ಮತಾಂತರ
(Search results - 105)InternationalJan 10, 2021, 11:32 AM IST
ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ!
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ| ಪಾಕ್ನಲ್ಲಿ ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ!
IndiaJan 7, 2021, 8:10 AM IST
ಲವ್ ಜಿಹಾದ್ ನಿಷೇಧ ಕಾಯ್ದೆ ಸುಪ್ರೀಂ ಅಂಗಳಕ್ಕೆ!
‘ಮದುವೆಗಾಗಿ ಮತಾಂತರ’ ನಿಷೇಧ ಕಾಯ್ದೆ ಸುಪ್ರೀಂ ಅಂಗಳಕ್ಕೆ| ಉ.ಪ್ರ., ಉತ್ತರಾಖಂಡ ಕಾಯ್ದೆಗಳ ಸಂವಿಧಾನಾತ್ಮಕತೆ ಪರಿಶೀಲನೆ
IndiaJan 2, 2021, 2:35 PM IST
UP,MP ಬಳಿಕ ಇದೀಗ ಗುಜರಾತ್; ಲವ್ ಜಿಹಾದ್ ವಿರುದ್ಧ ಮತ್ತಷ್ಟು ಕಠಿಣ ಕಾನೂನು !
ಉತ್ತರ ಪ್ರದೇಶ ಸರ್ಕಾರ ಹಾಗೂ ಮಧ್ಯ ಪ್ರದೇಶ ಸರ್ಕಾರ ಲವ್ ಜಿಹಾದ್ ಹಾಗೂ ಮತಾಂತರ ಕಾಯ್ದೆ ಜಾರಿಗೊಳಿಸಿದೆ. ಸುಗ್ರೀವಾಜ್ಞೆ ಮೂಲಕ ಕಾನೂನು ತಂದಿದೆ. ಇದೀಗ ಬಿಜೆಪಿ ಆಡಳಿತ ಇತರ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಮುಂದಾಗಿದೆ. ಇದೀಗ ಗುಜರಾತ್ ಸರದಿ. ಆದರೆ ಎರಡು ರಾಜ್ಯಗಳ ಮತಾಂತರ ಕಾಯ್ದೆ ಪರಿಶೀಲಿಸಿ, ಮತ್ತಷ್ಟು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
InternationalJan 1, 2021, 3:31 PM IST
ವಿಶ್ವ ಸಂಸ್ಥೆಗೆ ಮತಾಂತರ ಬಿಸಿ; UN ನೌಕರರನ್ನು ಇಸ್ಲಾಂಗೆ ಮತಾಂತರಿಸಿದ ಪಾಕ್ ಸೇನಾಧಿಕಾರಿ!
ಭಾರತದಲ್ಲಿ ಮಾತ್ರವಲ್ಲ ಇದೀಗ ವಿಶ್ವ ಸಂಸ್ಥೆಗೂ ಮತಾಂತರ ಬಿಸಿ ತಟ್ಟಿದೆ. ಯುನೈಟೆಡ್ ನೇಷನ್ಸ್ ಮಿಶನ್ ನೌಕರರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನಲ್ಲೇ ಪಾಕಿಸ್ತಾನ ಸೇನಾಧಿಕಾರಿ ಮೇಲೆ ತನಿಖೆ ಆರಂಭಗೊಂಡಿದೆ.
InternationalDec 29, 2020, 12:53 PM IST
ಪಾಕ್ನಲ್ಲಿ ಪ್ರತಿ ವರ್ಷ 1000 ಬಾಲಕಿಯರ ಬಲವಂತದ ಮತಾಂತರ!
ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಮದುವೆಗಾಗಿ ಇತರ ಧರ್ಮೀಯ ಹುಡುಗಿಯರ ಬಲವಂತದ ಮತಾಂತರ| ಪ್ರತಿ ವರ್ಷ 1000 ಬಾಲಕಿಯರ ಬಲವಂತದ ಮತಾಂತರ| ಅಪ್ರಾಪ್ತೆಯರೇ ಟಾರ್ಗೆಟ್, ಅಪಹರಿಸಿ ಮದುವೆ!
IndiaDec 28, 2020, 8:35 AM IST
ಲವ್ ಜಿಹಾದ್ ಕಾನೂನಿಗೆ ಹೆದರಿ ಪ್ರೇಮಿಗಳು ಪರಾರಿ!
ವಿವಾಹ ಮತ್ತು ಇನ್ನಿತರ ಕಾರಣಕ್ಕೆ ನಡೆಯುವ ಅಕ್ರಮ ಮತಾಂತರ ತಡೆಗಾಗಿ ಉತ್ತರ ಪ್ರದೇಶದಲ್ಲಿ ಸರ್ಕಾರ ಕಠಿಣ ಲವ್ ಜಿಹಾದ್ ಕಾನೂನು ಜಾರಿ| ಲವ್ ಜಿಹಾದ್ ಕಾನೂನಿಗೆ ಹೆದರಿ ಪ್ರೇಮಿಗಳು ಪರಾರಿ!
IndiaDec 26, 2020, 8:54 PM IST
UPಗಿಂತ ಕಠಿಣ ಮತಾಂತರ ಮಸೂದೆ ಪಾಸ್ ಮಾಡಿದ ಮಧ್ಯಪ್ರದೇಶ ಕ್ಯಾಬಿನೆಟ್!
ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಲವ್ ಜಿಹಾದ್ ಸೇರಿದಂತೆ ಮತಾಂತರ ವಿರುದ್ಧ ಕಾನೂನು ಜಾರಿಗೆ ತಂದಿದೆ. ಇದೀಗ ಮಧ್ಯ ಪ್ರದೇಶ ಸಂಪುಟ ಮತ್ತಷ್ಟು ಕಠಿಣ ಮತಾಂತರ ಮಸೂದೆಗೆ ಒಪ್ಪಿಗೆ ನೀಡಿದೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಉಲ್ಲೇಖಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ
IndiaDec 23, 2020, 5:34 PM IST
ವಯಸ್ಕ ಹೆಣ್ಣಿನ ಮದುವೆ ಹಾಗೂ ಮತಾಂತರ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್!
ಮದುವೆ ಹಾಗೂ ಮತಾಂತರ ಸದ್ಯ ಅತೀ ಹೆಚ್ಚು ಪ್ರಕರಣಗಳು ಪೊಲೀಸ್ ಹಾಗೂ ಕೋರ್ಟ್ ಮೆಟ್ಟಿಲೇರುತ್ತಿದೆ. ಉತ್ತರ ಪ್ರದೇಶ ಸರ್ಕಾರ ಮತಾಂತರ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ. ಇದೀಗ ಕೋಲ್ಕತಾ ಹೈಕೋರ್ಟ್ ಮದುವೆ ಹಾಗೂ ಮತಾಂತರ ಕುರಿತು ಮಹತ್ವದ ತೀರ್ಪು ನೀಡಿದೆ.
Cine WorldDec 22, 2020, 4:19 PM IST
ಮತಾಂತರಗೊಳ್ಳದಿದ್ದರೆ ಡಿವೋರ್ಸ್: ಬೆದರಿಸಿದ್ದ ಮ್ಯೂಸಿಕ್ ಡೈರೆಕ್ಟರ್!
ಇತ್ತೀಚೆಗೆ ನಿಧನರಾದ ಬಾಲಿವುಡ್ನ ಮ್ಯೂಸಿಕ್ ಡೈರೆಕ್ಟರ್ ವಾಜಿದ್ ಖಾನ್ರ ಪರ್ಸನಲ್ ಲೈಫ್ ಸಖತ್ ಸುದ್ದಿಯಾಗುತ್ತಿದೆ. ಅವರ ಹೆಂಡತಿ ಕಮಲ್ರುಖ್ ಖಾನ್ ಗಂಡನ ಕುಟುಂಬ ಅವರಿಗೆ ಮತಾಂತರಗೊಳ್ಳಲು ಒತ್ತಡ ಹೇರುತ್ತಿರುವ ವಿಷಯವನ್ನು ಬಹಿರಂಗಗೊಳ್ಳಿಸಿದ್ದಾರೆ. ಅಷ್ಟೇ ಅಲ್ಲದೆ ಸ್ವತಃ ವಾಜಿದ್, 2014ರಲ್ಲಿ ಹೆಂಡತಿ ಧರ್ಮ ಬದಲಾಯಿಸದಿದ್ದರೆ ವಿಚ್ಛೇದನ ನೀಡುವುದಾಗಿಯೂ ಬೆದರಿಸಿದ್ದರೆಂದು ವರದಿಯಾಗಿದೆ.
CRIMEDec 14, 2020, 7:32 AM IST
ಇಸ್ಲಾಂಗೆ ನಟಿ ಸಂಜನಾ ಬಲವಂತದ ಮತಾಂತರ : ಪೊಲೀಸರಿಗೆ ದೂರು
ನಟಿ ಸಂಜನಾ ಗಲ್ರಾನಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಇದೀಗ ದೂರು ದಾಖಲು ಮಾಡಲಾಗಿದೆ
CRIMEDec 10, 2020, 7:56 PM IST
FIR ಇಲ್ಲ, ಮತಾಂತರ ಇಲ್ಲ.. ಆದರೂ ಲವ್ ಜಿಹಾದ್ ಕೇಸಲ್ಲಿ ಯುವಕನ ಬಂಧನ!
ಉತ್ತರ ಪ್ರದೇಶದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣಕ್ಕೆ ಲಲ್ ಜಿಹಾದ್ ಕಾನೂನು ಕಾರಣವಾಗಿದೆ. ದೂರು ದಾಖಲಾಗದಿದ್ದರೂ ಮುಸ್ಲಿಂ ಯುವಕನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
stateDec 8, 2020, 9:15 AM IST
ಮದುವೆಯಾಗಬೇಕಂದ್ರೆ ಮತಾಂತರವಾಗು; ವರಸೆ ಬದಲಿಸಿದ ಮುಸ್ಲಿಂ ಯುವಕ
ಮುಸ್ಲಿಂ ಯುವಕ, ಹಿಂದೂ ಯುವತಿಯ ಲವ್ ಕಹಾನಿ ಇದು. ಜಿಮ್ ಟ್ರೇನರ್ ಶಹಬಾಜ್ ಎಂಬಾತ ಯುವತಿಯನ್ನು ಪ್ರೀತಿಸಿ, ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಮದುವೆಯಾಗು ಎಂದರೆ ಒಲ್ಲೆ ಎಂದಿದ್ದಾನೆ.
CRIMEDec 3, 2020, 3:36 PM IST
ಲವ್ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನವಾಗಿದೆ. ಯುವತಿಯ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
Karnataka DistrictsDec 2, 2020, 6:37 PM IST
'ಘರ್ ವಾಪಸಿ' ಹಿಂದು ಧರ್ಮಕ್ಕೆ ಮರಳಿ ಬಂದ ಉತ್ತರ ಕನ್ನಡದ ಕುಟುಂಬಗಳು
ಉತ್ತರಕನ್ನಡ(ಡಿ. 02) ಬಿಜೆಪಿಯ ‘ಘರ್ ವಾಪಸಿ’ ಮೂಲಕ 5 ಕುಟುಂಬಗಳು ಸ್ವಧರ್ಮಕ್ಕೆ ಮರಳಿವೆ. ಹಲವಾರು ಕಾರಣಗಳಿಗಾಗಿ ಮಾತೃ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರವಾಗಿದ್ದ 5 ಕುಟುಂಬ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮದ ಮೂಲಕ ಸ್ವಧರ್ಮಕ್ಕೆ ಬಿಜೆಪಿ ಮುಖಂಡರು ಅವರನ್ನು ಬರಮಾಡಿಕೊಂಡಿದ್ದಾರೆ.
IndiaDec 2, 2020, 7:54 AM IST
ಮದುವೆಗಾಗಿ ಹಿಂದು ಧರ್ಮಕ್ಕೆ ಮುಸ್ಲಿಂ ಯುವಕ ಮತಾಂತರ!
ಮದುವೆಗಾಗಿ ಹಿಂದು ಧರ್ಮಕ್ಕೆ ಮುಸ್ಲಿಂ ಯುವಕ ಮತಾಂತರ!| ನವದಂಪತಿಗೆ ಪೊಲೀಸರ ರಕ್ಷಣೆ