್ಯಪ್ರದೇಶ

(Search results - 286)

Rape

CRIME14, Aug 2020, 9:21 PM

ರೇಪ್ ಮಾಡಿ ಸೆಕ್ಸ್ ಸಿಡಿ ಲೈಬ್ರರಿ ಸಿದ್ಧಮಾಡಿದ್ದ 'ದೇವಮಾನವ'!

ಸ್ವಯಂಘೋಷಿತ ದೇವಮಾನವನ ಕಾಮಪುರಾಣ ಜಗಜ್ಜಾಹೀರಾಗಿದೆ. ಮಾಂತ್ರಿಕ ಶಕ್ತಿಗಳ ಮೂಲಕ ನಿಮ್ಮ ಎಲ್ಲ ಸಮಸ್ಯೆ ಪರಿಹರಿಸುತ್ತೇನೆ ಎಂದು ಅತ್ಯಾಚಾರ ಎಸಗುತ್ತಿದ್ದವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

cricketer fails dope test

Cricket13, Aug 2020, 9:54 AM

ಡೋಪಿಂಗ್‌: ಸಿಕ್ಕಿಬಿದ್ದ ಮಹಿಳಾ ಕ್ರಿಕೆಟರ್‌..!

ಅನ್ಶುಲಾ ಅವರನ್ನು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ)ದಿಂದ ತಾತ್ಕಾಲಿಕ ಅಮಾನತುಗೊಳಿಸಿದೆ. ಈ ವರ್ಷ ಮಾ.14ರಂದು ನಾಡಾ, ಅನ್ಶುಲಾ ಅವರ ಡೋಪಿಂಗ್‌ ಪರೀಕ್ಷೆ ನಡೆಸಿತ್ತು ಎನ್ನಲಾಗಿದ್ದು, 2ರಿಂದ 4 ವರ್ಷ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ.

Diamond

India9, Aug 2020, 12:31 PM

ಮಧ್ಯ ಪ್ರದೇಶದ ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷ ರು. ಬೆಲೆಯ ವಜ್ರ!

ದಿನಕ್ಕೆ ನೂರಿನ್ನೂರು ರುಪಾಯಿ ಸಂಪಾದಿಸುವ ಬಡ ಕಾರ್ಮಿಕ| 35 ಲಕ್ಷ ರು. ಬೆಲೆಯ ವಜ್ರ, ರಾತ್ರೋರಾತ್ರಿ ಶ್ರೀಮಂತ|  ಅದೃಷ್ಟಒಲಿದರೆ ಹೇಗಿರುತ್ತೆ ಎನ್ನುವುದಕ್ಕೆ ಈತನೇ ಸಾಕ್ಷಿ

BJP

Politics8, Aug 2020, 10:13 PM

ಬಿಜೆಪಿ ಮಾಜಿ ಅಧ್ಯಕ್ಷ ಈಗ ಮಧ್ಯಪ್ರದೇಶದ ರಾಜ್ಯಪಾಲ

ಲಾಲ್​ಜಿ ಟಂಡನ್ ಮರಣದಿಂದ ಯುಪಿ ಬಿಜೆಪಿ ಮಾಜಿ ಅಧ್ಯಕ್ಷರನ್ನು ಮಧ್ಯಪ್ರದೇಶದ ರಾಜ್ಯಪಾಲರನನ್ನಾಗಿ ನೇಮಕ ಮಾಡಲಾಗಿದೆ.

Coronavirus

India4, Aug 2020, 9:28 PM

100 ವರ್ಷದ ಅಜ್ಜಿಯ ಆತ್ಮಸ್ಥೈರ್ಯದ ಮುಂದೆ ಕೊರೋನಾ ಎಸ್ಕೇಪ್

ಕೊರೋನಾ ಒಂದು ಸಣ್ಣ ಜ್ವರ ಎಂದು ಹೇಳಿದ ಅಜ್ಜಿ ಅದನ್ನು ಗೆದ್ದು ನಿಂತಿದ್ದಾರೆ.  ಆಜ್ಜಿಯ ಆತ್ಮಸ್ಥೈರ್ಯ ಮೆಚ್ಚಲೇಬೇಕು. ಸ್ಪೆನಿಶ್ ಪ್ಲೂ ಜಗತ್ತನ್ನು ಕಾಡುತ್ತಿದ್ದಾಗ ಜನ್ಮ ತಾಳಿದ್ದ ರುಕ್ಮಿಣಿ ಚೌಹಾಣ್ ಕೊರೋನಾವನ್ನು ಬೀಟ್ ಮಾಡಿದ್ದಾರೆ.  ಮಧ್ಯಪ್ರದೇಶದ ಖಾರ್‌ಗೋನ್ ನ ರುಕ್ಮಿಣಿ ಕೊರೋನಾಕ್ಕೆ ತುತ್ತಾಗಿದ್ದರು.

कांग्रेस के राज्य सभा सांसद दिग्विजय सिंह ने भूमि पूजन के शुभ मुहूर्त को लेकर सवाल उठाए हैं। उन्होंने ट्वीट कर कहा कि राम मंदिर का कार्यक्रम शुभ मुहूर्त में नहीं हो रहा है। यही वजह है कि गृह मंत्री अमित शाह, यूपी बीजेपी के अध्यक्ष स्वतंत्र देव सिंह, मध्य प्रदेश के मुख्यमंत्री और प्रदेश अध्यक्ष और कर्नाटक के मुख्यमंत्री कोरोना से संक्रमित हो गए है, जबकि कैबिनेट मंत्री कमला रानी वरुण का निधन हो गया। उन्होंने मुख्यमंत्री योगी आदित्यनाथ से अपील भी की कि वे प्रधानमंत्री को ऐसा करने से रोकें।

India4, Aug 2020, 10:36 AM

ಅಯೋಧ್ಯೆ ಮಹೂರ್ತ ಸರಿಯಿಲ್ಲ, ಆದ್ದರಿಂದಲೇ ಬಿಜೆಪಿಗರಿಗೆ ಕೊರೋನಾ: ದಿಗ್ಗಿ!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಆಯ್ಕೆ ಮಾಡಿರುವ ಆ.5 ರ ಮಹೂರ್ತ ಅಶುಭಕರವಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಹಟಕ್ಕೆ ಬಿದ್ದು ಇದೇ ಮುಹೂರ್ತದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಮುಂದಾಗುವ ಮೂಲಕ ಸನಾತನ ಧರ್ಮದ ನಂಬಿಕೆಗಳಿಗೆ ಚ್ಯುತಿ ತಂದಿದ್ದಾರೆ. ಆ ಕಾರಣದಿಂದಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಧ್ಯಪ್ರದೇಶದ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗೆ ಕೊರೋನಾ ಬಂದಿದೆ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಕೈ ಕಾಲು ಇಲ್ಲದೇ ಹುಟ್ಟಿದ ಹೆಣ್ಣು ಮಗ ನೋಡಲು ದೂರದೂರಿಂದ ಆಗಮಿಸುತ್ತಿರು ಜನ.

India31, Jul 2020, 7:52 PM

ಕೈ, ಕಾಲಿಲ್ಲದೆ ಹುಟ್ಟಿದ ಹೆಣ್ಣು ಮಗು, ದೇವರ ಪವಾಡ ಎನ್ನುತ್ತಿರುವ ಜನ

ಇಂದಿಗೂ ನಮ್ಮ ದೇಶದಲ್ಲಿ ಮಕ್ಕಳು ದೇವರ ವರ ಎಂದು ಪರಿಗಣಿಸಲಾಗುತ್ತದೆ. ಅಂತಹ ಒಂದು ಆಶ್ಚರ್ಯಕರ ಸುದ್ದಿ ಮಧ್ಯಪ್ರದೇಶದಿಂದ ಹೊರಬಂದಿದೆ, ಮಹಿಳೆಯೊಬ್ಬರು ಕೈ ಮತ್ತು ಕಾಲುಗಳಿಲ್ಲದ ಹೆಣ್ಣಿಗೆ ಜನ್ಮ ನೀಡಿದ್ದಾರೆ, ಅಂದರೆ, ನವಜಾತ ಶಿಶು ತಲೆ ಮತ್ತು ಮುಂಡ ಮಾತ್ರ ಹೊಂದಿದೆ. ಇದರ ಹೊರತಾಗಿಯೂ, ಅದು ಸಂಪೂರ್ಣವಾಗಿ ಆರೋಗ್ಯವಾಗಿದೆ. ಈ ಮಗುವನ್ನು ನೋಡಲು ದೂರ ದೂರದಿಂದ  ಜನರು ಆಗಮಿಸುತ್ತಿದ್ದಾರೆ. ಮಗುವನ್ನು ಲಕ್ಷ್ಮಿಯ ಅವತಾರವೆಂದು ಪರಿಗಣಿಸುತ್ತಿರುವ ಸಂತೋಷದ ವಿಷಯ.

Shivaraj

India28, Jul 2020, 3:41 PM

ಕೊರೋನಾ: ಬಟ್ಟೆ ಒಗೆದು ಕೈ ನೋವು ಹೋಯ್ತು ಎಂದ ಸಿಎಂ ಚೌಹಾಣ್..!

ಕೊರೋನಾ ಪಾಸಿಟಿವ್ ಬಂದಾಗಿನಿಂದಲೂ ನನ್ನ ಬಟ್ಟೆಗಳನ್ನು ನಾನೇ ಒಗೆಯುತ್ತಿದ್ದು, ಇದು ನನ್ನ ಕೈಗಳಿಗೇ ಗುಣವಾಗಿ ಪರಿಣಮಿಸಿದೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

10 top10 stories

News25, Jul 2020, 4:48 PM

ಮತ್ತೊಂದು ವೈರಸ್‌ ಹರಡಲು ಚೀನಾ ನಿರ್ಧಾರ, ದುಬಾರಿಯಾಯ್ತು ಬಂಗಾರ; ಜು.25ರ ಟಾಪ್ 10 ಸುದ್ದಿ!

ಕರ್ನಾಟಕ ಹಾಗೂ ಕೇರಳದಲ್ಲಿ ಐಸಿಸ್ ಉಗ್ರರ ಕ್ಯಾಂಪ್ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.ಭಾರತದ ಮೇಲೆ ಜೈವಿಕಾಸ್ತ್ರ ಬಳಸಲು ಚೀನಾ ಪ್ಲಾನ್ ಮಾಡುತ್ತಿದ್ದು ಮತ್ತೊಂದು ವೈರಸ್ ಹರಡುವ ಸಾಧ್ಯತೆಳಿವೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್‌ ಚೌಹಾಣ್'ಗೂ ಕೊರೋನಾ ವಕ್ಕರಿಸಿದೆ. 51 ಸಾವಿರ ಗಟಿ ದಾಟಿದ ಚಿನ್ನದ ದರ, ನಟಿ ಸಾಯಿ ಪಲ್ಲವಿ ನಗುವಿನ ಸೀಕ್ರೆಟ್ ಸೇರಿದಂತೆ ಜುಲೈ 25ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

shivaraj singh

Video Icon

India25, Jul 2020, 2:54 PM

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್‌ ಚೌಹಾಣ್'ಗೂ ಕೊರೋನಾ ಪಾಸಿಟಿವ್!

ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್ ಚೌಹಾನ್‌ಗೂ ಕೊರೋನಾ| ಅಧಿಕೃತ ಟ್ವಿಟ್ ಖಾತೆಯಲ್ಲಿ ಟ್ವೀಟ್ ಮಾಡಿ ಮಾಹಿತಿ ಕೊಟ್ಟ ಸಿಎಂ| ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೂಡಲೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ

22 top10 stories

News22, Jul 2020, 5:23 PM

ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಜುಲೈ 22ರ ಟಾಪ್‌ 10 ಸುದ್ದಿ

ಕೊರೋನಾತಂಕ ನಡುವೆ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಚಿನ್ನ, ಬೆಳ್ಳಿ ದರವೂ ದಾಖಲೆಯ ಏರಿಕೆ ಕಂಡಿದೆ. ಅತ್ತ ಮಧ್ಯಪ್ರದೇಶದಲ್ಲಿ ಬರೋಬ್ಬರು ಅರ್ಧ ಕೋಟಿ ಮೊತ್ತದ ವಜ್ರ ಸಿಕ್ಕಿದೆ. ಇನ್ನು ರಾಜ್ಯದಲ್ಲಿ ಮಂಡ್ಯ ಸಂಸದೆ   ಸುಮಲತಾ ಕೊರೋನಾವನ್ನು ಮಣಿಸಿದ್ದಾರೆ. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೋವಿಡ್ ಉಪಕರಣ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ನಡೆಸಿರುವುದಕ್ಕೆ ದಾಖಲೆ ಬಿಡುಗಡೆ ಮಾಡುತ್ತೇನೆಂದಿದ್ದಾರೆ. ಇಲ್ಲಿದೆ ನೋಡಿ 22ರ ಟಾಪ್‌ 10 ಸುದ್ದಿ

Dimond

India22, Jul 2020, 4:00 PM

ಜಾಕ್ ಪಾಟ್, ಸಿಕ್ಕಿದ್ದು ಬರೋಬ್ಬರಿ ಅರ್ಧಕೋಟಿ ಮೌಲ್ಯದ ವಜ್ರ

ಈತನ ಅದೃಷ್ಟಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಮಧ್ಯಪ್ರದೇಶದ  ತನ್ನದೇ ಗಣಿಯೊಂದರಲ್ಲಿ  50  ಲಕ್ಷ ರೂ. ಮೌಲ್ಯದ ವಜ್ರವೊಂದು ಸಿಕ್ಕಿದ್ದು ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

lalji tandon

India21, Jul 2020, 8:12 AM

ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜೀ ಟಂಡನ್ ನಿಧನ!

ಮಧ್ಯಪ್ರದೇಶದ ರಾಜ್ಯಪಾಲ ಲಾಲ್‌ಜೀ ಟಂಡನ್‌ ಇನ್ನಿಲ್ಲ| ಜ್ವರ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಟಂಡನ್| ಶಸ್ತ್ರ ಚಿಕಿತ್ಸೆ ನಡೆದಿದ್ದರೂ ಚೇತರಿಸಿಕೊಳ್ಳದ ಟಂಡನ್

Congress BJP

Politics17, Jul 2020, 10:51 PM

ರಾಜಸ್ಥಾನ ಬೆನ್ನಲ್ಲೇ 'ಕೈ'ಪಡೆಗೆ ಮತ್ತೊಂದು ಆಘಾತ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ MLA

ದೇಶದೆಲ್ಲೆಡೆ ಕೊರೋನಾ ಅಟ್ಟಹಾಸ ನಡೆಯುತ್ತಿರುವಾಗಲೇ ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮ ಶುರುವಾಗಿತ್ತು. ಇದೀಗ ಮತ್ತೊಂದು ರಾಜ್ಯದಲ್ಲಿ 2ನೇ ಸುತ್ತಿನ ರಾಜೀನಾಮೆ ಪರ್ವ ಆರಂಭವಾಗಿದೆ. ಈ ಮೂಲಕ ಕಾಂಗ್ರೆಸ್​ಗೆ ಮತ್ತೊಂದು ಆಘಾತ ಉಂಟಾಗಿದೆ.

• CRIME15, Jul 2020, 8:08 PM

ಪತ್ರಿಕೆ ಮಾಲೀಕ ಅರೆಸ್ಟ್: ಕಚೇರಿಯಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳು ಇದ್ದ CD,ಪೆನ್ ಡ್ರೈವ್ ಪತ್ತೆ

ಮಕ್ಕಳಿಗೆ ಅಶ್ಲೀಲ ವೀಡಿಯೋ ತೋರಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ  ಪತ್ರಿಕೆ ಮಾಲೀಕ ಸಿಕ್ಕಿಬಿದ್ದಿದ್ದು, ಈತನಕ ಕಚೇರಿಯಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳು ಇದ್ದ  CD,ಪೆನ್ ಡ್ರೈವ್ ಪತ್ತೆಯಾಗಿವೆ.