ಮಂಗಳಯಾನ  

(Search results - 10)
 • <p>Moon</p>

  SCIENCE5, Jul 2020, 6:01 PM

  ಮಂಗಳ ಗ್ರಹದ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ ಮಂಗಳಯಾನ ನೌಕೆ!

  ಮಂಗಳ ಗ್ರಹದ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ ಮಂಗಳಯಾನ ನೌಕೆ!| ಮಂಗಳ ಗ್ರಹದಿಂದ ಸುಮಾರು 7,200 ಕಿ.ಮೀ. ಮತ್ತು ಫೋಬೋಸ್‌ನಿಂದ 4,200 ಕಿ.ಮೀ. ದೂರ ಇದ್ದಸೆರೆ ಹಿಡಿದ ಚಿತ್ರ

 • Vidya Balan
  Video Icon

  Cine World27, Jan 2020, 3:57 PM

  'ಡರ್ಟಿ ಪಿಕ್ಚರ್' ಅಥವಾ 'ಮಂಗಳಯಾನ'; ಬಾಲಿವುಡ್‌ಗೆ ಈ ನಟಿಯದ್ದೇ ಧ್ಯಾನ!

  ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಅಂದ್ರೆ ಸಾಕು ಕಣ್ಮುಂದೆ ಬುರುವುದು ಡರ್ಟಿ ಪಿಕ್ಚರ್, ಕಹಾನಿ. ಬರೀ ನಟನೆ ಮಾತ್ರವಲ್ಲ  ಆಕೆಯ ಡ್ರೆಸ್ಸಿಂಗ್ ಸೆನ್ಸ್‌ಗೂ ಫಿದಾ ಆಗೋದು ಗ್ಯಾರಂಟಿ. ನ್ಯಾಷನಲ್ ಅವಾರ್ಡ್, ಫಿಲ್ಮಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ ನೋಡಿ!
   

 • undefined

  TECHNOLOGY25, Sep 2019, 4:34 PM

  ಮಾಮ್‌ಗೆ ಭರ್ತಿ 5 ವರ್ಷ: ಅಂಗಾರಕನ ಮೊಗದಲ್ಲಿ ಮೂಡಿದೆ ಹರ್ಷ!

  ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮಂಗಳ ಗ್ರಹವನ್ನು ಸುತ್ತುತ್ತಿರುವ ಇಸ್ರೋದ ಮಾರ್ಸ್ ಆರ್ಬಿಟರ್ ಮಿಷನ್(ಮಾಮ್), ಈಗಾಗಲೇ ಎರಡು ಟೆರಾ ಬೈಟ್’ನಷ್ಟು ಡೇಟಾವನ್ನು ರವಾನಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

 • Taapsee Pannu

  News12, Aug 2019, 7:45 PM

  ‘ಮಿಷನ್ ಮಂಗಲ್’ಗೂ  ತಟ್ಟಿದ ವಿವಾದ, ಕಾರಣ ತಾಪ್ಸಿ ಆ ದೃಶ್ಯ!

  ಬಾಲಿವುಡ್ ಚಿತ್ರಗಳು ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ಸುದ್ದಿ ಮಾಡಿ ಬಿಡುತ್ತವೆ. ತಾಪ್ಸಿ ಪನ್ನು ಅಭಿನಯದ ಬಹುನಿರೀಕ್ಷಿತ  ‘ಮಿಷನ್ ಮಂಗಲ್’ಗೆ ಬೇಡದ ವಿವಾದ ಸಿಕ್ಕಿಕೊಳ್ಳಲು ಅದೊಂದು ದೃಶ್ಯ ಕಾರಣವಾಗಿದೆ.

 • Mexican Chili

  TECHNOLOGY28, Jul 2019, 6:05 PM

  ಶೀಘ್ರದಲ್ಲೇ ಮತ್ತೋರ್ವ ಭೂತಾಯಿ?: ದಿಗಂತದಲ್ಲಿ ಮೆಕ್ಸಿಕನ್ ಮೆಣಸಿನಕಾಯಿ!

  ನಾಸಾದ ಭವಿಷ್ಯದ ಅಂತರಿಕ್ಷ ಯೋಜನೆಗಳಾದ ಚಂದ್ರಯಾನ, ಮಂಗಳಯಾನ ಮತ್ತಿತರ ಖಗೋಳ ಪ್ರವಾಸಗಳಲ್ಲಿ ಗಗನಯಾತ್ರಿಗಳಿಗಾಗಿ ಆಹಾರ ಪದ್ದತಿ ನಿರ್ಧರಿಸಲು ನಾಸಾ ಹೊಸ ಯೋಜನೆ ಕೈಗೆತ್ತಿಕೊಂಡಿದೆ. ವಿಶ್ವ ಪ್ರಸಿದ್ಧ ಮೆಕ್ಸಿಕನ್ ಚಿಲ್ಲಿ(ಮೆಣಸಿನಕಾಯಿ)ಯ ತಳಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಬೆಳೆಸಲು ನಿರ್ಧರಿಸಿದೆ.

 • Mission Mangal

  ENTERTAINMENT11, Jul 2019, 2:11 PM

  ‘ಮಿಷನ್ ಮಂಗಲ್’ ಗೆ ಮೂವರು ಕನ್ನಡತಿಯರ ಟಚ್!

  ಇಸ್ರೋದ ಐತಿಹಾಸಿಕ ಮಂಗಳಯಾನದ ಕುರಿತ ಬಾಲಿವುಡ್‌ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ‘ಮಿಷನ್‌ ಮಂಗಲ್‌’ ಹೆಸರಿನ ಈ ಚಿತ್ರ ಮಂಗಳಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕರ್ನಾಟಕದ ಮೂವರು ಸೇರಿದಂತೆ 5 ಮಹಿಳಾ ವಿಜ್ಞಾನಿಗಳ ಸಾಧನೆಯ ಮೇಲೆ ಬೆಳಕು ಚೆಲ್ಲಲಿದೆ.

 • Mars

  TECHNOLOGY14, Mar 2019, 12:18 PM

  ಮಂಗಳನ ಮೇಲೆ ಮೊದಲ ಹೆಜ್ಜೆ ಮಹಿಳೆಯದ್ದೇ!

  ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ರೂಪಿಸುತ್ತಿರುವ ಮಾನವಸಹಿತ ಮಂಗಳಯಾನ| ಮಂಗಳನ ಮೇಲೆ ಕಾಲಿಡುವ ಮೊದಲ ವ್ಯಕ್ತಿ ಮಹಿಳೆ!

 • Mission Mangal

  Cine World24, Nov 2018, 2:32 PM

  ವಿವಾದದಲ್ಲಿ ಅಕ್ಷಯ್ ‘ಮಿಶನ್ ಮಂಗಲ್’: ಯಾರದ್ದೋ ಕಥೆ ಕದ್ದರಾ?

  ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ನಟಿ ವಿದ್ಯಾ ಬಾಲನ್ ಜೋಡಿಯ ‘ಮಿಶನ್ ಮಂಗಲ್’ ಚಿತ್ರಕ್ಕೆ ತಡೆ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಭಾರತದ 2014ರ ಮಂಗಳಯಾನ ಕುರಿತ ಚಿತ್ರ ಇದಾಗಿದ್ದು, ಇದು ತಮ್ಮ ಮೂಲ ಕಥೆ ಎಂದು ಖ್ಯಾತ ನಿರ್ದೇಶಕಿ ರಾಧಾ ಭಾರಧ್ವಾಜ್ ಕೋರ್ಟ್ ಮೆಟ್ಟಿಲೇರಿದ್ದಾರೆ.
   

 • Mangalyaan

  SCIENCE28, Sep 2018, 12:54 PM

  ಹಿಂಗಿದೆ ಮಂಗಳ: ಇಸ್ರೋ ನೌಕೆಯ 980 ಫೋಟೋಗಳು!

  ಇಸ್ರೋದ ಮಂಗಳಯಾನಕ್ಕೆ ಭರ್ತಿ 5 ವರ್ಷ. ಅದರಂತೆ ಮಂಗಳಯಾನ ನೌಕೆ ಮಂಗಳ ಕಕ್ಷೆ ತಲುಪಿ ಇಂದಿಗೆ ನಾಲ್ಕು ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಂಗಳ ಗ್ರಹದ ಕಕ್ಷೆ ಸುತ್ತುತ್ತಿರುವ ಮಂಗಳಯಾನ ನೌಕೆ, ಮಂಗಳ ಗ್ರಹದ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಿದೆ.