Search results - 11 Results
 • SCIENCE23, Oct 2018, 4:22 PM IST

  ಕ್ಯೂಬ್ ಸ್ಯಾಟ್ ಗೆ ಸೆರೆ ಸಿಕ್ಕ ಮಂಗಳ: ನೋಡದಿದ್ರೆ ಅಳ್ತೀರಾ ಗಳಗಳ!

  ವಿಶ್ವದ ಅಧ್ಯಯನಕ್ಕೆ ನಾಸಾದಿಂದ ಉಡಾವಣೆಗೊಂಡಿರುವ ಸೂಟ್‌ಕೇಸ್ ಗಾತ್ರದ ಕ್ಯೂಬ್ ಸ್ಯಾಟ್ ಮಾರ್ಕೋ ಮಿಶನ್ ತನ್ನ ಪ್ರಯಾಣದ ವೇಳೆ ಮಂಗಳ ಗ್ರಹದ ಅಪರೂಪದ ಫೋಟೋ ಕ್ಲಿಕ್ಕಿಸಿದೆ.

 • Mangalyaan

  SCIENCE28, Sep 2018, 12:54 PM IST

  ಹಿಂಗಿದೆ ಮಂಗಳ: ಇಸ್ರೋ ನೌಕೆಯ 980 ಫೋಟೋಗಳು!

  ಇಸ್ರೋದ ಮಂಗಳಯಾನಕ್ಕೆ ಭರ್ತಿ 5 ವರ್ಷ. ಅದರಂತೆ ಮಂಗಳಯಾನ ನೌಕೆ ಮಂಗಳ ಕಕ್ಷೆ ತಲುಪಿ ಇಂದಿಗೆ ನಾಲ್ಕು ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಂಗಳ ಗ್ರಹದ ಕಕ್ಷೆ ಸುತ್ತುತ್ತಿರುವ ಮಂಗಳಯಾನ ನೌಕೆ, ಮಂಗಳ ಗ್ರಹದ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಿದೆ.

 • Mars

  NEWS11, Sep 2018, 3:03 PM IST

  ಮಂಗಳನ ಅಂಗಳ ಹಿಂಗಿದೆ: ಒಂದಲ್ಲ, 2540 ಫೋಟೋಗಳು!

  ಅಂಗಾರಕನ ಅಂಗಳ ಕೆದಕುತ್ತಿರುವ ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಮಂಗಳ ಗ್ರಹದ 2540 ಕ್ಕೂ ಹೆಚ್ಚು ಹೊಸ ಫೋಟೋಗಳನ್ನು ಕಳುಹಿಸಿದೆ. ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಕ್ಯಾಮರಾ ಮಣ್ಣುಗಳ ಸೂಕ್ಷ್ಮ ಅಧ್ಯಯನ ನಡೆಸಿದಾಗ, ಕೆಂಪು ಮಾತ್ರವಲ್ಲದೇ ಅದರಲ್ಲಿ ಇತರ ಬಣ್ಣಗಳ ಮಿಶ್ರಣ ಕೂಡ ಕಂಡುಬಂದಿದೆ.

 • Shiradi Ghat

  NEWS5, Sep 2018, 4:36 PM IST

  ಶಿರಾಡಿ ಘಾಟ್  ಸಂಕಟ, ಯಾರಿಗೋ ಬರೆದ ಬಹಿರಂಗ ಪತ್ರ!

  ಮಾನವ ಇಂದು ಸಮುದ್ರದ ಮೇಲೆ ಸೇತುವೆ ಕಟ್ಟಿದ್ದಾನೆ,, ಚಂದ್ರ-ಮಂಗಳ ಗ್ರಹಕ್ಕೂ ಹೋಗಿ ಬಂದಿದ್ದಾನೆ. ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಕಿಮೀ ಹೆದ್ದಾರಿಗಳು ನಿರ್ಮಾಣವಾಗುತ್ತದೆ. ಆದರೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದು...??  ರಸ್ತೆ ಸಮಸ್ಯೆ ಹಾಗೆ ಇದೆ. ಶಿರಾಡಿ ಘಾಟ್ ಮಾತ್ರ ಬದಲಾಗಿಲ್ಲ..ಇದು ಒಂದು ವರ್ಷದ ಸಮಸ್ಯೆ ಅಲ್ಲ ಎಂಬುದು ಎಲ್ಲರಿಗೂ ಗೊತ್ತು ಹಾಗಾದರೆ ಇದಕ್ಕಿರುವ ದೊಡ್ಡ ಅಡೆ ತಡೆ ಏನು? ಉತ್ತರ ಗೊತ್ತಿಲ್ಲ.

 • Moon

  NEWS4, Aug 2018, 6:58 PM IST

  ನಾನಾ, ನೀನಾ?: ಭಾರತ-ಇಸ್ರೇಲ್ ಮಧ್ಯೆ ಚಂದ್ರ ಜಗಳ!

  ಚಂದಿರನ ನೆಲೆ ಮುತ್ತಿಕ್ಕಲು ಮತ್ತೆ ಜಾಗತಿಕ ಪೈಪೋಟಿ ಶುರುವಾಗಿದೆ.  ಮಂಗಳ ಗ್ರಹದತ್ತ ದೃಷ್ಟಿ ನೆಟ್ಟಿರುವ ಅಮೆರಿಕ ಅಲ್ಲಿಗೆ ಮನುಷ್ಯನನ್ನು ಕಳುಹಿಸುವ ಮೊದಲು ಪ್ರ್ಯಾಕ್ಟೀಸ್ ಗಾಗಿ ಚಂದಿರನತ್ತ ಮಾನವನನ್ನು ಹಾರಿ ಬಿಡಲಿದೆ. ಅದರಂತೆ ಚೀನಾ ಕೂಡ ಚಂದ್ರನ ಮೇಲೆ ಮಾನವಸಹಿತ ನೌಕೆ ಇಳಿಸಲು ಸಜ್ಜಾಗಿದೆ.

 • Sand Dune

  NEWS27, Jun 2018, 2:44 PM IST

  ಕೆಂಪು ಗ್ರಹ ಮಂಗಳನ ಮರಳು ನೀಲಿ ಬಣ್ಣ: ಕ್ಯೂರಿಯಾಸಿಟಿ ಇದೇನಣ್ಣ?

  ನಮ್ಮನ್ನೆಲ್ಲಾ ಸಲಹುತ್ತಿರುವ ವಸುಧೆ ಮೇಲಿರುವ ಮರಭೂಮಿಯ ಬಣ್ಣ ಕಂದು ಬಣ್ಣದ್ದು. ವಿಶಾಲ ಭೂಪ್ರದೇಶದಲ್ಲಿ ಸಾವಿರಾರು ಕಿ.ಮೀ. ವ್ಯಾಪ್ತಿಯವರೆಗೆ ಹರಡಿರುವ ಈ ಮರಳು ದಿಬ್ಬಗಳು ತನ್ನದೇ ಆದ ಗುಣ, ಅವಗುಣಗಳನ್ನು ಹೊಂದಿವೆ. ಆದರೆ ಕೆಂಪು ಗ್ರಹ ಎಂದೇ ಹೆಸರುವಾಸಿಯಾಗಿರುವ ಮಂಗಳ ಗ್ರಹದ ಮೇಲೆ ನೀಲಿ ಬಣ್ಣದ ಮರಳಿನ ದಿಬ್ಬಗಳಿವೆ ಎಂದರೆ ಆಶ್ಚರ್ಯವಾಗುವುದು ಖಂಡಿತ. ನಾಸಾದ ಕ್ಯೂರಿಯಾಸಿಟಿ ರೋವರ್ ಸೆರೆ ಹಿಡಿದಿರುವ ಈ ನೀಲಿ ಬಣ್ಣದ ಮರಳಿನ ದಿಬ್ಬಗಳ ರಹಸ್ಯವೇನು ಎಂಬುದರ ಮಾಹಿತಿ ಇಲ್ಲಿದೆ.

 • Helicopter

  NEWS26, Jun 2018, 7:26 PM IST

  ಮಂಗಳನ ಆಗಸದಲ್ಲಿ ಹೆಲಿಕಾಪ್ಟರ್: ನಮ್ದಾ ಅಥವಾ?

  ಬ್ರಹ್ಮಾಂಡದ ವಿಸ್ಮಯಗಳನ್ನೆಲ್ಲಾ ತಿಳಿದುಕೊಳ್ಳುವ ಬಯಕೆ ನಾಸಾಗೆ. ಅದರಂತೆ ನಮ್ಮ ಸೌರಮಂಡಲದ ರಹಸ್ಯಗಳನ್ನು ಅರಿಯಲು ನಾಸಾ ಸದಾ ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇರುತ್ತದೆ. ಮಂಗಳ ಗ್ರಹದ ಅಧ್ಯಯನ ನಡೆಸುವುದು ಎಂದರೆ ನಾಸಾಗೆ ಎಲ್ಲಿಲ್ಲದ ಆಸಕ್ತಿ. ಈ ಕಾರಣಕ್ಕಾಗಿಯೇ ನಾಸಾ ಹಲವಾರು ಸ್ಪೇಸ್‌ಕ್ರಾಫ್ಟ್‌ಗಳನ್ನು ಮಂಗಳನ ಅಂಗಳಕ್ಕೆ ಕಳುಹಿಸಿದೆ. ಅದರಂತೆ ನಾಸಾ ಇದೇ ಮೊದಲ ಬಾರಿಗೆ ಮಂಗಳ ಗ್ರಹಕ್ಕೆ ಹೆಲಿಕಾಪ್ಟರ್‌ವೊಂದನ್ನು ಕಳುಹಿಸಲಿದೆ. 

 • Mars

  NEWS19, Jun 2018, 4:39 PM IST

  ಜುಲೈ 27ಕ್ಕೆ ಘಟಿಸಲಿದೆ ಬಾಹ್ಯಾಕಾಶ ವಿಸ್ಮಯ: ಮಿಸ್ ಮಾಡ್ಕೊಬೇಡಿ..!

  ಮಂಗಳ ಮತ್ತು ಭೂಮಿಯ ಸಾಂಗತ್ಯವೇ ಅಂತದ್ದು. ಅನೇಕ ಖಗೋಳ ವಿಸ್ಮಯಗಳಿಗೆ ಇವೆರಡು ಗ್ರಹಗಳು ಸಾಕ್ಷಿಯಾಗುತ್ತವೆ. ಒಂದರ ಪಕ್ಕ ಮತ್ತೊಂದು ಎಂಬಂತೆ ಸದಾ ಜೊತೆಯಲ್ಲಿಯೇ ಇರುವ ಮಂಗಳ-ಭೂಮಿ ಜೋಡಿ ಸೌರಮಂಡಲದಲ್ಲಿ ವಿಶಿಷ್ಟ ಸ್ಥಾನ ಮತ್ತು ಮಹತ್ವ ಪಡೆದ ಗ್ರಹಗಳು. ಇದೇ ಜುಲೈ 27 ರಂದು ವಿಶಿಷ್ಟ ಬಾಹ್ಯಾಕಾಶ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದ್ದು, 2003 ರ ಬಳಿಕ ಇದೇ ಮೊದಲ ಬಾರಿಗೆ ಮಂಗಳ ಗ್ರಹ ಭೂಮಿಗೆ ಅತ್ಯಂತ ಸಮೀಪ ಬರಲಿದೆ.

 • Curiosity Rover

  8, Jun 2018, 4:35 PM IST

  OMG.. ಅಂಗಾರಕನ ಅಂಗಳದಲ್ಲಿ ಪತ್ತೆಯಾಗಿದ್ದು...!

  ಕೆಂಪುಗ್ರಹದ ಕುರಿತಾದ ಮಾನವನ ಜ್ಞಾನವನ್ನು ನಾಸಾದ ಕ್ಯೂರಿಯಾಸಿಟಿ ನೌಕೆ ಹೆಚ್ಚಿಸಿದ್ದು ಸುಳ್ಳಲ್ಲ. ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾದ ರೋವರ್ ನೌಕೆ, ಆ ಗ್ರಹದ ಕುರಿತು ಅನೇಕ ರೋಮಾಂಚನಕಾರಿ ಮಾಹಿತಿಯನ್ನು ಮಾನವ ಜಗತ್ತಿಗೆ ರವಾನಿಸಿದೆ. ಮಂಗಳ ಗ್ರಹದಲ್ಲಿ ಸಾವಯವ ಜೈವಿಕ ಅಂಶ ಪತ್ತೆ ಮಾಡಿರುವುದು ಕ್ಯೂರಿಯಾಸಿಟಿ ರೋವರ್ ನೌಕೆಯ ಮಹತ್ತರ ಸಾಧನೆಗಳಲ್ಲೊಂದು.

 • 6, Jun 2018, 3:50 PM IST

  ಅಂಗಾರಕನ ಅಂಗಳ ಜಾಲಾಡಿದ ಕ್ಯೂರಿಯಾಸಿಟಿ 'ಸತ್ಯ' ಏನು?

  ಮಂಗಳ ಗ್ರಹದ ಶೋಧದಲ್ಲಿ ನಿರತವಾಗಿರುವ ಕ್ಯೂರಿಯಾಸಿಟಿ ರೋವರ್ ಕುರಿತು ಮಹತ್ವದ ಮಾಹಿತಿ ಬಹಿರಂಗಗೊಳಿಸುವುದಾಗಿ ನಾಸಾ ಹೇಳಿದ್ದು, ಈ ಹಿನ್ನೆಲೆಯಲ್ಲಿ ನಾಳೆ ಪತ್ರಿಕಾಗೋಷ್ಠಿ ಕೂಡ ಕರೆದಿದೆ. ಕೆಂಪು ಗ್ರಹದ ಕುರಿತು ರೋವರ್ ಸಂಗ್ರಹಿಸಿರಬಹುದಾದ ಮಾಹಿತಿಗಳನ್ನು ನಾಸಾ ನಾಳೆ ಬಿಡುಗಡೆ ಮಾಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.