ಭೂಸೇನೆ  

(Search results - 10)
 • defiance

  BUSINESS11, Sep 2019, 4:31 PM IST

  7 ವರ್ಷದಲ್ಲಿ ಮಿಲಿಟರಿ ಆಧುನೀಕರಣಕ್ಕೆ 130 ಶತಕೋಟಿ ವೆಚ್ಚ!

  ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ, ಮಿಲಿಟರಿ ಆಧುನೀಕರಣಕ್ಕೆ ಮುಂದಾಗಿದೆ. ಸೇನಾಪಡೆಯ ಮೂರೂ ದಳಗಳನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ರಕ್ಷಣಾ ಕ್ಷೇತ್ರಕ್ಕೆ ಬರೋಬ್ಬರಿ 130 ಶತಕೋಟಿ ರೂ. ವ್ಯಯಿಸಲು ತೀರ್ಮಾನಿಸಿದೆ.

 • Manoj Mukund

  NEWS1, Sep 2019, 5:56 PM IST

  ಭೂಸೇನಾ ಉಪ ಮುಖ್ಯಸ್ಥರಾಗಿ ಲೆ.ಜ ಮನೋಜ್ ಮುಕುಂದ್!

  ಈಸ್ಟರ್ನ್ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನಾರವಾನೆ  ಅವರನ್ನು ಭಾರತೀಯ ಭೂಸೇನೆಯ ಉಪ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

 • कोई नेता नहीं बल्कि जनता ने चुनाव लड़ा। तीन तलाक से मुस्लिम महिलाएं डरी हुईं थी। तीन तलाक का भय जीने नहीं देता था। हमारी सरकार ने तीन तलाक के खिलाफ कानू बनाया: पीएम मोदी

  NEWS15, Aug 2019, 3:02 PM IST

  ಮೂರು ಪಡೆಗೆ ಓರ್ವ ಮುಖ್ಯಸ್ಥ: ಮೋದಿ ಘೋಷಣೆ, ರಾಜೀವ್ ಆಲೋಚನೆ!

  ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಸಮನ್ವಯಕ್ಕೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು(ಸಿಡಿಎಸ್) ನೇಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶದ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನ ನೇಮಕದ ಮೂಲಕ ಉತ್ತಮ ಸೇವೆ ಒದಗಿಸಲು ಸಹಕಾರಿ ಎಂದು ಪ್ರಧಾನಿ ಹೇಳಿದ್ದಾರೆ.

 • Shalini Singh

  Lok Sabha Election News2, Apr 2019, 5:10 PM IST

  ಆಮ್ ಆದ್ಮಿ ಪಕ್ಷ ಸೇರಿದ ಭಾರತೀಯ ಭೂಸೇನೆಯ ನಿವೃತ್ತ ಕ್ಯಾಪ್ಟನ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಶಾಲಿನಿ ಸಿಂಗ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆಪ್ ಕಾರ್ಯವೈಕರಿ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಕ್ಯಾ. ಶಾಲಿನಿ ಸಿಂಗ್ ತಿಳಿಸಿದ್ದಾರೆ.

 • ADG-PI

  NEWS26, Feb 2019, 11:52 AM IST

  ನಮ್ಮ ಮೌನವನ್ನು ಹೇಡಿತನ ಎಂದರಿತ ಕೌರವ: ಸೇನೆಯ ಟ್ವೀಟ್ ನೋಡವ್ವ!

  ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 300 ಉಗ್ರರ ಚೆಂಡಾಡಿದ ಭಾರತೀಯ ವಾಯುಸೇನೆಗೆ, ಭಾರತೀಯ ಭೂಸೇನೆ ಅಭಿನಂದನೆ ಸಲ್ಲಿಸಿದೆ. ಈ ಕುರಿತು ಭಾರತೀಯ ಭೂಸೇನೆಯ ಎಡಿಜಿ-ಪಿಐ ಟ್ವೀಟ್ ಮಾಡಿದ್ದು, ನಮ್ಮ ಮೌನವನ್ನು ನಮ್ಮ ಹೇಡಿತನ ಎಂದು ಬಗೆದರೆ ಇದೇ ಗತಿ ಎಂದು ಹೇಳಿದೆ.

 • NEWS3, Feb 2019, 10:21 AM IST

  ಚೀನಾ ಗಡಿಯ ಯೋಧರಿಗೆ 73000 ಅಮೆರಿಕನ್‌ ರೈಫಲ್‌

  ಪದೇಪದೇ ಕ್ಯಾತೆ ತೆಗೆಯುವ ನೆರೆ ದೇಶ ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಭೂಸೇನೆಯ ಪದಾತಿದಳಕ್ಕೆ ಹೆಚ್ಚಿನ ಶಕ್ತಿ ತುಂಬಲು ಮುಂದಾಗಿರುವ ಕೇಂದ್ರ ಸರ್ಕಾರ, ಅಮೆರಿಕದಿಂದ ಕ್ಷಿಪ್ರಗತಿಯಲ್ಲಿ 73 ಸಾವಿರ ಅಸಾಲ್ಟ್‌ ರೈಫಲ್‌ಗಳನ್ನು ಖರೀದಿಸಲು ಉದ್ದೇಶಿಸಿದೆ.

 • Vajpayee Last rites

  NEWS17, Aug 2018, 5:16 PM IST

  ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ವಿದಾಯ

  • ರಾಷ್ಟ್ರೀಯ ಸ್ಮಾರಕ ಸ್ಥಳದಲ್ಲಿ  ಅಜಾತಶತ್ರುವಿಗೆ ಅಂತ್ಯಸಂಸ್ಕಾರ
  •  ಕಂಬನಿ ಮಿಡಿದ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳು
  • ಭೂಸೇನೆ, ವಾಯುಸೇನೆ, ನೌಕಾಸೇನೆಯ ಪಡೆಯಿಂದ ಗೌರವ ನಮನ
 • Narendra Modi

  NEWS16, Aug 2018, 12:58 PM IST

  ಸೇನೆಗೆ ಸೇರಿಕೊಳ್ಳಬೇಕೆಂದಿರುವ ಮಹಿಳೆಯರಿಗೆ ಸಿಹಿ ಸುದ್ದಿ!

  ಇದುವರೆಗೆ ಭೂಸೇನೆಯಲ್ಲಿ ಮಹಿಳೆಯರಿಗೆ ಶಾರ್ಟ್ ಸರ್ವೀಸ್ ಕಮೀಷನ್'ನಲ್ಲಿ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇನ್ನು ಮುಂದೆ ದೇಶದ ಧೈರ್ಯವಂತ ಹೆಣ್ಣುಮಕ್ಕಳಿಗೂ ಪರ್ಮನೆಂಟ್ ಕಮಿಷನ ನೀಡಲಾಗುವುದು ಎಂದು ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದರು. ಆದರೆ ಕಾಯಂ ಸೇವೆಗೆ ಬಳಸಿಕೊಂಡ ಹೊರತಾಗಿಯೂ ಮಹಿಳೆಯರನ್ನು ಯುದ್ಧ ಭೂಮಿಗೆ ಕಳುಹಿಸಲಾಗುವುದೇ ಇಲ್ಲವೇ ಎಂಬುದನ್ನು ಪ್ರಧಾನಿ ಬಹಿರಂಗಪಡಿಸಲಿಲ್ಲ.

 • LRC
  Video Icon

  NEWS27, Jun 2018, 10:12 PM IST

  ಪಂಡಿತರೇ ಕಣಿವೆಗೆ ಬಂದ್ರೆ ಹುಷಾರ್: ಹಿಜ್ಬುಲ್!

  ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದ ವರದಿಯನ್ನು, ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಮಾನವ ಹಕ್ಕುಗಳ ಬಗ್ಗೆ ಭಾರತೀಯ ಸೇನೆಗೆ ವಿಶ್ವಸಂಸ್ಥೆ ಪಾಠ ಹೇಳಿಕೊಡಬೇಕಿಲ್ಲ ಎಂದು ರಾವತ್ ಹರಿಹಾಯ್ದಿದ್ದಾರೆ.