ಭೂ ಕಂಪನ
(Search results - 12)Karnataka DistrictsNov 4, 2020, 2:39 PM IST
ವಿಜಯಪುರ ಜಿಲ್ಲೆಯಲ್ಲಿ ಭೂಮಿಯಲ್ಲಿ ನಿಗೂಢ ಶಬ್ದ: ಅಂತರ್ಜಲ ಹೆಚ್ಚಳವೇ ಭೂ ಕಂಪನಕ್ಕೆ ಕಾರಣ
ವಿಜಯಪುರ ಜಿಲ್ಲೆಯ ಮಲಘಾಣ, ಮಸೂತಿ, ಕೂಡಗಿ, ಕಲಗರ್ಕಿ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಭೂಮಿಯಿಂದ ಜೋರಾದ ಶಬ್ದ, ಭೂಮಿ ಕಂಪಿಸಿದ ಅನುಭವ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಬಲರಾಮ ನಾಯಕ, ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಭೂಗರ್ಭ ವಿಜ್ಞಾನಿ ಜಗದೀಶ ನೇತೃತ್ವದ ಅಧಿಕಾರಿಗಳ ತಂಡ ಈ ಗ್ರಾಮಗಳಿಗೆ ಭೇಟಿ ನೀಡಿತು.
Karnataka DistrictsSep 18, 2020, 7:51 AM IST
ವಿಜಯಪುರ, ಕಲಬುರಗಿಯಲ್ಲಿ ಭೂ ಕಂಪನ : ಕುಸಿದ ಗೋಡೆಗಳು
ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಭೂ ಕಂಪನವಾಗಿದ್ದು, ಹಲವು ಮನಯ ಗೋಡೆಗಳು ಕುಸಿದು ಬಿದ್ದಿವೆ. ಜನರು ಭಯದಿಂದ ಮನೆ ಬಿಟ್ಟು ಹೊರಗೆ ತೆರಳಿದ್ದಾರೆ.
Karnataka DistrictsNov 19, 2019, 9:28 AM IST
ವಿಜಯಪುರದಲ್ಲಿ ಭೂ ಕಂಪನ; ಕಲಬುರ್ಗಿಯಲ್ಲಿ ಭಾರಿ ಸದ್ದು
ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಕೆಲ ಭಾಗದಲ್ಲಿ ಸೋಮವಾರ ಭೂಮಿಯೊಳಗಿಂದ ಭಾರಿ ಸದ್ದು ಕೇಳಿ ಬಂದಿದ್ದು, ವಿಜಯಪುರದ ಕೆಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
Karnataka DistrictsOct 6, 2019, 10:39 AM IST
ಸಿಡಿಲಿಗೆ ಬೆಳ್ತಂಗಡಿಯಲ್ಲಿ ಭೂಕಂಪನ ಅನುಭವ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಿಡಿಲಿಗೆ ಭೂ ಕಂಪನದ ಅನುಭವವಾಗಿದೆ.
NEWSMay 22, 2019, 3:26 PM IST
ಅಂಡಮಾನ್ ನಲ್ಲಿ ನಿರಂತರವಾಗಿ ಕಂಪಿಸುತ್ತಿರುವ ಭೂಮಿ
ಅಂಡಮಾನ್ ದ್ವೀಪದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿದೆ. ಬುಧವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದೆ.
NEWSApr 26, 2019, 11:06 AM IST
ಕೋಲಾರದಲ್ಲಿ ಭೂಕಂಪ
ಕೋಲಾರ ಜಿಲ್ಲೆಯಲ್ಲಿ ಭೂ ಕಂಪನವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
NEWSApr 24, 2019, 11:06 AM IST
ದೇಶದ ಹಲವೆಡೆ ಭೂ ಕಂಪನ
ದೇಶದ ಹಲವು ಪ್ರದೇಶಗಳಲ್ಲಿ ಮಂಗಳವಾರ ತಡರಾತ್ರಿ ಭೂ ಕಂಪನವಾಗಿದೆ.
KolarJan 24, 2019, 10:51 AM IST
ಕೆಜಿಎಫ್ನಲ್ಲಿ 2 ತಾಸಲ್ಲಿ 2 ಬಾರಿ ನಡುಗಿದ ಭೂಮಿ
ಕೆಜಿಎಫ್ ನಗರದಲ್ಲಿ ಎರಡು ಬಾರಿ ಭೂಮಿ ನಡುಗಿದ ಅನುಭವ ಮಂಗಳವಾರ ರಾತ್ರಿ ಆಗಿದೆ. ಚಿನ್ನದ ಗಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯವಾಗಿದ್ದ ಭೂ ಕಂಪನ ಅಥವಾ ಭೂ ನಡುಕ ಚಿನ್ನದ ಗಣಿ ಮುಚ್ಚಿದ ಮೇಲೆ ಕಡಿಮೆಯಾಗಿತ್ತು. ಆದರೆ ಮತ್ತೆ ಇದೀಗ ಕಂಪನ ಅನುಭವವಾಗಿದೆ.
NEWSOct 7, 2018, 1:44 PM IST
ಕಂಪಿಸಿದ ಭೂಮಿ : ಜನರಲ್ಲಿ ಆತಂಕ
ಇಷ್ಟು ದಿನಗಳ ಕಾಲ ವಿವಿಧೆಡೆ ಭಾರೀ ಮಳೆ ನೆರೆ ಹಾವಳಿಯಿಂದ ತತ್ತರಿಸಿದ ಜನತೆಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ.
NEWSSep 29, 2018, 8:23 AM IST
7.5ರ ತೀವ್ರತೆಯಲ್ಲಿ ಭಾರೀ ಭೂಕಂಪ, ಸುನಾಮಿ
10 ಕಿ.ಮೀ. ಆಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅಲ್ಲದೇ ಭೂ ಕಂಪನದಿಂದ ಭಾರೀ ಸುನಾಮಿ ಸಂಭವಿಸಿದ್ದು ಜನಜೀವನ ತತ್ತರಿಸಿದೆ.
NEWSSep 10, 2018, 1:34 PM IST
24 ಗಂಟೆಯಲ್ಲಿ 2 ಬಾರಿ ಕಂಪಿಸಿದ ಭೂಮಿ
24 ಗಂಟೆಯಲ್ಲಿ 2 ಬಾರಿ ಭೂಮಿ ನಡುಗಿದ್ದು ಇದರಿಂದ ಇಲ್ಲಿನ ಜನರು ತೀವ್ರ ಆತಂಕ ಎದುರಿಸುತ್ತಿದ್ದಾರೆ. ಹರ್ಯಾಣದ ಹಜ್ಜಾರ್ ನಲ್ಲಿ ಭೂಮಿ ನಡುಗಿದ್ದು ಇದರಿಂದ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.
NEWSJul 10, 2018, 10:03 AM IST
ಕೊಡಗಿನಲ್ಲಿ ಲಘು ಭೂ ಕಂಪನ: ಜನರಲ್ಲಿ ಆತಂಕ
- ರಿಕ್ಟರ್ ಮಾಪಕದಲ್ಲಿ 1ಕ್ಕಿಂತಲೂ ಕಡಿಮೆ ತೀರ್ವತೆ ದಾಖಲು
- ಮಧ್ಯಾಹ್ನ 12.53ಕ್ಕೆ ಭೂಮಿ 2-3 ಸೆಕೆಂಡ್ ಕಾಲ ಕಂಪನದ ಅನುಭವ