ಮಧ್ಯಂತರ ಬಜೆಟ್  

(Search results - 44)
 • అవశేష ఆంధ్రప్రదేశ్ రాష్ట్ర ముఖ్యమంత్రిగా చంద్రబాబునాయుడు ప్రమాణం చేశారు. 2014 ఎన్నికల్లో బీజేపీతో పొత్తు పెట్టుకొని చంద్రబాబునాయుడు పోటీ చేశారు. ఆ సమయంలో ఇచ్చిన హామీలను బీజేపీ నిలుపుకోలేదు. దీంతో ఎన్డీఏకు గుడ్‌బై చెప్పారు.

  NEWS12, Mar 2019, 4:22 PM IST

  ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ; ರೈತರ ಖಾತೆಗೆ ಹಣ ಜಮಾ

  ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದಂತೆ ದೇಶದ 2.6 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 5215 ಕೋಟಿ ಹಣವನ್ನು ಜಮಾ ಮಾಡಿರುವುದಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

 • BUSINESS14, Feb 2019, 4:00 PM IST

  ಮೋದಿ ಪ್ಲ್ಯಾನ್ ಚೇಂಜ್: ರೈತರಿಗೆ 2 ಸಾವಿರ ರೂ. ಬದಲಿಗೆ....!

  ಕೇಂದ್ರದ ಮಧ್ಯಂತರ ಬಜೆಟ್ ಮಂಡನೆಯಾಗಿ ಈಗಿನ್ನೂ 14 ದಿನಗಳು ಸಂದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಾಗಲೇ ಬಜೆಟ್ ನಲ್ಲಿ ಘೋಷಿಸಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನೀತಿಯಲ್ಲಿ ಬದಲಾವಣೆ ತಂದಿದೆ.

 • State Budget

  BUSINESS6, Feb 2019, 2:30 PM IST

  ಬಜೆಟ್ ಅಧಿವೇಶನ: ರಾಜ್ಯಪಾಲ ಬಿಚ್ಚಿಟ್ಟರು ರಾಜ್ಯದ ಆರ್ಥಿಕ ‘ಸತ್ಯ’!

  ಇಂದಿನಿಂದ ಕರ್ನಾಟಕ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ ಒಂದೇ ವಾರದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡಿಸುತ್ತಿರುವುದು ಕುತೂಹಲ ಮೂಡಿಸಿದೆ.

 • budget india insurence

  BUSINESS5, Feb 2019, 6:05 PM IST

  ಮೋದಿ ಬಜೆಟ್ ಮಿಸ್ಸಿಂಗ್ ಲಿಂಕ್ ಸಿಕ್ತು: ಯಾಕೆ ಹೇಳಿಲ್ಲ ಅಂತಿವೆ ವಿಪಕ್ಷಗಳು!

  ಮಧ್ಯಂತರ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಯ ದಾಖಲೆಗಳನ್ನು ಸೇರಿಸದೇ ಕೇವಲ ಬಾಯಿ ಮಾತಿನಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಇಲಾಖೆಯೇ ನೀಡಿದ ಅಂಕಿ ಅಂಶಗಳನ್ನು ಬಜೆಟ್ ನಲ್ಲಿ ಸೇರಿಸದೇ ಇರುವುದು ಎಷ್ಟು ನ್ಯಾಯ ಎಂಬ ಕೂಗು ಇದೀಗ ಕೆಳಿ ಬರುತ್ತಿದೆ.

 • HDK_modi

  state5, Feb 2019, 11:36 AM IST

  ಮೋದಿ ಥರ ನಾನು ಢೋಂಗಿ ಬಜೆಟ್‌ ಮಂಡಿಸಲ್ಲ: ಎಚ್‌ಡಿಕೆ

  ಮೋದಿ ಥರ ನಾನು ಢೋಂಗಿ ಬಜೆಟ್‌ ಮಂಡಿಸಲ್ಲ: ಎಚ್‌ಡಿಕೆ| ಗೌಡರ ನಿವಾಸಕ್ಕೆ ತೆರಳಿ 1 ತಾಸು ಬಜೆಟ್‌ ಬಗ್ಗೆ ಸಿಎಂ ಚರ್ಚೆ

 • farmers

  BUSINESS3, Feb 2019, 7:38 AM IST

  ರೈತರ ಖಾತೆಗೆ 6000 ರು: ಮೊದಲ ಕಂತು ವಿತರಣೆಗೆ ದಿನಾಂಕ ಫಿಕ್ಸ್!

  ರೈತರ ಖಾತೆಗೆ 6000 ರು.: ಯೋಜನೆಗೆ ಕೇಂದ್ರ ಚಾಲನೆ| ಫಲಾನುಭವಿಗಳ ಆಯ್ಕೆ ಮಾಡಲು ರಾಜ್ಯಗಳಿಗೆ ಪತ್ರ| ಮಾ.31ರೊಳಗೆ ಮೊದಲ ಕಂತು ವಿತರಿಸಲು ಕಸರತ್ತು

 • Special
  Video Icon

  BUSINESS2, Feb 2019, 8:05 PM IST

  ಚತುರ ಮೋದಿಯ 38 ಕೋಟಿ ಲೆಕ್ಕಾಚಾರ: ಪ್ರತಿಪಕ್ಷಗಳಲ್ಲಿ ಹಾಹಾಕಾರ!

  ಮಹಾಭಾರತದ ಮಹಾಸಂಗ್ರಾಮಕ್ಕೆ ಸಾಮ್ರಾಟ್ ಮೋದಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೋದಿ ಕೊಟ್ಟ ಎಂಟ್ರಿಗೆ ಶತ್ರುಪಾಳೆಯ ಅಕ್ಷರಶಃ ಪತರುಗುಟ್ಟಿದೆ. ಬಾಹುಬಲಿ ಮೋದಿ ಪ್ರಯೋಗಿಸಿರುವ ಆ ಐದು ಬ್ರಹ್ಮಾಸ್ತ್ರಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬೆಚ್ಚಿ ಬೀಳಿಸಿದೆ.

 • Focus
  Video Icon

  BUSINESS2, Feb 2019, 7:36 PM IST

  ಬಯಲಾಯ್ತು ಮೋದಿ ಬಜೆಟ್ ನಂಬರ್ ಗೇಮ್: ಅಸಲಿ ಕಹಾನಿ!

  ಕೊನೆಗೂ ಎಲ್ಲರೂ ನಿರೀಕ್ಷೆ ಮಾಡುತ್ತಿದ್ದ ಬಜೆಟ್ ನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಪರ ಬಜೆಟ್ ಮಂಡನೆಗೆ ಒತ್ತು ನೀಡಿದ್ದ ಮೋದಿ, ಕೊನೆಯ ಬಜೆಟ್ ನ್ನು ಚುನಾವಣಾ ಬಜೆಟ್‌ನ್ನಾಗಿ ಮಾರ್ಪಡಿಸಿದ್ದಾರಾ?.

 • Tax

  BUSINESS2, Feb 2019, 3:11 PM IST

  ಎಲ್ಲರಿಗೂ ತುಂಬಾ ಇಂಪಾರ್ಟೆಂಟ್: ಇದು ಟ್ಯಾಕ್ಸ್ ವಿನಾಯ್ತಿಯ ಬಜೆಟ್!

  ಬಜೆಟ್ ಎಂಬ ಮಂತ್ರ ಹಿಡಿದ ಪಿಯೂಶ್ ಗೋಯೆಲ್ ದೊಡ್ಡ ಮ್ಯಾಜಿಕ್ ಮಾಡಿದ್ದಾರೆ. ಮೋದಿ ಬತ್ತಳಿಕೆಯಲ್ಲಿ ಏನಿದೆ ಎನ್ನುತ್ತಿದ್ದವರಿಗೆ ಬಜೆಟ್ ಮೂಲಕ ಖಡಕ್ ಉತ್ತರ ನೀಡಲಾಗಿದೆ. ಮಧ್ಯಮ ವರ್ಗದ ಜನರಿಗೆ ಭರಪೂರ ಕೊಡುಗೆ ನೀಡಿ, ಲೋಕಸಭೆ ಚುನಾವಣೆಗೆ ಸಿದ್ಧ ಎಂದು ಎನ್‌ಡಿಎ ಸರ್ಕಾರ ಸಾರಿ ಹೇಳಿದೆ.

 • BUSINESS2, Feb 2019, 2:16 PM IST

  5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಯಾಕೆ?: ಜೇಟ್ಲಿ ನೀಡಿದ್ರು ಕಾರಣ!

  ಕೇಂದ್ರ ಸರ್ಕಾರವು ನಿನ್ನೆ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಿದೆ. ಈ ಮೂಲಕ ಎಲ್ಲಾ ವರ್ಗದ ಜನರಿಗೆ ಸಿಹಿ ನೀಡಿದೆ. ಹೀಗಿದ್ದರೂ ಪರ ವಿರೋಧಗಳು ವ್ಯಕ್ತವಾಗಿವೆ. ಆದರೆ ಬಜೆಟ್‌ನಲ್ಲಿ ಘೋಷಣೆಯಾದ ಬದಲಾವಣೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದವರಿಗೆ ಸಚಿವ ಜೇಟ್ಲಿ ತೆರಿಗೆ ವಿನಾಯಿತಿ ಯಾಕೆ ಘೋಷಣೆ ಮಾಡಿದೆವು ಎಂಬುವುದಕ್ಕೆ ಉತ್ತರ ನೀಡಿದ್ದಾರೆ.

 • rajeev chandra sekar tweet about mumbai attack

  INDIA2, Feb 2019, 1:05 PM IST

  ಭಾರತ ರೂಪಿಸುವ ಬದ್ಧತೆ ಸ್ಪಷ್ಟವಾಗಿದೆ: ರಾಜೀವ್ ಚಂದ್ರಶೇಖರ್

  2014ರಲ್ಲಿ ಮೋದಿ ಸರ್ಕಾರ ರೂಪಿಸಿಕೊಂಡಿದ್ದ ನೀಲ ನಕಾಶೆಯ ಸ್ಪಷ್ಟ ಮುಂದುವರಿಕೆ ಈ ಬಜೆಟ್. ಹೆಚ್ಚು ಸ್ಪರ್ಧಾತ್ಮಕತೆ, ದಕ್ಷತೆ, ಸ್ವಚ್ಛ ಆರ್ಥಿಕತೆಯನ್ನಾಗಿ ಮಾರ್ಪಾಡಿಸಿದೆ ಹೆಚ್ಚಿನ ಅಭಿವೃದ್ಧಿ ದರ ಸಾಧಿಸಬಹುದು ಎಂಬುದರ ದ್ಯೋತಕ- ರಾಜೀವ್ ಚಂದ್ರಶೇಖರ್

 • income tax

  BUSINESS2, Feb 2019, 11:51 AM IST

  10 ಲಕ್ಷ ಆದಾಯಕ್ಕೂ ತೆರಿಗೆ ಉಳಿತಾಯ ಹೇಗೆ? ಇಲ್ಲಿದೆ ವಿವರ

  ಕೇಂದ್ರ ಸರ್ಕಾರವು ಚುನಾವಣೆಗೂ ಮೊದಲು ಮಧ್ಯಂತರ ಬಜೆಟ್ ಮಂಡಿಸಿದ್ದು, ಎಲ್ಲಾ ವರ್ಗದ ಜನರಿಗೆ ಖುಷಿ ನೀಡಿದೆ. ಅದರಲ್ಲೂ ವಿಶೇಷವಾಗಿ 5 ಲಕ್ಷದವರೆಗಿನ ಆದಾಯ ಗಳಿಸುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಬಹುತೇಕರಿಗೆ ಖುಷಿ ನೀಡಿದೆ. ಹೀಗಿರುವಾಗ 5 ಲಕ್ಷಕ್ಕಿಂತ ಅಧಿಕ ಇರುವವರು ಆದಾಯ ತೆರಿಗೆ ಉಳಿಸುವುದು ಸಾಧ್ಯವೇ? ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ಇಲ್ಲಿದೆ ಈ  ಉತ್ತರ...

 • Janshatabdi train

  NATIONAL2, Feb 2019, 11:44 AM IST

  ರಾಜ್ಯಕ್ಕೆ 7 ಹೊಸ ರೈಲು ಮಾರ್ಗ : ಎಲ್ಲೆಲ್ಲಿ..?

  ಪಿಯೂಷ್‌ ಗೋಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೈಋುತ್ಯ ರೈಲ್ವೇಯಡಿ ಕಳೆದ ವರ್ಷಕ್ಕಿಂತ ಶೇ.20 ರಷ್ಟುಹೆಚ್ಚು ಅನುದಾನ ಲಭಿಸಿದ್ದು ನಾಲ್ಕು ಹೊಸ ರೈಲು ಮಾರ್ಗಗಳು ಮಂಜೂರಾಗಿವೆ. 

 • income tax piyush goyal

  BUSINESS2, Feb 2019, 10:33 AM IST

  ಆದಾಯ ತೆರಿಗೆ ಯಾರಿಗೆ ಎಷ್ಟು? ಇಲ್ಲಿದೆ ಸಂಪೂರ್ಣ ಚಿತ್ರಣ

  ಫೆಬ್ರವರಿ 1 ರಂದು ಮೋದಿ ಸರ್ಕಾರ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡಿಸಿದೆ. ಆದಾಯ ತೆರಿಗೆ ವಿನಾಯ್ತಿ, ಗ್ರಾಚ್ಯುಟಿ ಏರಿಕೆ, ರೈತರ ಖಾತೆಗೆ 6 ಸಾವಿರ ರೂಪಾಯಿ ಹೀಗೆ ಹಲವಾರು ಘೋಷಣೆಗಳನ್ನು ಮಾಡಿ ಎಲ್ಲಾ ವರ್ಗದ ಜನರಿಗೂ ಸಿಹಿ ನೀಡಿದೆ. ಹೀಗಿದ್ದರೂ ಯಾರಿಗೆ ಎಷ್ಟು ತೆರಿಗೆ ಬೀಳುತ್ತದೆ ಎಂಬ ಗೊಂದಲ ಮುಂದುವರೆದಿದೆ. ಈ ಗೊಂದಲ ಪರಿಹರಿಸುವ ಆದಾಯ ತೆರಿಗೆ ಮಾಹಿತಿ ನೀಡುವ ಸಂಪೂರ್ಣ ಚಿತ್ರಣ ಇಲ್ಲಿದೆ.

 • Piyush

  NATIONAL2, Feb 2019, 10:18 AM IST

  ಒಂದೂ ಮಾನವರಹಿತ ರೈಲ್ವೆ ಗೇಟ್ ಇಲ್ಲ!

  ರೈಲು ಮಾರ್ಗಗಳಲ್ಲಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದ್ದ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.