Search results - 585 Results
 • CHN accident

  Chamarajnagar21, Nov 2018, 4:40 PM IST

  ಮಗನ ಮದುವೆ ಸಂಭ್ರಮದಲ್ಲಿದ್ದವಳನ್ನು ಜವರಾಯ ಕರೆದೊಯ್ದಿದ್ದು ಹೀಗೆ....!

  ಚಾಮರಾಜನಗರ ಸಮೀಪ ಜಾಲಹಳ್ಳಿಹುಂಡಿಯಲ್ಲಿ ಕಾರು ಚಲಾಯಿಸಲು ಬಾರದ ವ್ಯಕ್ತಿಯೊಬ್ಬ ಬೀದಿ ಬದಿಯಲ್ಲಿ ನಿಂತಿದ್ದ ಕಾರನ್ನು ಚಲಾಯಿಸಲು ಹೋಗಿ ಮಗನ ಮದುವೆ ಸಂಭ್ರಮದಲ್ಲಿದ್ದ ತಾಯಿಯನ್ನೇ ಬಲಿ ಪಡೆದಿದ್ದಾನೆ.

 • News21, Nov 2018, 3:57 PM IST

  ಎಂಥೆಂಥವರಿಗೂ ಮದುವೆ ಆಸೆ ಹುಟ್ಟಿಸಿದ ದೀಪಿಕಾ ಮ್ಯಾರೇಜ್!

  ದೀಪಿಕಾ ಪಡುಕೋಣೆ  ಮತ್ತು ರಣ್ವೀರ್ ಸಿಂಗ್ ಮದುವೆ ದೊಡ್ಡ ಸುದ್ದಿಯಾಗಿದ್ದು ಮದುವೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳು ಒಂದರ ಹಿಂದೆ ಒಂದು  ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇವೆ. 

 • Sandalwood21, Nov 2018, 2:11 PM IST

  ನಟ ದಿಗಂತ್ ಐಂದ್ರಿತಾ ರೇಗೆ ಪ್ರಪೋಸ್ ಮಾಡಿದ Exclusive ವಿಡಿಯೋ

  ಮನಸಾರೆ, ಪಾರಿಜಾತ ಮೊದಲಾದ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಡೇಟ್ ಕೂಡಾ ಫಿಕ್ಸ್ ಆಗಿದೆ. ದಿಗಂತ್, ಐಂದ್ರಿತಾ ರೇಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡದ್ದು ಹೇಗೆ ಎಂಬ ಕುತೂಹಲವೇ? ಹಾಗಾದರೆ ಈ ವಿಡಿಯೋ ನೋಡಿ... 

 • Deep Veer Wedding

  Cine World21, Nov 2018, 2:04 PM IST

  'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್‌ಫುಲ್ ಫೋಟೋ ಆಲ್ಬಂ

  ಸ್ಟಾರ್ ಗಳು ಮದುವೆ ಆಗುವುದೂ ಅವರ ಸಿನಿಮಾ ರಿಲೀಸ್ ಆಗುವುದೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮನರಂಜನೆ. ಇಟಲಿಯಲ್ಲಿ ಲಗ್ನವಾಗಿ, ಆರತಕ್ಷತೆಗೆ ಬೆಂಗಳೂರಿನ ಲೀಲಾ ಪ್ಯಾಲೇಸಿಗೆ ಬಂದಿರುವ ದೀಪಿಕಾ-ರಣವೀರ್ ಸಿಂಗ್ ಮದುವೆಯ ರಂಗುರಂಗಿನ ಆಲ್ಬಮ್ ಈಗ ಅವರ ಸಿನಿಮಾ ಸ್ಟಿಲ್‌ಗಳಿಗಿಂತಲೂ ಜನಪ್ರಿಯವಾಗಿವೆ. ಈ ‘ಅಭೂತಪೂರ್ವ’ ಸ್ವಯಂವರದ ಆಲ್ಬಮ್ ಇಲ್ಲಿದೆ. ವಧೂವರರ ಜೊತೆಗೆ ಅವರು ಧರಿಸಿರುವ ಆಭರಣ, ಉಟ್ಟಿರುವ ತೊಡುಗೆ, ತೊಟ್ಟಿರುವ ಉಡುಗೆ ಇವನ್ನೆಲ್ಲ ವಿವಾಹಪ್ರಿಯರು ನೋಡಿ ಸಂತೋಷಪಡಬಹುದು. ಅಂದ ಹಾಗೆ, ಇಂದು ಲೀಲಾ ಪ್ಯಾಲೇಸಿನಲ್ಲಿ ನಡೆಯುವ ಆರತಕ್ಷತೆಗೆ ಬಂದರೆ ಅರ್ಧ ಗಂಟೆ ಫೋಟೋ ದರ್ಶನ ಕೊಡುತ್ತೇನೆ. ಯಾವ ಕಾರಣಕ್ಕೂ ಮಾತಿಗೆ ಅವಕಾಶವಿಲ್ಲ ಎಂದು ‘ದೀರ’ ದಂಪತಿ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

 • deep Veer

  Cine World21, Nov 2018, 11:26 AM IST

  ದೀಪಿಕಾ ರಣವೀರ್ ಆರತಕ್ಷತೆಗೆ ಕನ್ನಡದ ಸ್ಟಾರ್ ನಟರು!

  ಇಂದು ಬೆಂಗಳೂರಿನ ಲಿಲಾ ಪ್ಯಾಲೇಸ್‌ನಲ್ಲಿ ದೀಪಿಕಾ ರಣವೀರ್ ಸಿಂಗ್ ಮದುವೆಯ ಆರತಕ್ಷತೆ ಕರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್‌ವುಡ್ ನಟರಾದ ಸುದೀಪ್, ಉಪೇಂದ್ರ, ಅಂಬರೀಶ್ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ಕ್ಷೇತ್ರದ ಅನೇಕ ದಿಗ್ಗಜ ನಟ, ನಟಿಯರನ್ನು ಆಹ್ವಾನಿಸಲಾಗಿದೆ.

 • Indrita

  Sandalwood21, Nov 2018, 9:44 AM IST

  ನಿಶ್ಚಿತಾರ್ಥ ಮಾಡಿಕೊಂಡ 'ಮನಸಾರೆ' ಜೋಡಿ, ಮದುವೆ ಡೇಟ್ ಕೂಡಾ ಫಿಕ್ಸ್!

  ಸದ್ಯ ಬಾಲಿವುಡ್ ಸ್ಟಾರ್ಸ್ ದೀಪಿಕಾ ಹಾಗೂ ರಣವೀರ್ ಮದುವೆ ಸದ್ದು ಮಾಡುತ್ತಿದೆ. ಇದೀಗ ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ 'ಮನಸಾರೆ' ಜೋಡಿಯೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದೆ.

 • Ranbir Kapoor and Deepika

  News20, Nov 2018, 8:23 PM IST

  ಮದ್ವೆಯಾದ್ರೂ ದೀಪಿಕಾ-ರಣ್ವೀರ್ ನಡುವೆ ರಣ್ಬೀರ್ ಎಲ್ಲಿ ಬಚ್ಚಿಟ್ಟುಕೊಂಡಿದ್ದ!

  ಒಂದು ಕಡೆ  ಮದುವೆಯಾಗಿದ್ದರೂ ದೀಪಿಕಾಗೆ ತನ್ನ ಹಳೆಯ ಲವ್ವರ್ ರಣ್ಬೀರ್ ಕಪೂರ್ ನನ್ನು ಮರೆಮಾಚಲು ತುಂಬಾ ದಿನಗಳು ಬೇಕಾಗಿದೆ. ಏನಪ್ಪಾ ಇದು ಕತೆ ದೀಪಿಕಾ-ರಣ್‌ ವೀರ್ ನಡುವೆ ರಣ್ ಬೀರ್ ಕಪೂರ್ ಎಲ್ಲಿಂದ ಬಂದ ಅಂತಾ ಇದ್ದೀರಾ? ಇಲ್ಲಿದೆ ಪೂರ್ಣ ಕತೆ.

 • Deep Veer

  Cine World20, Nov 2018, 4:29 PM IST

  'ಪದ್ಮಾವತಿ'ಯೊಂದಿಗೆ ಬೆಂಗಳೂರಿಗೆ ಬಂದಿಳಿದ 'ಖಿಲ್ಜಿ'

  ಬಾಲಿವುಡ್‌ನ ನೂತನ ದಂಪತಿ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಗ್ಗೊಳ್ಲುವ ಸಲುವಾಗಿ ಬೆಂಗಲೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರ ಬಂದ ಈ ತಾರಾ ಜೋಡಿ ಕ್ಯಾಮರಾ ಕಣ್ಣಿನಲ್ಲಿ ಕಂಡು ಬಂದಿದ್ದು ಹೀಗೆ

 • Couples

  relationship20, Nov 2018, 3:41 PM IST

  ಸೆಕ್ಸ್, ಗರ್ಭಧಾರಣೆ ಸತ್ಯಾಸತ್ಯಗಳೇನು?

   ಮದುವೆಯಾಗಿ ವರ್ಷ ತುಂಬುವುದರಲ್ಲೇ ಕೆಲವರು ಗರ್ಭ ಧರಿಸುತ್ತಾರೆ. ಮತ್ತೆ ಕೆಲವರಿಗೆ ವರ್ಷಗಳುರುಳಿದರೂ ತಾಯಿ ಆಗೋ ಭಾಗ್ಯ ಕೂಡಿ ಬರೋಲ್ಲ. ಇದಕ್ಕಿರಬಹುದು ಇದು ಕಾರಣ...

 • Wedding

  Bengaluru-Urban20, Nov 2018, 2:46 PM IST

  ದೇಗುಲಗಳಲ್ಲಿ ಮದುವೆ ನಿಷೇಧವಿಲ್ಲ: ಸ್ಪಷ್ಟನೆ

  ಆಡಂಬರದ ಮದುವೆ ನಮ್ಗೆ ಏಕೆ ಬೇಕಪ್ಪಾ, ದೇವಸ್ಥಾನಗಳಲ್ಲಿ ಸಿಂಪಲ್ ಮ್ಯಾರೇಜ್ ಆದ್ರೆ ಸಾಕು ಅನ್ನೋರಿಗೆ ರಾಜ್ಯ ಮೈತ್ರಿ ಸರ್ಕಾರ  ಶಾಕ್ ಕೊಟ್ಟಿದೆ, ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಈ ಬಗ್ಗೆ ಸರಕಾರವಿನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.

 • deepika and ranveer

  Cine World20, Nov 2018, 1:39 PM IST

  ಡಿಪ್ಪಿಯನ್ನು ಮನೆ ತುಂಬಿಸಿಕೊಂಡ ರಣ್ವೀರ್

  ಕೊಂಕಣಿ- ಸಿಂಧಿ ಸಂಪ್ರದಾಯದಲ್ಲಿ ಮದುವೆಯಾದ ದೀಪ್-ವೀರ್ ಭಾರತಕ್ಕೆ ಮರಳಿದ್ದಾರೆ. ಮುಂಬಯಿನಲ್ಲಿರೋ ಮನೆಯಲ್ಲಿ ರಣ್ವೀರ್ ತಮ್ಮ ಮನ್ನದನ್ನೆಯನ್ನು ಮನೆ ತುಂಬಿಸಿಕೊಂಡಿದ್ದಾರೆ. ಮಡದಿಯ ಆಗಮನಕ್ಕೆ ರಣವೀರ್ ಮುಂಬೈ ಮನೆ ಹೇಗೆ ಅಲಂಕೃತವಾಗಿತ್ತು? ಯಾವ ಡಿಸೈನರ್ ಉಡುಪು ಧರಿಸಿದ್ದರು? ನೋಡಿ ವೀಡಿಯೋ...

 • Virat Anushka

  Cine World20, Nov 2018, 12:03 PM IST

  'ಮದುವೆಯಾಗ್ಬೇಡಿ' ಒಂದೇ ವರ್ಷಕ್ಕೆ ವಿರುಷ್ಕಾ ಸುಸ್ತು!

  ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿ ಒಂದು ವರ್ಷವಾಗುತ್ತಿದೆ. 2017ರ ಡಿಸೆಂಬರ್ 11ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಇನ್ನೂ ಒಂದು ವರ್ಷವಾಗಿಲ್ಲ, ಅಷ್ಟರಲ್ಲೇ ಪರಸ್ಪರ ಜಗಳವಾಡಲಾರಂಭಿಸಿದ್ದಾರೆ. 

 • Priyanka Chopra

  News19, Nov 2018, 6:01 PM IST

  ಅಬ್ಬಬ್ಬಾ... ನಿಕ್ ಪೃಷ್ಠದ ಮೇಲೆ ಬಾರಿಸಿದ ಪ್ರಿಯಾಂಕಾ!

  ರಣ್ ವೀರ್ ಮತ್ತು ದೀಪಿಕಾ ಮದುವೆ ಮಾಡಿಕೊಂಡು  ಸುದ್ದಿ ಮಾಡಿದ್ದರೆ ಮದುವೆಯ ಹೊಸ್ತಿಲಿನಲ್ಲಿ ಇರುವ ಇನ್ನೊಂದು ತಾರಾ ಜೋಡಿ ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಸಹ ಸುದ್ದಿ ಮಾಡಿದ್ದಾರೆ. ಹಾಗಾದರೆ ಇವರು ಮಾಡಿದ ಕತೆ ಏನು?

 • Deeep Veer

  Cine World19, Nov 2018, 4:04 PM IST

  ಕೋಣೆಯಲ್ಲಿ ಅವಾಂತರ, ದೀಪಿಕಾ ರಣವೀರ್‌ಗೆ ಆಘಾತ!

  ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾದ ಬಾಲಿವುಡ್ ಲವ್ ಬರ್ಡ್ಸ್ ದೀಪಿಕಾ ರಣವೀರ್ ತಿಳಿಯದೆ ಮಾಡಿದ ತಪ್ಪಿನಿಂದಾಗಿ ಸಿಖ್ ಸಮುದಾಯದ ಕೋಪವ್ನನೆದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. 

 • Deepika was all glowing with 'Ek Chutki Sindhoor'

  Sandalwood19, Nov 2018, 3:53 PM IST

  ದೀಪ್- ವೀರ್ ಮದುವೆಗೆ ಮಾಡಿದ ಖರ್ಚೆಷ್ಟು ಗೊತ್ತಾ?

  ದೀಪಿಕಾ ಪಡುಕೋಣೆ - ರಣವೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಯ್ತು. ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯೂ ಮಾಡಿಕೊಂಡದ್ದಾಯ್ತು. ಆದರೆ ವಿಚಾರ ಅದಲ್ಲ, ಅವರ ಮದುವೆಗೆ, ಉಂಗುರಕ್ಕೆ, ಡ್ರೆಸ್ ಗೆ ಖರ್ಚು ಮಾಡಿದ ವೆಚ್ಚವೆಷ್ಟು ಗೊತ್ತಾ? ಅಯ್ಯೋಯ್ಯೋ ಕೇಳಿದ್ರೆ ಶಾಕ್ ಆಗ್ತೀರಿ.  ಸ್ಟಾರ್ ಕಪಲ್ ನ ಅದ್ದೂರಿ ಮದುವೆ ಇದು.