ಮಟನ್  

(Search results - 28)
 • इस होटल के मालिक पर आरोप है कि वो पकड़े गए कुत्तों को अपने बूचड़खाने में मारकर उसे मटन की डिश बताकर लोगों को खिला देता है।

  Karnataka Districts11, Jun 2020, 8:41 AM

  ಮಾಂಸದಂಗಡಿಗೆ ಪರವಾನಗಿ ಕಡ್ಡಾಯ; ಮಾಲೀಕರಿಗೆ ಸೂಚನೆ

  ಕೊವಿಡ್‌ -19 ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ತ್ಯಾಜ್ಯವಸ್ತುಗಳನ್ನು ವಿಲೇ ಮಾಡಲು ಮಟನ್‌- ಚಿಕನ್‌ ಸ್ಟಾಲ್‌ ಮಾಲೀಕರು ಸಂಘ ರಚಿಸಿಕೊಂಡು ಆ ಮೂಲಕವೇ ವಾಹನ ನಿಗದಿಪಡಿಸಿಕೊಂಡು ವಿಲೇ ಮಾಡಿಕೊಳ್ಳುವಂತೆ ಸೂಚನೆ ನೀಡಲಾಯಿತು.

 • <p>Gadaga </p>
  Video Icon

  Karnataka Districts10, May 2020, 6:14 PM

  ಭಾನುವಾರದ ಬಾಡೂಟಕ್ಕೆ ಮುಗಿ ಬಿದ್ದ ಗದಗ ಜನ

  ಇಂದು ಭಾನುವಾರ. ಬಹುತೇಕರು ವೀಕೆಂಡ್ ಮೂಡ್‌ನಲ್ಲಿದ್ದಾರೆ. ಗದಗದಲ್ಲಿ ಜನ ಚಿಕನ್, ಮಟನ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ. ಕೊರೊನಾ ಭಯವಂತೂ ಮೊದಲೇ ಇಲ್ಲ. ಇದು ಗದಗ ಮಾರ್ಕೆಟ್‌ನ ಚಿತ್ರಣ. 

 • নিরামিষ পাঁঠার মাংস

  Karnataka Districts20, Apr 2020, 8:49 AM

  ಕೊರೋನಾ ಹೆಚ್ಚುತ್ತಿದ್ದರೂ ಬುದ್ದಿ ಕಲಿಯದ ಜನ: ಮಾಂಸಕ್ಕಾಗಿ ಮುಗಿಬಿದ್ದ ಜನ

  ಜಿಲ್ಲೆಯಲ್ಲಿ ಈಗಾಗಲೇ ಮಹಾಮಾರಿ ಕೊರೋನಾ ತನ್ನ ಪ್ರಭಾವವನ್ನು ಬೀರಲು ಪ್ರಾರಂಭಿಸಿದ್ದರೂ ಕೆಲವು ಸಾರ್ವಜನಿಕರು ಮಾತ್ರ ಇದಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೇ ನಿಷ್ಕಾಳಜಿ ತೋರುತ್ತಿದ್ದಾರೆ. ಶನಿವಾರವಷ್ಟೇ ಜಿಲ್ಲೆಯಲ್ಲಿ ಮೂರನೇ ಕೊರೋನಾ ಪ್ರಕರಣ ಬೆಳಕಿಗೆ ಬಂದಿದೆ. ಇಷ್ಟಿದ್ದರೂ ಭಾನುವಾರ ಬೆಳ್ಳಂಬೆಳಗ್ಗೆ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ತರಕಾರಿ ಹಾಗೂ ಮಾಂಸವನ್ನು ಮುಗಿಬಿದ್ದು ಖರೀದಿ ಮಾಡಿದ್ದಾರೆ.
   

 • इसी तरह जिला अस्पताल के आइसोलेशन वार्ड में 13 जमाती क्वारंटीन किए गए हैं। इनमें से आठ इंडोनेशिया के रहने वाले हैं और पांच दिल्ली जमात में शामिल हुए अन्य जमाती हैं। (प्रतीकात्मक फोटो)
  Video Icon

  state12, Apr 2020, 2:01 PM

  ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ!

  ಮಾಸ್ಕ್ ಇಲ್ಲದೆ ಬಂದ್ರೆ ಮಟನ್, ಚಿಕನ್ ಎರಡೂ ಇಲ್ಲ! ನಾನ್‌ವೆಜ್ ಅಂಗಡಿ ಮಾಲಿಕರಿಂದ ಖಡಕ್ ರೂಲ್ಸ್.  ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ. ಹಾಸನ, ಗದಗದ ಮಟನ್ ಮಾರ್ಕೆಟ್‌ನಲ್ಲಿ ಜನವೋ ಜನ. ಸಾಮಾಜಿಕ ಅಂತರ ಕೂಡಾ ಇಲ್ಲ. 

 • ছুটির দিনের পাত জমে উঠুক, অন্য স্বাদের মটনের পদ দিয়ে

  Karnataka Districts12, Apr 2020, 1:07 PM

  ನಾನ್‌ವೆಜ್‌ಗಾಗಿ ಶಿಸ್ತಿನ ಸಿಪಾಯಿಗಳಾದ ಜನ: ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಮಂದಿ!

  ಲಾಕ್‌ಡೌನ್ ನಡುವೆಯು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಂಸ ಖರೀದಿಸಿದ   ಘಟನೆ ಮೈಸೂರು ರಸ್ತೆಯಲ್ಲಿ ಇಂದು(ಭಾನುವಾರ) ನಡೆದಿದೆ. ಭಾನುವಾರ ಬಂದರೆ ಸಾಕು ಚಿಕನ್‌, ಮಟನ್‌, ಫಿಶ್‌ಗೆ ಭಾರೀ ಬೇಡಿಕೆ ಬರುತ್ತದೆ. 
   

 • Alcohol

  Karnataka Districts12, Apr 2020, 11:41 AM

  ಕೊರೋನಾ ಮಧ್ಯೆ ಅಕ್ರಮ ಮದ್ಯದ ಹಾವಳಿ: ಹೊಲದಲ್ಲಿ ಚಿಕನ್, ಮಟನ್‌ ಪಾರ್ಟಿ!

  ಕೊರೋನಾ ನಿಯಂತ್ರಣಕ್ಕಾಗಿ ಇಡೀ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಸಾವಿರಾರು ಬಡ ಜನತೆ ತುತ್ತಿನ ಚೀಲ ತುಂಬಿಸಿಕೊಳ್ಳುವ ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನೊಂದೆಡೆ ಮದ್ಯ ಪ್ರಿಯರು ಮದ್ಯವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ಯ ವ್ಯಸನಿಗಳು ಮದ್ಯ ಸಿಗದೇ ಜಿಗುಪ್ಸೆ ತಾಳಿ ಆತ್ಮಹತ್ಯೆ ಮಾಡಿಕೊಂಡ ಅನೇಕ ಘಟನೆಗಳು ವರದಿಯಾಗಿವೆ.
   

 • মাস খানেক আগে ওড়িশার ইউনিভার্সিটি অফ এগ্রিকালচার অ্যান্ড টেকনোলজির খামারে থাকা পোলট্রির মুরগির নুমনা পরীক্ষায় বার্ড ফ্লুর অস্তিত্ব পাওয়া গিয়েছিল। যার জেরে ক্যাম্পাসের ১ থেকে ১০ কিলোমিটার ব্যাসার্ধের মধ্যে থাকা এলাকাকে সংক্রমণ জোট ঘোষণা করে মুরগি নিথন চলে।
  Video Icon

  Mysore5, Apr 2020, 7:28 PM

  ಭಾನುವಾರದ ಬಾಡೂಟ, ಮೈಸೂರಿನಲ್ಲಿ ಕೊಳೆತ ಚಿಕನ್ ಮಾರಾಟ!

  ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಇದೀಗ ಚಿಕನ್, ಮಟನ್, ಮೀನು ಸಿಗುತ್ತಿಲ್ಲ. ಮಾಂಸದ ಅಂಗಡಿ ತೆರೆದರೆ ಸಾಕ ಜನ ಮುಗಿ ಬೀಳತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮೈಸೂರಿನ ತಸ್ಕಿನ್ ಮಾಂಸದ ಅಂಗಡಿಯಲ್ಲಿ ಕೊಳಕು ಚಿಕನ್ ಹಾಗೂ ಮಾಂಸ ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿ ಕೊಳಕು ವ್ಯವಹಾರ ಬಂದ್ ಮಾಡಿಸಿದ್ದಾರೆ. 

 • meat
  Video Icon

  Coronavirus Karnataka5, Apr 2020, 5:55 PM

  ಕುರಿ ಮಟನ್ ಕೊಳ್ಳಲು ಮುಗಿಬಿದ್ದ ಗದಗ-ಮೈಸೂರು ಮಂದಿ..!

  ಲಾಕ್‌ಡೌನ್‌ ನಡುವೆ ಭಾನುವಾರವಾದ ಇಂದು ಮಟನ್ ಮಾರಾಟ ಭರ್ಜರಿಯಾಗಿಯೇ ನಡೆದಿದ್ದು, ಕುರಿ ಮಾಂಸ ಕೊಳ್ಳಲು ಜನ ಮುಗಿ ಬಿದ್ದಿರುವ ಘಟನೆ ರಾಜ್ಯಾದ್ಯಂತ ನಡೆದಿದೆ.

 • నిజానికి రోగులకు మంచి ఆహారమే అందిస్తున్నప్పటికీ... అందులో నాన్ వెజ్ పెట్టకపోవడం వల్లే అసలు సమస్య మొదలైందని తెలుస్తోంది. కూరగాయాల కూరలు పెడుతుంటే.. రోగులు నచ్చడం లేదని తెలుస్తోంది.

  Coronavirus Karnataka4, Apr 2020, 3:19 PM

  ಲಾಕ್‌ಡೌನ್‌ ಮಧ್ಯೆಯೂ ಮಾಂಸ ಮಾರಾಟಕ್ಕೆ ಸಿಕ್ತು ಪರ್ಮಿಷನ್!

  ಪಟ್ಟಣದಲ್ಲಿ ಮೀನು, ಕೋಳಿ ಮಾಂಸ, ಮಟನ್‌ ಮಾರಾಟಕ್ಕೆ ಕೆಲವು ನಿಯಮಗಳನ್ನು ವಿಧಿಸಿ ಶನಿವಾರದಿಂದ ಅನುಮತಿ ನೀಡಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಡಾ.ನಾಗರಾಜ್‌ ಹೇಳಿದರು.
   

 • The group of 13 had drinks all night as well smoked cigarettes. More importantly they shared cigarettes with each other.

  Coronavirus Karnataka3, Apr 2020, 11:53 AM

  ಲಾಕ್‌ಡೌನ್‌ ಇದ್ದರೂ ಪಾರ್ಟಿ, ಮೋಜು ಮಸ್ತಿ: ಐವರ ಸೆರೆ

  ಲಾಕ್‌ಡೌನ್‌ ಉಲ್ಲಂಘಿಸಿ ಇಲ್ಲಿನ ಬಾರಾ ಇಮಾಮಗಲ್ಲಿಯ ಇರ್ಫಾನ್‌ ಬೆಳಗಾಂವಕರ್‌ ಮನೆ ಆವರಣದಲ್ಲಿ ಯುವಕರು ಸಾಮೂಹಿಕವಾಗಿ ಮಟನ್‌ ಬಿರಿಯಾನಿ ಸೇವಿಸಿ ಜನ್ಮದಿನದ ಪಾರ್ಟಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಐವರನ್ನು ಬಂಧಿಸಲಾಗಿದೆ.

 • ছুটির দিনের পাত জমে উঠুক, অন্য স্বাদের মটনের পদ দিয়ে

  Coronavirus Karnataka30, Mar 2020, 8:25 AM

  ಲಾಕ್‌ಡೌನ್‌ ನಡುವೆ ಮಧ್ಯೆಯೂ ಮಾಂಸ ಖರೀದಿಗೆ ಮುಗಿಬಿದ್ದ ಜನತೆ!

  ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿಲಾಗಿದೆ, ಆದರೆ, ಮಾಂಸದೂಟ ಮಾಡುವವರನ್ನು ಮಾತ್ರ ಮನೆಗಳಲ್ಲಿರಿಸಲು ಮಾಡುವುದಕ್ಕೆ ಸಾಧ್ಯವಾಗದಂತಾಗಿದೆ. ಬೆಳಗ್ಗೆಯಿಂದಲೇ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.
   

 • নিরামিষ পাঁঠার মাংস

  Coronavirus Karnataka28, Mar 2020, 8:11 AM

  ಕೊರೋನಾಗೆ ತಲೆ ಕೆಡೆಸಿಕೊಳ್ಳದ ಜನ: ಅಧಿಕಾರಿಗಳ ಕಣ್ಣು ತಪ್ಪಿಸಿ ಮಟನ್‌ ಮಾರಾಟ!

  ಸರ್ಕಾರ ಕೊರೋನಾ ವೈರಸ್‌ ತಡೆಗಾಗಿ ದೇಶವ್ಯಾಪಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದ್ದರೂ ಸಹ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ಸರದಿಯಲ್ಲಿ ನಿಲ್ಲುವವರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
   

 • অন্য স্বাদের রেসিপি মটন সুখা, বানিয়ে নিন সহজেই

  Coronavirus Karnataka26, Mar 2020, 7:29 AM

  ಜೀವಕ್ಕಿಂತ ಹೆಚ್ಚಾಯ್ತಾ ಮಾಂಸದ ಅಡುಗೆ..? ಮಟನ್ ಕೊಳ್ಳೋಕೆ ಮುಗಿಬಿದ್ದ ಜನ

  ಕೊರೋನಾ ವೈರಸ್ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ದೇಶವೇ ಲಾಕ್‌ಡೌನ್ ಆಗಿರುವಾಗ ಇವರಿಗೆ ಮಾಂಸದಡುಗೆಯ ಚಿಂತೆ. ಸರಳವಾಗಿ ಮನೆಯೊಳಗೇ ಯುಗಾದಿ ಮಾಡಿ ಅಂದ್ರೆ ಜನ ಬೇಕಾಬಿಟ್ಟಿ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ಹೊಸತಡ್ಕು ಆಚರಣೆಗೆ ಮಾಂಸ ಕೊಳ್ಳಲು ಬಂದ ಜನ ನಮಗೆ ಜೀವಕ್ಕಿಂತ ಮಾಂಸದ ಮೇಲೆಯೇ ಪ್ರೀತಿ ಎಂದು ಬೇಜವಾಬ್ದಾರಿ ತೋರಿಸಿದ್ದಾರೆ.

 • ছুটির দিনের পাত জমে উঠুক, অন্য স্বাদের মটনের পদ দিয়ে

  Karnataka Districts16, Mar 2020, 10:18 AM

  ಸಾವಿರ ರು. ಸಮೀಪಿಸುತ್ತಿದೆ 1 ಕೆಜಿ ಮಟನ್‌ ಬೆಲೆ

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮ ನೆಲಕಚ್ಚಿದ್ದು ಕೋಳಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದೇ ವೇಳೆ ಮಟನ್ ಬೆಲೆ ಮಾತ್ರ ಗಗನಕ್ಕೆ ಏರುತ್ತಿದೆ. 

 • Mutton

  BUSINESS29, Jan 2020, 7:53 AM

  ಕುರಿ ಮಾಂಸ ಪ್ರಿಯರಿಗೆ ಶಾಕ್‌: ಮಟನ್‌ ಬೆಲೆ ದಿಢೀರ್‌ ಏರಿಕೆ!

  ಮಟನ್‌ ಬೆಲೆ 500ರಿಂದ ದಿಢೀರ್‌ 700ಕ್ಕೇರಿಕೆ!| ಕುರಿ ಮಾಂಸ ಪ್ರಿಯರಿಗೆ ಶಾಕ್‌: ಯುಗಾದಿಗೆ 800 ರು.?| ಹೋಟೆಲ್‌ಗಳಲ್ಲೂ ಮಟನ್‌ ಖಾದ್ಯಗಳ ಬೆಲೆ ಏರಿಕೆ ಸಾಧ್ಯತೆ