ಭಾವನಾ ಕಾಂತ್
(Search results - 2)IndiaJan 18, 2021, 8:35 PM IST
ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುತ್ತಿರುವ ದೇಶದ ಮೊದಲ ಮಹಿಳಾ ಪೈಲೆಟ್ ಭಾವನಾ ಕಾಂತ್!
ಭಾವನಾ ಕಾಂತ್..ಭಾರತದ ಮಹಿಳಾ ಫೈಟರ್ ಜೆಟ್ ಪೈಲೆಟ್. ಈಗಾಗಲೇ ಹಲವು ದಾಖಲೆ ಬರೆದಿರುವ ಭಾವನಾ ಕಾಂತ್, ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಪರೇಡ್ನಲ್ಲಿ ಭಾವನಾ ಕಾಂತ್, ಮಿಗ್ 21 ಫೈಟರ್ ಜೆಟ್ ಮೂಲಕ ಸಾಹಸ ಪ್ರದರ್ಶಿಸಲಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
NEWSMay 23, 2019, 8:36 AM IST
ಯುದ್ಧ ವಿಮಾನ ಹಾರಾಟ ಅರ್ಹತೆ ಪಡೆದ ಮೊದಲ ಮಹಿಳಾ ಪೈಲಟ್ ಭಾವನಾ!
ಯುದ್ಧ ವಿಮಾನ ಹಾರಾಟ ಅರ್ಹತೆ ಪಡೆದ ಮೊದಲ ಪೈಲಟ್ ಭಾವನಾ ಕಾಂತ್| ಮಿಗ್- 21 ಬಿಸನ್ ಯುದ್ಧ ವಿಮಾನವನ್ನು ಹಗಲಿನ ವೇಳೆಯಲ್ಲಿ ಹಾರಿಸುವ ಕಾರ್ಯಾಚರಣೆ ಪಠ್ಯವನ್ನು ಪೂರ್ಣಗೊಳಿಸಿದ ಭಾವನಾ