ಭೂಮಿ  

(Search results - 359)
 • Agriculture: The government has proposed to double farmer income by 2022. While stressing on the need to liberalise farm markets, Nirmala Sitharaman presented a 16-point action plan. They include: Solar pumps for 20 lakh farmers, plan for water-stressed districts, balanced use of fertilisers, Kisan rail, Krishi udaan, village storage scheme by SHGs, one-product-one district plan, boost organic product market, integrated farming sustem, zero-budget natural farming, Nabard scheme, Rs 15 lakh crore set as agri credit target, doubling milk processing target, mobilising 58 lakh SHGs, Rs 1.23 lakh crore for rural development.

  state20, Mar 2020, 10:02 AM IST

  ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧ ಸಡಿಲ ?

  ಕೃಷಿಕರಲ್ಲದವರು ಹಾಗೂ ಕೋಟ್ಯಧಿಪತಿಗಳೂ ಸಹ ಕೃಷಿ ಭೂಮಿ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣೆ ಕಾಯಿದೆ- 1961ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. 

 • BSY

  Karnataka Districts17, Mar 2020, 12:54 PM IST

  ಉಡಾನ್ : ಸಿಎಂ ಬಳಿ 500 ಎಕರೆ ಭೂಮಿಗಾಗಿ ಬಿಜೆಪಿ ಸಂಸದ ಮನವಿ

  ಕೊಪ್ಪಳಕ್ಕೆ ಘೋಷಣೆಯಾದ ಇತರೆ ಜಿಲ್ಲೆಯಲ್ಲಿ ಈಗಾಗಲೇ ವಿಮಾನ ಹಾರಾಟ ಪ್ರಾರಂಭವಾಗಿವೆ. ಹೀಗಾಗಿ ಸರ್ಕಾರವೇ ವಿಮಾನ ನಿಲ್ದಾಣಕ್ಕಾಗಿ 500 ಎಕರೆ ಭೂಮಿ ಖರೀದಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದಾರೆ. 

 • tree

  Karnataka Districts12, Mar 2020, 12:29 PM IST

  ಒತ್ತುವರಿ ತೆರವು ನೆಪದಲ್ಲಿ ಮರಗಳಿಗೆ ಬಿತ್ತು ಕೊಡಲಿ

  ಶ್ರಿರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಎರಮಣಿ ನಾಲೆ ಏರಿ ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ರೈತರ ಸಾಗುವಳಿ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

 • white giraffe

  International11, Mar 2020, 11:35 PM IST

  ಜನ್ಮಕ್ಕಿಷ್ಟು.. ಭೂಮಿ ಮೇಲಿದ್ದ ಒಂದೇ ಒಂದು ಬಿಳಿ ಹೆಣ್ಣು ಜಿರಾಫೆಯನ್ನು ಕೊಂದು ತಿಂದ ಮಾನವ!

  ಮಾನವ ಮಾಡುವ ಘನಕಾರ್ಯಗಳು ಒಂದೆರಡಲ್ಲ. ಬೇಟೆಗಾರರ ಹುಚ್ಚುತನಕ್ಕೆ ಬಿಳಿ ಜಿರಾಫೆ ಸಂತತಿ ಭೂಮಿಯಿಂದಲೇ ನಾಶವಾಗಿ ಹೋಗಿದೆ.

 • জমির ঢাল দেখে কিনুন নতুন জমি, বাস্তুমতে জেনে নিন এর নিয়মগুলি

  Karnataka Districts11, Mar 2020, 8:05 AM IST

  ಬೆಂಗಳೂರಲ್ಲಿ 21 ಎಕರೆ ಒತ್ತುವರಿ ಜಮೀನು ತೆರವು

  ಬೆಂಗಳೂರಿನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಕೊಟ್ಯಂತರ ರು. ಮೌಲ್ಯದ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. 

 • revenue minister R Ashoka

  Karnataka Districts10, Mar 2020, 10:38 AM IST

  ಸರ್ಕಾರಿ ಭೂಮಿ ಕಬಳಿಕೆ: ಭೂಗಳ್ಳರ ಬಗ್ಗೆ ಸಚಿವ ಅಶೋಕ ಆತಂಕ!

  ಸರ್ಕಾರಿ ಭೂಮಿ ಕಬಳಿಕೆ ಮಾಡಿರುವವರಿಂದ ವಶಕ್ಕೆ ಪಡೆದ ಜಮೀನಿಗೆ ಕಾಂಪೌಂಡ್‌ ಹಾಕಿ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆಶ್ವಾಸನೆ ನೀಡಿದ್ದಾರೆ.
   

 • জয়পুরের জঙ্গলে

  Karnataka Districts8, Mar 2020, 10:31 AM IST

  8 ಗ್ರಾಮಗಳ 3355 ಎಕರೆ ಜಮೀನು ಅರಣ್ಯಕ್ಕೆ!

   ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಾನೆ ಪೀಡಿತ 8 ಗ್ರಾಮಗಳಲ್ಲಿ ಅರಣ್ಯ ವಿಸ್ತರಣೆ ಯೋಜನೆಗೆ ಗ್ರಾಮಸ್ಥರು ಸ್ವ-ಇಚ್ಚೆಯಿಂದ ತಮ್ಮ ಜಮೀನು ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. 

 • Raichur
  Video Icon

  Karnataka Districts7, Mar 2020, 4:11 PM IST

  ಇಂಜಿನೀಯರ್ ಕೆಲಸಕ್ಕೆ ಗುಡ್‌ ಬೈ; ಭೂಮಿ ಸೇವೆಗೆ ಜೈ, ಈತ ಈಗ ಲಕ್ಷಾಂತರ ರೂ. ಒಡೆಯ!

  ಈ ಯುವಕ ಓದಿದ್ದು ಇಂಜಿನೀಯರಿಂಗ್. ಐಟಿ- ಬಿಟಿ ಕಂಪನಿಗಳಲ್ಲಿ ಕೈ ತುಂಬಾ ಸಂಬಳ ತೆಗೆದುಕೊಳ್ಳುವ ಕೆಲಸ ಬಿಟ್ಟು ಕೃಷಿ ಕೆಲಸ ಮಾಡ್ತಾ ಇದ್ದಾರೆ. ರಾಯಚೂರಿನ ಬಸವರಾಜ್ ಎನ್ನುವ ಯುವಕ ಇಂಜಿನೀಯರಿಂಗ್ ಬಿಟ್ಟು ರೈತನಾದ ಕಥೆಯಿದು. ಬರಡಾಗಿದ್ದ ಭೂಮಿಯಲ್ಲಿ ಟೊಮ್ಯಾಟೋ, ಹೂಕೋಸು, ಕ್ಯಾಪ್ಸಿಕಂ ಸೇರಿದಂತೆ ಹತ್ತಾರು ಬೆಳೆ ಬೆಳೆದು ಲಕ್ಷಾಂತರ ರೂ ಗಳಿಸುತ್ತಿದ್ದಾರೆ. ಸುಮಾರು 90 ಎಕರೆ ಭೂಮಿಯಲ್ಲಿ ಈ ಬೆಳೆ ಬೆಳೆಯುತ್ತಿದ್ದಾರೆ. 
   

 • Shudharani bhoomi shetty

  Small Screen7, Mar 2020, 8:56 AM IST

  ಸುಧಾರಾಣಿ, ಭೂಮಿ ಶೆಟ್ಟಿನಟನೆಯ 'ಬ್ರೇಕ್‌ ದಿ ಸ್ತ್ರೀಯೋಟೈಪ್‌'!

  ಜನಪ್ರಿಯ ನಟಿ ಸುಧಾರಾಣಿ ಈಗ ಸಾಮಾಜಿಕ ಕಾಳಜಿಯ ಕಿರುಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್‌ ಬಾಯ್‌ ಆರ್ಟ್‌ ಸ್ಟುಡಿಯೋ ನಿರ್ಮಾಣದ ‘ಬ್ರೇಕ್‌ ದಿ ಸ್ತ್ರೀಯೋ ಟೈಪ್‌’ ಹೆಸರಿನ ಒಂದು ನಿಮಿಷದ ಕಿರುಚಿತ್ರದಲ್ಲಿ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅದು ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8 ರಂದು ಸೋಷಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ಲಾಂಚ್‌ ಆಗುತ್ತಿದೆ.

 • undefined

  state3, Mar 2020, 9:52 AM IST

  ರಾಜ್ಯದ ಒಂದಿಂಚೂ ಭೂಮಿ ಮಹಾರಾಷ್ಟ್ರಕ್ಕೆ ಬಿಡಲ್ಲ

  ಗಡಿ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಆದರೆ, ಮಹಾಜನ್‌ ವರದಿಯೇ ಅಂತಿಮ. ಯಾವುದೇ ಕಾರಣಕ್ಕೂ ನಾಡಿನ ಒಂದಿಂಚು ಜಮೀನನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು

 • Appachu

  Karnataka Districts1, Mar 2020, 2:28 PM IST

  ಮಡಿಕೇರಿ: ಹೊಸ ರಸ್ತೆ ಮೇಲೆ ಮತ್ತೊಮ್ಮೆ ಭೂಮಿ ಪೂಜೆ..!

  ಹೊಸ ರಸ್ತೆ ಮೇಲೆ ಮತ್ತೊಮ್ಮೆ ಭೂಮಿ ಪೂಜೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಹೊಸ ರಸ್ತೆ ಮೇಲೆ ಶಾಸಕರು ಮತ್ತೊಮ್ಮೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಯಾಕೆ..? ಏನಾಯ್ತು..? ಇಲ್ಲಿ ಓದಿ.

   

 • Moon

  SCIENCE29, Feb 2020, 9:46 AM IST

  ಚಂದ್ರನಿಗೊಂದು ಸಂಗಾತಿ; ಭೂಮಿಗೆ ಮತ್ತೊಂದು ಮಿನಿ ಉಪಗ್ರಹ

  ಚಂದ್ರ, ಭೂಮಿಯ ಪಾಲಿಗೆ ಏಕಮಾತ್ರ ನೈಸರ್ಗಿಕ ಉಪಗ್ರಹ. ಆದರೆ ಇದೀಗ ಚಂದ್ರನಿಗೊಂದು ಸಂಗಾತಿ ಸಿಕ್ಕಿದೆ. ಫೆ.15 ರ ರಾತ್ರಿ ಸುಮಾರು 1.9 ರಿಂದ 3.5 ಮೀಟರ್‌ ಸುತ್ತಳತೆ ಇರಬಹುದಾದ ಭೂಮಿಯ 2ನೇ ಚಂದ್ರನನ್ನು ಅಮೆರಿಕದ ಖಗೋಳ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.

 • undefined

  Karnataka Districts24, Feb 2020, 8:56 AM IST

  'ರಸಗೊಬ್ಬರ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ'

  ರಸಗೊಬ್ಬರಗಳ ಬಳಕೆಯಿಂದಾಗಿ ಭೂಮಿ ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ಸಾವಯವ ಕೃಷಿ ಪದ್ಧತಿಗೆ ಹಿಂದಿರುಗಬೇಕಾದ ಅಗತ್ಯವಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.
   

 • undefined

  India23, Feb 2020, 8:28 AM IST

  370ನೇ ವಿಧಿ ರದ್ದಾಗಿದ್ದ ಕಾಶ್ಮೀರಕ್ಕೆ 371ನೇ ವಿಧಿ ಸ್ಥಾನಮಾನ!

  370ನೇ ವಿಧಿ ರದ್ದಾಗಿದ್ದ ಕಾಶ್ಮೀರಕ್ಕೆ 371ನೇ ವಿಧಿ| ಕಾಶ್ಮೀರಿಗಳ ಭೂಮಿ, ಉದ್ಯೋಗ ರಕ್ಷಣೆಗೆ ಕಾನೂನು| ಕಾಯಂ ನಿವಾಸಿ ಕಾಯ್ದೆ, ಭೂ ಕಾಯ್ದೆ ಶೀಘ್ರ: ಕೇಂದ್ರ

 • Yadgir

  Karnataka Districts21, Feb 2020, 12:45 PM IST

  ಬೇಡಿದ್ದನ್ನು ನೀಡುವ ಸಿದ್ಧಿಪುರುಷ ಮಹಾಂತ ಶ್ರೀಗಳ ಜಾತ್ರೆ: ರವಿ ಹೆಗಡೆಗೆ ಮಹಾಂತ ಶ್ರೀ ಪ್ರಶಸ್ತಿ

  ಹಲವಾರು ಧರ್ಮ ಸಂಸ್ಕೃತಿ ಭಾಷೆ, ಸಂಪ್ರದಾಯಗಳ ತವರೂರು. ಈ ಭರತ ಭೂಮಿ ಒಡಲಲ್ಲಿ ಒಂದು ಸಗರನಾಡು. ಶರಣರ, ಸಂತರ ತತ್ವಪದಕಾರರ, ದಾರ್ಶನಿಕರ, ಸೂಫಿಗಳ ಆಶ್ರಯದ ಪುಣ್ಯಸ್ಥಾನ. ಕೃಷ್ಣಾ, ಭೀಮಾ ನದಿ ಮಧ್ಯ ಭಾಗದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮೀಯರು ಭಾವೈಕ್ಯದ ಧರ್ಮ ಸಂಸ್ಕೃತಿ ಹಾಗೂ ಆಚಾರ, ವಿಚಾರಗಳಿಂದ ಅಂಧಕಾರ ತೊಡೆದು ಸುಜ್ಞಾನದ ಬೆಳಕು ಜಗತ್ತಿಗೆ ನೀಡಿದ ಶರಣರ ಸಾಲಿನಲ್ಲಿ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಆರಾಧ್ಯದೈವ ಸದ್ಗುರು ಮಹಾಂತೇಶ್ವರ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ.