ಮದ್ಯ ನಿಷೇಧ  

(Search results - 27)
 • liquor

  BUSINESS19, Jun 2019, 1:05 PM IST

  ಎಲ್ಲೆಂದರಲ್ಲಿ ಮದ್ಯ ನಿಷೇಧಿಸಿದರೂ, ಇಳಿಯದ ಹ್ಯಾಂಗೋವರ್!

  ಹೆದ್ದಾರಿ ಇಕ್ಕೆಲಗಳಲ್ಲಿ ಮದ್ಯ ಮಾರಾಟ ನಿಷೇಧಿಸಿದ ಸುಪ್ರೀಂ| ಸುಪ್ರೀಂ ತೀರ್ಪಿನ ಬಳಿಕ ಹೆಚ್ಚಾಯ್ತು ಮದ್ಯ ಮಾರಾಟ| 2018ರಲ್ಲಿ ಶೇ. 11ರಷ್ಟು ಹೆಚ್ಚಾಯ್ತು ಮದ್ಯ ಮಾರಾಟ!

 • Liquor Ban

  NEWS29, May 2019, 11:04 PM IST

  ದಿಟ್ಟ ತೀರ್ಮಾನ, ಮಧ್ಯರಾತ್ರಿಯಿಂದಲೇ ಮದ್ಯ ನಿಷೇಧ? ವೈರಲ್ ಚೆಕ್

  ಇಂದು ಮಧ್ಯರಾತ್ರಿಯಿಂದ ಇಡೀ ದೇಶಾದ್ಯಂತ ಮದ್ಯಪಾನ ನಿಷೇಧ! ಪಾನಪ್ರಿಯರೂ ಸೇರಿ ಎಲ್ಲರೂ ಗಾಬರಿಯಾಗುವಂತಹ ಸುದ್ದಿ. ಆದರೆ ಅಸಲಿ ಕತೆ  ಬೇರೆನೇ ಇದೆ.

 • NEWS29, May 2019, 9:03 AM IST

  ನಾಲ್ಕು ವರ್ಷಗಳ ಬಳಿಕ ಮತ್ತೆ ಮಿಜೋರಾಂನಲ್ಲಿ ಮದ್ಯ ನಿಷೇಧ

  ಮಿಜೋರಾಂನಲ್ಲಿ ಮದ್ಯ ನಿಷೇಧ ಜಾರಿ| ಲೋಕ ಚುನಾವಣೆಗೂ ಮುಂಚೆಯೇ ಜಾರಿಯಾಗಬೇಕಿದ್ದ ಕಾಯ್ದೆ| ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಕಾಯ್ದೆ ಜಾರಿ ವಿಳಂಬ

 • state31, Jan 2019, 9:31 AM IST

  ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗುತ್ತಾ..?

  ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗಬೇಕು. ಇದು ರಾಜ್ಯ ಸರ್ಕಾರಕ್ಕೆ ನಾವು ನೀಡುತ್ತಿರುವ ಅಂತಿಮ ಗಡುವು ಅಕ್ಟೋಬರ್ 2 ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

 • Liquor ban protest

  state31, Jan 2019, 9:07 AM IST

  ಮದ್ಯ ಪ್ರತಿಭಟನೆಗೆ ಬಂದವರ ಕಣ್ಣೀರಿನ ಕಥೆಗಳು!

  ಸರ್ಕಾರದ ಮದ್ಯ ನಿಷೇಧ ಮಾಡಬೇಕು ಎಂದು ಸಾವಿರಾರು ಮಹಿಳೆಯರು ಬೀದಿಗಿಳಿದಿದ್ದು, ಇದರ ಹಿಂದೆ ಸಾವಿರಾರು ನೋವಿನ ಕಥೆಗಳಿವೆ.

 • Alchohol

  state31, Jan 2019, 7:45 AM IST

  ಸಂಪೂರ್ಣ ಮದ್ಯ ನಿಷೇಧ ಅಸಾಧ್ಯ: ಸಿಎಂ

  ಪಾದಯಾತ್ರೆಯಲ್ಲಿ ರಾಜಧಾನಿಗೆ ಬಂದಿದ್ದ ಮಹಿಳೆಯರ ಪ್ರತಿನಿಧಿಗಳ ಜತೆ ಎಚ್‌ಡಿಕೆ ಸಂಧಾನ ವಿಫಲ| ಪ್ರತಿಭಟನೆ ಕೈಬಿಡಲು ಮನವಿ| ಒಪ್ಪದೇ ಪ್ರತಿಭಟನೆ ಮುಂದುವರಿಕೆ| ಪೊಲೀಸರಿಂದ ತೆರವು ಕಾರ್ಯ

 • kumaraswamy
  Video Icon

  state30, Jan 2019, 5:15 PM IST

  ಸಾರಾಯಿ ನಿಷೇಧಿಸಿದ್ದ ಕುಮಾರಸ್ವಾಮಿ ಮದ್ಯವನ್ನೂ ಬ್ಯಾನ್ ಮಾಡ್ತಾರಾ?

  ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕೆಂದು ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಆರಂಭಿಸಿದ ಪಾದಯಾತ್ರೆ, 12 ದಿನಗಳ ಬಳಿಕ ಬೆಂಗಳೂರು ತಲುಪಿದೆ.  ಈ ಹಿಂದೆ ಸಾರಾಯಿ ನಿಷೇಧಿಸಿದ್ದ ಕುಮಾರಸ್ವಾಮಿ ಸರ್ಕಾರ, ಈ ಬಾರಿ ಮದ್ಯವನ್ನೂ ನಿಷೇಧಿಸುತ್ತಾ?  ಮದ್ಯ ನಿಷೇಧಕ್ಕಾಗಿ ಮಹಿಳೆಯರ ಪಾದಯಾತ್ರೆ ಬಗ್ಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...

 • Traffic Jam

  Bengaluru-Urban30, Jan 2019, 5:08 PM IST

  ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ಸಂಜೆ ತನಕ ಬರಬ್ಯಾಡಿ..ಬಂದ್ರೆ!

  ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರೆಲ್ಲಾ ಬೆಂಗಳೂರಿಗೆ ಬಂದಿದ್ದಾರೆ. ಫ್ರೀಡಂ ಪಾರ್ಕ್ ಬಳಿ ಧರಣಿ ಕುಳಿತಿದ್ದಾರೆ. ಪರಿಣಾಮ  ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದ್ದು ದಯವಿಟ್ಟು ಈ ಕಡೆ ಬರದಿರುವುದೆ ಒಳ್ಳೆಯದು.

 • Video Icon

  state30, Jan 2019, 4:45 PM IST

  ಮದ್ಯ ನಿಷೇಧ: ಬೆಂಗಳೂರು ತಲುಪಿದ ಮಹಿಳೆಯರ ಪಾದಯಾತ್ರೆ

  ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗ್ರಹಿಸಿ ಚಿತ್ರದುರ್ಗದಿಂದ ಆರಂಭವಾದ ಮಹಿಳೆಯರ ಪಾದಯಾತ್ರೆ ಬೆಂಗಳೂರಿಗೆ ತಲುಪಿದೆ. ಸರ್ಕಾರದ ಮೇಲೆ ಒತ್ತಡ ಹೇರಲು, ಮಹಿಳೆಯರು ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ. ಇಲ್ಲಿದೆ ಪುಲ್ ಡೀಟೆಲ್ಸ್..

 • accident

  NEWS28, Jan 2019, 12:07 PM IST

  ಬೆಂಗಳೂರು ಚಲೋ: ಪ್ರತಿಭಟನಾ ನಿರತ ಮಹಿಳೆ ಸಾವು

   ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರೆಲ್ಲಾ ಸೇರಿ ’ಬೆಂಗಳೂರು ಚಲೋ’ ರ್ಯಾಲಿಯನ್ನು ಶುರು ಮಾಡಿದ್ದಾರೆ.  ಚಿತ್ರದುರ್ಗದಿಂದ ಬೆಂಗಳೂರಿಗೆ  ಕಾಲ್ನಡಿಗೆ ಜಾಥಾ ಹೊರಟಿದ್ದಾರೆ. ಜಾಥಾದಲ್ಲಿ ಪಾಲ್ಗೊಂಡ ಮಹಿಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

 • fake liquer

  Chitradurga19, Jan 2019, 9:13 AM IST

  ರಾಜ್ಯದಲ್ಲಿ ಮದ್ಯ ನಿಷೇಧವಾಗುತ್ತಾ..?

  ಮದ್ಯಪಾನ ಸಂಪೂರ್ಣ ನಿಷೇಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಚಿತ್ರದುರ್ಗದಿಂದ ಬೆಂಗಳೂರಿಗೆ ಮಹಿಳೆಯರ ಗುಂಪಿನಿಂದ ಪಾದಯಾತ್ರೆ ಹೊರಡಲಾಗಿದೆ. 
   

 • Mizoram CM

  INDIA12, Dec 2018, 9:52 AM IST

  ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ!

  ಭಾರೀ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಮಿಜೋರಾಂನಲ್ಲಿ ಕೈ ಪಕ್ಷವನ್ನು ಸೋಲಿಸಿರುವ ಮಿಜೋ ನ್ಯಾಷನಲ್‌ ಫ್ರಂಟ್‌ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಸದ್ಯ ಪಕ್ಷದಿಂದ ನಿಯೋಜಿತ ಮುಖ್ಯಮಂತ್ರಿ ಝೋರಾಂಥಂಗಾ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೊಳಿಸುತ್ತೇನೆ ಎಂದಿದ್ದಾರೆ.

 • ATTACK

  NEWS3, Dec 2018, 11:36 AM IST

  ರಾಜ್ಯದಲ್ಲಿ ನಿಷೇಧವಾಗುತ್ತಾ ಮದ್ಯ..?

  ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಆಗ್ರಹ ಕೇಳಿ ಬಂದಿದೆ. ಮದ್ಯ ಸೇವನೆಯಿಂದ ಅನೇಕ ರೀತಿಯ ಅನಾಹುತಗಳು ಆಗುತ್ತಿದ್ದು ಪಶ್ಚಿಮ ಬಂಗಾಳ ಸರ್ಕಾರ ಮದ್ಯ ನಿಷೇಧ ಮಾಡಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. 

 • NEWS22, Jun 2018, 2:35 PM IST

  ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!

  ಕುಡಿತ ಕೇವಲ ದೇಹವನ್ನಷ್ಟೇ ಸುಡುವುದಿಲ್ಲ, ಆತ್ಮವನ್ನೂ ಸುಡುತ್ತದೆ ಎಂದು ಮಹಾತ್ಮಾ ಗಾಂಧಿಜೀ ಎಚ್ಚರಿಕೆ ನೀಡಿದ್ದರು. ಸಂಪೂರ್ಣ ಮದ್ಯ ನಿಷೇಧದ ಬೆಂಬಲಿಗರಾಗಿದ್ದ ಅವರು, ಆಲ್ಕೋಹಾಲ್ ಸೇವನೆ ಬೇಡ ಎಂದೇ ನಾಗರಿಕ ಸಮಾಜಕ್ಕೆ ಮನವಿ ಮಾಡಿದ್ದರು. ಆದರೆ ಆಲ್ಕೋಹಾಲ್ ಸೇವನೆ ಕುರಿತು ಇಂದಿನ ಯುಗದಲ್ಲಿ ತರಹೇವಾರಿ ಸಂಶೋಧನೆಗಳು ಬರುತ್ತಿದ್ದು, ಆಲ್ಕೋಹಾಲ್ ಸೇವನೆ ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಎಂಬ ಗೊಂದಲ ಹಲವರಲ್ಲಿ ಮೂಡುವಂತೆ ಮಾಡಿದೆ.

 • 23, Apr 2018, 9:32 AM IST

  ಹೆದ್ದಾರಿ ಬದಿಯ ಶೇ.70ರಷ್ಟು ಮದ್ಯದ ಅಂಗಡಿ ಮತ್ತೆ ಆರಂಭ

  ಹೆದ್ದಾರಿಗಳ ಬದಿಯಿಂದ 500 ಮೀ. ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ನಿಷೇಧಿಸಿ ಸುಪ್ರೀಂಕೋರ್ಟ್‌ ಕಳೆದ ವರ್ಷ ಆದೇಶಿಸಿತ್ತು. ಪರಿಣಾಮ ಇಂಥ ಬಹುತೇಕ ಮದ್ಯದ ಅಂಗಡಿಗಳು ಬಂದ ಆಗಿದ್ದವು. ಆದರೆ, ಶೇ.70ರಷ್ಟುಮದ್ಯದ ಅಂಗಡಿಗಳು ಇದೀಗ ಮರಳಿ ಆರಂಭವಾಗಿವೆ ಹೆದ್ದಾರಿಗಳಲ್ಲಿ ಮದ್ಯ ನಿಷೇಧಕ್ಕೆ ಕಾರಣರಾಗಿದ್ದ ಅರ್ಜಿದಾರ ಹರ್ಮನ್‌ ಸಿಧು ಹೇಳಿದ್ದಾರೆ.