ಭೀಮಾ
(Search results - 138)NewsJan 16, 2021, 4:50 PM IST
ವ್ಯಾಟ್ಯ್ಆ್ಯಪ್ ಬಳಕೆದಾರರಿಗೆ ರಿಲೀಫ್, ಕಿಚ್ಚ ಸುದೀಪ್ ಸರ್ಪ್ರೈಸ್; ಜ.16ರ ಟಾಪ್ 10 ಸುದ್ದಿ!
ವಾಟ್ಸಾಪ್, ಶೀಘ್ರವೇ ತನ್ನ ಬಳಕೆದಾರರಿಗೆ ‘ರೀಡ್ ಲೇಟರ್’ ಹೊಸ ಸೌಲಭ್ಯ ನೀಡಲುು ಮುಂದಾಗಿದೆ. ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ವಿಶೇಷ ಮನವಿ ಮಾಡಿದ್ದಾರೆ. ಕರ್ನಾಟಕ ಬಿಜೆಪಿಗೆ ಅಮಿತ್ ಶಾ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದೆ. ಕಾರು ವಾಶ್ ಸಿಬ್ಬಂದಿ ಮಾಡಿ ಎಡವಟ್ಟಿನಿಂದ ಫೆರಾರಿ ಕಾರು ಪುಡಿ ಪುಡಿಯಾಗಿದೆ. ಕಿಚ್ಚ ಸುದೀಪ್ ಸರ್ಪ್ರೈಸ್ ಗಿಫ್ಟ್, ಭೀಮಾತೀರದಿಂದ ಕೇಳಿ ಬಂತು ಮತ್ತೊಂದು ಹೆಸರು ಸೇರಿದಂತೆ ಜನವರಿ 16ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
CRIMEJan 16, 2021, 4:24 PM IST
ಭೀಮಾತೀರದಲ್ಲೊಂದು ಹೊಸ ಹೆಸ್ರು, ಅವನ ಹೆಸರು ಕೇಳಿದ್ರೇ ಕುಖ್ಯಾತರೆಲ್ಲಾ ಸೈಲೆಂಟ್..!
ಭೀಮಾ ತೀರದಲ್ಲಿ ನಟೋರಿಯಸ್ ಹಂತಕರ ಹೆಸರು ಸ್ವಲ್ಪ ಸೈಲೆಂಟ್ ಆಗಿತ್ತೇನೋ. ಆದ್ರೆ, ಅಷ್ಟರಲ್ಲಿಯೇ ಈಗ ಹೊಸ ಪಾಪಿಯ ಹೆಸರು ಕೇಳುತ್ತಿದೆ.
CRIMEDec 13, 2020, 3:39 PM IST
ಯೋಗೇಶ್ ಗೌಡ ಪ್ರಕರಣ ಮತ್ತು ಭೀಮಾ ತೀರ..ಮೂರು ಪಿಸ್ತೂಲ್ ರೋಚಕ ಕತೆ!
ಯೋಗೇಶ್ ಗೌಡ ಕೊಲೆ ಕೇಸ್.. ಬಗೆದಷ್ಟು ಹೊಸ ಹೊಸ ರಹಸ್ಯಗಳು ತೆರೆದುಕೊಳ್ಳುತ್ತಲೇ ಇವೆ. ಹತ್ಯೆಗೂ ಮುನ್ನ ಭೀಮಾ ತೀರದ ಹಂತಕ ಧಾರವಾಡಕ್ಕೆ ಬಂದಿದ್ದನಂತೆ! ಯಾರು ಹಾಗಾದರೆ ಆ ಸುಪಾರಿ ಕಿಲ್ಲರ್.. ಪೊಲೀಸರ್ ಅಧಿಕಾರಿಗಳೆ ಸಾರಥ್ಯ ವಹಿಸಿದ್ರಾ? ಸೂಪಾರಿ ಪಡೆದವನೆ ನಕಲಿ ಎನ್ ಕೌಂಟರ್ ಗೆ ಬಲಿಯಾಗಿದ್ದ....
CRIMEDec 13, 2020, 7:17 AM IST
ಯೋಗೀಶ್ ಗೌಡ ಹತ್ಯೆ ಪ್ರಕರಣ, ವಿನಯ ಕುಲಕರ್ಣಿಗೆ ಮತ್ತೊಂದು ಶಾಕ್!
ವಿನಯ ಕುಲಕರ್ಣಿ ಸೋದರ ಮಾವ ಸಿಬಿಐ ವಶಕ್ಕೆ| 3 ಕಂಟ್ರಿ ಪಿಸ್ತೂಲಿನ ವ್ಯವಸ್ಥೆ ಮಾಡಿದ ಆರೋಪದಡಿ ಚಂದು ಮಾಮಾ ವಶಕ್ಕೆ| ಯೋಗೀಶ್ ಗೌಡ ಹತ್ಯೆಗೆ ಸುಪಾರಿ ಪಡೆದಿದ್ದ ಭೀಮಾತೀರದ ಹಂತಕ ನಾಗಪ್ಪ
Karnataka DistrictsDec 10, 2020, 2:05 PM IST
ವಿಜಯಪುರ: ಬೈರಗೊಂಡ ಪ್ರಕರಣ, ಮಲ್ಲಿಕಾರ್ಜುನ ಚಡಚಣ ಮೇಲೂ ಕೇಸ್
ಭೀಮಾತೀರದ ಮಹಾದೇವ ಸಾಹುಕಾರ ಬೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಾತೀರದ ಮಾಸ್ಟರ್ ಮೈಂಡ್, ನಟೋರಿಯಸ್ ಮಲ್ಲಿಕಾರ್ಜುನ ಚಡಚಣ ಹಾಗೂ ಅವನ ಪತ್ನಿ ವಿಮಲಾಬಾಯಿ ಚಡಚಣ ಮೇಲೂ ಪ್ರಕರಣ ದಾಖಲಾಗಿದೆ.
Karnataka DistrictsDec 9, 2020, 12:48 PM IST
'ನಯಾ ಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಬಿಜೆಪಿ ಸರ್ಕಾರದ ಸಾಧನೆ'
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳು ಗತಿಸಿದರೂ ಬಿಜೆಪಿಯೇತರ ಕ್ಷೇತ್ರಗಳಿಗೆ ನಯಾ ಪೈಸೆ ಅನುದಾನ ನೀಡದೇ ಅಭಿವೃದ್ಧಿ ಕುಂಠಿತ ಮಾಡಿರುವುದೇ ಬಹುದೊಡ್ಡ ಸಾಧನೆಯಾಗಿದೆ ಎಂದು ಶಾಸಕ ಎಸ್. ಭೀಮಾ ನಾಯ್ಕ ವ್ಯಂಗ್ಯವಾಡಿದ್ದಾರೆ.
CRIMEDec 8, 2020, 4:04 PM IST
ಮಹದೇವನ ಮೇಲೆ ದಾಳಿ ಮಾಡಿದ್ದ ಕಿಂಗ್ ಪಿನ್ ಕೊನೆಗೂ ಸಿಕ್ಕಿಬಿದ್ದ!
ಭೀಮಾತೀರದ ಸಾಹುಕಾರ ಮಹದೇವನ ಮೇಲೆ ಗುಂಡಿನ ದಾಳಿ ಮಾಡಿ ತಿಂಗಳುಗಳೆ ಕಳೆದಿವೆ. ಗುಂಡೇಟು ತಿಂದು ಚಿಕಿತ್ಸೆ ಪಡೆಯುತ್ತಿದ್ದ ಸಾಹುಕಾರನಿಗೆ ಪೊಲೀಸರು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೊನೆಗೂ ಸಾಹುಕಾರನಿಗೆ ಮುಹೂರ್ತ ಇಟ್ಟವ ಸಿಕ್ಕಿಬಿದ್ದಿದ್ದಾನೆ. ಅವನು ಸಿಕ್ಕಿದ್ದೇ ಒಂದು ರೋಚಕ ಸ್ಟೋರಿ.. ಭೀಮಾ ತೀರದ ಇತಿಹಾಸದಲ್ಲಿ ಏನೆಲ್ಲ ಆಗ್ತಾ ಇದೆ.. ಡಿಎಂಸಿ ಗ್ರೂಪ್ ಕತೆ ಏನು? ಎಲ್ಲವೂ ನಿಮ್ಮ ಮುಂದೆ..
CRIMENov 19, 2020, 12:11 PM IST
JDS ಶಾಸಕನ ಹತ್ಯೆಗೆ ಭೀಮಾತೀರದ ಹಂತಕರಿಂದ ಭಾರೀ ಸ್ಕೆಚ್?
‘ಇತ್ತೀಚೆಗಷ್ಟೇ ಶ್ರೀಗಂಧ ಮರ ಕಳ್ಳತನ ನೆಪದಲ್ಲಿ ನಮ್ಮ ಮನೆ ಆವರಣಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಅವಾಚ್ಯವಾಗಿ ನಿಂದಿಸಿ,ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ.
CRIMENov 14, 2020, 1:02 PM IST
ಐದು ದಶಕದ ದ್ವೇಷದ ಜ್ವಾಲೆ: ಭೀಮಾತೀರದ ರಕ್ತಚರಿತ್ರೆ, ಅವಳ ನೆರಳು!
ಭೀಮಾತೀರದಲ್ಲಿ ನಡೆಯುವ ಹತ್ಯಾಕಾಂಡ ಎಂತಹುದ್ದೆಂದು ಎಲ್ಲರಿಗೂ ತಿಳಿದಿರುವಂತದ್ದೇ. ಇಲ್ಲಿ ದ್ವೇಷಕ್ಕೆ ಆಗಾಗ ಹೆಣಗಳು ಬೀಳುತ್ತಲೇ ಇರುತ್ತವೆ. ಇದು ನಿನ್ನೆ ಮೊನ್ನೆಯ ದ್ವೇಷವಲ್ಲ. ಬರೋಬ್ಬರಿ ಐದು ದಶಕದ ದ್ವೇಷದ ಜ್ವಾಲೆ. ಸದ್ಯಕ್ಕದು ಆರುವ ಯಾವುದೇ ಲಕ್ಷಣವಿಲ್ಲ.ಹಾಗಾದ್ರೆ ಭೀಮಾತೀರದ ಹತ್ಯಾಕಾಂಡಕ್ಕೆ ನೈಜ ಕಾರಣವೇನು? ಇಲ್ಲಿದೆ ನೋಡಿ ವಿವರ
Karnataka DistrictsNov 11, 2020, 3:46 PM IST
ಶಾಸಕ ಭೀಮಾನಾಯ್ಕ್ ವರ್ತನೆಗೆ ಖಂಡನೆ: ಹಗರಿಬೊಮ್ಮನಹಳ್ಳಿ ಬಂದ್
ಶಾಸಕ ಭೀಮಾನಾಯ್ಕ್ ಅವರ ವರ್ತನೆ ಖಂಡಿಸಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ ಬಂದ್ಗೆ ಕರೆ ನೀಡಲಾಗಿದೆ. ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆದಿದ್ದಾರೆ. ಪುರಸಭೆ ಚುನಾವಣೆ ವೇಳೆ ಶಾಸಕ ಭೀಮಾನಾಯ್ಕ್ ತೊಡೆ ತಟ್ಟಿ ಜಗಳಕ್ಕೆ ಮುಂದಾಗಿದ್ದರು.
Karnataka DistrictsNov 8, 2020, 3:15 PM IST
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ದರ್ಪ: ತೊಡೆ ತಟ್ಟಿ, ತೋಳೇರಿಸಿ ಜಗಳಕ್ಕೆ ಬಂದ ಕೈ MLA
ಪಟ್ಟಣ ಪಂಚಾಯತ್ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ದರ್ಪ ತೋರಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಶಾಸಕ ಭೀಮಾನಾಯ್ಕ್ ಜನರ ಮುಂದೆಯೇ ಹೊಡೆದಾಟಕ್ಕೆ ಇಳಿದಿದ್ದಾರೆ.
Karnataka DistrictsNov 7, 2020, 3:28 PM IST
'ಹಿಂಬಾಗಿಲ ಮೂಲಕ ಅಧಿಕಾರ ಪಡೆಯಲು ಸಂಚು ರೂಪಿಸಿದ್ದ ಬಿಜೆಪಿಗೆ ತಕ್ಕ ಪಾಠ'
ರಾಜ್ಯ ಆಡಳಿತ ಇದೆ ಎಂಬ ಕಾರಣಕ್ಕಾಗಿ ಹಿಂಬಾಗಿಲ ಮೂಲಕ ಸ್ಥಳೀಯ ಆಡಳಿತವನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸಿದ್ದ ಬಿಜೆಪಿಯವರಿಗೆ ತಕ್ಕ ಪಾಠವಾಗುವಂತೆ ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿರುವುದು ನಿಜಕ್ಕೂ ಗಮನಾರ್ಹ ವಿಷಯ. ಇದಕ್ಕಾಗಿ ಎಲ್ಲಾ ಸದಸ್ಯರು ಮತ್ತು ಪಟ್ಟಣದ ನಾಗರಿಕರನ್ನು ಅಭಿನಂದಿಸುವೆ ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದ್ದಾರೆ.
CRIMENov 6, 2020, 2:37 PM IST
ಭೀಮಾತೀರದ ಬೈರಗೊಂಡನ ಮೇಲೆ ಫೈರಿಂಗ್: ಇಬ್ಬರ ಬಂಧನ
ಭೀಮಾತೀರದ ಮಹಾದೇವ ಬೈರಗೊಂಡನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮಾಹಿತಿ ನೀಡಿದ್ದಾರೆ.
CRIMENov 5, 2020, 4:03 PM IST
ಭೀಮಾತೀರದಲ್ಲಿ ಮತ್ತೆ ಗುಂಡಿನ ದಾಳಿಗೆ ಅಸಲಿ ಕಾರಣ...ಮಲ್ಲಿಕಾರ್ಜುನ ಎಲ್ಲಿದ್ದಾನೆ?
ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವೇನೂ ಇಲ್ಲ. ಭೀಮಾ ತೀರದಲ್ಲಿ ಮತ್ತೆ ನಡೆದ ಗುಂಡಿನ ದಾಳಿ ಒಂದೊಂದೆ ಹೊಸ ಕತೆಗಳನ್ನು ತೆರೆದಿಡುತ್ತಿದೆ. ಮಾಸ್ಟರ್ ಮೈಂಡ್ ಮಲ್ಲಿಕಾರ್ಜುನ ಚಡಚಣ.. ಹೌದು ಭೀಮಾ ತೀರದಲ್ಲಿ ಇಂಥದ್ದೊಂದು ದಾಳಿಯ ಹಿಂದೆ ಮಲ್ಲಿಕಾರ್ಜುನ. ಕಳೆದ ಹದಿನೈದು ವರ್ಷಗಳಿಂದ ಮಲ್ಲಿಕಾರ್ಜುನನ್ನು ಯಾರೂ ನೋಡಿಲ್ಲ. ಹಾಗಾದರೆ ಮಹದೇವ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಕಿದ್ದ ಹೊಂಚು ಹೇಗಿತ್ತು.
CRIMENov 2, 2020, 5:36 PM IST
ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಇನ್ನೂ ಮುಗಿಯದ ರಕ್ತ ಚರಿತ್ರೆ..!
ಭೀಮಾತೀರದಲ್ಲಿ ಮತ್ತೆ ಬಂದೂಕು ಗುಂಡಿನ ಸದ್ದು ಮಾಡಿದೆ. ಹಳೇ ವೈಷಮ್ಯಗಳಿಂದ ರಕ್ತ ಚರಿತ್ರೆ ಇನ್ನೂ ಮುಗಿದಿಲ್ಲ ಅನಿಸುತ್ತೆ.