ಮಣಿಪುರ  

(Search results - 33)
 • <p>Thounaojam Brinda</p>

  India31, Jul 2020, 5:42 PM

  ಸಿಎಂ ಮೇಲೆಯೇ ಆರೋಪ  ಮಾಡಿದ ಲೇಡಿ ಅಧಿಕಾರಿ ಸ್ಥಿತಿ ಈಗ ಏನಾಗಿದೆ?

  ಪೊಲೀಸ್ ಅಧಿಕಾರಿ-ಇಲಾಖೆ ಮತ್ತು ಸರ್ಕಾರದ ನಡುವೆ  ಆರೋಪಗಳ ಸುರಿಮಳೆಯಾಗಿದೆ. ಈ ಅಧಿಕಾರಿ ಸಿಎಂ ವಿರುದ್ಧವೇ ಮಾತನಾಡಿದ್ದು ಈಗ ತನಿಖೆ ಎದುರಿಸಬೇಕಾಗಿದೆ.

 • News25, Jun 2020, 4:44 PM

  ಮೊದಲ ವಿಶ್ವಕಪ್‌ಗೆ 37ರ ಹರುಷ, ತುರ್ತು ಪರಿಸ್ಥಿತಿಗೆ 45 ವರ್ಷ; ಜೂ.25ರ ಟಾಪ್ 10 ಸುದ್ದಿ!

  ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣ ಮೀತಿ ಮೀರುತ್ತಿದೆ. ಇದೀಗ ಮತ್ತೊಮ್ಮೆ ಲಾಕ್‌ಡೌನ್‌ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಅಪಾಯದಿಂದ ಪಾರಾಗಿದೆ. ಇತ್ತ ಗಡಿಯಲ್ಲಿ ಮತ್ತೆ ಚೀನಾ ಖ್ಯಾತೆ ತೆಗೆಯುತ್ತಿದೆ. ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಬೃಹತ್ ಕೃಷ್ಣನ ಮಂದಿರ ನಿರ್ಮಾಣವಾಗುತ್ತಿದೆ. ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 27 ವರ್ಷ, ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಗೆ 45 ವರ್ಷ ಸೇರಿದಂತೆ ಜೂನ್ 25ರ ಟಾಪ್ 10 ಸುದ್ದಿ ಇಲ್ಲಿವೆ.

 • Politics25, Jun 2020, 2:28 PM

  ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌!

  ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌| ಶಾಸಕರ ರಾಜೀನಾಮೆಯಿಂದಾಗಿ ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ 

 • <p>కానీ రఘురామకృష్ణంరాజు విషయంలో అలా చేయలేకపోతున్నారు. కారణం ఆయన వైసీపీ నుండి వెళితే...చేరేది బీజేపీలో. బీజేపీ అనే ఒక ఆలంబన ఉంది అన్న మెసేజ్ పోవడంతోపాటుగా ఆయన మరికొంతమంది ఎంపిలను కూడా తీసుకొని పోయే ప్రమాదం లేకపోలేదు. </p>

  India19, Jun 2020, 8:58 AM

  2017ರಲ್ಲಿ ಅಧಿಕಾರಕ್ಕೇರಿದ್ದ ಮಣಿಪುರ ಬಿಜೆಪಿ ಸರ್ಕಾರ ಪತನ..?

  ಈಶಾನ್ಯ ರಾಜ್ಯಗಳ ಪೈಕಿ ಒಂದಾದ ಮಣಿಪುರ ರಾಜಕೀಯ ಕ್ಷಿಪ್ರ ಕ್ರಾಂತಿಗೆ ಸಾಕ್ಷಿಯಾಗಿದೆ. ಬಿಜೆಪಿಯ ಮೂವರು ಸೇರಿದಂತೆ 9 ಸಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಎನ್‌. ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲಾದರೆ, 2017ರಲ್ಲಿ ಅಧಿಕಾರಕ್ಕೇರಿದ್ದ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ.

 • <p>Manipur Cm awards Women Auto driver</p>

  India12, Jun 2020, 2:34 PM

  8 ಗಂಟೆ ಆಟೋ ಪ್ರಯಾಣ; ಕೊರೋನಾ ಗುಣಮುಖಳನ್ನು ಮನೆಗೆ ತಲುಪಿಸಿದ ಚಾಲಕಿಗೆ ಸಿಎಂ ಸನ್ಮಾನ!

  ಕೊರೋನಾ ವೈರಸ್ ಸೋಂಕಿತರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ನಿಜ. ಆದರೆ ಅವರನ್ನು ಅಸ್ಪೃಶ್ಯರಂತೆ ಕಾಣುವುದು ತಪ್ಪು. ಹೀಗೆ ಕೊರೋನಾದಿಂದ ಮುಖಮುಖರಾದ ಹುಡುಗಿಯನ್ನು ಆಸ್ಪತ್ರೆಯಿಂದ ಮನೆಗೆ ತಲುಪಿಸಲು ಯಾವ ಟ್ಯಾಕ್ಸಿ ಚಾಲಕನೂ ಮುಂದೆ ಬಂದಿಲ್ಲ. ಈ ವೇಳೆ ಮಹಿಳಾ ಆಟೋ ಚಾಲಕಿ ಸಾಹಸ ಮಾಡಿದ್ದಾಳೆ. ಇದೀಗ ಚಾಲಕಿ ಸಾಹಸಕ್ಕೆ ಮಣಿಪುರ ಸಿಎಂ 1 ಲಕ್ಷ ರೂಪಾಯಿ ನಗದು ನೀಡಿ ಸನ್ಮಾನಿಸಿದ್ದಾರೆ. ಆಟೋ ಚಾಲಕಿಯ ಯಶೋಗಾಥೆ ಇಲ್ಲಿದೆ.

 • Earthquake

  India25, May 2020, 10:44 PM

  ಈಶಾನ್ಯ ಭಾರತದಲ್ಲಿ5.4 ತೀವ್ರತೆ ಭೂಕಂಪನ

  ಈಶಾನ್ಯ ಭಾರತದಲ್ಲಿ ಭೂಕಂಪನ/ ಮಣಿಪುರದಲ್ಲಿ ಕಂಪಿಸಿದ ಭೂಮಿ/ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಅಬ್ಬರ/ ಮೇಘಾಲಯ, ಮಿಜೋರಾಂನಲ್ಲೂ ಕಂಪಿಸಿದ ಭೂಮಿ

 • <p>ಧಶಫ</p>

  India9, May 2020, 6:20 PM

  DSP ಆದ ಅಪ್ಪನ 'ರಾಜಕುಮಾರಿ': 'ಕಂದ'ನ ಭುಜದ ಮೇಲಿನ ಸ್ಟಾರ್ ನೋಡ್ತಾನೇ ನಿಂತ್ರು ತಂದೆ!

  ತಮಗೇನು ಸಿಗಲಿಲ್ಲವೋ, ಅದೆಲ್ಲವನ್ನೂ ತನ್ನ ಮಕ್ಕಳಿಗೆ ಒದಗಿಸುವ ಪ್ರಯತ್ನ ಪ್ರತಿಯೊಬ್ಬ ತಂದೆ ತಾಯಿಯದ್ದಾಗಿರುತ್ತದೆ. ಹೀಗಿರುವಾಗ ತನ್ನ ಮಗ ಅಥವಾ ಮಗಳು ಏನಾದರೂ ಸಾಧಿಸಿದಾಗ ತಂದೆ ತಾಯಿಯ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಬಹುತೇಕ ತಂದೆ ತಾಯಿ ತನ್ನ ಮಗ ಅಥವಾ ಮಗಳು ಅಧಿಕಾರಿಯಾಗಬೇಕು ಅಥವಾ ದೊಡ್ಡ ಹೆಸರು ಸಂಪಾದಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಹೀಗೇ ತನ್ನ ಮಗಳ ಬಗ್ಗೆ ಕನಸು ಇಟ್ಟುಕೊಂಡಿದ್ದ ತಂದೆಯೊಬ್ಬರು ಡಿಎಸ್‌ಪಿಯಾಗಿ ಮನೆಗೆ ಬಂದ ಮಗಳನ್ನು ಕಂಡು ಭಾವುಕರಾಗಿದ್ದಾರೆ, ಮಗಳ ಭುಜದ ಮೇಲಿದ್ದ ಸ್ಟಾರ್‌ಗಳನ್ನು ಕಂಡು ಆವುಕರಾದ ತಂದೆ ಅವುಗಳನ್ನು ರೆಪ್ಪೆ ಅಲುಗಾಡಿಸದೆ ನೋಡುತ್ತಾ ನಿಂತಿದ್ದಾರೆ. ಈ ವೇಳೆ ಮಗಳೂ ತಂದೆಯ ಕನಸು ಸಾಕಾರಗೊಳಿಸಿದ ಖುಷಿಯಲ್ಲಿ, ತಂದೆಯ ಕಣ್ಗಳಲ್ಲಿ ಮೂಡಿದ ಖುಷಿಯನ್ನು ನೋಡುತ್ತಾ ನಿಂತಿದ್ದಾಳ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಅಷ್ಟಕ್ಕೂ ಈ ಮಹಿಳಾ ಅಧಿಕಾರಿ ಯಾರು? ಇಲ್ಲಿದೆ ವಿವರ

 • India20, Apr 2020, 7:00 PM

  ಗೋವಾ ಬಳಿಕ ಮತ್ತೊಂದು ರಾಜ್ಯ ಕೊರೋನಾ ವೈರ್‌ನಿಂದ ಮುಕ್ತ!

  ದೇಶ ಕೊರೋನಾ ವೈರಸ್‌ನಿಂದ ಮುಕ್ತವಾಗಲು ಹಗಲಿರುಳು ಹೋರಾಟ ಮಾಡುತ್ತಿದೆ. ಆಯಾ ರಾಜ್ಯಗಳು ವಿಶೇಷ ತಂಡ ರಚನೆ ಮಾಡಿ ವೈರಸ್ ತೊಲಗಿಸಲು ಪ್ರಯತ್ನ ಪಡುತ್ತಿದೆ. ಇದೀಗ ಕೊರೋನಾ ಮುಕ್ತವಾದ ಮೊದಲ ರಾಜ್ಯ ಅನ್ನೋ ಹೆಗ್ಗಳಿಕೆಗೆ ಗೋವಾ ಪಾತ್ರವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ರಾಜ್ಯ ಕೋರನಾ ವೈರಸ್‌ನಿಂದ ಮುಕ್ತವಾಗಿದೆ. ಈ ರಾಜ್ಯದ ಜನರಿಗೆ ಇದೀಗ ಲಾಕ್‌ಡೌನ್‌ನಿಂದ ವಿನಾಯಿತಿ ಸಿಗಲಿದೆ.

 • బీజేపీలో చేరగానే డి.శ్రీనివాస్ కు పదవిని కట్టబెట్టే అవకాశాలు ఉంటాయా అనే చర్చ కూడ లేకపోలేదు. ఒకవేళ అదే జరిగితే తప్పుడు సంకేతాలు వెళ్లే అవకాశం లేకపోలేదనే ప్రచారం కూడ లేకపోలేదు. ఈ తరుణంలో బీజేపీ ఆచితూచి అడుగులు వేస్తున్నట్టుగా సమాచారం.

  India19, Mar 2020, 4:18 PM

  ಬಿಜೆಪಿ ಸಚಿವನ ಅಮಾನತು ಮಾಡಿದ ಸುಪ್ರೀಂ!

  ಮಣಿಪುರ ಬಿಜೆಪಿ ಸಚಿವನ ಅಮಾನತು ಮಾಡಿದ ಸುಪ್ರೀಂ!| ಸಂವಿಧಾನದ 142 ಪರಿಚ್ಛೇದದನ್ವಯ ಇರುವ ವಿಶೇಷಾಧಿಕಾರವನ್ನು ಬಳಸಿ ಅಮಾನತು

 • narendra modfi

  India9, Mar 2020, 8:03 AM

  ಮೋದಿ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ!:ಕಾರಣ?

  ಮೋದಿ ಆಹ್ವಾನ ತಿರಸ್ಕರಿಸಿದ ಮಣಿಪುರದ 8ರ ಬಾಲಕಿ!| ಸ್ಫೂರ್ತಿದಾಯಕ ಮಹಿಳೆ| ಮೋದಿಗೆ ತನ್ನ ಬೇಡಿಕೆ ಆಲಿಸಿ ಎಂದ ಲಿಸಿಪ್ರಿಯಾ

 • Karnataka Districts17, Jan 2020, 1:13 PM

  ಮಣಿಪುರದಲ್ಲಿ ಹೃದಯಾಘಾತದಿಂದ ಬೆಳಗಾವಿ ಮೂಲದ ಯೋಧ ಸಾವು

  ಆಸ್ಸಾಂ ರೈಫಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಬನೂರ ಗ್ರಾಮದ ಯೋಧರೊಬ್ಬರು ಮಣಿಪುರದಲ್ಲಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮಬನೂರ ಗ್ರಾಮದ ಸತ್ಯಪ್ಪ ಶಿದ್ಲಿಂಗಪ್ಪ ನರಿ (29) ಹೃದಯಾ ಘಾತದಿಂದ ಮೃತಪಟ್ಟಿರುವ ಯೋಧ. 

 • PM Modi wishes the new year 2020 kps

  Karnataka Districts1, Jan 2020, 9:59 AM

  ತುಮಕೂರು: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 1.5 ಲಕ್ಷ ಜನರ ನಿರೀಕ್ಷೆ

  ತುಮಕೂರಿನಲ್ಲಿ ನಡೆಯಲಿರುವ ರೈತ ಸಮಾವೇಶಕ್ಕೆ ಒಂದೂವರೆ ಲಕ್ಷ ಜನ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಣಿಪುರ್‌, ಜಾರ್ಖಂಡ್‌ ರಾಜ್ಯಗಳ ಮುಖ್ಯಮಂತ್ರಿಗಳು, ಉತ್ತರಾಖಂಡ ರಾಜ್ಯಪಾಲರು ಸೇರಿದಂತೆ ವಿವಿಧ ರಾಜ್ಯಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

 • Old currency notes

  India23, Nov 2019, 1:31 PM

  ಮಾಜಿ ಸಿಎಂ ಮನೆಯಲ್ಲಿ ರದ್ದಾದ 26 ಲಕ್ಷ ನೋಟು ಪತ್ತೆ!

  ಮಾಜಿ ಸಿಎಂ ಮನೆಯಲ್ಲಿ ರದ್ದಾದ 26 ಲಕ್ಷ ನೋಟು ಪತ್ತೆ!|  332 ಕೋಟಿ ರು. ಹಣ ದುರುಪಯೋಗಪಡಿಸಿಕೊಂಡ ಆರೋಪ

 • Floating Wildlife Sanctuary

  Travel22, Nov 2019, 6:04 PM

  ಭಾರತದಲ್ಲಿದೆ ಜಗತ್ತಿನ ಏಕೈಕ ತೇಲುವ ವನ್ಯಜೀವಿ ಅಭಯಾರಣ್ಯ !

  ತೇಲುವ ಹೋಟೆಲ್ ನೋಡಿರುತ್ತೀರಿ, ತೇಲುವ ಮನೆ ಬಗ್ಗೆ ಕೇಳಿರುತ್ತೀರಿ, ತೇಲುವ ಉದ್ಯಾನ ಇದೆ ಎಂದೂ ಗೊತ್ತು... ಆದರೆ ತೇಲುವ ವನ್ಯಜೀವಿ ಅಭಯಾರಣ್ಯದ ಬಗ್ಗೆ ತಿಳಿದಿದ್ಯಾ? ಇದು ಭಾರತದಲ್ಲೇ ಇದೆ ಎಂದರೆ ನಂಬ್ತೀರಾ?

 • bjp

  NEWS19, May 2019, 10:56 AM

  ಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಜೆಪಿಗೆ ಶಾಕ್ : ಬೆಂಬಲ ವಾಪಸ್?

  ಲೋಕಸಭಾ ಚುನಾವಣೆಗೆ ಇನ್ನು ಮೂರು ದಿನವಷ್ಟೇ ಬಾಕಿ ಉಳಿದಿದ್ದು, ಇದೇ ವೇಳೆ ಬಿಜೆಪಿಗೆ ಆಘಾತ ಎದುರಾಗಿದೆ. ಏನದು?