ಮಂಗಳೂರು ವಿಮಾನ ನಿಲ್ದಾಣ

(Search results - 86)

MNG

Karnataka DistrictsJun 15, 2021, 7:35 AM IST

ಸೇತುವೆ ಕುಸಿತ : ಮಂಗಳೂರು ಏರ್ಪೋರ್ಟ್‌ಗೆ ತೆರಳುವ ರಸ್ತೆ ಬಂದ್

• ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಮಂಗಳೂರು ಏರ್ಪೋರ್ಟ್ಗೆ ತೆರಳುವ ರಸ್ತೆ ಸೇತುವೆ ಕುಸಿತ
• ಮಂಗಳೂರು ಹೊರವಲಯದ ಬಜ್ಪೆಯ ಮರವೂರು ಬಳಿ ಘಟನೆ
• ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಇಂದು ಸೇತುವೆ ಕುಸಿತ
• सिर्फ भारत में ही सोने की कीमत नहीं बढ़ी, बल्कि दुनिया के स्तर पर भी सोना करीब 23 फीसदी महंगा हुआ। इससे पहले साल 2019 में भी सोने के दाम में बढ़ोत्तरी की दर ज्यादा थी। (फाइल फोटो)

CRIMEFeb 19, 2021, 10:34 AM IST

ಮಂಗಳೂರು: ಗುದನಾಳದಲ್ಲಿ 53ಲಕ್ಷ ಮೌಲ್ಯದ ಚಿನ್ನ ಸಾಗಾಟ ಪತ್ತೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಸ್ಯಾನಿಟರಿ ನ್ಯಾಪ್‌ಕಿನ್‌ನಲ್ಲಿ ಹಾಗೂ ಪುರುಷನೊಬ್ಬ ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಣೆ ಮಾಡು​ತ್ತಿ​ದ್ದು​ದನ್ನು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆಹಚ್ಚಿದ್ದು, ಬರೊಬ್ಬರಿ 1.108 ಕೆ.ಜಿಯ 53.51 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

• सॉवरेन गोल्ड बॉन्ड स्कीम में निवेश करने पर टैक्स में बचत की जा सकती है। सॉवरेन गोल्ड बॉन्ड स्कीम में एक वित्त वर्ष में एक व्यक्ति अधिकतम 400 ग्राम गोल्ड का बॉन्ड खरीद सकता है। वहीं, न्यूनतम निवेश 1 ग्राम का होना जरूरी है। गोल्ड बॉन्ड की मेच्योरिटी पर टैक्स नहीं लगता है। इसमें एक्सपेंस रेश्यो भी कुछ नहीं है। भारत सरकार द्वारा समर्थित योजना होने से इसमें डिफॉल्ट का रिस्क भी नहीं होता है। (फाइल फोटो)

CRIMEJan 22, 2021, 7:53 AM IST

ಗುದನಾಳದಲ್ಲಿ 44 ಲಕ್ಷ ರು. ಮೌಲ್ಯದ ಚಿನ್ನ ಸಾಗಾಟ..!

ಗುದನಾಳದಲ್ಲಿ ಪೇಸ್ಟ್‌ ರೂಪದಲ್ಲಿ 0.8 ಕೆ.ಜಿ. ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

• Ut Khader
Video Icon

stateDec 23, 2020, 11:07 PM IST

ಕರ್ನಾಟಕ ಮಾಜಿ ಸಚಿವರ ಅಪಹರಣ ಯತ್ನ? ಕಾರು ಫಾಲೋ ಮಾಡಿದ ಅಪರಿಚಿತರು!

ಮಾಜಿ ಸಚಿವ ಯುಟಿ ಖಾದರ್ ಅವರನ್ನು ಅಪರಹಣ ನಡಸುವ ಪ್ರಯತ್ನ ನಡೆಯಿತಾ ಅನ್ನೋ ಅನುಮಾನ ಕಾಡತೊಡಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಖಾದರ್ ಕಾರನ್ನು ಅಪರಿಚಿತ ಫಾಲೋ ಮಾಡುತ್ತಿರುವುದನ್ನು ಬೆಂಗಾವಲು ಪಡೆ ಗಮಿನಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಾವಲು ಪಡೆ ಕಾರು ನಿಲ್ಲಿಸಿ ಅಪರಿಚಿತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ತಪ್ಪಿಸಿಕೊಂಡಿದ್ದಾರೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ, ಶಾಲೆ ಆರಂಭ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.

Mangaluru Airport

Karnataka DistrictsDec 9, 2020, 1:27 PM IST

ಬದಲಾಗುತ್ತಾ ಕರಾವಳಿಯ ವಿಮಾನ, ರೈಲ್ವೆ ನಿಲ್ದಾಣದ ಹೆಸರು.?

ದಕ್ಷಿಣ ಕನ್ನಡದಲ್ಲಿ ಇದೀಗ ಹೆಸರು ಬದಲಾವಣೆಯ ಹೋರಾಟದ ಪರ್ವ ಆರಂಭಗೊಂಡಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳ ಹೆಸರು ಬದಲಾಗುತ್ತಾ..?

Udupi

Karnataka DistrictsNov 27, 2020, 12:14 AM IST

'ಮಂಗಳೂರು ವಿಮಾನ ನಿಲ್ದಾಣಕ್ಕೆ  ಶ್ರೀ ಮಧ್ವ ಶಂಕರರ ಹೆಸರಿಡಿ'

ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರ ಎಂದು ಹೆಸರಿಡಬೇಕು ಎಂದು ಪುತ್ತಿಗೆ ಶ್ರೀ ಒತ್ತಾಯ ಮಾಡಿದ್ದಾರೆ. ಉತ್ತರ ಪ್ರದೇಶ ಯೋಗಿ ಸರ್ಕಾರ  ಶ್ರೀರಾಮನ ಹೆಸರು ಇಡಲು ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ ಎಂಬ ಮಾತು ಹೇಳಿದ ನಂತರ ಇಂಥ ಒತ್ತಾಯ ಕೇಳಿಬಂದಿದೆ.

Mangalore Airport

Karnataka DistrictsNov 19, 2020, 7:28 AM IST

'ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚೆನ್ನಯ ಹೆಸರು'

ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಅದಾನಿ ಏರ್‌ಪೋರ್ಟ್‌’ ಹೆಸರನ್ನು ಕೂಡಲೆ ತೆಗೆಯಬೇಕು ಹಾಗೂ ಏರ್‌ಪೋರ್ಟ್‌ಗೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು ಎನ್ನುವ ಚರ್ಚೆ ಶುರುವಾಗಿದೆ

09 top10 stories

NewsNov 9, 2020, 5:13 PM IST

JNUನಲ್ಲಿ ವಿವೇಕಾನಂದರ ಪ್ರತಿಮೆ, IPL ಅಭಿಮಾನಿಗಳಿಗೆ ಗುಡ್‌ನ್ಯೂಸ್; ನ.9ರ ಟಾಪ್ 10 ಸುದ್ದಿ!

JNU ಕ್ಯಾಂಪಸ್‌ನಲ್ಲಿ ಪ್ರಧಾನಿ ಮೋದಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಲಿದ್ದಾರೆ.  ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮಾಜಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸೋಲಿನ ಬೆನ್ನಲ್ಲೇ ಡೋನಾಲ್ಡ್ ಟ್ರಂಪ್‌ಗೆ ವಿಚ್ಛೇದನ ನೀಡಲು 3ನೇ ಪತ್ನಿ ಮೆಲಾನಿಯಾ ಸಿದ್ಧತೆ ನಡೆಸಿದ್ದಾರೆ. ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರು ಸೇರಿದಂತೆ ನವೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Airport

Karnataka DistrictsNov 9, 2020, 3:53 PM IST

'ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರು'

ದಕ್ಷಿಣ ಕನ್ನಡದಲ್ಲಿ ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರಿಡಲು ಆಗ್ರಹಿಸಲಾಗಿದೆ.

Adani

Karnataka DistrictsNov 1, 2020, 7:18 AM IST

ಮಂಗಳೂರು ವಿಮಾನ ನಿಲ್ದಾಣ ಅದಾನಿ ವಶಕ್ಕೆ : ಹೆಸರು ಬದಲಾವಣೆ

ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆ ವಶಕ್ಕೆ ಪಡೆದುಕೊಂಡಿದ್ದು ಅದೇ ಕ್ಷಣದಲ್ಲಿ ಹೆಸರೂ ಕೂಡ ಬದಲಾಗಿದೆ

രണ്ടാം സ്ഥാനം അദാനിക്ക്

രണ്ടാം സ്ഥാനം അദാനി ഗ്രൂപ്പ് ചെയർമാൻ ഗൗതം അദാനി നിലനിർത്തി. അദ്ദേഹത്തിന്റെ മൊത്തം ആസ്തി 61 ശതമാനം ഉയർന്ന് 25.2 ബില്യൺ ഡോളറിലെത്തി.

IndiaOct 23, 2020, 9:11 AM IST

ಮಂಗಳೂರು ಏರ್‌ಪೋರ್ಟ್‌ ವಾರದಲ್ಲಿ ಅದಾನಿ ತೆಕ್ಕೆಗೆ

ಮಂಗಳೂರು ವಿಮಾನ ನಿಲ್ದಾಣ ಶೀಘ್ರದಲ್ಲೇ ಅದಾನಿ ತೆಕ್ಕೆಗೆ ಹೋಗುತ್ತಿದೆ. ಅಕ್ಟೋಬರ್‌ 31ರೊಳಗೆ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಹಸ್ತಾಂತರವಾಗಲಿದೆ

ಆದರೆ ಕೊರೋನಾ ಎಂಬ ಮಹಾಮಾರಿ ನೋಡ ನೋಡುತ್ತಲೇ ಎಲ್ಲವನ್ನೂ ಬದಲಾಯಿಸಿದೆ. ಜೀವನ ಶೈಲಿ ಬದಲಾಗಿದ್ದು ನಿಜ. ಆದರೆ ಇದರೊಂದಿಗೆ ಉದ್ಯಮವೂ ನೆಲ ಕಚ್ಚಿದೆ.

Karnataka DistrictsSep 28, 2020, 9:14 AM IST

ಮಂಗ್ಳೂರು ಏರ್‌ಪೋರ್ಟ್‌ನಲ್ಲಿ 33.88 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್ತು ವಶ

ಇಲ್ಲಿನ ವಿಮಾನ ನಿಲ್ದಾಣದಲ್ಲಿ ದುಬೈಯಿಂದ ಬಂದಿಳಿದ ವಿಮಾನದಿಂದ ಕಸ್ಟಮ್ಸ್‌ ಗುಪ್ತಚರ ಘಟಕದ ಅಧಿಕಾರಿಗಳು ಭಾನುವಾರ 33.88 ಲಕ್ಷ ಮೌಲ್ಯದ 671 ಗ್ರಾಂ. ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

SPB and Ravi Hegde

Cine WorldSep 25, 2020, 6:35 PM IST

SPBಯ ಎದೆ ತುಂಬಿ ಹಾಡುವ ದೊಡ್ಡದೊಂದು ಕನಸು ಹಾಗೆ ಉಳಿಯಿತು!

ಗಾನ ಗಂಧರ್ವ ಸಂಗೀತ ಸಾಮ್ರಾಜ್ಯವನ್ನು ಬಿಟ್ಟು ಅಗಲಿದ್ದಾರೆ.  ಸಂಗೀತ ಸಾಮ್ರಾಟನ ಸಾಧನೆಯನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಸ್ಮರಿಸಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಸ್‌ಪಿಬಿಯವರನ್ನು ಭೇಟಿ ಮಾಡಿದ ಘಟನೆಯನ್ನು ರವಿ ಹೆಗಡೆ ನೆನಪಿಸಿಕೊಂಡರು.  ಮ್ಯೂಸಿಕಲ್ ಮ್ಯಾರಥಾನ್ ಒಂದನ್ನು ಮಾಡುವ ಪ್ರಸ್ತಾಪ ಮುಂದೆ ಇಟ್ಟಿದ್ದರು ಎಂದುಸ್ಮರಿಸಿಕೊಂಡರು.

Mangaluru Airport

Karnataka DistrictsAug 21, 2020, 1:24 PM IST

ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹಿಂದಿನಂತೆ ಮತ್ತೊಂದು ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಇದೀಗ  ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

Mangaluru Airport

Karnataka DistrictsAug 20, 2020, 9:17 AM IST

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೊಂದು ಬಾಂಬ್ ಬೆದರಿಕೆ : ಆರೋಪಿ ವಶಕ್ಕೆ

ಆದಿತ್ಯ ರಾವ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಿದ್ದ ಪ್ರಕರಣ ರಾಜ್ಯವನ್ನೇತಲ್ಲಣಗೊಳಿಸಿತ್ತು. ಇದೀಗ ಅಂತದ್ದೆ ಮತ್ತೊಂದು ಬಾಂಬ್ ಬೆದರಿಕೆ ಒಡ್ಡಲಾಗಿದೆ.