ಮಡಿಕೇರಿ  

(Search results - 197)
 • Kaveri

  Karnataka Districts27, Feb 2020, 10:23 AM IST

  ಕುಶಾ​ಲ​ನ​ಗ​ರ: ಬೇಸಿಗೆ ಆರಂಭ​ದಲ್ಲೇ ಕಾವೇರಿ ಹರಿವು ಕ್ಷೀಣ

  ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿರುವ ದೃಶ್ಯ ಕಂಡುಬರುತ್ತಿದೆ. ಕಳೆದ ಆಗಸ್ಟ್‌ನಲ್ಲಿ ತುಂಬಿ ಹರಿದು ಪ್ರವಾಹ ಸೃಷ್ಟಿ​ಸಿದ ಕಾವೇರಿ ನದಿಯಲ್ಲಿ ಇದೀಗ ನೀರಿನ ಬದಲು ಬಂಡೆ ಕಲ್ಲುಗಳು ಗೋಚರಿಸುತ್ತಿವೆ.

 • Mother son

  Karnataka Districts26, Feb 2020, 3:19 PM IST

  ಬದುಕಿಲ್ಲ ಎಂದು ಕೊಂಡಿದ್ದ ಮಗ 20 ವರ್ಷದ ನಂತ್ರ ಕಣ್ಣೆದುರು ಬಂದ

  ಇನ್ನೆಂದೂ ಮರಳಿ ಬರಲಾರ ಎಂದುಕೊಂಡಿದ್ದ ಮಗ ಶಿವರಾತ್ರಿ ದಿನ ಹಠಾತ್ತನೆ ಕಣ್ಮುಂದೆ ಬಂದಿದ್ದ. 20 ವರ್ಷಗಳ ನಂತರ ಕರುಳ ಕುಡಿಯನ್ನು ಕಂಡ ಅಮ್ಮನಿಗಾದ ಆನಂದ ಅಷ್ಟಿಷ್ಟಲ್ಲ. ಕೊಡಗಿನ ಅದೃಷ್ಟವಂತ ತಾಯಿಯೊಬ್ಬರು 2 ದಶಕಗಳ ನಂತರ ತಮ್ಮ ಪುತ್ರನನ್ನು ಮರಳಿ ಪಡೆದಿದ್ದಾರೆ.

 • Milk
  Video Icon

  Karnataka Districts21, Feb 2020, 2:28 PM IST

  ಮಗುಚಿಬಿದ್ದ ನಂದಿನಿ ಲಾರಿ, ಹಾಲಿನ ಪ್ಯಾಕೆಟ್ಸ್‌ ಚೆಲ್ಲಾಪಿಲ್ಲಿ

  ಕೊಡಗಿನಲ್ಲಿ ತಿರುವೊಂದರಲ್ಲಿ ನಂದಿನಿ ಹಾಲಿನ ಲಾರಿ ಮಗುಚಿ ಬಿದ್ದ ಘಟನೆ ನಡೆದಿದೆ. ಹಾಲು ಪ್ಯಾಕೆಟ್ ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದಿದ್ದು, ಮಡಿಕೇರಿ ಸಮೀಪದ ಮೇಕೇರಿ ಮಸೀದಿ ಬಳಿ ಘಟನೆ ನಡೆದಿದೆ.

 • undefined

  Karnataka Districts19, Feb 2020, 3:20 PM IST

  ಗರ್ಲ್‌ಫ್ರೆಂಡ್ ಬೈದಿದ್ದಕ್ಕೆ ಆಕೆಯ ದುಪಟ್ಟಾ ಆತ್ಮಹತ್ಯೆ ಮಾಡ್ಕೊಂಡ

  ಗರ್ಲ್‌ಫ್ರೆಂಡ್ ಬೈದಿದ್ದಕ್ಕೇ ಯುವಕ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮದ್ಯ ಸೇವನೆ ವಿಚಾರವಾಗಿ ಜಗಳವಾಗಿ ಕೊನೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 • Elephant

  Karnataka Districts19, Feb 2020, 3:07 PM IST

  ಸಂಗಾತಿಗಾಗಿ ಸರಪಳಿ ಕಿತ್ತು ಓಡುತ್ತಿವೆ ಗಂಡಾನೆಗಳು..!

  ರಾಜ್ಯದಲ್ಲಿ ಅತಿ ಹೆಚ್ಚು ಸಾಕಾನೆಗಳನ್ನು ಹೊಂದಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಸಂಗಾತಿಯನ್ನು ಹುಡುಕಿಕೊಂಡು ಆಗಾಗ್ಗೆ ಗಂಡಾನೆಗಳು ಕಾಡಿಗೆ ಹೋಗುತ್ತಿವೆ. ಇದರಿಂದಾಗಿ ಶಿಬಿರಕ್ಕೆ ಎರಡು ಹೆಣ್ಣಾನೆಯನ್ನು ಬೇರೆ ಕಡೆಯಿಂದ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

 • Nisargadhama

  Karnataka Districts16, Feb 2020, 11:35 AM IST

  ಕಾವೇರಿ ನಿಸರ್ಗಧಾಮದಲ್ಲಿ 2 ಹೊಸ ಕಾಟೇಜ್..!

  ಜಿಲ್ಲೆಯ ಹಲವು ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣುತ್ತಿದ್ದು, ಕುಶಾಲನಗರ ಸಮೀಪದ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮದಲ್ಲಿ ಅರಣ್ಯ ಇಲಾಖೆಯಿಂದ ಎರಡು ಹೊಸ ಕಾಟೇಜ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಸದ್ಯದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿದೆ.

 • flower show

  Karnataka Districts15, Feb 2020, 3:24 PM IST

  ಮಡಿಕೇರಿಯಲ್ಲಿ ನಡೆದ ಫ್ಲವರ್ ಶೋ ಸಂಭ್ರಮ ಹೀಗಿತ್ತು..!

  ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಡಿಕೇರಿಯ ರಾಜಾಸೀಟ್‌ ಉದ್ಯಾನವನದಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ 2020ರ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಜನ ಸಾಗರವೇ ಹರಿದು ಬಂದಿತ್ತು. ಅಲ್ಲಿನ ಸುಂದರ ಫೋಟೋಸ್ ಇಲ್ಲಿವೆ.

 • undefined

  Karnataka Districts15, Feb 2020, 7:59 AM IST

  BSNL ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ, ಗ್ರಾಹಕರ ಪರದಾಟ

  ಬಿಎಸ್‌ಎನ್‌ಎಲ್‌ ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆಯುತ್ತಿರುವ ಘಟನೆ ನಡೆಯುತ್ತಲೇ ಇದೆ. ಮಡಿಕೇರಿಯಯಲ್ಲಿ ಸಿಬ್ಬಂದಿ ಸ್ವಯಂ ನಿವೃತ್ತಿ ನೀಡಿ ಹೋದ ಪರಿಣಾಮ ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ ಕೆಲಸ ಮಾಡುವಂತ ಪರಿಸ್ಥಿತಿ ಎದುರಾಗಿದೆ.

 • Blade

  Karnataka Districts15, Feb 2020, 7:17 AM IST

  ಇದು ಅಂತಿಂಥಾ ಕುಲ್ಫೀ ಅಲ್ಲ, ಡೆಡ್ಲೀ ಕುಲ್ಫೀ!

  ಕುಲ್ಫಿ ತಿನ್ನುವವರು ಎಚ್ಚರ ವಹಿಸಬೇಕಾದ ಸ್ಟೋರಿ ಇದು. ಯಾಕಂದ್ರೆ ಇದು ಅಂತಿಂಥಾ ಕುಲ್ಫಿ ಅಲ್ಲ. ಬದಲಾಗಿ ಡೆಡ್ಲಿ ಕುಲ್ಫಿ. ಮರದ ಕಡ್ಡಿ ಹಾಕಿರುವ ಕುಲ್ಫಿಯನ್ನು ನಾವು ನೋಡಿದ್ದೇವೆ. ಆದರೆ ಅದೇ ಕುಲ್ಫಿಯಲ್ಲಿ ಕಡ್ಡಿಯ ಜೊತೆ ಬ್ಲೇಡ್‌ ಇದ್ದರೆ ಹೇಗಾಗಬೇಡ!

 • Turmeric

  Karnataka Districts9, Feb 2020, 8:59 AM IST

  ಒಂದೇ ಬುಡದಲ್ಲಿ 5 ಕೆಜಿ ಅರಶಿನ..!

  ಅರಿಶಿನ ಗಿಡದ ಬುಡವನ್ನು ಅಗೆದಾಗ ಒಂದೇ ಬುಡದಲ್ಲಿ ಸರಿ ಸುಮಾರು 5 ಕೆ.ಜಿ. ಗಳಷ್ಟುಫಸಲನ್ನು ನೋಡಿ ಅಶ್ಚರ್ಯ ಗೊಂಡಿದ್ದಾರೆ. ಇಷ್ಟುಗಾತ್ರದಲ್ಲಿ ಬೆಳೆದಿರುವುದು ಇದು ಪ್ರಥಮವಾಗಿದೆ.

 • Cabinet

  Karnataka Districts8, Feb 2020, 10:38 AM IST

  ಸಚಿವ ಸ್ಥಾನ ಕೈ ತಪ್ಪಿದಕ್ಕೆ ಶಾಸಕ ಅಪ್ಪಚ್ಚು ರಂಜನ್‌ ಫುಲ್ ಗರಂ

  ಇತ್ತೀಚೆಗೆ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಕೊಡಗಿನ ಇಬ್ಬರು ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡದಿರುವುದಕ್ಕೆ ಶಾಸಕ ಅಪ್ಪಚ್ಚು ರಂಜನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • Sriramulu
  Video Icon

  Karnataka Districts6, Feb 2020, 2:41 PM IST

  ಸಂಪುಟ ವಿಸ್ತರಣೆಯಿಂದ ದೂರ ಉಳಿದ ಶ್ರೀರಾಮುಲು..!

  ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವ ಸಂಪುಟ ವಿಸ್ತರಣೆಯಾಗಿದೆ. 10 ಜನ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಈ ನಡುವೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಬೇರೆ ಬೇರೆ ಜಿಲ್ಲೆಗಳಿಗೆ ಪ್ರವಾಸ ಹೋಗುತ್ತಿದ್ದಾರೆ. ತಮ್ಮ ಪುತ್ರಿಯ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಚಿವರು ಮಡಿಕೇರಿಗೆ ಬಂದಿದ್ದಾರೆ.

 • టీపీసీసీ క్రమశిక్షణ కమిటీ భేటీలో కూడ రేవంత్ రెడ్డి వ్యాఖ్యల గురించి ప్రస్తావన వచ్చినట్టు సమాచారం.రేవంత్ రెడ్డి చేసిన వ్యాఖ్యలు పత్రికల్లో వచ్చిన కథనాలపై కూడ కమిటీ చర్చించినట్టుగా సమాచారం.

  Karnataka Districts6, Feb 2020, 9:30 AM IST

  ಕಾಂಗ್ರೆಸ್‌ನಲ್ಲಿ 50ಕ್ಕೂ ಅಧಿಕ ಮಂದಿ ಸಾಮೂಹಿಕ ರಾಜೀನಾಮೆ

  ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಜೀವಾಳ. 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಇದು ಮಡಿಕೇರಿ ಬ್ಲಾಕ್ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ.

 • undefined

  Karnataka Districts5, Feb 2020, 10:35 AM IST

  ಸಾಲ ಮಂಜೂರು ವಿಳಂಬವಾಗಿದ್ದಕ್ಕೆ ನಷ್ಟಹಣ ಪಾವತಿಸಿದ ಬ್ಯಾಂಕ್‌ ಮ್ಯಾನೇಜರ್‌!

  ಸಾಲ ಮಂಜೂರು ಮಾಡಲು ಬ್ಯಾಕ್ ಸಿಬ್ಬಂದಿ ಜನ ಸಮಾನ್ಯರನ್ನು ಅಲೆದಾಡಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರೈತ ಮಹಿಳೆಗೆ ಸಾಲ ಮಂಜೂರಾತಿಯಲ್ಲಿ ಆದ ಅನ್ಯಾಯವನ್ನು ಖಂಡಿಸುವ ಮೂಲಕ ಬ್ಯಾಂಕ್‌ ಮ್ಯಾನೇಜರ್‌ ಅವರಿಂದಲೇ ರೈತ ಮಹಿಳೆಗೆ ಸೇರಬೇಕಾದ ಹಣವನ್ನು ಮಂಜೂರು ಮಾಡಿಸಿದ ಪ್ರಸಂಗ ಗೋಣಿಕೊಪ್ಪದಲ್ಲಿ ನಡೆದಿದೆ.

 • heavy rain in 3 dist

  Karnataka Districts2, Feb 2020, 11:17 AM IST

  ನಾಪೋಕ್ಲಿನಲ್ಲಿ ವರ್ಷದ ಮೊದಲ ಮಳೆ

  ಒಂದೆಡೆ ವಿಪರೀತ ಚಳಿ, ಕೆಲವು ಕಡೆ ಬಿಸಲು ಇದ್ದರೆ ಮಡಿಕೇರಿಯಲ್ಲಿ ಮಾತ್ರ ಮಳೆ ಸುರಿದಿದೆ. ಈ ವರ್ಷದ ಮೊದಲ ಮಳೆ ಇದಾಗಿದ್ದು, ಶನಿವಾರ ಮಧ್ಯಾಹ್ನನ ನಂತರ ಸಾಧಾರಣ ಮಳೆಯಾಗಿದೆ.