Search results - 703 Results
 • Mukesh-Nita

  BUSINESS17, Feb 2019, 1:22 PM IST

  ಮಗನೊಂದಿಗೆ ಮದ್ವೆ ಆಗ್ತಿಯಾ?: ಧೀರೂಭಾಯಿ ಪ್ರಶ್ನೆಗೆ ನಾಚಿ ನೀರಾಗಿದ್ದ ನೀತಾ!

  ದೇಶದ ಉದ್ಯಮ ಸ್ರಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ ಪ್ರೇಮ್ ಕಹಾನಿ ಮಾತ್ರ ಕೊಂಚ ಭಿನ್ನ. ಭೇಟಿಗೂ ಮುನ್ನವೇ ಮುಖೇಶ್ ಮತ್ತು ನೀತಾ ನಡುವೆ ಪ್ರೇಮಾಂಕುರವಾಗಿ ಹೋಗಿತ್ತು ಅಂದರೆ ನಿಮಗೆಲ್ಲಾ ಅಚ್ಚರಿಯಾಗಬಹುದು.

 • News16, Feb 2019, 9:29 PM IST

  ಹಾರ್ದಿಕ್ ಪಾಂಡ್ಯಾಗೆ ಕೈ ಕೊಟ್ಟ ಚೆಲುವೆ, ಎಲ್ಲಾ ಮಾಯವೋ!

  ವಿರಾಟ್ ಕೊಯ್ಲಿ-ಅನುಷ್ಕಾ ಶರ್ಮಾ, ಯುವರಾಜ್, ಸಿಂಗ್-ಅಜೆಲ್, ಹರ್ಬಜನ್ ಸಿಂಗ್-ಗೀತಾ ಬಸ್ರಾ...ಸಾಲಿಗೆ ಸೇರುತ್ತದೆ ಎಂದುಕೊಂಡಿದ್ದ ಜೋಡಿ ಬೇರೆ ಬೇರೆಯಾಗಿದೆ. ಅದುವೇ ಹಾರ್ದಿಕ್ ಪಾಂಡ್ಯಾ ಮತ್ತು ಎಲಿ ಅವ್ರಹಾಂ ಒಟ್ಟಾಗಿ ತಿರುಗುತ್ತಿದ್ದಾರೆ ಎಂಬ ಸುದ್ದಿಗೆ ಸ್ವತಃ  ಎಲಿ ಅವ್ರಹಾಂ ಅವರೆ ಉತ್ತರ ನೀಡಿದ್ದಾರೆ.

 • Bhajarangadal

  INDIA15, Feb 2019, 5:32 PM IST

  ಪಾರ್ಕ್‌ನಲ್ಲಿ Valentine's Day: ವಿದ್ಯಾರ್ಥಿಗಳಿಗೆ ಮದುವೆ ಮಾಡಿಸಿದ ಭಜರಂಗದಳ!

  Valentine's Day ಆಚರಣೆ ಪಾಶ್ಚಾತ್ಯ ಸಂಸ್ಕೃತಿ ಎಂದು ವಿರೋಧಿಸುವವರನ್ನು ನೋಡಿದ್ದೇವೆ. ಆದರೀಗ ಭಜರಂಗದಳದ ಕೆಲ ಸದಸ್ಯರು ಪಾರ್ಕ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಮದುವೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದೆಲ್ಲಿ? ಇಲ್ಲಿದೆ ವಿವರ

 • Davanagere DC marriage

  NEWS14, Feb 2019, 4:20 PM IST

  ಡಿಸಿ, ಸಿಇಒ ಮದುವೆ: ಆಂಧ್ರ, ಕೇರಳ ಅಧಿಕಾರಿಗಳನ್ನು ಬೆಸೆದ ದಾವಣಗೆರೆ!

  ವ್ಯಾಲಂಟೈನ್ಸ್ ಡೇ ದಿನ ಪ್ರಪೋಸ್ ಮಾಡುವವರೇ ಜಾಸ್ತಿ. ಆದರೆ ಇಂದು ದಾವಣಗೆರೆ ಡಿಸಿ ಗೌತಮ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅಶ್ವತಿ ಇಂದು ದಾವಣಗೆರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.   ಡಿಸಿ ಗೌತಮ್ ಅವರು ವಿಶಾಖಪಟ್ಟಣಂನವರು. ಕೇರಳ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. 

  ಇದೇ ದಿನ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ - ಚೈತ್ರಾ ಎಂಬುವವರನ್ನು ವರಿಸಿದ್ದಾರೆ. 

 • Marriage

  INDIA14, Feb 2019, 2:27 PM IST

  ಸೊಸೆಯನ್ನು ವರಿಸಲು 62ರ ಮಾವನ ಖತರ್ನಾಕ್ ಪ್ಲಾನ್!: ಬಲಿಯಾಗಿದ್ದು ಮಾತ್ರ ಮಗ!

  ತನ್ನ ಸೊಸೆಯ ಮೇಲೇ ಕಣ್ಣಿಟ್ಟ ತಂದೆಯೊಬ್ಬ ಆಕೆಯನ್ನು ಮದುವೆಯಾಗುವ ಮಹದಾಸೆಯಿಂದ ಖತರ್ನಾಕ್ ಪ್ಲಾನ್ ಒಂದನ್ನು ಮಾಡಿದ್ದಾನೆ. ಪ್ಲಾನ್ ಇನ್ನೇನು ಯಶಸ್ವಿಯಾಯ್ತು ಎನ್ನುವಷ್ಟರಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆ 62 ವರ್ಷದ ಮಾವ ಮಾಡಿದ್ದೇನು? ಇಲ್ಲಿದೆ ವಿವರ

 • INDIA13, Feb 2019, 6:49 PM IST

  2ನೇ ಮದುವೆ ಮಾಡಿಕೊಂಡು ಸಾರ್ವಜನಿಕವಾಗಿ ಗೂಸಾ ತಿಂದ BJP ಶಾಸಕ

  2ನೇ ಮದುವೆಯಾದ ಬಿಜೆಪಿಯ ಶಾಸಕರೊಬ್ಬರಿಗೆ ಮೊದಲ ಪತ್ನಿ ಮತ್ತು ತಾಯಿ ಸೇರಿ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದ ಯಾವತ್ಮಾಳ್ ನಲ್ಲಿ ನಡೆದಿದೆ.

 • Wedding

  NEWS13, Feb 2019, 2:25 PM IST

  ಕುಣಿದಳು ಅಂತಾ ಮಹಿಳೆಯ ಕುಟುಂಬವನ್ನೇ ಬಹಿಷ್ಕರಿಸಿದರು!

  ಮದುವೆಯಲ್ಲಿ ಮಹಿಳೆಯೊಬ್ಬಳು ಮುಖ ತೋರಿಸಿದಳು, ನೆಂಟರೊಂದಿಗೆ ಹಾಡಿಗೆ ಡ್ಯಾನ್ಸ್ ಮಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ಬಹಿಷ್ಕಾರ ಹಾಕಿದ ಅಮಾನುಷ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

 • Shruti athlete

  SPORTS11, Feb 2019, 3:59 PM IST

  ಅಚಲ ಗುರಿ: ಅಂತರಾಷ್ಟ್ರೀಯ ಪದಕ ಗೆದ್ದ ಮೇಲೆಯೇ ಮದುವೆ.!

  ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಗುರಿ ಅಥವಾ ಕನಸು ಇದ್ದೇ ಇರುತ್ತದೆ. ಈ ಕನಸು ಅಥವಾ ಗುರಿ ಸಾಧನೆಗೆ ಎದುರಾಗುವ ಎಲ್ಲ ಸಮಸ್ಯೆ, ಅಡೆತಡೆಗಳನ್ನು ಮೀರಿ ಪ್ರಯತ್ನಿಸಿ ಸಾಧಿಸಿರುವವರು ಸಾಕಷ್ಟು ಮಂದಿಯಿದ್ದಾರೆ. ಈಗ ಅಂತಹದೇ ಕನಸು ಕಾಣುತ್ತಿರುವ ರಾಜ್ಯದ ಅಥ್ಲೀಟ್ ಶ್ರುತಿ ಕೆ.ಎಸ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. 

 • wedding

  INDIA10, Feb 2019, 3:50 PM IST

  ಮೂರನೇ ಮದ್ವೆಗೆ ಬಂಧನ ಭೀತಿ: ತಾಳಿ ಕಟ್ಟಲು ತಮ್ಮನ ಕಳುಹಿಸಿದ ಅಣ್ಣ!

  ಮೂರನೇ ಮದುವೆಯಾಗಲು ಹೊರಟಿದ್ದ ವರನೊಬ್ಬ ಪೊಲೀಸರ ಅತಿಥಿಯಾಗುವ ಭೀತಿಯಿಂದ ತಾತ್ಕಾಲಿಕವಾಗಿ ತನ್ನ ತಮ್ಮನ್ನನೇ ಮದುವೆಯಾಗಲು ಕಳುಹಿಸಿದ್ದಾನೆ.

 • Sudhamurthy

  state10, Feb 2019, 2:52 PM IST

  ನಮ್ಮ ಮದುವೆಗೆ ಖರ್ಚಾಗಿದ್ದು 800 ರು. ಮಾತ್ರ

  ನಮ್ಮ ಮದುವೆಗೆ ನಾವು ಖರ್ಚು ಮಾಡಿದ್ದು ಕೇವಲ 800 ರು. ಮಾತ್ರ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.

 • INDIA8, Feb 2019, 12:28 PM IST

  ಐಎಎಸ್‌ ಅಧಿಕಾರಿ ಪುತ್ರನ ಮದ್ವೆ ಖರ್ಚು 18 ಸಾವಿರವಷ್ಟೆ!

  ಐಎಎಸ್ ಅಧಿಕಾರಿಯೋರ್ವರು ತಮ್ಮ ಪುತ್ರನ ಮದುವೆಗೆ ಅತ್ಯಂತ ಕಡಿಮೆ ಹಣ ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. 

 • Marriage

  relationship7, Feb 2019, 5:26 PM IST

  ಧರ್ಮಕ್ಕಿಂತ ಪ್ರೀತಿ ದೊಡ್ಡದು: ಓದಲೇಬೇಕು ಹಿಂದು-ಮುಸ್ಲಿಂ ಮ್ಯಾರೇಜ್ ಕಹಾನಿ!

  ಸಮಾಜದಲ್ಲಿ ಜಾತಿ ಧರ್ಮ ಎಂದು ಹೊಡೆದಾಡಿಕೊಳ್ಳುವವರಿದ್ದಾರೆ. ಹೀಗಿರುವಾಗ ಹಿಂದು ಮುಸ್ಲಿಂ ಬಾಲ್ಯ ಸ್ನೇಹಿತರ ಬ್ಯೂಟಿಫುಲ್ ಲವ್ ಸ್ಟೋರಿಯನ್ನು ನೀವು ಓದಲೇಬೇಕು. ಪ್ರೀತಿಗಿಂತ ಧರ್ಮ ದೊಡ್ಡದಲ್ಲ, ಹೀಗಂತ ಧರ್ಮವನ್ನೂ ಕಡೆಗಣಿಸಲ್ಲ ಎಂಬ ಸಂದೇಶ ನೀಡಿ ಮದುವೆಯಾದ ಶಮಾ ಹಾಗೂ ಕೇಶವ್ ಮ್ಯಾರೇಜ್ ಸ್ಟೋರಿ ಇಲ್ಲಿದೆ ನೋಡಿ

 • Virginity Test

  NEWS7, Feb 2019, 4:05 PM IST

  ಅಮಾನವೀಯ ಕನ್ಯತ್ವ ಪರೀಕ್ಷೆಗೆ ಸರ್ಕಾರದಿಂದ ಬ್ರೇಕ್ ?

  ಮಹತ್ವದ ಬೆಳವಣಿಗೆಯೊಂದರಲ್ಲಿ ಮದುವೆ ಸಂದರ್ಭದಲ್ಲಿ ಹೆಣ್ಣು ಕನ್ಯತ್ವ ಪರೀಕ್ಷೆಗೊಳಪಡುವ ಅಮಾನವೀಯ ಪದ್ದತಿಯನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಲು ಮುಂದಾಗಿದೆ. ಈ ಕುರಿತು ಕಠಿಣ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.

 • Akash Ambani

  BUSINESS7, Feb 2019, 1:50 PM IST

  ತಮ್ಮ ಸಂಕಷ್ಟದಲ್ಲಿ, ಮಗ ‘ಆಕಾಶ’ದಲ್ಲಿ: ಮುಖೇಶ್ ಬ್ಯುಸಿ ಮದುವೆಯಲ್ಲಿ!

  ಒಂದು ಕಡೆ ಸಹೋದರ ಸಾಲದ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದಾರೆ. ಮತ್ತೊಂದು ಕಡೆ ಮುದ್ದು ಮಗ ಹಸೆಮಣೆ ಏರಲು ಸಿದ್ದವಾಗಿದ್ದಾನೆ. ರಿಲಯನ್ಸ್ ಸಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ ಇಂತದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

 • INDIA7, Feb 2019, 7:59 AM IST

  ನವ ವಧುಗೆ 12 ಗ್ರಾಂ ಬಂಗಾರ ಉಚಿತ!

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ರಾಜಕೀಯ ನಾಯಕರು ಮತದಾರರನ್ನು ಒಲೈಸಲು ನಾನಾ ಕಸರತ್ತು ನಡೆಸುತ್ತಿವೆ. ಹೀಗಿರುವಾಗ ಇ್ಲಲೊಂದು ರಾಜ್ಯ ನವ ವಧುವಿಗೆ 12 ಗ್ರಾಂ ಚಿನ್ನ ನೀಡುವುದಾಗಿ ಘೋಷಿಸಿದೆ.