ಭಾಷಣ  

(Search results - 243)
 • NEWS20, Jul 2019, 12:24 AM IST

  ಭಾಷಣಕ್ಕೆ ನಿಂತ ಲಕ್ಷ್ಮೀ ಹೆಬ್ಬಾಳ್ಕರ್ ಬಳಸಿದ ‘ಪದ’ತಂದ ಗೊಂದಲ

  ಸದನದಲ್ಲಿ ಹೊಸ ಸದಸ್ಯರು ಆರ್ಭಟಿಸಿದ್ದು ಶುಕ್ರವಾರದ ವಿಶೇಷ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಆದರೆ ಕೆಲವೊಮ್ಮೆ ಮಾತಿನ ದಾಟಿ ತಪ್ಪಿದೆ ಏನಾಗುತ್ತದೆ?

 • Karnataka Floor Test Basavakalyan MLA B Narayana Rao Speech
  Video Icon

  NEWS19, Jul 2019, 10:21 PM IST

  ಸದನದಲ್ಲಿ ಎಂಥಾ ಮಾತು.. ದುಡ್ಡು ಕೊಡ ಕಾಲದಲ್ಲಿ ನೀನೇನು ಮಾಡ್ತಿದ್ದೆ? ಕುಟುಂಬದವ್ರು ಕೇಳ್ತಾರೆ!

  ಇವತ್ತು ಸದನದಲ್ಲಿ ಗಮನ ಸೆಳೆದಿದ್ದು ಬಸವಕಲ್ಯಾಣ ಶಾಸಕ ಬಿ. ನಾರಾಯಣ ರಾವ್ ಮಾತು.  ನಿರಂತರವಾಗಿ ಮಾತನಾಡಿದ ನಾರಾಯಣ ರಾವ್ ಬೇರೆಯವರಂತೆ ನನಗೆ ಮಾತನಾಡಲು ಬರುವುದಿಲ್ಲ.. ಯಾರೂ ರಾಜಕೀಯ ಮನೆತನದಿಂದ ಬಂದಿಲ್ಲ. ಹೊರಗಡೆ ಹೋದಾಗ ಅಷ್ಟು ಕೋಟಿ ಕೋಡಬೇಕಿದ್ರೆ ನೀನೆಲ್ಲಿ ಹೋಗಿದ್ದೆ? ಎಂದು ಕೇಳ್ತಾರೆ... ಹಣ ಕೊಟ್ರೆ ಎಲ್ಲಿ ತಗಂಡು ಹೋಗೋಣ... ಬಾರಿ ಮಜವಾಗಿದೆ ಭಾಷಣ ಕೇಳಿ...

 • NEWS19, Jul 2019, 4:24 PM IST

  ನಾನೇನು ಮಾತಾಡಲಿ ನೀವೇ ಹೇಳಿ: ಮೋದಿ ಮನವಿ ಮಾಡಿದರು ಸಲಹೆ ಕೇಳಿ!

  ಸ್ವಾತಂತ್ರ್ಯ ದಿನಾಚರಣೆಗಾಗಿ ತಾವು ಮಾಡಲಿರುವ ಭಾಷಣಕ್ಕಾಗಿ ಸಲಹೆ ಕೇಳಿ, ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ತಮ್ಮ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದ  ಸಲಹೆಗಳನ್ನು ಆಹ್ವಾನಿಸುವುದಾಗಿ ಮೋದಿ ತಿಳಿಸಿದ್ದಾರೆ.

 • HD Kumaraswamy may be resigned from chief minister post with cabinet in karnataka

  NEWS19, Jul 2019, 12:59 PM IST

  ಸದನದಲ್ಲಿ ಸಿಎಂ ಭಾಷಣ: ವಿದಾಯವೋ? ವಿಶ್ವಾಸವೋ?

  ವಿಶ್ವಾಸ ಮತ ಯಾಚನೆ ಕಲಾಪ ಆರಂಭ; ಸಿಎಂ ಎಚ್. ಡಿ. ಕುಮಾರಸ್ವಾಮಿ ಭಾಷಣ; ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಿಎಂ; ಬೇಸರ-ವಿಷಾದ ತುಂಬಿಕೊಂಡಿದ್ದ ಭಾಷಣ
   

 • hd-kumaraswamy

  NRI5, Jul 2019, 11:17 PM IST

  ಒಕ್ಕಲಿಗ ಸಮಾವೇಶದಲ್ಲಿ ಗಣ್ಯರ ಗುಂಪು, ಅಮೆರಿಕದಲ್ಲಿ ಕುವೆಂಪು ಸಾಲುಗಳ ಕಂಪು

  ಅಮೆರಿಕ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ಒಕ್ಕಲಿಗರ ಪರಿಷತ್ ಅಮೆರಿಕಾದ ಸಮಾವೇಶವದ ಉದ್ಘಾಟನೆ ಮಾಡಿದ್ದಾರೆ.

 • review

  BUSINESS5, Jul 2019, 6:08 PM IST

  ಕೇಂದ್ರ ಬಜೆಟ್ ಎಂಬ ಮಾಯಾಜಾಲ: ಕೊಟ್ಟರೋ, ಕಸಿದರೋ ಗೊತ್ತಾಗಲೇ ಇಲ್ಲ!

  ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

 • Swami Gyanvatsalya

  NEWS4, Jul 2019, 3:59 PM IST

  ಹೆಣ್ಮಕ್ಕಳು ಮುಂದೆ ಕುಳಿತಿದ್ದಕ್ಕೆ ಭಾಷಣ ನಿಲ್ಲಿಸಿದ ಗುರು(?)!

  ಅಧ್ಯಾತ್ಮ ಗರುವೋರ್ವರು ತಮ್ಮ ಭಾಷಣದ ಸಮಯದಲ್ಲಿ ಮುಂದಿನ ಸಾಲಿನಲ್ಲಿ ಹೆಣ್ಣುಮಕ್ಕಳು ಕುಳಿತ ಕಾರಣ, ಭಾಷಣವನ್ನು ಮೊಟಕುಗೊಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

 • Swamy

  ASTROLOGY4, Jul 2019, 2:09 PM IST

  ಗೆದ್ದರೆ ಸಂತೋಷ, ಸೋತರೆ ಅನುಭವ: 20 'ವಿವೇಕ'ವಾಣಿ ಪಾಲಿಸಿದರೆ ಜೀವನವೇ ಪಾವನ!

  ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..' ಎಂದು ಸತ್ತಂತೆ ಮಲಗಿದ್ದವರನ್ನು ಎಚ್ಚರಿಸಿದ ಸ್ವಾಮಿ ವಿವೇಕಾನಂದ ಅವರು ಸದಾ ಕಾಲಕ್ಕೂ ಸಲ್ಲುವವರು. ಮನದ ಸೋಂಬೇರಿತನವನ್ನು ಬಡಿದೆಚ್ಚರಿಸುವ ಅವರ ನುಡಿಮುತ್ತುಗಳು ಸದಾ ಕಾಲಕ್ಕೂ ಸ್ಫೂರ್ತಿ ನೀಡವಂಥದ್ದು. ಜುಲೈ 4ಕ್ಕೆ ನಮ್ಮ ದೇಶದ ಈ ಮಹಾನುಭವ ಕೊನೆಯುಸಿರೆಳೆದು 117 ವರ್ಷಗಳು ಸಂದಿವೆ.  ದೇಶದ ಅತ್ಯಂತ ಪ್ರಭಾವಿ ಅಧ್ಯಾತ್ಮಿಕ ಚಿಂತಕರಾಗಿದ್ದ ವಿವೇಕಾನಂದ ಅವರು ತಮ್ಮ ಭಾಷಣದ ಮೂಲಕ ಧಾರ್ಮಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾದವರು. ವೇದಾಂತದ ತತ್ವಗಳ ಮೂಲಕ ದೌರ್ಜನ್ಯಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದರು. 'ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಜನತೆಯನ್ನು ಬಡಿದೆಬ್ಬಿಸಿದ ವಿವೇಕಾನಂದರ ಆಯ್ದ 20 'ಸಿಂಹವಾಣಿ' ಇಲ್ಲಿವೆ.

 • Sumalatha- Loksabha
  Video Icon

  NEWS2, Jul 2019, 3:47 PM IST

  ಮೊದಲ ಭಾಷಣದಲ್ಲಿ ಮಂಡ್ಯ ರೈತರ ಪರ ಧ್ವನಿ ಎತ್ತಿದ ಸುಮಲತಾ

  ಮಂಡ್ಯ ಸಂಸದೆ ಸುಮಲತಾ ಲೋಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಾತನಾಡಿದ್ದಾರೆ. ಮಂಡ್ಯ ರೈತರ ಪರ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಕೆಆರ್ ಎಸ್ ನಿಂದ ಕೂಡಲೇ ರೈತರ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಬೆಳೆ ನಾಶದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಕೂಡಲೇ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. 

 • Prajwal Revanna

  NEWS2, Jul 2019, 1:37 PM IST

  ಅಜ್ಜನಂತೆ ಸಂಸತ್ತಿನಲ್ಲಿ ಕನ್ನಡದ ಧ್ವನಿಯಾಗ್ತಾರಾ ಪ್ರಜ್ವಲ್?

  ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ ಕರ್ನಾಟಕದ ನೂತನ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರಜ್ವಲ್ ರೇವಣ್ಣ ಮಾತುಗಳು ಎಲ್ಲರ ಗಮನ ಸೆಳೆದಿವೆ. ಜತೆಗೆ ಮಹುವಾ ಮೊಯಿತ್ರಾ ಸಹ ಭರವಸೆ ಮೂಡಿಸಿದ್ದಾರೆ. ಜತೆಗೆ ತಾತನಂತೆ ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗುವ ಭರವಸೆಯನ್ನು ಪ್ರಜ್ವಲ್ ಮಾತು ಹುಟ್ಟಿಸಿದೆ...

 • Young MPs

  NEWS29, Jun 2019, 1:30 PM IST

  ಚೊಚ್ಚಲ ಭಾಷಣದಲ್ಲೇ ದೇಶದ ಗಮನ ಸೆಳೆದ ಯುವ ಎಂಪಿಗಳಿವರು!

  ಇದೇ ಮೊದಲ ಬಾರಿಗೆ ಅತಿ ಹೆಚ್ಚು ಯುವ ಮುಖಗಳು ಸಂಸತ್‌ ಪ್ರವೇಶಿಸಿದ್ದಾರೆ. 542 ಸಂಸದರ ಪೈಕಿ ಸುಮಾರು 64 ಎಂಪಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಈ ಲೋಕಸಭೆಯ ಮತ್ತೊಂದು ವಿಶೇಷ. ಅದಕ್ಕಿಂತ ಪ್ರಮುಖ ವಿಷಯ ಎಂದರೆ ಈ ಯುವ ಮುಖಗಳು ತಮ್ಮ ಚೊಚ್ಚಲ ಭಾಷಣದಲೇ ಇಡೀ ದೇಶದ ಗಮನ ಸೆಳೆದಿದ್ದಾರೆ. ರಾಜ್ಯದ ಅಗತ್ಯತೆಗಳನ್ನು ಕೇಂದ್ರ ಮುಂದೆ ಪ್ರಸ್ತಾಪಿಸಿ, ತಮ್ಮನ್ನು ಚುನಾಯಿಸಿದ ಮತದಾರರಿಂದ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಆ ಯುವ ಮುಖಗಳ ಕಿರು ಪರಿಚಯ ಇಲ್ಲಿದೆ.

 • prajwal revanna

  NEWS27, Jun 2019, 3:52 PM IST

  ಪುತ್ರ ಪ್ರಜ್ವಲ್ ಗೆ ಎಚ್.ಡಿ.ರೇವಣ್ಣ ಫುಲ್ ಮಾರ್ಕ್ಸ್

  ಪ್ರಜ್ವಲ್ ರೇವಣ್ಣ ಸಂಸತ್ ಭಾಷಣಕ್ಕೆ ತಂದೆ ಎಚ್.ಡಿ. ರೇವಣ್ಣ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ರಾಜ್ಯದ ಪ್ರತಿನಿಧಿಯಾಗಿ ಪ್ರಜ್ವಲ್ ಮಾತನಾಡಿದ್ದಾಗಿ ಹೊಗಳಿದ್ದಾರೆ. 

 • Modi

  NEWS26, Jun 2019, 3:33 PM IST

  ವಯನಾಡಿನಲ್ಲಿ ಭಾರತ ಸೋತಿದೆಯೇ?: ಮೋದಿ ಗುಡುಗು!

  ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಭಾರತ ಸೋತಿದೆ ಎಂದಾದರೆ ಕೇರಳದ ವಯನಾಡು ಕ್ಷೇತ್ರದಲ್ಲೂ  ಭಾರತ ಸೋತಿದೆಯೇ ಎಂದು ಪ್ರಶ್ನಿಸಿದರು.

 • Modi

  NEWS26, Jun 2019, 9:40 AM IST

  ಕಾಂಗ್ರೆಸ್‌ಗೆ ಮೋದಿ ಪಂಚ್: ಪ್ರಧಾನಿಯ ಒಂಭತ್ತು ಏಟಿಗೆ 'ಕೈ' ಫುಲ್ ಸುಸ್ತು!

  ಕಾಂಗ್ರೆಸ್‌ಗೆ ಮೋದಿ ಪಂಚ್| ತುರ್ತುಪರಿಸ್ಥಿತಿ, ಭ್ರಷ್ಟಾಚಾರ, ತಲಾಖ್ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಭಾಷಣದ ವೇಳೆ ಭರ್ಜರಿ ಮಾತು

 • Modi

  NEWS25, Jun 2019, 7:30 PM IST

  ತುರ್ತು ಪರಿಸ್ಥಿತಿ ನೆನೆದ ಪ್ರಧಾನಿ: ಸದನದಲ್ಲಿ ಕಾಂಗ್ರೆಸ್ ಮೌನಿ!

  ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ  ಮಾತನಾಡಿದ ಪ್ರಧಾನಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರಿಂದ ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಗುಡುಗಿದರು.