ಮದುವೆ ಸಮಾರಂಭ
(Search results - 20)Karnataka DistrictsJul 2, 2020, 8:53 AM IST
ಕೊರೋನಾ ಕಾಟ: 'ಮದುವೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ'
ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ತಡೆಗೆ ಜಾಗೃತಿಯೇ ಬಹು ಪರಿಣಾಮಕಾರಿ ಕ್ರಮ. ಈ ಹಿನ್ನೆಲೆಯಲ್ಲಿ ಜನರು ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು 3 ದಿನಗಳ ಜಾಗೃತಿ ಕಾರ್ಯಕ್ರಮ ಜಿಲ್ಲಾಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.
Karnataka DistrictsJun 1, 2020, 10:28 PM IST
ಲಾಕ್ಡೌನ್ಗೆ ಕಂಗಾಲು, ಮದುವೆ ಸಮಾರಂಭಕ್ಕೆ ಅವಕಾಶ ಕೊಡಿ
ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಮದುವೆ ಛತ್ರಗಳು/ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲು ಸಿಎಂಗೆ ಮನವಿ/ ಕೆಲ ಶುಲ್ಕ ವಿನಾಯಿತಿ ನೀಡಿ/ ಲಾಕ್ ಡೌನ್ ನಿಯಮ ಪಾಲಿಸಿಕೊಂಡು ಮದುವೆ ಸಮಾರಂಭ ನಡೆಸಲು ಅವಕಾಶ ಮಾಡಿಕೊಡಿ
AutomobileMay 4, 2020, 3:47 PM IST
ಚಲಿಸುತ್ತಿದ್ದ ಮದುಮಗನ i20 ಕಾರಿನಲ್ಲಿ ಬೆಂಕಿ, ಪೊಲೀಸರ ನೆರವಿನಿಂದ ಮಂಟಪ ತಲುಪಿದ ವರ!
ಕೊರೋನಾ ವೈರಸ್ ಲಾಕ್ಡೌನ್ ಕಾರಣ ಬಹುತೇಕ ಮದುವೆ ಸಮಾರಂಭ ರದ್ದಾಗಿದ್ದರೆ, ಇನ್ನೂ ಕೆಲವು ಮದುವೆ ಕಾರ್ಯಕ್ರಮಗಳು ಸರ್ಕಾರದ ನಿಯಮದಂತೆ ಅತ್ಯಂತ ಸರಳವಾಗಿ ಆಯೋಜಿಸಲಾಗುತ್ತಿದೆ. ಹೀಗೆ ಸರಳ ವಿವಾಹಕ್ಕೆ ತೆರಳುತ್ತಿದ್ದ ಮದುಮಗನ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಆದರೆ ಪೊಲೀಸರ ನೆರವಿನಿಂದ ಪ್ರಾಣಾಪಾಯದಿಂದ ವರ ಪಾರಾಗಿದ್ದಾನೆ. ಮಹೂರ್ತ ಸಮಯ ಹಾಗೂ ಕಾರಿನ ಬೆಂಕಿ ಕುರಿತ ರೋಚಕ ಮಾಹಿತಿ ಇಲ್ಲಿದೆ.
BUSINESSApr 7, 2020, 2:25 PM IST
ಚಿನ್ನದ ಬೇಡಿಕೆ ಭಾರೀ ಕುಸಿತ, ಇಂದಿನ ದರವೆಷ್ಟು?
ದೇಶಾದ್ಯಂತ ಲಾಕ್ಡೌನ್ ಹೇರಿಕೆ| ಕೊರೋನಾ ಹಾವಳಿ ನಡುವೆ, ಮದುವೆ ಸಮಾರಂಭಳಿಗೆ ಬ್ರೇಕ್, ಚಿನ್ನದ ಬೇಡಿಕೆ ಕುಸಿತ| ಹಾಗಾದ್ರೆ ಚಿನ್ನದ ದರವೆಷ್ಉ? ಇಲ್ಲಿದೆ ಮಾಹಿತಿ
Karnataka DistrictsFeb 28, 2020, 11:17 AM IST
ಸಚಿವ ಶ್ರೀರಾಮುಲು ಮಗಳ ಮದುವೆ ಸಮಾರಂಭದ ಕೆಲ ಫೋಟೋಸ್
ಬಳ್ಳಾರಿ(ಫೆ.28): ಆರೋಗ್ಯ ಸಚಿವ ಬಿ. ಶ್ರೀರಾಮುಲು ಪುತ್ರಿಯ ವಿವಾಹ ಹಿನ್ನೆಲೆಯಲ್ಲಿ ನಗರದ ಹವಾಂಭಾವಿ ಪ್ರದೇಶದಲ್ಲಿನ ಶ್ರೀರಾಮುಲು ನಿವಾಸದಲ್ಲಿ ಸಂಭ್ರಮ ಮೇಳೈಸಿದೆ. ಮನೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ವಿವಾಹ ಮುನ್ನದ ವಿವಿಧ ವಿಧಿ-ವಿಧಾನಗಳು ನಡೆದಿವೆ.
SandalwoodFeb 26, 2020, 10:54 AM IST
ಮೈಸೂರಿನಲ್ಲಿ ಚಂದು- ಗೊಂಬೆ ಮದುವೆ ಸಂಭ್ರಮ; ಇಲ್ಲಿದೆ ವಿಡಿಯೋ!
ಚಂದನದ ಗೊಂಬೆ ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆಂಷನ್ ಹಾಲ್ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ಮದುವೆ ಸಮಾರಂಭದ ದೃಶ್ಯಗಳು ಇಲ್ಲಿವೆ ನೋಡಿ!
Karnataka DistrictsJan 11, 2020, 11:14 AM IST
ಮದುವೆ ಸಮಾರಂಭದಲ್ಲಿಯೂ ಸಿಎಎಗೆ ವಿರೋಧ
ಸಿಎಎ ವಿರುದ್ಧ ಇದೀಗ ಸಾಕಷ್ಟು ವಿರೋಧ ಇದೀಗ ವಿವಾಹ ಸಮಾರಂಭಕ್ಕೂ ಕಾಲಿಟ್ಟಿದೆ. ಉತ್ತರ ಕನ್ನಡದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಿರೋಧಿಸಲಾಗಿದೆ.
SPORTSAug 21, 2019, 7:40 PM IST
ಕ್ಯಾಮಾರ ಕಣ್ಣಿನಲ್ಲಿ ಭಾರತದ ಶಾಮಿಯಾ - ಪಾಕ್ ವೇಗಿ ಹಸನ್ ಆಲಿ ಮದುವೆ ಸಂಭ್ರಮ!
ಪಾಕಿಸ್ತಾನ ವೇಗಿ ಹಸನ್ ಆಲಿ ಹಾಗೂ ಭಾರತೀಯ ಮೂಲದ ಶಾಮಿಯಾ ಅರ್ಝೂ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೇರವೇರಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭದಲ್ಲಿ ಹಸನ್ ಆಲಿ, ಶಾಮಿಯಾ ಅರ್ಝೂ ಕೈಹಿಡಿದರು. ಹರ್ಯಾಣದ ಮೀವತ್ ಜಿಲ್ಲೆಯ ಶಾಮಿಯಾ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲ ವರ್ಷಗಳಿಂದ ಹಸನ್ ಆಲಿ ಹಾಗೂ ಶಾಮಿಯಾ ಪರಿಚಯವಾಗಿದ್ದರು. ಬಳಿಕ ಆತ್ಮೀಯರಾಗಿ ಇದೀಗ ಮದುವೆಯಾಗಿದ್ದಾರೆ. ಹಸನ್ ಆಲಿ ಮದುವೆಗೆ ಪಾಕಿಸ್ತಾನ ಕ್ರಿಕೆಟಿಗರು, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ENTERTAINMENTMay 26, 2019, 11:28 AM IST
ದೊಡ್ಮನೆಯಲ್ಲಿ ‘ಯುವರಾಜ’ನ ಮದುವೆ ಸಂಭ್ರಮ
ಸ್ಯಾಂಡಲ್ ವುಡ್ ನ ದೊಡ್ಮನೆ ಎಂದೇ ಕರೆಯಲ್ಪಡುವ ರಾಜ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ರಾಘವೇಂದ್ರ ರಾಜ್ ಕುಮಾರ್ 2 ನೇ ಪುತ್ರ ಯುವರಾಜ್ ಕುಮಾರ್ ಮೈಸೂರು ಮೂಲದ ಶ್ರೀದೇವಿಯನ್ನು ಕೈ ಹಿಡಿಯಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯುತ್ತಿದೆ.
CRICKETMar 1, 2019, 9:35 AM IST
ಅಂಬಾನಿ ಮಗನ ಮದುವೆ: ಟಿ20ಗೆ ಯುವಿ, ಭಜ್ಜಿ ಚಕ್ಕರ್
ಪಂಜಾಬ್ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಮುಷ್ತಾಕ್ ಆಲಿ ಟೂರ್ನಿಗೆ ಯಾವುದೇ ಮಾಹಿತಿ ನೀಡಿದ ಗೈರಾಗಿದ್ದಾರೆ. ಇಷ್ಟೇ ಅಲ್ಲ ಅಂಬಾನಿ ಮದುವೆ ಸಮಾರಂಭದಲ್ಲಿ ಪ್ರತ್ಯಕ್ಷರಾದ ಈ ಕ್ರಿಕೆಟಿಗರು ವಿರುದ್ಧ ಆಕ್ರೋಶ ಕೇಳಿಬಂದಿದೆ.
AUTOMOBILEFeb 6, 2019, 10:15 PM IST
ಮದುವೆಗೆ ರೋಡ್ ರೋಲರ್ನಲ್ಲಿ ಆಗಮಿಸಿದ ವರ-ವಿಡಿಯೋ ವೈರಲ್!
ಮದುವೆಯನ್ನ ಸ್ಮರಣೀಯವಾಗಿಸಲು ಅನೇಕ ಕಸರತ್ತುಗಳನ್ನ ಮಾಡುತ್ತಾರೆ. ಕೋಲ್ಕತ್ತಾದ ವರನೊಬ್ಬ ರೋಡ್ ರೋಲರ್ ಮೂಲಕ ಮದುವೆ ಸಮಾರಂಭಕ್ಕೆ ಆಗಮಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
stateJan 30, 2019, 9:40 AM IST
ರಾಯಚೂರಲ್ಲಿ ಶಾಸಕರ ಮಕ್ಕಳ ವಿವಾಹ ವಿವಾದ
ರಾಯಚೂರಲ್ಲಿ ವಿವಾದ ವಿವಾದವೀಗ ಭುಗಿಲೆದ್ದಿದೆ. ಕೃಷಿ ವಿವಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಅವರ ಪುತ್ರ ಸಮನ್ ಮತ್ತು ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಪುತ್ರಿ ಸೌಜನ್ಯರ ಮದುವೆ ಸಮಾರಂಭ ಹಮ್ಮಿಕೊಂಡಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
Cine WorldJan 7, 2019, 1:22 PM IST
ಅನುಷ್ಕಾ-ಪ್ರಭಾಸ್ ನಡುವೆ ಕುಚ್...ಕುಚ್ ನಡೆಯುತ್ತಿದೆಯಾ?
ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಪುತ್ರ ಕಾರ್ತಿಕೇಯ ಮದುವೆ ಸಮಾರಂಭ ಜೈಪುರದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಮದುವೆಗೆ ಸಿನಿಮಾ ನಟ, ನಟಿಯರೆಲ್ಲರೂ ಹಾಜರಾಗಿದ್ದರು. ಬಾಹುಬಲಿ ಜೋಡಿ ಪ್ರಭಾಸ್-ಅನುಷ್ಕಾ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು. ಜೊತೆಗೆ ಒಟ್ಟಿಗೆ ಸ್ಟೆಪ್ ಹಾಕಿದ್ರು. ಕಣ್ ಕಣ್ಣಲ್ಲೇ ಸಲಿಗೆ ಎನ್ನುತ್ತಾ ಕಣ್ಣಲ್ಲೇ ಮಾತನಾಡಿದ್ರು ಡಾರ್ಲಿಂಗ್- ಸ್ವೀಟಿ. ಪ್ರಭಾಸ್-ಅನುಷ್ಕಾ ಡ್ಯಾನ್ಸ್ ಇಲ್ಲಿದೆ ನೋಡಿ.
SPORTSDec 25, 2018, 2:53 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತಾರಾಷ್ಟ್ರೀಯ ಹಾಕಿ ಪಟು ನಿತಿನ್ ತಿಮ್ಮಯ್ಯ!
ಭಾರತೀಯ ಹಾಕಿ ತಂಡದ ಪ್ರಮುಖ ಆಟಾಗರ, ಕೊಡಗಿನ ನಿತಿನ್ ತಿಮ್ಮಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತಿನ್ ಮದುವೆ ಸಮಾರಂಭ ಹೇಗಿತ್ತು. ಇಲ್ಲಿದೆ ವಿವರ.
NEWSDec 12, 2018, 9:50 AM IST
ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಮಿತಿ
ವಿವಾಹ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಆಹಾರ ಅಪವ್ಯಯವಾಗದಂತೆ ತಡೆಯುವ ನಿಟ್ಟಿನಲ್ಲಿ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ಗೆ ದೆಹಲಿ ಸರ್ಕಾರ ತಿಳಿಸಿದೆ.