ಮಥುರಾ  

(Search results - 9)
 • Modi

  NEWS11, Sep 2019, 2:39 PM IST

  ಪೌರ ಕಾರ್ಮಿಕರೊಂದಿಗೆ ಸೇರಿ ಪ್ಲ್ಯಾಸ್ಟಿಕ್ ಕಸ ಬೇರ್ಪಡಿಸಿದ ಪ್ರಧಾನಿ!

  ಪ್ರಧಾನಿ ಮೋದಿ ಉತ್ತರಪ್ರದೇಶದ ಮಥುರಾದಲ್ಲಿ ಸ್ವಚ್ಛತಾ ಕರ್ಮಚಾರಿಗಳೊಂದಿಗೆ ಸೇರಿ ಪ್ಲ್ಯಾಸ್ಟಿಕ್ ಕಸವನ್ನು ಬೇರ್ಪಡಿಸಿ ಇಡೀ ದೇಶಕ್ಕೆ ಪ್ಲ್ಯಾಸ್ಟಿಕ್ ಬಳಕೆಗೆ ಅಂತ್ಯ ಹಾಡುವಂತೆ ಸಂದೇಶ ರವಾನಿಸಿದ್ದಾರೆ. ಮಥುರಾದಲ್ಲಿ ನಡೆದ ‘ಸ್ವಚ್ಛತಾ ಹೀ ಸೇವಾ’(ಸ್ವಚ್ಛತೆಯೇ ಸೇವೆ)ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರೊಂದಿಗೆ ಸೇರಿ ಪ್ಲ್ಯಾಸ್ಟಿಕ್ ಕಸ ಬೇರ್ಪಡಿಸಿ ಗಮನ ಸೆಳೆದರು.

 • Video Icon

  ASTROLOGY23, Aug 2019, 5:48 PM IST

  ಕೃಷ್ಣನಿಗೂ ಗೋಕುಲಕ್ಕೂ ಏನು ಸಂಬಂಧ?

  ಇಂದು ಕೃಷ್ಣಾಷ್ಟಮಿ. ಎಲ್ಲ ವಯಸ್ಸಿನವರಿಗೂ ಸುಲಭವಾಗಿ ಕನೆಕ್ಟ್ ಆಗೋ ವ್ಯಕ್ತಿತ್ವ ಮುರಾರಿಯದ್ದು. ನವರಸ ಭಾವ ಹೆಚ್ಚಿಸೋ ಕೃಷ್ಣನನ್ನು ಸ್ಮರಿಸುವುದೇ ಖುಷಿ. ದೈವತ್ವದ ಪ್ರತಿರೂಪವೂ ಆಗಿರುವ ಗೋಪಾಲನ ಹುಟ್ಟುಹಬ್ಬವನ್ನು ಎಲ್ಲೆಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನೋಡಿ ವೀಡಿಯೋ.

 • NEWS6, Jun 2019, 12:14 PM IST

  ವೈಷ್ಣೋದೇವಿ ದರ್ಶನಕ್ಕೆ 12 ದಿನದ ಟೂರ್‌ ಪ್ಯಾಕೇಜ್‌

   ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌ ವೈಷ್ಣೋದೇವಿ ದರ್ಶನ ಯಾತ್ರೆ’ ಪ್ರವಾಸವನ್ನು ಪರಿಚಯಿಸಿದೆ. ಜೂನ್‌ 23ರಿಂದ ಪ್ರಾರಂಭವಾಗುವ ಯಾತ್ರೆ ದೆಹಲಿ, ಅಮೃತಸರ, ವೈಷ್ಣೋದೇವಿ, ಹರಿದ್ವಾರ, ಮಥುರಾ ಹಾಗು ಆಗ್ರಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಹನ್ನೆರಡು ದಿನಗಳಲ್ಲಿ ನೋಡಬಹುದಾಗಿದೆ.

 • accident

  INDIA19, Feb 2019, 1:42 PM IST

  ಆ್ಯಂಬುಲೆನ್ಸ್, ಕಾರು ನಡುವೆ ಭೀಕರ ಅಪಘಾತ : ಸ್ಥಳದಲ್ಲೇ 7 ಸಾವು

  ಮೃತದೇಹ ಸಾಗಿಸುತ್ತಿದ್ದ  ಆ್ಯಂಬುಲೆನ್ಸ್ ಕಾರೊಂದಕ್ಕೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮಥುರಾ ಬಳಿ ಸಂಭವಿಸಿದೆ. 

 • Udupi28, Nov 2018, 9:18 PM IST

  ‘ಅಯೋಧ್ಯೆ ಬಳಿಕ ಮುಂದಿನ ಗುರಿ ಮಥುರಾ ಮತ್ತು ಕಾಶಿ’

  ಅಯೋಧ್ಯೆಯ ಬಳಿಕ ಮಥುರಾ ಮತ್ತು ಕಾಶಿಗೆ ಬಿಡುಗಡೆ ಎಂದು ಬಿಜೆಪಿನಾಯಕ  ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ  ಗೋ ಮಧುಸೂದನ್ ಹೇಳಿಕೆ ನೀಡಿದ್ದಾರೆ. 

 • Masjid

  NEWS22, Nov 2018, 11:17 AM IST

  ಮಥುರಾ ಗೋವರ್ಧನ ಪರ್ವತ ಬಳಿ ನಿರ್ಮಿಸಿದ್ದ 7 ಮಸೀದಿ ಧ್ವಂಸ

  ಇಲ್ಲಿನ ಗೋವರ್ಧನ ಪರ್ವತ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ 7 ಮಸೀದಿಗಳನ್ನು ಉತ್ತರಪ್ರದೇಶ ಸರ್ಕಾರ ನೆಲಸಮಗೊಳಿಸಿದೆ. 

 • Mathura Station

  NEWS20, Nov 2018, 6:02 PM IST

  ಕಂದ ನೀ ಯಾಕ್ ಅಳ್ತಿ?: ರೈಲಿಗೇನೂ ದೇವರಿಗೂ ಇಲ್ಲ ನಿನ್ನ ಕೊಲ್ಲುವ ಶಕ್ತಿ!

  ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ಚಲಿಸಿದ ಬಳಿಕವೂ  ಪವಾಡ ಸದೃಶ್ಯ ರೀತಿಯಲ್ಲಿ 1 ವರ್ಷದ ಬಾಲಕಿಯೊಬ್ಬಳು ಇಂದು ಪ್ರಾಣಪಾಯದಿಂದ ಪಾರಾಗಿದ್ದಾಳೆ. ಆಕಸ್ಮತಾಗಿ  ಫ್ಲಾಟ್ ಫಾರಂನಿಂದ ಕೆಳಗೆ ಬಿದ್ದು, ಹಳಿಗೆ ಹೊಂದಿಕೊಂಡಂತೆ ಗೋಡೆ ಬದಿಯಲ್ಲಿ ಸಿಲುಕಿಕೊಂಡಿದ್ದ ಬಾಲಕಿ ರೈಲು ಚಲಿಸಿದ ಬಳಿಕ ಸುರಕ್ಷಿತವಾಗಿ ಬದುಕುಳಿದಿದ್ದಾಳೆ.

 • Police

  NEWS15, Sep 2018, 2:59 PM IST

  ಗರ್ಭಿಣಿ ಹೊತ್ತು ಓಡಿದ ಪೊಲೀಸ್: ಮುದ್ದು ಮಗುವಿನ ನಗು ಕ್ಲಾಸ್!

  ಈ ಪೋಲಿಸಪ್ಪನ ಸಾಹಸ, ಧೈರ್ಯವನ್ನು ಅದೆಷ್ಟು ಕೊಂಡಾಡಿದರೂ ಸಾಲದು. ರೈಲ್ವೇ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ರೆಲ್ವೇ ಪೊಲೀಸ್ ಅಧಿಕಾರಿಯೋರ್ವರು ಹೊತ್ತುಕೊಂಡು ಆಸ್ಪತ್ರೆಗೆ ಧಾವಿಸಿದ ಘಟನೆ ನಡೆದಿದೆ. 

 • Endangered species

  Bengaluru City10, Aug 2018, 12:20 PM IST

  ತಾಯತ ಮಾರುವವನ ಬಳಿ ಸಿಕ್ಕಿದ್ದು ಅತ್ಯಮೂಲ್ಯ ವಸ್ತುಗಳು

  • ಆರ್ ಎಂಸಿ ಯಾರ್ಡ್ ತಾಯತ ಮಾರುವವನ ಬಳಿ ಸಿಕ್ಕಿದ್ದು ಇಂದ್ರಧನುಷ್ ಎಂಬ 130 ಸಮುದ್ರದ ಅಳಿವಿನಂಚಿನ ಪ್ರಭೇದಗಳು
  • ಉತ್ತರ ಪ್ರದೇಶದ ಮಥುರಾದ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಲು ಈ ಪ್ರಭೇದಗಳ ಸಂಗ್ರಹಣೆ