ಮಕ್ಕಳು  

(Search results - 362)
 • News22, Oct 2019, 4:20 PM IST

  ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ನೌಕರಿ ಇಲ್ಲ ಎಂದ ಸರ್ಕಾರ!

  ಜನಸಂಖ್ಯೆ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಘೋಷಿಸಿರುವ ಅಸ್ಸಾಂ, 2021ರಿಂದ ಜಾರಿಗೆ ಬರುವಂತೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ  ಸರ್ಕಾರಿ ಉದ್ಯೋಗಕ್ಕೆ ಅನರ್ಹ ಎಂದು ಅಸ್ಸಾಂ ಸರ್ಕಾರ ಘೋಷಣೆ ಮಾಡಿದೆ. 

 • Bagalkot21, Oct 2019, 12:11 PM IST

  ಬಾಗಲಕೋಟೆ: ಕಂಕನವಾಡಿಯಲ್ಲಿ 50 ಮನೆಗಳು ಮುಳುಗಡೆ

  ತಡರಾತ್ರಿ ಸುರಿದ ಮಳೆಯಿಂದ  ಸುಮಾರು 50 ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ಕಂಕನವಾಡಿ ಗ್ರಾಮದಲ್ಲಿ ನಡೆದಿದೆ. ಏಕಾಏಕಿ ಮೆನಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮದ ಮಕ್ಕಳು, ದನಕರುಗಳು ಹೈರಾಣಾಗಿದ್ದಾರೆ. 
   

 • 4 Babies

  Vijayapura19, Oct 2019, 7:59 AM IST

  ವಿಜಯಪುರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ!

  ವಿಜಯಪುರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ!| ನಾಲ್ಕೂ ಮಕ್ಕಳು ತಲಾ ಒಂದೂವರೆ ಕೆಜಿ ತೂಕ| ವಿಜಯಪುರ ಮುದನೂರ ಆಸ್ಪತ್ರೆಯಲ್ಲಿ ಹೆರಿಗೆ

 • hungry children india

  News18, Oct 2019, 4:53 PM IST

  ಜಾಗತಿಕ ಹಸಿವು, ಭಾರತವೇಕೆ ಇಷ್ಟೊಂದು ಹಿಂದಿದೆ?

  2019ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವರದಿ ಬಿಡುಗಡೆಯಾಗಿದ್ದು, ಜಗತ್ತಿನ 117 ರಾಷ್ಟ್ರಗಳ ಪೈಕಿ ಭಾರತ 102ನೇ ಸ್ಥಾನ ಪಡೆದು ಕಳಪೆ ಸಾಧನೆ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಹಸಿವು ಸೂಚ್ಯಂಕ ಅಂದರೆ ಏನು, ಇದರ ಮಾನದಂಡಗಳೇನು, ಭಾರತ ಏಕೆ ಕಳಪೆ ಸಾಧನೆ ಮಾಡಿದೆ ಎಂಬ ಸಂಕ್ಷಿಪ್ತ ವರದಿ ಇಲ್ಲಿದೆ.

 • Video Icon

  state18, Oct 2019, 3:58 PM IST

  ರಾಜ್ಯಪಾಲರ ಭೇಟಿಗಾಗಿ ಪಟ್ಟು; ರೈಲು ನಿಲ್ದಾಣ ಬಿಟ್ಟು ಕದಲದ ರೈತರು

  ಮಹದಾಯಿ ರೈತರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಳೆ-ಚಳಿಯ ನಡುವೆಯೂ ಮಹಿಳೆ, ಮಕ್ಕಳು ಸೇರಿದಂತೆ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿರುವ ರೈತರು, ರಾಜ್ಯಪಾಲರ ಭೇಟಿಗಾಗಿ ಪಟ್ಟುಹಿಡಿದಿದ್ದಾರೆ.

 • Water

  Dakshina Kannada18, Oct 2019, 9:05 AM IST

  ಮಕ್ಕಳು ನೀರು ಕುಡಿಯದೇ ಬಾಟಲ್ ವಾಪಸ್ ತರ್ತಾರ..? ಈ ಶಾಲೆಯಲ್ಲಿದೆ ಹೊಸ ಐಡಿಯಾ..!

  ಮಕ್ಕಳಿಗೆ ಬಾಟಲ್‌ನಲ್ಲಿ ಕುಡಿಯೋಕೆ ಎಂದು ನೀರು ಕೊಟ್ಟರೆ ಅದನ್ನು ಹಾಗೆಯೇ ಹೊತ್ತುಕೊಂಡು ಮನೆಗೆ ಬರುತ್ತಾರೆ. ಇದನ್ನು ತಪ್ಪಿಸಿ, ಮಕ್ಕಳು ಅಗತ್ಯದಷ್ಟು ನೀರು ಕುಡಿಯುವಂತೆ ಮಾಡಲು ಉಪ್ಪಿನಂಗಡಿಯ ಶಾಲೆಯೊಂದು ಹೊಸ ಐಡಿಯಾ ಮಾಡಿದೆ. ಇದೇನು ಹೊಸ ಐಡಿಯಾ, ಇದರಿಂದ ಮಕ್ಕಳಿಗೇನು ಲಾಭ ಎನ್ನೋದನ್ನು ತಿಳಿಯಲು ಈ ಸುದ್ದಿ ಓದಿ.

 • Big 3
  Video Icon

  Gadag17, Oct 2019, 8:07 PM IST

  ಗದಗ: ಅಂಧ ಮಕ್ಕಳನ್ನು ಸಲಹುತ್ತಿದ್ದ ತಾಯಿಯನ್ನು ಮತ್ತೆ ಮಕ್ಕಳ ಜತೆ ಸೇರಿಸಬೇಕಿದೆ

  ಉತ್ತರ ಕರ್ನಾಟಕದ ನೆರೆ ಹಾವಳಿಗೆ ಅದೆಷ್ಟೂ ಜನರ ಬದುಕು ಕೊಚ್ಚಿ ಹೋಗಿದೆಯೋ ಗೊತ್ತಿಲ್ಲ. ಸುವರ್ಣ ನ್ಯೂಸ್ ಬಿಗ್ 3  ಒಂದೊಂದೇ ಕಣ್ಣೀರ ಕತೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

  ತನ್ನ ಅಂಧ ಮಗನ ಜತೆ ಉಳಿದ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿ ಸಲಹುತ್ತಿದ್ದ ತಾಯಿ ತುಳಸಮ್ಮ. ಮಕ್ಕಳಿದ್ದ ಶಾಲೆಗೆ ಪ್ರವಾಹ ಬಂದೆರೆಗಿತ್ತು. ಆಗ ನಾವು ನೋಡಿಕೊಳ್ಳುತ್ತದ್ದ ಮಕ್ಕಳು ಈಗ ನಮ್ಮ ಜತೆ ಇಲ್ಲ. ಮಕ್ಕಳನ್ನು ಮತ್ತೆ ತಾಯಿಯೊಂದಿಗೆ ಸೇರಿಸುವ ಕೆಲಸ ಮಾಡಲೇಬೇಕಿದೆ.

 • school flood karnataka
  Video Icon

  state17, Oct 2019, 1:46 PM IST

  ನೆರೆ ಪೀಡಿತ ಮಕ್ಕಳ ಶಿಕ್ಷಣ; BIG 3 ಅಭಿಯಾನಕ್ಕೆ ಕನ್ನಡಿಗರ ಪಣ!

  ‘ಗಾಯದ ಮೇಲೆ ಬರೆ’ ಎಂಬಂತೆ ‘ಬರದ ಮೇಲೆ ನೆರೆ’ - ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ. ಪ್ರತಿ ವರ್ಷ ಬೆಂಬಿಡದೆ ಕಾಡುವ ಬರದ ನಡುವೆ ಶಿಕ್ಷಣ ಪಡೆಯಲು ಹೋರಾಡುವ ಇಲ್ಲಿನ ಶಾಲಾ ಮಕ್ಕಳು, ಈ ಬಾರಿ ನೆರೆಯ ವಿರುದ್ಧ ಹೋರಾಡುತ್ತಿದ್ದಾರೆ. ಶಾಲಾ ಮಕ್ಕಳಿಗಾಗಿಯೇ ಸುವರ್ಣನ್ಯೂಸ್ ಅಭಿಯಾನವೊಂದನ್ನು ಆರಂಭಿಸಿದೆ.  

 • Soliga Tribe

  Chamarajnagar16, Oct 2019, 11:15 AM IST

  ಆಪರೇಷನ್ ಟೈಗರ್: ಮರಹತ್ತಿ ಕುಳಿತು ಹುಲಿಯ ಜಾಡು ಹಿಡಿದ ಕಾಡಿನ ಮಕ್ಕಳು..!

  ಗುಂಡ್ಲುಪೇಟೆಯಲ್ಲಿ ನಡೆದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಹುಲಿಯ ಜಾಡನ್ನು ಪತ್ತೆ ಹಚ್ಚಿದವರು ಕಾಡಿನ ಮಕ್ಕಳು. ಹುಲಿ ಹಿಡಿಯಲು ಸೋಲಿಗರ ಮೊರೆ ಹೋದ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರಿಗೆ ಕಾಡಿನ ಮಕ್ಕಳು ತಮ್ಮಿಂದಾದ ನೆರವು ನೀಡಿ ಹುಲಿಯ ಜಾಡು ಪತ್ತೆ ಹಚ್ಚಿದ್ದಾರೆ.

 • Tree

  Bengaluru-Urban15, Oct 2019, 7:41 AM IST

  32 ಮಕ್ಕಳಿದ್ದ ಶಾಲಾ ಬಸ್‌ ಮೇಲೆ ಬಿತ್ತು ಬೃಹತ್‌ ಮರ!

  32 ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. 

 • Hassan12, Oct 2019, 9:24 AM IST

  'ಹೆಣ್ಣು, ಗಂಡಿಗೆ ಆಸ್ತಿಯಲ್ಲಿ ಸಮಾನ ಹಕ್ಕು'

  ಹಿಂದೂ ಸೆಕ್ಷನ್‌ ಆಕ್ಟ್ ಕಾಯ್ದೆ ಅನ್ವಯ ಹೆಣ್ಣು ಮತ್ತು ಗಂಡು ಮಕ್ಕಳು ಎಂಬ ಬೇಧವಿಲ್ಲ. ಎಲ್ಲಾರಿಗೂ ಕೂಡ ಸಮಾನ ಹಕ್ಕುಗಳು ಸಿಗುತ್ತಿದೆ. ಇಷ್ಟೆಲ್ಲಾ ಹೆಣ್ಣು ಮಕ್ಕಳಿಗೆ ಕಾನೂನುಗಳು ಇದ್ದರೂ ಸಹಾ ಅವರ ಮೇಲಿನ ದಬ್ಬಾಳಿಕೆ ನಿಲ್ಲಿಸಲು ಸಾಧ್ಯವಾಗದೇ ಇನ್ನು ಮುಂದುವರೆದಿದೆ ಎಂದು ನ್ಯಾಯಾಧೀಶ ಬಸವರಾಜು ಹೇಳಿದರು.

 • Video Icon

  Cricket10, Oct 2019, 9:06 PM IST

  ವಿಶ್ವದ ನಂ.1 ಬೌಲರ್ ಬುಮ್ರಾ ಹಿಂದಿದೆ ಕರುಣಾಜನಕ ಕತೆ!

  ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ವದ ನಂಬರ್ 1 ಬೌಲರ್. ಬುಮ್ರಾ ರೀತಿ ಬೌಲಿಂಗ್ ಮಾಡಬೇಕು. ಬುಮ್ರಾ ರೀತಿ ಸಾಧನೆ ಮಾಡಬೇಕು ಅನ್ನೋ ಯುವಕರ ಸಂಖ್ಯೆ ಹೆಚ್ಚೇ ಇದೆ. ಚಿಕ್ಕ ಮಕ್ಕಳು ಕೂಡ ಬುಮ್ರಾ ಅನುಕರಣೆ ಮಾಡುತ್ತಾರೆ. ಆದರೆ ಇದೇ ಬುಮ್ರಾ ಈ ರೀತಿ ಅಭಿಮಾನಿಗಳನ್ನು, ತಂಡದಲ್ಲಿ ಖಾಯಂ ಸ್ಥಾನ, ರ್ಯಾಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬುಮ್ರಾ ಹಿಂದೆ ಕರುಣಾಜನಕ ಕತೆಯಿದೆ.

 • anand mahindra

  News7, Oct 2019, 12:47 PM IST

  ಸಿಂಪ್ಲಿ ಬ್ಯೂಟಿಫುಲ್: ದುರ್ಗೆಯ ಅವತಾರದಲ್ಲಿ ಮಿಂಚಿದ ಸರ್ಕಾರಿ ಶಾಲೆ ಮಕ್ಕಳು!

  ದುರ್ಗೆಯ ಅವತಾರದಲ್ಲಿ ಮಿಂಚಿದ ಸರ್ಕಾರಿ ಶಾಲೆ ಮಕ್ಕಳು!| ದುಬಾರಿ ಮೂರ್ತಿಗಳನ್ನೂ ಮೀರಿಸಿದೆ ದುರ್ಗೆಯ ಅವತಾರ ಮಾಡಿದ ಮಕ್ಕಳ ಈ ಫೋಟೋ| ಭೇಷ್ ಎಂದ್ರ ಉದ್ಯಮಿ ಆನಂದ್ ಮಹೀಂದ್ರ

 • Karnataka Districts7, Oct 2019, 10:28 AM IST

  ಮೈಸೂರು: ಐಸ್‌ಕ್ರಿಂ ತಿನ್ನೋ ಸ್ಪರ್ಧೆ, ಮಕ್ಕಳದ್ದೇ ಕಾರುಬಾರು..!

  ಮೈಸೂರು ದಸರಾ ಆಹಾರ ಮೇಳದಲ್ಲಿ ಹಲವು ತರದ ಸ್ಪರ್ಧೆಗಳನ್ನು ನಡೆಸಿದ್ದು, ಮಕ್ಕಳಿಗಾಗಿ ಐಸ್‌ಕ್ರೀಂ ತಿನ್ನುವ ಸ್ಪರ್ಧೆ ನಡೆದಿದೆ. 10 ರಿಂದ 15 ವರ್ಷದ ಮಕ್ಕಳು ಭಾಗವಹಿಸಿದ್ದ ಸ್ಪರ್ಧೆ ನೆರೆದಿದ್ದವರನ್ನು ರಂಜಿಸಿತು.

 • reliance foundation NBA

  Sports6, Oct 2019, 6:15 PM IST

  ಭಾರತದ ಚೊಚ್ಚಲ NBA ಪಂದ್ಯ; ಐತಿಹಾಸಿಕ ಕ್ಷಣಕ್ಕೆ ರಿಲಯನ್ಸ್ ಫೌಂಡೇಶನ್ ಮಕ್ಕಳು ಸಾಥ್!

  ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸಲಾದ NBA ಪಂದ್ಯ ಯಶಸ್ವಿ ಜೊತೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪಂದ್ಯಕ್ಕೆ ರಿಲಯನ್ಸ್ ಫೌಂಡೇಶನ್ ಮಕ್ಕಳು ಕೂಡ ಸಾಥ್ ನೀಡಿದ್ದರು.