ಮಗಳು  

(Search results - 244)
 • Liquor

  CRIME18, Feb 2020, 7:58 AM IST

  ಕುಡಿತಕ್ಕೆ ಹಣ ಕೊಡದ ಮಗಳನ್ನು ಕಾಲುವೆಗೆ ನೂಕಿ ಕೊಂದ ತಂದೆ!

  ಕುಡಿತಕ್ಕೆ ಹಣ ಕೊಡಲಿಲ್ಲವೆಂದು ಮಗಳನ್ನೇ ಕೊಲೆಗೈದ ತಂದೆ| ಕಾಲುವೆಗೆ ನೂಕಿ ಹತ್ಯೆ, ಬಳ್ಳಾರಿಯಲ್ಲಿ ನಡೆದ ಘಟನೆ| ಹತ್ಯೆಗೈದ ಬಳಿಕ ಪೊಲೀಸರಿಗೆ ಶರಣಾದ ಪಾಪಿ ತಂದೆ

 • taslima

  India13, Feb 2020, 1:13 PM IST

  'ರೆಹಮಾನ್ ಮ್ಯೂಸಿಕ್ ಇಷ್ಟ, ಆದ್ರೆ ಬುರ್ಖಾ ಹಾಕಿದ ಮಗಳನ್ನು ಕಂಡ್ರೆ ಉಸಿರುಗಟ್ಟುತ್ತೆ'

  ಮತ್ತೆ ಟ್ರೋಲ್ ಆದ ಸಂಗೀತ ಮಾಂತ್ರಿ ರಹಮಾನ್ ಮಗಳು| ಒಂದು ವರ್ಷದ ಹಿಂದಿನ ಪೋಟೋ ಮತ್ತೆ ಟ್ರೋಲ್| ರಹಮಾನ್ ಸಂಗೀತ ನನಗಿಷ್ಟ ಆದ್ರೆ ಅವರ ಮಗಳನ್ನು ಕಂಡ್ರೆ ಉಸಿರುಗಟ್ಟುತ್ತೆ ಅಂದ್ರು ಈ ಲೇಖಕಿ

 • Sharmistha Mukherjee, Pranab Mukherjee, Kumar Vishwas, Hyderabad Encount, Hyderabad, doctor gangrape, encounter, rape accused

  India11, Feb 2020, 2:38 PM IST

  ದೆಹಲಿ ನಾಶಕ್ಕೆ ಕಾರಣ ಹೇಳಿದ ಮಾಜಿ ರಾಷ್ಟ್ರಪತಿ ಮಗಳು!

  ದೆಹಲಿ ಸೋಲಿಗೆ ಕಾರಣ ತಿಳಿಸಿರುವ ಕಾಂಗ್ರೆಸ್ ನಾಯಕಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಗಳು ಶರ್ಮಿಷ್ಠ ಮುಖರ್ಜಿ, ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಮಾಡುವುದರಲ್ಲಿ ಆದ ವಿಳಂಬವೇ ಈ ಶೂನ್ಯ ಫಲಿತಾಂಶಕ್ಕೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

 • Hubballi

  Karnataka Districts10, Feb 2020, 11:52 AM IST

  ಹುಬ್ಬಳ್ಳಿಯಲ್ಲಿ ಸಿಎಂ ಮರಿ ಮೊಮ್ಮಗಳ ನಾಮಕರಣ: BSY ಭಾಗಿ

  ಹುಬ್ಬಳ್ಳಿ(ಫೆ.10): ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮರಿ ಮೊಮ್ಮಗಳ ನಾಮಕರಣ ಕಾರ್ಯಕ್ರಮ ನಡೆದಿದೆ. ತಮ್ಮ ಮಗಳು ಪದ್ಮಾವತಿ ಹಾಗೂ ಅಳಿಯ ವಿರೂಪಾಕ್ಷಪ್ಪ ಅವರ ಮಗ ಶಶಿಧರ ಯಮಕನಮರಡಿ ಅವರ ಮಗಳ ನಾಮಕರಣದಲ್ಲಿ ಪಾಲ್ಗೊಂಡು ಕುಟುಂಬಸ್ಥರ ಜತೆ ಕೆಲಕ್ಷಣ ಕಳೆದರು. ಮೊಮ್ಮಗಳಿಗೆ ನೈರಾ ಎಂದು ನಾಮಕಾರಣ ಮಾಡಲಾಯಿತು.

 • Mahima Rao

  Karnataka Districts9, Feb 2020, 7:59 AM IST

  ಮೆಕ್ಯಾನಿಕ್ ಮಗಳಿಗೆ 13 ಚಿನ್ನದ ಪದಕ..!

  ಮೆಕ್ಯಾನಿಕ್‌ ಮಗಳು 13 ಚಿನ್ನದ ಪದಕ ಮುಡಿಗೇರಿಸಿಕೊಂಡ ಚಿನ್ನದ ಹುಡುಗಿ. ಮಂಗಳೂರಿನ ಸೇಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ, ಗಡಿನಾಡು ಕಾಸರಗೋಡು ಮೂಲದ ಮಹಿಮಾ ಎಸ್‌.ರಾವ್‌ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಟಿಯುನ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.

 • daughter and mother

  relationship7, Feb 2020, 11:22 AM IST

  ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ

  ಕಾಲ ಬದಲಾದರೂ ಮನಸ್ಥಿತಿಗಳು ಸಂಪೂರ್ಣ ಬದಲಾಗದ ಸಮಾಜದಲ್ಲಿ ಮಕ್ಕಳನ್ನು ಸ್ಟ್ರಾಂಗ್ ಆಗಿ ಬೆಳೆಸುವುದು ಸುಲಭದ ಮಾತಲ್ಲ. ಅದರಲ್ಲೂ ಹೆಣ್ಣುಮಕ್ಕಳು ದೊಡ್ಡವರಾಗುವ ಮುನ್ನ ಅವರಿಗೊಂದಿಷ್ಟು ಪಾಠಗಳನ್ನು ಹೇಳಿ ಕೊಡಲೇಬೇಕು. ಇದು ಅವರನ್ನು ಹೆಚ್ಚು ಗಟ್ಟಿಗೊಳಿಸಿ, ಬದುಕನ್ನು ದಿಟ್ಟವಾಗಿ ಎದುರಿಸಲು ನೆರವಾಗುತ್ತವೆ. 

 • murder

  CRIME7, Feb 2020, 7:56 AM IST

  ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ: ಬಾಯ್ಬಿಟ್ಟ ಮಗಳು ಅಮೃತಾ!

  ಸಾಲಕ್ಕೆ ಹೆದರಿ ತಾಯಿಯ ಕೊಂದೆ!| ಪೊಲೀಸರ ಮುಂದೆ ಕೆ.ಆರ್‌.ಪುರದಲ್ಲಿ ತಾಯಿಯನ್ನು ಕೊಂದ ಮಹಿಳಾ ಟೆಕಿ ಹೇಳಿಕೆ| ವಿವಿಧ ಬ್ಯಾಂಕ್‌ಗಳಲ್ಲಿ .15 ಲಕ್ಷ ಸಾಲ| ಸಾಲ ವಸೂಲಿಗೆ ಬಂದರೆ ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ| ಇದಕ್ಕಾಗಿ 2 ಚಾಕು ಖರೀದಿಸಿದ್ದ ಯುವತಿ

 • Disha Mandya Ramesh

  Sandalwood6, Feb 2020, 3:15 PM IST

  ಮಂಡ್ಯ ರಮೇಶ್‌ ಮಗಳು ದಿಶಾ ಹೇಗಿದ್ದಾರೆ ನೋಡಿ?

  ಕನ್ನಡ ಚಿತ್ರರಂಗ ಹಿರಿಯ ನಟ, ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್‌ ಅವರ ಮುದ್ದು ಪುತ್ರಿ ದಿಶಾ ರಿಯಲ್‌ ಲೈಫ್‌‌ನ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.....
   

 • bangalore murder
  Video Icon

  CRIME6, Feb 2020, 12:08 AM IST

  ಪ್ರಿಯಕರನೊಂದಿಗೆ ಓಡಿಹೋಗಲು ತಾಯಿ ಕೊಂದವಳ ರಂಗಿನಾಟ!

   ಕುಮಾರಿ ಅಮೃತಾ.. ಹೌದು ಈಕೆಯ ಇನ್ನೊಂದು ಕ್ರೂರ ಮುಖವನ್ನು ನಾವು ನಿಮಗೆ ತೋರಿಸುತ್ತೇವೆ.  ಹೆತ್ತ ತಾಯಿಯನ್ನೇ ಕೊಂದ ಮಗಳು ಕತೆ. ಪ್ರಿಯಕರನ ಜೊತೆಗಿನ ಲವ್ವಿಡವ್ವಿಗೆ ತಾಯಿಯೇ ಅಡ್ಡಿ ಎಂದು ತಾಯಿಯನ್ನು ಕೊಂದು ತಮ್ಮನನ್ನು ಕೊಲ್ಲಲು ಯತ್ನ ಮಾಡಿದ ಸುಂದರಿಯ ಸ್ಟೋರಿ ಇಲ್ಲಿದೆ.

 • amruta

  CRIME5, Feb 2020, 1:26 PM IST

  ತಾಯಿಯನ್ನೇ ಕೊಂದು ಲವರ್ ಜೊತೆ ಎಸ್ಕೇಪ್ ಆಗಿದ್ದ ಅಮೃತಾ ಅರೆಸ್ಟ್!

  ತಾಯಿಯನ್ನೇ ಹತ್ಯೆ ಮಾಡಿ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದ ಮಗಳು| ಅಂಡಮಾನ್ ನಿಕೋಬಾರ್ ನಲ್ಲಿ ಆರೋಪಿಗಳ ಬಂಧನ| ಆರೋಪಿಗಳನ್ನ ಬಂಧಿಸಿದ ಇನ್ಸ್ಪೆಕ್ಟರ್ ಅಂಬರೀಶ್ ಅಂಡ್ ಟೀಂ

 • Malashri banner
  Video Icon

  Sandalwood5, Feb 2020, 10:28 AM IST

  ಮಾಲಾಶ್ರೀ ಮಗಳು ಹೀರೋಯಿನ್‌ ಆಗಿ ಕಾಲಿಡ್ತಾರಾ?

  ಸ್ಯಾಂಡಲ್ ವುಡ್ ಕನಸಿನ ರಾಣಿ ಮಾಲಾಶ್ರೀ ಮಗಳು ಹೀರೊಯಿನ್‌ ಆಗಿ ಚಿತ್ರರಂಗಕ್ಕೆ ಬರುತ್ತಾರೆ ಎನ್ನಲಾಗಿದೆ. ಪುತ್ರಿ ಅನನ್ಯ ಮಾಲಾಶ್ರೀ ಈಗಾಗಲೇ ಅಮ್ಮನ ಜೊತೆ ಶಕ್ತಿ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇನ್ನೂ ಹೀರೋಯಿನ್ ಆಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿಲ್ಲ. ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  

 • Rowdy

  CRIME5, Feb 2020, 7:32 AM IST

  4 ವರ್ಷದ ಮಗುವಿಗೆ ಮದ್ಯ ಕುಡಿಸಿ ರೌಡಿಶೀಟರ್ ತಂದೆ ವಿಕೃತಿ!

  4.5 ವರ್ಷದ ಮಗುವಿಗೆ ಮದ್ಯ ಕುಡಿಸಿ ತಂದೆ ವಿಕೃತಿ| ರೌಡಿಶೀಟರ್‌ ದುಷ್ಕೃತ್ಯದ ವಿಡಿಯೋ ವೈರಲ್‌| ಪತ್ನಿಯಿಂದಲೇ ಪೊಲೀಸರಿಗೆ ದೂರು

 • Kareena - Sara
  Video Icon

  Cine World2, Feb 2020, 4:05 PM IST

  ಇದ್ದರೆ ಅಮ್ಮ- ಮಗಳು ಕರೀನಾ- ಸಾರಾ ರೀತಿ ಇರಬೇಕಪ್ಪ!

  ಕರೀನಾ ಕಪೂರ್- ಸಾರಾ ಅಲಿ ಖಾನ್ ಬಾಲಿವುಡ್‌ ಸೂಪರ್ ಬ್ಯೂಟಿಗಳು. ಒಬ್ಬರಿಗಿಂತ ಒಬ್ಬರು ಚಂದ ಇದ್ದಾರೆ. ಇವರನ್ನು ನೋಡಿದವರು ಅಮ್ಮ- ಮಗಳು ಇದ್ದರೆ ಹಿಂಗಿರಬೇಕು ಅಂತಿದ್ದಾರಂತೆ! ಅಯ್ಯೋ ಇವರಿಬ್ಬರು ಅಮ್ಮ-ಮಗಳು ರೀತಿ ಇದ್ದಾರಾ? ಏನಪ್ಪಾ ಇದು ಗಾಸಿಪ್? 

 • Radhika
  Video Icon

  Entertainment1, Feb 2020, 10:46 PM IST

  ಐರಾ ಉಗುರು ಕತ್ತರಿಸಿದ ರಾಧಿಕಾ ಪಂಡಿತ್, ಮುದ್ದಾದ ವಿಡಿಯೋ ನೋಡಿ

  ತಾಯಿ-ಮಗುವಿನ ನಡುವಿನ ಬಾಂಧ್ಯವ್ಯ ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ರಾಧಿಕಾ ಪಂಡಿತ್ ಮತ್ತು ಮಗಳು ಐರಾ ಮುದ್ದಿನ ವಿಡಿಯೋ ಇಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳ ಉಗುರು ಕತ್ತರಿಸುತ್ತಿರುವ ಕ್ಯೂಟ್ ವಿಡಿಯೋ ಸದ್ಯ ವೈರಲ್ ಸಬ್ಜೆಕ್ಟ್.

 • Shivamogga
  Video Icon

  CRIME1, Feb 2020, 6:43 PM IST

  ಲವ್-ಸೆಕ್ಸ್-ದೋಖಾ; ಯುವತಿ ಪ್ರಾಣವನ್ನೇ ಬಲಿಪಡೆದ ಖಾಸಗಿ ಕ್ಷಣಗಳ ವಿಡಿಯೋ!

  ಇದು ಶಿವಮೊಗ್ಗದ ಲವ್-ಸೆಕ್ಸ್-ದೋಖಾ ಸ್ಟೋರಿ.  ಇಬ್ಬರು ಯುವಕರು ಮತ್ತೆ ಒಬ್ಬಳು ಮುಗ್ಧ ಹೆಣ್ಣು ಮಗಳ ಕತೆ. ಪ್ರೀತಿಯಲ್ಲಿ ಬಿದ್ದ ಸಮಯದಲ್ಲಿ  ಕಳೆದಿದ್ದ ಖಾಸಗಿ ಕ್ಷಣಗಳೇ ಆಕೆಯ ಪ್ರಾಣ ತೆಗೆದಿದೆ.ನಮ್ಮ ಬಳಿ ನೀನು-ನಾನು ಕಳೆದಿರುವ ಖಾಸಗಿ ಕ್ಷಣಗಳ ವಿಡಿಯೋ ಇದೆ. 10 ಲಕ್ಷ ರೂ. ನೀಡಿದರೆ ಹಣ ವಿಡಿಯೋ ವಾಪಸ್ ಕೊಡುತ್ತೇನೆ ಎಂದಿದ್ದ ಕಿರಾತಕರು ಬರಲೇ ಇಲ್ಲ. ಇತ್ತ ಹೆಣ್ಣು ಮಗಳು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.