ಭಾವನೆಗಳು  

(Search results - 11)
 • <p>being relationship</p>

  relationship17, Aug 2020, 1:01 PM

  ಒಬ್ಬರಿಗೆ ಕಮಿಟ್ ಆದ ಮೇಲೂ ಮತ್ತೊಬ್ಬರ ಮೇಲೆ ಕ್ರಶ್ ಆಯ್ತಾ?

  ನಿಮಗೆ ನಿಮ್ಮ ಸಂಗಾತಿ ಮೇಲೆ ಪ್ರೀತಿಯಿದೆ, ಸಂಬಂಧವೂ ಚೆನ್ನಾಗಿದೆ. ಆದರೆ, ಆಗಾಗ ಒಮ್ಮೊಮ್ಮೆ ಬೇರೆ ವ್ಯಕ್ತಿಯ ಬಗ್ಗೆ ಆಕರ್ಷಣೆ ಹುಟ್ಟುತ್ತದೆ. ಅವರ ಬಗ್ಗೆ ಕೆಲ ಕಾಲ ಕಲ್ಪನೆಯಲ್ಲೂ ತೇಲುತ್ತೀರಿ. ಇಂಥ ಅನುಭವ ಆಗುತ್ತಿದ್ರೆ ಅದು ಸಹಜನಾ?

 • undefined

  relationship24, Jun 2020, 5:42 PM

  ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

  ಪಲಾಯನವಾದದ ಹಾದಿ ಖಂಡಿತಾ ಎಮೋಶನಲಿ ಇಂಟೆಲಿಜೆಂಟ್ ಇರುವವರು ಹಿಡಿಯುವ ಹಾದಿಯಲ್ಲ. ಎಮೋಶನ್ಸ್‌ಗಳಿಂದ ದೂರ ಓಡುವುದೆಂದರೆ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ನೋಡುವುದು. ಇದು ತಾತ್ಕಾಲಿಕ ಸಮಾಧಾನ ನೀಡಬಹುದೇ ಹೊರತು, ಧೀರ್ಘಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಡ್ಯಾಮೇಜನ್ನು ಮಾಡುತ್ತವೆ. 

 • undefined

  relationship18, Jun 2020, 5:27 PM

  ನೀವು ಎಮೋಶನಲಿ ಇಂಟಲಿಜೆಂಟಾ? ನಿಮ್ಮಲ್ಲಿ ಈ ಗುಣಗಳಿವೆಯಾ?

  ಐಕ್ಯೂ ಹೆಚ್ಚಿರುವವರಿಗಿಂತ ಎಮೋಶನಲ್ ಇಂಟಲಿಜೆನ್ಸ್ ಹೊಂದಿರುವವರೇ ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಾರೆ. 

 • undefined

  relationship31, Mar 2020, 5:06 PM

  ಅಜ್ಜ-ಅಜ್ಜಿ ಸಾಂಗತ್ಯ ನೀಡಿದರೆ, ಮಕ್ಕಳಿಗದೇ ಬೆಸ್ಟ್ ಗಿಫ್ಟ್!

  ಅಜ್ಜ-ಅಜ್ಜಿಯರಿಗೆ ಮೊಮ್ಮಕ್ಕಳು ಸರಿದಾರಿಗೆ ಹೋಗಬೇಕೆಂದಿದ್ದರೂ ಅವರು ಮಕ್ಕಳ ಕಣ್ಣಿನಲ್ಲಿ ಪೋಷಕರಂತೆ ವಿಲನ್ ಆಗುವುದಿಲ್ಲ. ಅವರು ಮಕ್ಕಳನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ. ಹಾಗಾಗಿಯೇ ಪೋಷಕರ ವಿರುದ್ಧ ಮುನಿಸಿಕೊಂಡ ಮಕ್ಕಳು ಅಜ್ಜ-ಅಜ್ಜಿಯ ಬಳಿ ಓಡುವುದು. ಹೀಗೆ ಓಡಿದ ಮಕ್ಕಳು ತಮ್ಮ ಭಾವನೆಗಳು, ನೆಗೆಟಿವ್ ಎಮೋಶನ್ಸ್‌ನ್ನು ಹೊರ ಹಾಕಲು ಅವಕಾಶ ಸಿಗುತ್ತದೆ. 

 • ban

  Small Screen9, Feb 2020, 4:04 PM

  ಕೇವಲ ಬಯಕೆಯ ಭಾವನೆಗಳು: ಬ್ಯಾನ್ ಆದ ಜಾಹೀರಾತುಗಳು!

  ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ ಬ್ಯಾಣ್ ಆದ ಕೆಲ ಜಾಹೀರಾತುಗಳು| ಅಕ್ಷೇಪಾರ್ಹ ದೃಶ್ಯ, ಕುಟುಂಬ ಸದಸ್ಯರೊಡಗೂಡಿ ನೋಡಲಾಗದ ದೃಶ್ಯಗಳಿದ್ದ ಜಾಹೀರಾತುಗಳಿಗೆ ಕತ್ತರಿ

 • A good sleep boost your social life

  Lifestyle27, Jan 2020, 3:48 PM

  ಎಲ್ಲರೊಂದಿಗೂ ಬೆರೆತು ಬಾಳಲು ಕಣ್ತುಂಬಾ ನಿದ್ರಿಸಿ...

  ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಮನಸ್ಸು ಪ್ರಕ್ಷೋಬ್ಧವಾಗಿರುತ್ತದೆ. ಹೇಳಿಕೊಳ್ಳಲಾಗದ ಕಿರಿಕಿರಿ, ಅಸಹನೆ. ಯಾರೊಂದಿಗೂ ಬೆರೆಯುವ ಮನಸ್ಸಾಗುವುದಿಲ್ಲ. ಒಂಟಿಯಾಗಿರಬೇಕೆಂಬ ಬಯಕೆ ಜೊತೆಗೆ ಸುಖಾಸುಮ್ಮನೆ ಎಲ್ಲರ ಮೇಲೂ ರೇಗಾಡುತ್ತೇವೆ.

 • Gadag

  News8, Mar 2019, 9:08 PM

  ಹೆಣ್ಣು ಹುಟ್ಟಿತು ಎಂದು ಅಪ್ಪ ಆತ್ಮಹತ್ಯೆ, ಅಂಧ ಮಗಳು ಕಟ್ಟಿದ ಸಾಧನೆ ತೊಟ್ಟಿಲು

  ಕೆಲವೊಂದು ರಿಯಾಲಿಟಿ ಶೋಗಳು ನಮ್ಮ ಮನಸ್ಸಿಗೆ ಬಹಳ ಹತ್ತಿರವಾಗಿಬಿಡುತ್ತವೆ. ಅಲ್ಲಿ ಭಾವನೆಗಳು ಇರುತ್ತವೆ, ಕಣ್ಣಿರು ಇರುತ್ತದೆ, ಸಾಧನೆ ಮಾಡುವ ಛಲ ಇರುತ್ತದೆ. ಅಂಥದ್ದೆ ಒಂದು ಕತೆ ಇಲ್ಲಿದೆ.

 • Menopause

  LIFESTYLE25, Jul 2018, 12:32 PM

  ಆದರೇನಂತೆ ನಡುವಯಸ್ಸು ಮುದುಡದಿರಲಿ ಮನಸ್ಸು!

  ಬಾಳ ಸಂಗಾತಿಯ ಚಿಕ್ಕ ಪುಟ್ಟ ಭಾವನೆಗಳು, ನೋವುಗಳು, ಸಮಸ್ಯೆಗಳು, ಅವಶ್ಯಕತೆಯನ್ನು ಗಂಡ ಅರಿಯಲಾರ, ಹಂಚಿಕೊಂಡ ನೋವುಗಳು ಸಮಸ್ಯೆಗಳು ಗಂಡನಿಗೆ ಹೆಚ್ಚಿನ ಬಾರಿ ಕಿರಿಕಿರಿ ಎನ್ನಿಸತೊಡಗುತ್ತದೆ. ಒಂದೊಮ್ಮೆ ಅವನು ದಿವ್ಯ ನಿರ್ಲಕ್ಷ್ಯ ವಹಿಸಬಹುದು ಅಥವಾ ತನ್ನ  ಸಂಗಾತಿ ಅಷ್ಟೊಂದು ಸಂತೃಪ್ತಳಲ್ಲವೆನ್ನುವಂತಹ ಕೊರಗೊಂದು ಅವನನ್ನೂ ಕಾಡಬಹುದು. ಇನ್ನು ಮಕ್ಕಳು... ಪ್ರತಿಯೊಂದಕ್ಕೂ ಅಮ್ಮ ಅಮ್ಮ ಎಂದು ತನ್ನನ್ನೇ ಅವಲಂಭಿಸುತ್ತಿದ್ದ ಮಕ್ಕಳು ಈಗ ಸ್ವತಂತ್ರವಾಗಿದ್ದಾರೆ.

 • Siddaramaiah

  state16, Jul 2018, 2:02 PM

  ಮುಖ್ಯಮಂತ್ರಿ ವಿರುದ್ಧವೇ ಮಾಜಿ ಸಿಎಂ ಸಿದ್ದರಾಮಯ್ಯ ಗರಂ

  ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಕುಮಾರಸ್ವಾಮಿ ಅವರ ವಿಷಕಂಠ ಹೇಳಿಕೆಯಿಂದ ಕಾಂಗ್ರೆಸ್ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆಗಳು ಮೂಡಿತ್ತದೆ. ಇದು ಲೋಕಸಭಾ ಚುನಾವಣೆ ಮೇಲೂ ಕೂಡಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ. 

 • seetha valabha

  ENTERTAINMENT18, Jun 2018, 12:38 PM

  ಮನಸ್ಸು ಕೊಟ್ಟ ಸೀತೆಗೆ ಮಾತು ಕೊಟ್ಟ ವಲ್ಲಭ...

  ಇನ್ನೂ ಪ್ರೀತಿ-ಪ್ರೇಮಗಳು ಹುಟ್ಟದ ಸಮಯ. ಆದರೆ ಅವನಿಗೋ ಅವಳ ಮೇಲೆ ಏನೋ ಆಕರ್ಷಣೆ. ಅವಳಿಗೂ.. ಅದರಲ್ಲಿ ಯಾವುದೇ ಕುಹಕಗಳಿಲ್ಲ. ಎಲ್ಲವೂ ನಿಷ್ಕಲ್ಮಶ. ತಮ್ಮದೇ ದಾರಿ ಹುಡುಕಿಕೊಂಡು ಹೊರಟ ಈ ಎರಡು ಮುಗ್ಧ ಜೀವಗಳು ಎಷ್ಟೋ ವರ್ಷಗಳ ನಂತರ ಸೇರಿದರೆ? ಸೇರ್ತಾರಾ? ಬಾಲ್ಯದ ಭಾವನೆಗಳು ವರ್ಷಗಳ ನಂತರವೂ ಇರುತ್ತಾ?

 • Transgender
  Video Icon

  26, May 2018, 1:58 PM

  ಮಂಗಳಮುಖಿಯರ ಬದುಕು ಬದಲಿಸಿದ ಬಣ್ಣಗಳು

  ‘ನಾವು ಅವರ ಬಳಿಗೆ ಸ್ಯಾಡ್ ಸ್ಟೋರಿಗಳನ್ನು ಕೇಳಲು ಹೋಗುವುದಿಲ್ಲ. ಅವರ ಸಂತಸದ ಕ್ಷಣಗಳು, ಅವರ ಆಸೆ ಅಭಿಲಾಷೆಗಳನ್ನು ಕೇಳುತ್ತೇವೆ ಅವರೊಂದಿಗೆ ನಾವೂ ಒಂದಾಗಿ ಸಾಗುತ್ತೇವೆ’