ಮಟಾಶ್
(Search results - 10)HealthSep 5, 2020, 5:25 PM IST
ಅರಿಶಿನ, ಮೆಂತೆ, ವಿಟಮಿನ್ ಡಿ - ಅತಿಯಾದರೆ ಮಟಾಶ್!
ಕೊರೋನಾ ಎದುರಿಸುವುದಕ್ಕೆ ನಾವೆಲ್ಲಾ ವಿಟಮಿನ್ ಸಿ, ಡಿ. ಇ, ಎಫ್ ಸಿಗುತ್ತೆ ಎಂದು ಸೇವಿಸುವ ವಸ್ತುಗಳು ಅತಿಯಾದರೆ ಕೊರೊನಾ ಬರುವ ಮೊದಲೇ ನಿಮ್ಮ ಬಾಡಿ ಬಸವಳಿದೀತು, ಎಚ್ಚರಿಕೆ.
InterviewsJun 16, 2020, 10:30 PM IST
ಗಡಿ ಸಂಘರ್ಷ: ಭಾರತ ಸೇನೆ ಕೊಟ್ಟ ಎದುರೇಟಿಗೆ 43 ಚೀನಾ ಸೈನಿಕರು ಮಟಾಶ್
ಗಡಿ ಸಂಬಂಧ ಭಾರತಕ್ಕೆ ಪಾಕಿಸ್ತಾನ ಬದ್ಧ ವೈರಿಯಾಗಿತ್ತು. ಇದೀಗ ಚೀನಾ ಕೂಡ ಕಾಲು ಕೆರೆದು ಭಾರತ ಜೊತೆ ಕಾಳಗಕ್ಕಿಳಿದಿದೆ. ಈ ವೇಳೆ ಚೀನಿ ಸೇನೆಗೆ ಮರ್ಮಾಘಾತವಾಗಿದೆ.
IndiaMay 18, 2020, 3:19 PM IST
ಹಿಜ್ಬುಲ್ ಮುಜಾಹಿದ್ದೀನ್ ಸ್ಫೋಟಕ ತಜ್ಞ ಮಟಾಶ್, ಎನ್ಕೌಂಟರ್ನಲ್ಲಿ ಓರ್ವ ಯೋಧ ಹುತಾತ್ಮ!
ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪದನಾ ಸಂಘಟನೆಯ ಒಬ್ಬಬ್ಬ ಉಗ್ರರನ್ನು ಭಾರತೀಯ ಸೇನೆ ನರಕಕ್ಕೆ ಕಳುಹಿಸುತ್ತಿದೆ. ಇತ್ತೀಚೆಗೆ ಹಿಜ್ಬುಲ್ ಕಮಾಂಡರ್ ರಿಯಾಝ್ ನೈಕೂಗೆ ನರಕ ತೋರಿಸಿದ ಬೆನ್ನಲ್ಲೇ, ಇದೀಗ IED ತಜ್ಞನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ. ಆದರೆ ಉಗ್ರರ ಕಾಳಗದಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿರುವುದು ತೀವ್ರ ನೋವು ತಂದಿದೆ.
INDIAFeb 26, 2019, 6:43 PM IST
ಒಂದಲ್ಲ, ಎರಡಲ್ಲ... ಯೋಧರ ದಾಳಿಗೆ ಬರೋಬ್ಬರಿ 25 ಜೈಷ್ ಕಮಾಂಡರ್ಗಳು ಮಟಾಶ್!
ಪುಲ್ವಾಮಾದಲ್ಲಿ ದಾಳಿ ನಡೆಸಿ ಬಾಲಕೋಟ್ನ ಬಿಲದಲ್ಲಿ ಕೂತಿದ್ದ ಜೈಷ್ ಸಂಘಟನೆಯ ಬಾಲವನ್ನು ಭಾರತೀಯ ಯೋಧರು ಕಟ್ ಮಾಡಿದ್ದಾರೆ. ಭಾರತೀಯ ವಾಯುಸೇನೆಯು ನಡೆಸಿದ ಸರ್ಜಿಕಲ್ ದಾಳಿಗೆ ಜೈಷ್ ಸಂಘಟನೆಯ 25 ಕಮಾಂಡರ್ಗಳು ಸೇರಿದಂತೆ 325 ಉಗ್ರರು ಹತರಾಗಿದ್ದಾರೆ.
INDIAFeb 18, 2019, 11:02 AM IST
ಪುಲ್ವಾಮಾ ದಾಳಿಗೆ ಪ್ರತಿದಾಳಿ: ಮಾಸ್ಟರ್ ಮೈಂಡ್ ರಶೀದ್ ಮಟಾಶ್
ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಘಾಜಿ ರಶೀದ್ ಹತ್ಯೆ| ಪುಲ್ವಾಮಾದ ಪಿಂಗ್ಲಾನ್ ಪ್ರದೇಶದಲ್ಲಿ ಎನ್ಕೌಂಟರ್| ಉಗ್ರರನ್ನ ಹತ್ಯೆ ಮಾಡಿರುವ ಬಗ್ಗೆ ಭಾರತೀಯ ಸೇನೆಯಿಂದ ಮಾಹಿತಿ
INTERVIEWDec 4, 2018, 1:36 PM IST
ಹೀರೋ ಆಗಿ ಎಂಟ್ರಿ ಕೊಟ್ಟ ನರಸಿಂಹರಾಜು ಮೊಮ್ಮಗ
ಮಟಾಶ್ ಚಿತ್ರದ ಮೂಲಕ ನರಸಿಂಹರಾಜು ಮೊಮ್ಮಗನ ಗ್ರ್ಯಾಂಡ್ ಎಂಟ್ರಿ, ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಇರೋದು ಒಂದೇ ಜೀವನ ಅದನ್ನು ಅನುಭವಿಸಬೇಕು ಎನ್ನುವ ಕ್ಯಾರೆಕ್ಟರ್.
SandalwoodNov 3, 2018, 3:46 PM IST
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ ಈ ಹಾಡು!
ನೋಟ್ ಬ್ಯಾನ್ ಆಗುಹೋಗುಗಳನ್ನು ಇಟ್ಟುಕೊಂಡು ಮಟಾಶ್ ಎನ್ನುವ ಸಿನಿಮಾ ಬಂದಿದ್ದು ಈ ಚಿತ್ರದ ನಮೋ ವೆಂಕಟೇಶ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
SandalwoodSep 19, 2018, 6:05 PM IST
2 ಸಾವಿರ ನೋಟಲ್ಲಿ ಚಿಪ್ ಸಿಗಲಿಲ್ಲ, ಕತೆ ಸಿಕ್ಕಿತು!
ಎರಡು ಸಾವಿರ ನೋಟಲ್ಲಿ ಚಿಪ್ಪು ಸಿಗಲಿಲ್ಲ ನಿಜ, ಒಂದು ಸಿನಿಮಾದ ಕತೆಯಂತೂ ಸಿಕ್ಕಿದೆ! ಆ ಕಥೆ ಆಧರಿಸಿದ ಚಿತ್ರವೇ ಎಸ್ಡಿ ಅರವಿಂದ್ ನಿರ್ದೇಶನದ ‘ಮಟಾಶ್’. ಈ ಚಿತ್ರದ ಕತೆಗೂ 2000 ಸಾವಿರ ರೂಪಾಯಿ ನೋಟಿನಲ್ಲಿ ಮೈಕ್ರೋ ಚಿಪ್ಪು ಇದೆ ಎಂದು ಆಗ ಹಬ್ಬಿದ ವದಂತಿಗೂ ನೇರವಾದ ಸಂಬಂಧವಿದೆ. ಈ ಚಿತ್ರದ ಕತೆ ಹುಟ್ಟಿಕೊಂಡಿದ್ದೇ ಆ ವದಂತಿಗಳಿಂದ. ಹಾಗೆ ನೋಡಿದರೆ ಇಡೀ ಸಿನಿಮಾ ನೋಟು ಅಮಾನ್ಯೀಕರಣದ ಸುತ್ತ ಹೆಣೆದಿರಲಾಗಿದೆ.
Jun 9, 2018, 6:17 PM IST
ಪೊಲೀಸ್ ಎನ್ಕೌಂಟರ್ಗೆ ನಾಲ್ಕು ಶಂಕಿತ ಭೂಗತ ಪಾತಕಿಗಳು ಮಟಾಶ್.!
ದಕ್ಷಿಣ ದೆಹಲಿಯ ಚತಾರಪುರ್ ಪ್ರದೇಶದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದು, ಈ ವೇಳೆ ನಾಲ್ಕು ಮಂದಿ ಶಂಕಿತ ಭೂಗತ ಪಾತಕಿಗಳು ಹತರಾಗಿದ್ದಾರೆ. ಅಂತೆಯೇ ಮೂವರು ಪೊಲೀಸರಿಗೂ ಘಟನೆಯಲ್ಲಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
May 21, 2018, 5:42 PM IST
ಧೂಳು ಮಟಾಶ್- ಬಿರುಗಾಳಿಯ ಹಿಂದಿನ ತತ್ತರಿಸುವ ಕಥೆ
ಉತ್ತರ ಭಾರತದಲ್ಲಿ ಬಿರುಗಾಳಿಯ ರೂಪದಲ್ಲಿ ಪ್ರಕೃತಿ ವಿಕೋಪ ಬಂದಿದೆ. ವಿಪರೀತ ಗಾಳಿ ಮಳೆಗೆ ತತ್ತರಿಸಿ ಹೋಗಿದೆ ರಾಜಸ್ಥಾನ. ಧೂಳು ಬಿರುಗಾಳಿಯ ಆ ದೃಶ್ಯವನ್ನು ಕಂಡರೆ ಬೆಚ್ಚಿಬೀಳೋದು ಖಂಡಿತಾ. ಇಲ್ಲಿದೆ ಆ ಭಯಾನಕ ಬಿರುಗಾಳಿಯ ಇನ್ಸೈಡ್ ಸ್ಟೋರಿ