ಭೂ ಕುಸಿತ

(Search results - 48)

Landslide

Karnataka Districts30, Aug 2020, 1:22 PM

ಗದಗ ನಗರದಲ್ಲೂ ಭೂ ಕುಸಿತ: ಆತಂಕದಲ್ಲಿ ಜನತೆ..!

ಕಳೆದ ಒಂದು ವರ್ಷದಿಂದ ಜಿಲ್ಲೆಯ ನರಗುಂದದಲ್ಲಿ ಸತತವಾಗಿ ಆತಂಕ ಸೃಷ್ಟಿಸಿದ್ದ ‘ನಿಗೂಢ ಭೂಕುಸಿತ’ ಇದೀಗ ಜಿಲ್ಲಾ ಕೇಂದ್ರ ಗದಗ ನಗರಕ್ಕೂ ಕಾಲಿಟ್ಟಿದ್ದು, ಇಲ್ಲಿಯ ಪ್ರಸಿದ್ಧ ವೀರನಾರಾಯಣ ದೇವಸ್ಥಾನದ ಸಮೀಪದಲ್ಲಿರುವ ಹೆಣ್ಣುಮಕ್ಕಳ ಸರ್ಕಾರಿ ಶಾಲೆ ನಂ. 2ರ ಕಾಂಪೌಂಡ್‌ ಆವರಣದಲ್ಲಿ ಭೂಮಿ ಕುಸಿದಿದ್ದು ಶಾಲೆಗಳಿಗೆ ರಜೆ ಇರುವುದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.

ತಲಕಾವೇರಿ ಜಲ ದುರಂತದಲ್ಲಿ ಮೃತರಾದ ಅರ್ಚಕ ನಾರಾಯಣ ಆಚಾರ್ ಮತ್ತು ಮಕ್ಕಳು.

Karnataka Districts26, Aug 2020, 7:40 AM

ತಲ​ಕಾ​ವೇರಿ ಅರ್ಚಕರ ಪುತ್ರಿಯರು ಮತಾಂತರ, ಬದಲಾದ ಹೆಸರು:​ ಚೆಕ್‌ ವಾಪ​ಸ್‌

ತಲಕಾವೇರಿ ಭೂ ಕುಸಿತದಲ್ಲಿ ಮೃತಪಟ್ಟ ನಾರಾಯಣಾಚಾರ ಪುತ್ರಿಯನ್ನು ಬಂದಿದ್ದ ಪರಿಹಾರದ ಚೆಕ್ಕನ್ನು ವಾಪ್ ಕೊಟ್ಟಿದ್ದಾರೆ.

Meanwhile, the body of Swami Anandatheertha (76), one of the five people missing in the landslide at Talacauvery in Kodagu district was found by the disaster response team on Saturday afternoon.

Karnataka Districts20, Aug 2020, 6:53 AM

ತಲಕಾವೇರಿಯಲ್ಲಿ ಭೂಕುಸಿತ : ಸೇತುವೆಗೆ ಹಾನಿ

ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಭೂ ಕುಸಿತವಾಗಿದ್ದು, ಇಲ್ಲಿರುವ ಸೇತುವೆಯೊಂದಕ್ಕೂ ಹಾನಿಯಾಗಿದೆ.

Land

Karnataka Districts11, Aug 2020, 10:04 AM

ಬೆಳ್ತಂಗಡಿ: ಭಾರೀ ಮಳೆಗೆ ಕಾಡಿನಲ್ಲಿ 6 ಎಕರೆ ಗುಡ್ಡೆ ಕುಸಿತ

ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಕೊಲ್ಲಿ ಸಮೀಪದ ನಡ್ತಿಕಲ್ಲು ಅಲ್ಲದ ಕಾಡು ಎಂಬಲ್ಲಿ ಕಾಡಿನ ನಡುವೆ ಸೋಮವಾರ ಸಂಜೆ ಭೂ ಕುಸಿತ ಉಂಟಾಗಿದ್ದು, ಸುಮಾರು 6 ಎಕ್ರೆ ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿದೆ. ಈ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಇದ್ದು ಮೀಸಲು ಅರಣ್ಯ ಪ್ರದೇಶವಾಗಿದೆ.

ಕಾವೇರಿ ನದಿಯ ಪ್ರವಾಹದಿಂದಾಗಿ ಚೆರಿಯಪರಂಬು, ಕರಡಿಗೋಡು, ಬೆಟ್ಟದಕಾಡು, ಕೂಡುಗದ್ದೆ, ಕುಂಬಾರಗುಂಡಿ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ನೂರಾರು ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ.

Video Icon

state9, Aug 2020, 11:20 AM

ಕರಾವಳಿ, ಮಲೆನಾಡಿನಲ್ಲಿ ಪ್ರವಾಹ ಚಿಕ್ಕಮಗಳೂರಿನಲ್ಲಿ ಭೂ ಕುಸಿತ, 600 ಕ್ಕೂ ಹೆಚ್ಚು ಮಂದಿ ರಕ್ಷಣೆ

ಮಹಾಮಳೆ ಅಬ್ಬರಕ್ಕೆ 10 ಜಿಲ್ಲೆಗಳು ಸಿಲುಕಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಹ ಅಬ್ಬರ ಜೋರಾಗಿದೆ. ಕೊಡಗು, ಚಿಕ್ಕಮಗಳೂರಿನಲ್ಲಿ ಭೂ ಕುಸಿತ ಉಂಟಾಗಿದ್ದು 600 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಮಳೆ ಜೋರಾಗಿದ್ದು 5 ಜಿಲ್ಲೆಗಳಿಗೆ ಆತಂಕವನ್ನು ತಂದಿಟ್ಟಿದೆ. ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲ್ಬುರ್ಗಿಗೆ ಜಿಲ್ಲೆಗಳಿಗೆ ತೀವ್ರ ಆತಂಕ ತಂದಿಟ್ಟಿದೆ.

Karnataka Rain; Rain Forecast, Weather Forecast Karnataka, Flood Situation in Karnataka, Karnataka Rain Report, Chikkamagaluru Sringeri Landlside Roadblock

Video Icon

state7, Aug 2020, 4:08 PM

ಕೊಡಗಿನ ಬೋಟ್ಲಪ್ಪ ಗ್ರಾಮದಲ್ಲಿ ಗುಡ್ಡ ಕುಸಿತ: 40 ಮಂದಿ ರಕ್ಷಣೆ

ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಅವಾಂತರಗಳು ಸೃಷ್ಟಿಯಾಗುತ್ತಿದೆ. ಇಲ್ಲಿ ಬೋಟ್ಲಪ್ಪ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿ ಅಪಾಯದಲ್ಲಿದ್ದ 7 ಕುಟುಂಬದ 40 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.  ಒಂದು ಕಡೆಯಿಂದ ಮತ್ತೊಂದು ಕಡೆ ಬರಲು ದಾರಿಯೇ ಇಲ್ಲದಂತಾಗಿದೆ. ಬೆಳಗಿನ ಜಾನ 3.30 ಸುಮಾರಿಗೆ ಕುಸಿತ ಉಂಟಾಗಿದೆ. ಶಬ್ದ ಕೇಳಿದ ಕೂಡಲೇ ಜನ ಎಚ್ಚೆತ್ತಿದ್ದಾರೆ. ಅವರನ್ನು ರಕ್ಷಣೆ ಮಾಡಲಾಗಿದೆ.

Karnataka Rain; Rain Forecast, Weather Forecast Karnataka, Flood Situation in Karnataka, Karnataka Rain Report, Kodagu Landslide Brahmagiri Betta Talacauvery  NDRF Relief Work  Priest Family Missing

Video Icon

state7, Aug 2020, 3:57 PM

ಅರ್ಚಕ ನಾರಾಯಣಾಚಾರ್ ಕುಟುಂಬ ಭೂ ಸಮಾಧಿ: ಹಿಂದಿನ ದಿನದ ಪೂಜೆಯ ದೃಶ್ಯಾವಳಿಗಳಿವು!

ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣಾಚಾರ್ ಕುಟುಂ ಭೂ ಸಮಾಧಿಯಾಗಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಯಾರ ಸುಳಿವೂ ಸಿಕ್ಕಿಲ್ಲ. ಹಿಂದಿನ ದಿನ ನಾರಾಯಣಾಚಾರ್ ಅಗಸ್ತೇಶ್ವರನಿಗೆ ಪೂಜೆ ಮಾಡಿರುವ ವಿಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

Karnataka Rain; Rain Forecast, Weather Forecast Karnataka, Flood Situation in Karnataka, Karnataka Rain Report, Kodagu Landslide Brahmagiri Betta Talacauvery  NDRF Relief Work  Priest Family Missing

Video Icon

state7, Aug 2020, 11:51 AM

ಕೊಡಗಿನಲ್ಲಿ ಅರ್ಚಕರ ಕುಟುಂಬ ಕಣ್ಮರೆ: ಕಾರ್ಯಾಚರಣೆಗೆ ಮಳೆ ಅಡ್ಡಿ

ಧಾರಾಕಾರ ಮಳೆಯಿಂದ ಗುಡ್ಡ ಕುಸಿದು ಅರ್ಚಕರ ಕುಟುಂಬ ಭೂಸಮಾಧಿಯಾಗಿದೆ. ಭೂ ಕುಸಿತದಲ್ಲಿ ಕೊಚ್ಚಿ ಹೋದವರ  ಕಾರ್ಯಾಚರಣೆ ಮಾಡುವುದು ಕಷ್ಟವಾಗಿದೆ. ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ಮಾಡುವುದು ಕಷ್ಟದ ಕೆಲಸವಾಗಿದೆ.

Kodagu has been on the edge with incessant rain battering the district since the last few days. This is the third year in a row that the district is receiving heavy rainfall in August after a weak spell of monsoon in June and July. Kodagu district received 269 mm of rainfall since August 1 as against a normal of 120 mm for the same period, which is 124% above the long term average, as per the KSNDMC report.

Karnataka Districts7, Aug 2020, 8:12 AM

ಕೊಡಗಲ್ಲಿ ಬ್ರಹ್ಮಗಿರಿ ಬೆಟ್ಟ ಸೇರಿ 20 ಕಡೆ ಭೂ ಕುಸಿತ

ಮೂರ್ನಾಲ್ಕು ದಿನ​ಗ​ಳಿಂದ ಸುರಿ​ಯು​ತ್ತಿ​ರುವ ಮಳೆ​ಯಿಂದಾಗಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ದೇವಾಲಯದ ಬ್ರಹ್ಮಗಿರಿ ಬೆಟ್ಟದಲ್ಲಿ ಬುಧವಾರ ರಾತ್ರಿ ಭಾರೀ ಕುಸಿತ ಉಂಟಾಯಿತು. ಬೆಟ್ಟದ ತಳದಲ್ಲಿ ವಾಸವಾಗಿದ್ದ ದೇಗು​ಲ​ದ ಪ್ರಧಾನ ಅರ್ಚಕರ ಮನೆ ಮೇಲೆ ಗುಡ್ಡ ಕುಸಿದು 5 ಮಂದಿ ಸಾವನ್ನಪ್ಪಿದ್ದಾರೆ.

Charmadi Ghat

Video Icon

state6, Aug 2020, 3:17 PM

ಮಹಾಮಳೆಗೆ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುಡ್ಡ ಕುಸಿತ

ಮಹಾಮಳೆಗೆ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದು. ಎರಡು ಜೆಸಿಬಿಗಳಿಂದ ರಸ್ತೆ ತೆರವು ಕಾರ್ಯ ನಡೆಯುತ್ತಿದೆ. ಶೃಂಗೇರಿ- ಚಿಕ್ಕಮಗಳೂರು ಮಾರ್ಗ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

Landslide

Karnataka Districts3, Jul 2020, 2:08 PM

ನರಗುಂದದಲ್ಲಿ ಮತ್ತೆ ಭೂ ಕುಸಿತ: ಭಯಭೀತರಾದ ಜನ

ಪಟ್ಟಣದ ಶಂಕರಲಿಂಗ ದೇವಸ್ಥಾನದ ಹತ್ತಿರದ ಪೇಟೆವರ ಓಣಿಯ ನಿವಾಸ ಜಂಬಣ್ಣ ಪೇಟೆ ಅವರ ಮನೆ ಮುಂದೆ ಗುರುವಾರ ಬೆಳಗ್ಗೆ ಭಾರಿ ಕುಸಿತ ಸಂಭವಿಸಿದೆ.

• undefined
Video Icon

state12, Jun 2020, 5:24 PM

ಸರ್ಕಾರಕ್ಕೆ ಗ್ರಾಮಸ್ಥರ ಚಾಲೆಂಜ್! ಸಂಪರ್ಕ ಸೇತುವೆ ನಿರ್ಮಿಸಿ ಮಾದರಿ

2018 ರ ಮಹಾಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಗ್ರಾಮ ನಲುಗಿ ಹೋಗಿತ್ತು.  ಭೂ ಕುಸಿತದಿಂದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದವು. ಎರಡು ವರ್ಷವಾದ್ರೂ ಸೇತುವೆ ನಿರ್ಮಾಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಗ್ರಾಮಸ್ಥರಿಂದ ಶ್ರಮದಾನ ಮೂಲಕ ಹೊಸ ಸೇತುವೆ ನಿರ್ಮಾಣವಾಗಿದೆ.

lorry

Karnataka Districts10, Jun 2020, 9:25 AM

ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ

ಕೊಡಗು ಜಿಲ್ಲೆಯಲ್ಲಿ 2018-19 ಮತ್ತು 2019-20ನೇ ಸಾಲಿನಲ್ಲಿ ಆದ ಭಾರೀ ಮಳೆಯಿಂದ ಹಲವು ಭಾಗಗಳಲ್ಲಿ ಭೂ ಕುಸಿತವಾಗಿದ್ದು, ಜೀವಹಾನಿಯೊಂದಿಗೆ ಭಾರಿ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರಸ್ತೆಗಳಲ್ಲಿ ಜೂ.11ರಿಂದ ಆ.10ರ ತನಕ ಭಾರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Bengaluru

Video Icon

Karnataka Districts29, Apr 2020, 1:13 PM

ಬೆಂಗಳೂರಲ್ಲಿ ಮುಂಜಾನೆಯಿಂದ ಸುರಿದ ಮಳೆಗೆ ಭೂ ಕುಸಿತ, ಎಲ್ಲಿ?

ಇಂದು(ಬುಧವಾರ) ಬೆಳಿಗ್ಗೆ ನಾಲ್ಕು ಗಂಟೆಯಿಂದ ಸುರಿದ ಮಳೆಯಿಂದ ನಗರದಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣವಾಗಿನ ಜಲಾವೃತವಾಗಿವೆ. ಮಲ್ಲೇಶ್ವರಂ, ಮೆಜೆಸ್ಟಿಕ್, ನವರಂಗ, ಯಶವಂತಪುರದಲ್ಲಿ ಭಾರಿ ಮಳೆಯಾಗಿದೆ.

laggere

state25, Apr 2020, 8:14 AM

ಭಾರೀ ಮಳೆಗೆ ಲಗ್ಗೆರೆಯಲ್ಲಿ ಭೂ ಕುಸಿತ, 32 ಕುಟುಂಬ ಶಿಫ್ಟ್!

ಭಾರೀ ಮಳೆಗೆ ಲಗ್ಗೆರೆಯಲ್ಲಿ ಧರೆ ಕುಸಿತ| ಲಕ್ಷ್ಮೇದೇವಿನಗರದ ಸ್ಲಂ ಬೋರ್ಡ್‌ ರಸ್ತೆ ಸಂಪೂರ್ಣವಾಗಿ ಕುಸಿತ| ಅಪಾರ್ಟ್‌ಮೆಂಟ್‌ನ 2 ಬ್ಲಾಕ್‌ ಕುಸಿಯುವ ಆತಂಕ