ಭುವನೇಶ್ವರ

(Search results - 45)

ತನ್ನ ಗಂಡನ ಸುದೀರ್ಘ ಆಯಸ್ಸಿಗಾಗಿ ಉಪವಾಸ ಮಾಡಿ, ಕರ್ವಾ ಚೌತ್‌ ವ್ರತ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮ, ಸಡಗರಿಂದ ನವೆಂಬರ್ 4ರಂದು ಆಚರಿಸಲಾಯಿತು.  ಭಾರತೀಯ ಕ್ರಿಕೆಟಿಗರ ಪತ್ನಿಯರೂ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಿದರು. ಪ್ರಸ್ತುತ, ಐಪಿಎಲ್‌ ಕಾರಣದಿಂದ ಹಲವು ಕ್ರಿಕೆಟಿಗರು ದುಬೈನಲ್ಲಿ ಇದ್ದಾರೆ. ಕ್ರಿಕೆಟಿಗರ ಪತ್ನಿಯರು ತಮ್ಮ ಗಂಡಂದಿರು ಇಲ್ಲದೇ ಹಬ್ಬವನ್ನು ಆಚರಿಸಬೇಕಾಯಿತು. ಇಲ್ಲಿದೆ ಫೋಟೋಗಳು.

IPL5, Nov 2020, 5:38 PM

ಕರ್ವಾಚೌತ್‌ ಆಚರಿಸಿದ ರೈನಾ, ಪಾಂಡ್ಯ ಕ್ರಿಕೆಟಿಗರ ಪತ್ನಿಯರು!

ತನ್ನ ಗಂಡನ ಸುದೀರ್ಘ ಆಯಸ್ಸಿಗಾಗಿ ಉಪವಾಸ ಮಾಡಿ, ಕರ್ವಾ ಚೌತ್‌ ವ್ರತ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮ, ಸಡಗರಿಂದ ನವೆಂಬರ್ 4ರಂದು ಆಚರಿಸಲಾಯಿತು.  ಭಾರತೀಯ ಕ್ರಿಕೆಟಿಗರ ಪತ್ನಿಯರೂ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಿದರು. ಪ್ರಸ್ತುತ, ಐಪಿಎಲ್‌ ಕಾರಣದಿಂದ ಹಲವು ಕ್ರಿಕೆಟಿಗರು ದುಬೈನಲ್ಲಿ ಇದ್ದಾರೆ. ಕ್ರಿಕೆಟಿಗರ ಪತ್ನಿಯರು ತಮ್ಮ ಗಂಡಂದಿರು ಇಲ್ಲದೇ ಹಬ್ಬವನ್ನು ಆಚರಿಸಬೇಕಾಯಿತು. ಇಲ್ಲಿದೆ ಫೋಟೋಗಳು.

Kannada Rajyotsava

Karnataka Districts1, Nov 2020, 10:08 AM

ಕುಂದಾನಗರಿ ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: MES ಪುಂಡರಿಗೆ ಭಾರೀ ಮುಖಭಂಗ

ನಗರದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ನಗರದ ಸಿಪಿಎಡ್ ಮೈದಾನದಲ್ಲಿ ಜಲಸಂಪನ್ಮೂಲ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅವರು ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದ್ದಾರೆ.

Couple

India12, Oct 2020, 7:51 AM

ಮದುವೆ ದಿನ 500 ಬೀದಿ ಪ್ರಾಣಿಗಳಿಗೆ ಔತಣ, ಮಾದರಿಯಾದ ಈ ಜೋಡಿ!

ಮದುವೆ ದಿನದಂದು 500 ಬೀಡಾಡಿ ಪ್ರಾಣಿಗಳಿಗೆ ಆಹಾರ ನೀಡಿ ಮಾದರಿ!| ಭುವನೇಶ್ವರದಲ್ಲೊಂದು ಮಾನವೀಯ ಘಟನೆ| ಬಯಕೆ ಪೂರೈಕೆಗೆ ಬ್ಯಾಂಕ್‌ನಿಂದ ಸಾಲ ಪಡೆದ ವರ

Prithvi Raj Yarra

IPL7, Oct 2020, 12:48 PM

IPL 2020: ಭುವನೇಶ್ವರ್ ಕುಮಾರ್ ಸ್ಥಾನಕ್ಕೆ KKR ಮಾಜಿ ವೇಗಿ ಎಂಟ್ರಿ..!

ಸದ್ಯ​ದಲ್ಲೇ ಪೃಥ್ವಿ ರಾಜ್‌ ಎರ್ರಾ ಯುಎಇ ತಲು​ಪ​ಲಿ​ದ್ದಾ​ರೆ. ಆಂಧ್ರ ಪ್ರದೇಶದ ಪೃಥ್ವಿ 11 ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ 39 ವಿಕೆಟ್‌ ಕಬ​ಳಿ​ಸಿದ್ದು, ಕಳೆದ ವರ್ಷ ಐಪಿ​ಎಲ್‌ನಲ್ಲಿ ಕೆಕೆ​ಆರ್‌ ಪರ ಆಡಿ​ದ್ದರು.

Two Indian IPL players out of game due to injury

Video Icon

IPL6, Oct 2020, 12:52 PM

ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಇಬ್ಬರು ಭಾರತೀಯ ಸ್ಟಾರ್ ಕ್ರಿಕೆಟಿಗರು..!

ಐಪಿಎಲ್‌ನಲ್ಲಿ ಅತ್ಯಂತ ಅನುಭವಿ ಹಾಗೂ ಉಪಯುಕ್ತ ಬೌಲರ್ ಎನಿಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಹಾಗೂ ಅಮಿತ್ ಮಿಶ್ರಾ ಇದೀಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

SRH Team

IPL5, Oct 2020, 6:44 PM

ಗಾಯದ ಮೇಲೆ ಮತ್ತೊಂದು ಬರೆ; ಐಪಿಎಲ್ ಟೂರ್ನಿಯಿಂದ ಭುವನೇಶ್ವರ್ ಕುಮಾರ್ ಔಟ್..!

ಶಾರ್ಜಾ: 2016ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಅರಬ್ಬರ ನಾಡಿನಲ್ಲಿ ಗೆಲುವಿಗಾಗಿ ಸಾಕಷ್ಟು ಪರದಾಡುತ್ತಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಡೇವಿಡ್ ವಾರ್ನರ್ ನೇತೃತ್ವದ ತಂಡ ಸ್ಥಿರ ಪ್ರದರ್ಶನ ತೋರಲು ಯಡವುತ್ತಿದೆ. ಅದರಲ್ಲೂ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನತ್ತ ಮುಖಮಾಡಿದ್ದ ಹೈದರಾಬಾದ್ ತಂಡ ಕೊನೆಯ ಕ್ಷಣದಲ್ಲಿ ಮುಗ್ಗರಿಸಿದೆ.
ಈ ಸೋಲಿನ ಆಘಾತದಿಂದ ಹೊರಬರುವ ಮುನ್ನವೇ ಹೈದರಾಬಾದ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

team india

Cricket20, Jun 2020, 8:56 AM

ಕೊಹ್ಲಿ, ರೋಹಿತ್‌ ಹೆಣ್ಣಿನ ಮುಖದ ಫೋಟೋ ವೈರಲ್‌

ಎಲ್ಲಾ ಕ್ರಿಕೆಟಿಗರು ಒಬ್ಬರಿಗಿಂತ ಮತ್ತೊಬ್ಬರು ಸಖತ್ತಾಗಿಯೇ ಕಾಣುತ್ತಿದ್ದಾರೆ. ಈ ಪೈಕಿ ಗುಳಿ ಕೆನ್ನೆಗಳನ್ನು ಹೊಂದಿದ ರೋಹಿತ್ ಶರ್ಮಾ ಅವರನ್ನು ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚಹಲ್ ತುಂಬಾ ಚೆನ್ನಾಗಿದ್ದೀರ ಎಂದು ಟ್ವೀಟ್ ಮಾಡಿದ್ದಾರೆ.

• undefined

India19, May 2020, 5:08 PM

ಕೊರೋನಾ ಮುಕ್ತವಾದ ಭಾರತದ ಮಹಾನಗರ, ಸಿಕ್ರೇಟ್ ಬಿಚ್ಚಿಟ್ಟ ಕಾರ್ಯದರ್ಶಿ

ಈ ನಗರ ಕೊರೋನಾ ಮುಕ್ತವಾಗಿದೆ. ಕೊರೋನಾ ಮುಕ್ತ ಹೇಗಾಯಿತು ಎಂಬ ಸಿಕ್ರೇಟ್ ನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಬಿಚ್ಚಿಟ್ಟಿದ್ದಾರೆ. 57 ಜನರಲ್ಲಿ ಕೊರೋನಾ ಇತ್ತು.  ಕೇಂದ್ರ ಆರೋಗ್ಯ ಇಲಾಖೆ ನೀಡಿದ್ದ ಸೂಚನೆಗಳನ್ನು ಪಾಲಿಸಿ, ಸೋಂಕಿತರು ಕಂಡು ಬಂದ ಪ್ರದೇಶವನ್ನು ರೆಡ್ ಝೋನ್ ಮಾಡಲಾಗಿತ್ತು ಎಂದು ಓರಿಸ್ಸಾ ಮುಖ್ಯ ಕಾರ್ಯದರ್ಶಿ ಅಸಿತ್ ತ್ರಿಪಾಠಿ ತಿಳಿಸಿದ್ದಾರೆ.

• ಈ ಆಸ್ಪತ್ರೆಗಳನ್ನು ಹೊರತುಪಡಿಸಿ AIIMS ಭುವನೇಶ್ವರದಲ್ಲೂ ಕೋವಿಡ್ 19 ಸಮರಕ್ಕೆ 206 ಬೆಡ್‌ಗಳ ಒಂದು ಪ್ರತ್ಯೇಕ ವಾರ್ಡ್ ನಿರ್ಮಿಸಿದೆ. ಇನ್ನು ಏಮ್ಸ್‌ನ ಆಯುಷ್ ವಿಭಾಗದಲ್ಲಿ ಐಸೋಲೇಷನ್‌ಗಾಗು ಇಪ್ಪತ್ತು ಬೆಡ್ ಹಾಗೂ ಹತ್ತು ಐಸಿಯು ವ್ಯವಸ್ಥೆ ಮಾಡಿದೆ.

Coronavirus India4, Apr 2020, 4:25 PM

ಮೊದಲು 3 ಆಸ್ಪತ್ರೆ, ಈಗ ವೈದ್ಯರ ಸೇನೆ: ಕೊರೋನಾ ಸಮರದಲ್ಲಿ ಚೀನಾ ಹಿಂದಿಕ್ಕಿದೆ ಈ ರಾಜ್ಯ!

ಭಾರತದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈವರೆಗೂ ಸುಮಾರು 3100 ಪ್‌ರಕರಣಗಳು ವರದಿಯಾಗಿದ್ದು, 86 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಾ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮದೇ ಸೈಲಿಯಲ್ಲಿ ಕಾರ್ಯ ನಿರ್ವಿಸುತ್ತಿವೆ. ಅತ್ತ ಒಡಿಶಾ ಕೂಡಾ ಕೊರೋನಾ ವಿರುದ್ಧ ಸಮರ ಸಾರಲು ಸಜ್ಜಾಗಿದೆ. ಅಮೆರಿಕಾ ಹಾಗೂ ಇತರ ದೇಶಗಳಲ್ಲಿ ಎದುರಾಗಿರುವ ವೈದ್ಯಕೀಯ ಸಿಬಬ್ಬಂದಿಯ ಕೊರತೆಯಿಂದ ಪಾಠ ಕಲಿತಿರುವ ಇಲ್ಲಿನ ಸರ್ಕಾರ MBBS ವಿದ್ಯಾರ್ಥಿಗಳಿಗೆ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುವ ತರಬೇತಿ ಆರಂಭಿಸಿದೆ. ಇದಕ್ಕೂ ಮೊದಲು ಒಡಿಶಾದಲ್ಲಿ ಕೊರೋನಾವನ್ನೆದುರಿಸುವ ನಿಟ್ಟಿನಲ್ಲಿ ಭುವನೇಶ್ವರದಲ್ಲಿ ಎರಡು ಹಾಗೂ ರಾವುರ್ಕೇಲಾದಲ್ಲಿ ಒಂದು ಆಸ್ಪತ್ರೆ ನಿರ್ಮಿಸಲಾಗಿದೆ.

• indian t20 team in nz
Video Icon

Cricket26, Feb 2020, 4:02 PM

ಟೀಂ ಇಂಡಿಯಾದ ತ್ರಿಮೂರ್ತಿಗಳು ಕಮ್‌ಬ್ಯಾಕ್ ಮಾಡೋದು ಯಾವಾಗ..?

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಇಶಾಂತ್ ಶರ್ಮಾ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಅದೇ ರೀತಿ ಕಮ್‌ಬ್ಯಾಕ್ ಮೂವರು ಟೀಂ ಇಂಡಿಯಾ ಕ್ರಿಕೆಟಿಗರು ಎದುರು ನೋಡುತ್ತಿದ್ದಾರೆ.

• kannada

Magazine5, Feb 2020, 3:45 PM

ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿಗೆ ಪದಾರತಿ ಎತ್ತಿದ ಎಚ್‌ಎಸ್‌ವಿ!

ಕನ್ನಡ ಭುವನೇಶ್ವರಿ ಭಾಷಣ ಸಂಪ್ರೀತೆ. ಪ್ರತಿ ಸಮ್ಮೇಳನದಲ್ಲೂ ಅಧ್ಯಕ್ಷರ ಭಾಷಣಕ್ಕೆ ಮೊದಲ ಮಣೆ. ಈ ಸಲದ ಸಂಪ್ರೀತಿಯ ಸರದಾರ ಎಚ್ ಎಸ್ ವೆಂಕಟೇಶಮೂರ್ತಿ. ಅವರು ಕನ್ನಡ ತಾಯಿಯ ಪಾದಕ್ಕೆ ಪದಾರತಿ ಎತ್ತಿದರು. ಕನ್ನಡ ಶಿಕ್ಷಣ ಮಾಧ್ಯಮ ಆಗಬೇಕಾದ ಅಗತ್ಯವನ್ನು ಒತ್ತಿದರು. ಕನ್ನಡ ಪುಷ್ಪಕ್ಕೆ ಕಾವ್ಯದ ಸುಗಂಧವನ್ನು ಮೆತ್ತಿದರು.  ಅವರ ಇಡೀ ಭಾಷಣ ಇಲ್ಲಿದೆ. ಆಸೆಯಿದ್ದವರು ಪೂರಾ ಓದಬಹುದು. ಪದಮಧುಮೇಹ ಇದ್ದವರು ಎಷ್ಟು ಬೇಕೋ ಅಷ್ಟು, ರುಚಿಗೆ ತಕ್ಕಷ್ಟು, ಸವಿಯಬಹುದು. ಅಷ್ಟಕ್ಕೂ ಭಾಷಣ ಎಲ್ಲರಿಗೂ ಅಲ್ಲ, ಬೇಕಾದವರಿಗೆ ಖಂಡಿತಾ ಬೇಕಲ್ಲ.

• Tunga River

Karnataka Districts16, Jan 2020, 8:01 AM

ಹಂಪಿ: ಸಂಕ್ರಾಂತಿ ಹಬ್ಬದಂದು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ

ವಿಶ್ವವಿಖ್ಯಾತ ಹಂಪಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ತಂಡೋಪತಂಡವಾಗಿ ಹಂಪಿಗೆ ಆಗಮಿಸಿ, ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ವಿರೂಪಾಕ್ಷೇಶ್ವರಸ್ವಾಮಿಯ ದೇವರ ದರ್ಶನ ಪಡೆದುಕೊಂಡು, ಪಂಪಾದೇವಿ, ತಾಯಿ ಭುವನೇಶ್ವರಿ ದೇವಿಯ ದರ್ಶನ ಪಡೆದು ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದಾರೆ.

• undefined

Karnataka Districts9, Jan 2020, 9:47 AM

ಹೆಲಿಕಾಪ್ಟರ್‌ನಿಂದ ಹಂಪಿ ಸೌಂದರ್ಯ ಸವಿಯಲು ಸುವರ್ಣಾವಕಾಶ

ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ ಹಂಪಿ ಬೈ ಸ್ಕೈಗೆ ವ್ಯವಸ್ಥೆ ಮಾಡಿದೆ. ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್‌ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಶಾಸಕ ಆನಂದಸಿಂಗ್‌ ಅವರು ಬುಧವಾರ ಪೂಜೆ ಸಲ್ಲಿಸುವುದರ ಮೂಲಕ ಹಂಪಿ ಬೈ ಸ್ಕೈಗೆ ಚಾಲನೆ ನೀಡಿದರು.

• Siddabasappa

Karnataka Districts27, Dec 2019, 8:15 AM

ಬಳ್ಳಾರಿ: ಮರೆಯಾದ ಗಡಿನಾಡ ಕನ್ನಡದ ಜ್ಯೋತಿ, ಶ್ರೀಧರಗಡ್ಡೆ ಸಿದ್ಧಬಸಪ್ಪ ವಿಧಿವಶ

ಗಡಿನಾಡ ಕನ್ನಡದ ಜ್ಯೋತಿ ಮರೆಯಾಗಿದೆ. ನೈಜ ಕನ್ನಡಪ್ರೇಮಿ. ಕನ್ನಡಮ್ಮನ ನೆಚ್ಚಿನ ಕಂದ ಇನ್ನಿಲ್ಲ ಎಂಬ ನೋವನ್ನಷ್ಟೇ ಉಳಿಸಿ ಆತ ಭುವನೇಶ್ವರಿ ಮಡಿಲು ಸೇರಿದ್ದಾನೆ.

• ranjani raghavan

Sandalwood26, Dec 2019, 2:55 PM

ಮತ್ತೆ ಬ್ಯಾಕ್‌ ಟು ಪೆವಿಲಿಯನ್‌ಗೆ 'ಪುಟ್ಟಗೌರಿ'; ಕನ್ನಡತಿಯಾಗಿದ್ದಾರೆ ರಂಜನಿ ರಾಘವನ್!

ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ' ಮೂಲಕ ಪ್ರೇಕ್ಷಕರ ಮನೆ ಮಗಳಂತಾಗಿದ್ದ ಪುಟ್ಟಗೌರಿ ಅಲಿಯಾಸ್ ರಂಜನಿ ರಾಘವನ್ ಸೀರಿಯಲ್ ಲೋಕದಿಂದ ಗ್ಯಾಪ್ ತೆಗೆದುಕೊಂಡಿದ್ದರು. ಈಗ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.