Health5, Jan 2019, 8:54 PM IST
ಶತಾವರಿ ಎಂಬ ಔಷಧೀಯ ಸಸ್ಯ ಮಧುಮೇಹಕ್ಕೂ ಮದ್ದು
ಶತಾವರಿ ಸಸ್ಯಕ್ಕೆ ಸಂಸ್ಕೃತದಲ್ಲಿ ಶತಮೂಲಿ ಎಂಬ ಹೆಸರಿದೆ. ಇಂಗ್ಲೀಷ್ನಲ್ಲಿ ಅಸ್ಪರಾಗಸ್ ಎನ್ನುತ್ತಾರೆ. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಎದೆಹಾಲು ಉತ್ಪತ್ತಿ, ಚರ್ಮ ರೋಗ, ಮಧುಮೇಹ ಮೊದಲಾದ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿ ಈ ಶತಾವರಿಗಿದೆ. ಇದರಿಂದೇನು ಉಪಯೋಗ?
NEWS12, Sep 2018, 3:58 PM IST
ಕಬ್ಬು ಮಧುಮೇಹಕ್ಕೆ ಕಾರಣ, ಬೇರೆ ಬೆಳೆ ಬೆಳೆಸಿ : ಸಿಎಂ ಸಲಹೆ
ಅತ್ಯಧಿಕ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವುದರಿಂದ ಅತ್ಯಧಿಕ ಸಕ್ಕರೆ ಉತ್ಪಾದನೆಯಾಗುತ್ತದೆ. ಸಕ್ಕರೆ ಹೆಚ್ಚು ಉತ್ಪಾದನೆ ಮಾಡುವುದರಿಂದ ಸೇವನೆಯ ಪ್ರಮಾಣವೂ ಹೆಚ್ಚುತ್ತದೆ.
ಇದರಿಂದ ಮಧುಮೇಹ ಬರುತ್ತದೆ. ಆದ್ದರಿಂದ ಕಬ್ಬಿನ ಬದಲಾಗಿ ಬೇರೆ ಬೆಳೆ ಬೆಳೆಯಿರಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.LIFESTYLE9, Sep 2018, 7:37 PM IST
ಸಕ್ಕರೆ ಕಾಯಿಲೆ ಬಗ್ಗೆ ಇದ್ದ ಭಯಾನಕ ಸುಳ್ಳು ಬಯಲು!
ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಹೆಸರು ಕೇಳಿದರೆ ಭಾರತೀಯರು ಬೆಚ್ಚಿ ಬೀಳುವ ಸ್ಥತಿ ನಿರ್ಮಾಣವಾಗಿ ಅನೇಕ ವರ್ಷಗಳೆ ಕಳೆದು ಹೋದವು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿಯೂ ಇದೆ. ಸಿಹಿ ಪದಾರ್ಥ ಹೆಚ್ಚಿಗೆ ತಿಂದರೆ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಜನರಲ್ ಮಾತು. ಆದರೆ ಸಕ್ಕರೆ ಕಾಯಿಲೆಗೆ ಕಾರಣವಾಗುವ ಅಸಲಿ ಅಂಶಗಳೇ ಬೇರೆ.. ಯಾವುದು ಅಂತೀರಾ?
Food3, Sep 2018, 1:02 PM IST
ಡಯಾಬಿಟಿಸ್ ಗೆ ಟಾಟಾ ಹೇಳ್ಬೇಕಾ?: ಡಯಟ್ ಕಿಚನ್ಗೆ ಬನ್ನಿ!
ಶುಗರ್ ರೋಗಿಗಳಿಗೆ ಆಹಾರ ಆಯ್ಕೆಯೇ ದೊಡ್ಡ ಸಮಸ್ಯೆ. ಸ್ವಲ್ಪ ಸ್ವೀಟ್ಸ್ ತಿಂದರೂ ಎಲ್ಲಿ ಮಧುಮೇಹ ಜಾಸ್ತಿಯಾಗುತ್ತೋ ಅನ್ನೋ ಭಯ ಇರುತ್ತೆ. ಅಲ್ಲದೇ ದಿನಿತ್ಯ ಸೇವಿಸುವ ಆಹಾರದಲ್ಲಿ ಸಕ್ಕರೆ ಅಂಶ ಜಾಸ್ತಿಯೇ ಇರುತ್ತೆ. ಇಂತವಹರಿಗಾಗಿ ಬೆಂಗಳೂರಿನಲ್ಲಿ ಡಯಟ್ ಕಿಚನ್ ವೊಂದು ಓಪನ್ ಆಗಿದೆ.
Health23, Jul 2018, 7:14 PM IST
ಪಿರಿಯಡ್ಸ್ ಹೊಟ್ಟೆ ನೋವು, ಮಧುಮೇಹಕ್ಕೂ ಮೆಂತೆ ಮದ್ದು!
ಮೆಂತೆ ಮನೆಯ ಒಗ್ಗರಣೆ ಡಬ್ಬಿಯಲ್ಲಿ ಇರುವ ಕಾಳು. ಕಡಿಮೆ ಬೆಲೆಯಲ್ಲಿ ಸಿಗುವ ಈ ಕಾಳಿನಲ್ಲಿ ಹಲವಾರು ಆರೋಗ್ಯಕಾರಿ ಅಂಶಗಳಿವೆ. ದಿನಕ್ಕೊಂದು ಸ್ಪೂನ್, ಖಾಲಿ ಹೊಟ್ಟೆಯಲ್ಲಿ ಮೆಂತೆ ಸೇವಿಸಿದರೆ ಆರೋಗ್ಯ ಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ. ಪಿರಿಯಡ್ಸ್ಗೂ ಮದ್ದು, ಇತ್ತ ಶುಗರ್ಗೂ ಇದು ರಾಮಬಾಣ.
LIFESTYLE17, Jul 2018, 4:58 PM IST
ರುಚಿ ರುಚಿ ಸೀಬೆಕಾಯಿ ಸೌಂದರ್ಯ ವರ್ಧಕವೂ ಹೌದು
'ಬಡವರ ಸೇಬು' ಎಂದೇ ಕರೆಯುವ ಸೀಬೆಕಾಯಿ ಈಗ ಬಡವರಿಗೆ ಸಿಗುವಷ್ಟು ಅಗ್ಗವಲ್ಲ. ಆದರೆ, ಮಧುಮೇಹಿಗಳಿಗೂ ಒಳ್ಳೆ ಆಹಾರವಾಗಿರುವ ಇದರ ಸೇವನೆಯಿಂದ ಸೌಂದರ್ಯ ವೃದ್ಧಿಸುತ್ತೆ. ಏಕೆ ಇದು ಆರೋಗ್ಯಕ್ಕೆ ಬೇಕು?
LIFESTYLE27, Jun 2018, 2:31 PM IST
ಮಧುಮೇಹಕ್ಕೆ ಮದ್ದು ಮಾವಿನ ಎಲೆ
ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಡಯಾಬಿಟಿಸ್ ರೋಗಿಗಳಿದ್ದು, ಡಯಾಬಿಟಿಸ್ ಕ್ಯಾಪಿಟಲ್ ಎನಿಸಿಕೊಳ್ಳುವತ್ತ ಸಾಗುತ್ತಿದೆ. ಜೀವನ ಪರ್ಯಂತ ಕಾಡುವ ಈ ಸಮಸ್ಯೆಗೆ ಗುಣಕಾರಿಯಾದ ಯಾವುದೇ ಔಷಧಗಳಿಲ್ಲದಿದ್ದರು ನಿಯಂತ್ರಣ ಮಾಡಲು ಔಷಧಗಳಿದೆ. ಆದರೆ ಈ ಆಯುರ್ವೇದ ಔಷಧಿಯು ಗುಣಕಾರಿ ಎಂದು ಕೆಲ ಸಂಶೋಧನೆಗಳು ತಿಳಿಸಿವೆ.
LIFESTYLE17, Jun 2018, 9:46 AM IST
ಸುಮ್ಮನೆ ಟೈಂ ಪಾಸ್ಗಲ್ಲ, ತಿನ್ನೋ ಪಾಪ್ಕಾರ್ನ್ ಆರೋಗ್ಯಕ್ಕೂ ಬೇಕು
ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶ ಇರುವ ಪಾಪ್ಕಾರ್ನ್ ತಿಂದರೆ ಬಾಯಿ ಚಪಲ ತೀರುವುದು ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸುತ್ತದೆ. ಅಬ್ಬಬ್ಬಾಎಂದರೆ ಕೇವಲ ಉಪ್ಪು, ಬೆಣ್ಣೆ ಹಾಕುವ ಈ ಪಾಪ್ಕಾರ್ನ್ ಅನ್ನು ಮಧುಮೇಹಿಗಳೂ ಸೇವಿಸಬಹುದು. ಫೈಬರ್, ವಿಟಮಿನ್ ಬಿ ಹಾಗೂ ಮ್ಯಾಂಗನೀಸ್ ಅಂಶ ಹೆಚ್ಚಿರುವ ಇದು, ದೇಹದ ಅನೇಕ ಅಗತ್ಯಗಳನ್ನು ಪೂರೈಸುತ್ತದೆ.
LIFESTYLE16, Jun 2018, 4:01 PM IST
ಮಧುಮೇಹಕ್ಕೆ ರಾಮಬಾಣ ಈ ನೆಲ್ಲಿಕಾಯಿ
ನೆಲ್ಲಿಕಾಯಿಯಿಂದ ನೂರೆಂಟು ಆರೋಗ್ಯದ ಲಾಭಗಳಿದೆ. ಅದರ ಆರೋಗ್ಯಕಾರಿ ಗುಣಗಳ ಬಗ್ಗೆ ಇಲ್ಲಿದೆ ಮಾಹಿತಿ.
11, Jun 2018, 3:55 PM IST
ಮಧುಮೇಹಕ್ಕೆ ಬೆಸ್ಟ್ ಔಷಧಿ ನೇರಳೆ
ನೇರಳೆ ಹಣ್ಣಿನಲ್ಲಿದೆ ನೂರಾರು ಆರೋಗ್ಯಕಾರಿ ಲಾಭ. ನೇರಳೆ ಹಣ್ಣನ್ನು ಮಧುಮೇಹಕ್ಕೆ ಅಮೃತವೆಂದೇ ಪರಿಗಣಿಸಲಾಗುತ್ತದೆ. ಅದರ ಆರೋಗ್ಯದ ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ.
28, May 2018, 2:30 PM IST
ನಗರ ಜೀವನದಲ್ಲಿ ಹೆಚ್ಚಾಗ್ತಾಯಿದೆ ಒತ್ತಡ; ರಿಲೀಫ್ ಪಡೆಯುವುದು ಹೇಗೆ?
ಆಧುನಿಕ ಬದುಕಿನ ಅವಿಭಾಜ್ಯ ಅಂಗದಂತಿರುವ ಸ್ಟ್ರೆಸ್ನಿಂದ ಉದ್ಭವಿಸುವ ಸಮಸ್ಯೆಗಳು ಹಲವಾರು. ಮಧುಮೇಹ, ಬಿ.ಪಿ, ಹೃದಯ ಸಮಸ್ಯೆ, ನಿದ್ರಾವಧಿಯಲ್ಲಿ ವ್ಯತ್ಯಾಸ, ಅತಿಯಾದ ತೂಕ ಹೆಚ್ಚಳ, ಸಡನ್ನಾಗಿ ತೂಕ ಇಳಿಯೋದು ಇತ್ಯಾದಿಗಳಾಗುತ್ತವೆ. ಇದಕ್ಕೆ ಎಕ್ಸರ್ ಸೈಸ್ ಬೆಸ್ಟ್. ಇವು ಉದ್ವಿಗ್ನತೆಯನ್ನು ಶಮನ ಮಾಡಿ ದೇಹ ಹಾಗೂ ಮನಸ್ಸಿಗೆ ಆರಾಮದಾಯಕ ಅನುಭವ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಟ್ರೆಸ್ ಬಸ್ಟರ್ಗಳಾಗುತ್ತವೆ.
14, Nov 2017, 5:14 PM IST
14, Jul 2017, 6:31 PM IST
27, Jun 2017, 10:26 PM IST
6, Feb 2017, 7:10 AM IST