ಭೈರತಿ ಬಸವರಾಜು
(Search results - 7)PoliticsJan 15, 2021, 12:54 PM IST
ಮುನಿರತ್ನ ಪರ ಮಾತನಾಡಬೇಕಿದ್ದ ಸ್ನೇಹಿತರು, ಸೈಲೆಂಟ್ ಆಗಿದ್ಹೇಕೆ..?
ರಾಜ್ಯ ರಾಜಕಾರಣದಲ್ಲಿ ಎಸ್ಬಿಎಂ ಟ್ರಾವೆಲ್ಸ್ ಎಂದೇ ಹೆಸರು ಪಡೆದಿದ್ದವರು ಸೋಮಶೇಖರ್ ರೆಡ್ಡಿ, ಭೈರತಿ ಬಸವರಾಜು ಹಾಗೂ ಮುನಿರತ್ನ ಸ್ನೇಹಕೂಟ. ಸ್ನೇಹಿತರು ಅಂದ್ರೆ ಹೀಗಿರಬೇಕಪ್ಪಾ ಎಂದು ಹೆಸರು ಮಾಡಿದವರು. ಆದರೆ ಅದೇ ಸ್ನೇಹಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
Karnataka DistrictsNov 21, 2020, 10:03 AM IST
ತಿಂಗಳಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಪೂರ್ಣಗೊಳ್ಳದಿದ್ರೆ ಸಸ್ಪೆಂಡ್: ಸಚಿವ ಭೈರತಿ ಬಸವರಾಜು
ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಎಚ್ಚರಿಕೆ ನೀಡಿದ್ದಾರೆ.
stateMay 10, 2020, 2:40 PM IST
ಕೆ ಆರ್ ಪುರಂನಲ್ಲಿ ಸಚಿವ ಭೈರತಿ ಬಸವರಾಜುವಿನಿಂದ ಫುಡ್ ಕಿಟ್ ವಿತರಣೆ
ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ಮಂದಿ ಬಡ ಜನರಿಗೆ ನೆರವಾಗುತ್ತಿದ್ದಾರೆ. ಅಲ್ಲಲ್ಲಿ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ. ಇಂದು ಸಚಿವ ಬೈರತಿ ಬಸವರಾಜು ಕೆ. ಆರ್ ಪುರಂನಲ್ಲಿ ಪುಡ್ ಕಿಟ್ ವಿತರಿಸಿದ್ದಾರೆ. ಅಕ್ಕಿ, ಬೇಳೆ ಸೇರಿದಂತೆ ಲವು ಧವಸ ಧಾನ್ಯಗಳನ್ನು ವಿತರಿಸಿದ್ದಾರೆ. ವಿತರಣೆ ವೇಳೆ ಜನಸಾಮಾನ್ಯರು ಮಾಸ್ಕ್ ಧರಿಸಿದ್ದರು ಆದರೆ ಅಂತರ ಕಾಯ್ದುಕೊಂಡಿಲ್ಲ.
stateFeb 5, 2020, 12:30 PM IST
ಭೈರತಿ ಬರ್ತಡೇಯಲ್ಲಿ ಭರ್ಜರಿ ಸ್ಟೆಪ್; ಪೊಲೀಸ್ ಅಧಿಕಾರಿಗೆ ಬಿಸಿ ಮುಟ್ಟಿಸಿದ ಇಲಾಖೆ
ಬೆಂಗಳೂರು (ಫೆ. 05): ಭಾವೀ ಸಚಿವ ಭೈರತಿ ಬಸವರಾಜು ಕೆ. ಆರ್ ಪೊಲೀಸರು 53 ಕೆಜಿ ಕೇಕನ್ನು ಪೊಲೀಸರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಭರ್ಜರಿ ಬೆಳ್ಳಿ ಗದೆ ಉಡುಗೊರೆ ನೀಡಿ ಭೈರತಿಗೆ ಬಹುಪರಾಕ್ ಎಂದಿದ್ದಾರೆ. ಕೆ ಆರ್ ಪುರ ಠಾಣಾಧಿಕಾರಿ ಅಂಬರೀಶ್ ಭೈರತಿಗೆ ಜೈಕಾರ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
PoliticsFeb 3, 2020, 4:17 PM IST
'ನಗರಾಭಿವೃದ್ಧಿ ಖಾತೆ ಮೇಲೆ ಒಲವು; ಯಾವುದಾದ್ರೂ ಓಕೆ'
ನಗರಾಭಿವೃದ್ಧಿ ಖಾತೆ ಮೇಲೆ ಒಲವು ವ್ಯಕ್ತಪಡಿಸಿರುವ ಭೈರತಿ ಬಸವರಾಜ್, ಯಾವುದೇ ಖಾತೆ ಕೊಟ್ರೂ ನಿಭಾಯಿಸ್ತೇನೆ ಎಂದಿದ್ದಾರೆ. ಸೋತವರಿಗೆ ಮಂತ್ರಿ ಮಾಡಲು ಸುಪ್ರೀಂನಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. ಆರ್ ಶಂಕರ್ಗೆ ಮುಂದೆ ಅವಕಾಶ ಸಿಗುತ್ತದೆ. ಅವರ ಅರ್ಹತೆಗೆ ತಕ್ಕಂತೆ ಒಳ್ಳೆಯ ಹುದ್ದೆ ಸಿಗುತ್ತದೆ' ಎಂದಿದ್ದಾರೆ.
PoliticsFeb 3, 2020, 10:54 AM IST
ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್; ಪ್ರಬಲ ಖಾತೆಗೆ ಭಾವೀ ಸಚಿವರು ಪಟ್ಟು!
ಸಚಿವ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಖಾತೆ ಹಂಚಿಕೆಗೆ ಭಾವೀ ಸಚಿವರು ಪಟ್ಟು ಹಿಡಿದಿದ್ದಾರೆ. ಮಂತ್ರಿಗಿರಿ ಫಿಕ್ಸ್ ಆಗುತ್ತಿದ್ದಂತೆ ಖಾತೆ ಗಿಟ್ಟಿಸಲು ಪ್ಲಾನ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ಭೈರತಿ ಬಸವರಾಜು ಹಾಗೂ ಬಿಸಿ ಪಾಟೀಲ್ ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.
Jun 11, 2018, 11:33 AM IST
ಎಂ.ಬಿ.ಪಾಟೀಲ್ ವಿರುದ್ಧ 35 ಕಾಂಗ್ರೆಸ್ ಶಾಸಕರ ಸಭೆ
- ಕಾಂಗ್ರೆಸ್ ಭಿನ್ನ ನಾಯಕ ಎಂ.ಬಿ ಪಾಟೀಲ್ ವಿರುದ್ಧ ಕಾಂಗ್ರೆಸ್ ಶಾಸಕರ ಸಭೆ
- ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಗಾಲ್ಫ್ ಕ್ಲಬ್'ನಲ್ಲಿ ಕೈ ಶಾಸಕರ ಮೀಟಿಂಗ್
- ಶಾಸಕರಾದ ಭೈರತಿ ಬಸವರಾಜು, ಮುನಿರತ್ನ, ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಸಭೆ