ಭೈರವಗೀತ
(Search results - 2)SandalwoodDec 8, 2018, 8:42 AM IST
ಚಿತ್ರ ವಿಮರ್ಶೆ: ಭೈರವಗೀತ
ಎರಡು ಗಂಟೆ ಒಂಭತ್ತು ನಿಮಿಷ ಕಣ್ಣುಗಳಲ್ಲೇ ಬೆಂಕಿಯುಗುಳುವ ಭೈರವ ಪಾತ್ರಧಾರಿ ಧನಂಜಯ್ ಈ ಚಿತ್ರದ ಹೆಗ್ಗಳಿಕೆ ಮತ್ತು ಶಕ್ತಿ.
SandalwoodDec 7, 2018, 9:13 AM IST
ಸಂದರ್ಶನ: ವರ್ಗ ಸಂಘರ್ಷದ ‘ಭೈರವಗೀತ’
ಡಾಲಿ ಖ್ಯಾತಿಯ ಧನಂಜಯ್ ಈಗ ‘ಭೈರವ ಗೀತ’ ಇಂದು ಬಿಡುಗಡೆಯಾಗುತ್ತಿದೆ. ‘ಟಗರು’ ನಂತರ ಮತ್ತೊಂದು ಬಗೆಯ ವಿಭಿನ್ನ ಮತ್ತು ವಿಶಿಷ್ಟ ಕತೆಯೊಳಗಡೆ ಪಕ್ಕಾ ರಗಡ್ ಲುಕ್ನ ಕತೆಯಲ್ಲಿ ನಾಯಕರಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಭೈರವ ಗೀತ’ ಅದೇ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದೆ. ಹಾಗೆನೆ, ಈ ಚಿತ್ರದೊಂದಿಗೆ ಧನಂಜಯ್ ಟಾಲಿವುಡ್ಗೂ ಎಂಟ್ರಿ ಆಗುತ್ತಿದ್ದಾರೆ. ಹೀಗೊಂದು ವಿಶೇಷತೆ ಹೊಂದಿರುವ ‘ಭೈರವ ಗೀತ’ ಚಿತ್ರದ ಕುರಿತು ನಟ ಧನಂಜಯ್ ಇಲ್ಲಿ ಮಾತನಾಡಿದ್ದಾರೆ.