ಭಾವನಾ

(Search results - 131)

congress flag

Karnataka DistrictsJan 22, 2021, 2:25 PM IST

'ಕಾಂಗ್ರೆಸ್‌ ಎಂದಿಗೂ ಭಾವನಾತ್ಮಕ ರಾಜಕೀಯ ಮಾಡಿಲ್ಲ'

ಬಿಜೆಪಿ ಮತ್ತಿತರ ಪಕ್ಷಗಳು ಭಾವನಾತ್ಮಕ ರಾಜಕಾರಣ ಮಾಡುವ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌. ಶಂಕರ್‌ ಆರೋಪಿಸಿದ್ದಾರೆ.

She will be the part of IAF Tableaux contingent during the parade.

Talking to reporters in Delhi, she said, "Since my childhood, I have been watching Republic Day parade on television and it is a matter of pride that now I am participating in it."

Currently, Flight lieutenant Bhawna pilots the Russian-origin fighter aircraft MiG-21 (Bison) and is posted at the Nal airbase in Bikaner.

IndiaJan 18, 2021, 8:35 PM IST

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ದೇಶದ ಮೊದಲ ಮಹಿಳಾ ಪೈಲೆಟ್ ಭಾವನಾ ಕಾಂತ್!

ಭಾವನಾ ಕಾಂತ್..ಭಾರತದ ಮಹಿಳಾ ಫೈಟರ್ ಜೆಟ್ ಪೈಲೆಟ್. ಈಗಾಗಲೇ ಹಲವು ದಾಖಲೆ ಬರೆದಿರುವ ಭಾವನಾ ಕಾಂತ್, ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಪರೇಡ್‌ನಲ್ಲಿ ಭಾವನಾ ಕಾಂತ್, ಮಿಗ್ 21 ಫೈಟರ್ ಜೆಟ್ ಮೂಲಕ ಸಾಹಸ ಪ್ರದರ್ಶಿಸಲಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನೀವು ಬೌಲಿಂಗ್ ಮಾಡಲು ತಿಳಿಸಿದರೆ ಅದಕ್ಕೂ ನಾನು ಸಿದ್ಧ. ನಾನು ಅಷ್ಟೇನು ಒಳ್ಳೆಯ ಬೌಲರ್ ಅಲ್ಲ. ಆದರೆ ಹೊಸತನ್ನು ಪ್ರಯೋಗ ಮಾಡಲು ತಾವು ಯಾವಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

CricketJan 3, 2021, 11:12 AM IST

RCB ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ ಡೇಲ್ ಸ್ಟೇನ್..!

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಆಡಿದ್ದ ಸ್ಟೇನ್‌, ಮುಂದಿನ ಆವೃತ್ತಿಯಲ್ಲಿ ಮತ್ತ್ಯಾವುದೇ ತಂಡದ ಪರವೂ ಆಡುವುದಿಲ್ಲ ಎನ್ನುವುದನ್ನೂ ಖಚಿತಪಡಿಸಿದ್ದಾರೆ.

ಎಲ್ಲಾ ಹೆತ್ತವರಿಗೆ, ತಮ್ಮ ಮಗುವನ್ನು ಮೊದಲ ಬಾರಿಗೆ ಗರ್ಭದಲ್ಲಿ ಅನುಭವಿಸುವುದು ಭಾವನಾತ್ಮಕ ಅನುಭವ. ಆ ಸಿಹಿ ಸಣ್ಣ ಚಲನೆಗಳು ಮಗು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೋಷಕರಿಗೆ ಭರವಸೆ ನೀಡುತ್ತದೆ, ಮತ್ತು ಅವಳು  / ಅವನು ಶೀಘ್ರದಲ್ಲೇ ಆಗಮಿಸುತ್ತಾರೆ ಎಂದು ಸೂಚಿಸುತ್ತದೆ. ಆದರೆ ಶಿಶುಗಳು ಗರ್ಭಾಶಯದಲ್ಲಿ ಏಕೆ ಚಲಿಸುತ್ತವೆ ಮತ್ತು ಒದೆಯುತ್ತವೆ ಗೊತ್ತಾ?

WomanDec 30, 2020, 4:43 PM IST

ಗರ್ಭದಲ್ಲಿರುವ ಶಿಶು ತನ್ನ ಪುಟ್ಟ ಕಾಲುಗಳಿಂದ ಒದೆಯುವುದೇಕೆ?

ಎಲ್ಲಾ ಹೆತ್ತವರಿಗೆ, ತಮ್ಮ ಮಗುವನ್ನು ಮೊದಲ ಬಾರಿಗೆ ಗರ್ಭದಲ್ಲಿ ಅನುಭವಿಸುವುದು ಭಾವನಾತ್ಮಕ ಅನುಭವ. ಆ ಸಿಹಿ ಸಣ್ಣ ಚಲನೆಗಳು ಮಗು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೋಷಕರಿಗೆ ಭರವಸೆ ನೀಡುತ್ತದೆ, ಮತ್ತು ಅವಳು  / ಅವನು ಶೀಘ್ರದಲ್ಲೇ ಆಗಮಿಸುತ್ತಾರೆ ಎಂದು ಸೂಚಿಸುತ್ತದೆ. ಆದರೆ ಶಿಶುಗಳು ಗರ್ಭಾಶಯದಲ್ಲಿ ಏಕೆ ಚಲಿಸುತ್ತವೆ ಮತ್ತು ಒದೆಯುತ್ತವೆ ಗೊತ್ತಾ?

Bhavana

Cine WorldDec 8, 2020, 12:32 PM IST

ಕೇರಳದವರಾದ್ರೂ ಭಾವನಾ ಧರಿಸೋದು ಕರ್ನಾಟಕ ಶೈಲಿಯ ಕರಿಮಣಿ ಸರ..!

ಬಹುಭಾಷಾ ನಟಿ ಭಾವನಾ ಅವರು ಸದ್ಯ ವೈವಾಹಿಕ ಜೀವನದಲ್ಲಿ ಬ್ಯುಸಿ. ಸಿನಿಮಾಗಳಲ್ಲಿ ಕಾಣಿಸೋದು ಸ್ವಲ್ಪ ಕಮ್ಮಿ. ನಟಿಯ ಕರಿಮಣಿ ಸರ ಹೇಗಿದೆ ಗೊತ್ತಾ..?

BSY HDK

PoliticsDec 5, 2020, 3:00 PM IST

'ದೇವೇಗೌಡ್ರ ಭಾವನಾತ್ಮಕ, ಸಿದ್ದರಾಮಯ್ಯನವರ ಪ್ರೀ ಪ್ಲ್ಯಾನ್‌ನಿಂದ ನಾನು ಟ್ರ್ಯಾಪ್ ಆಗಿದ್ದೇನೆ'

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮತ್ತೆ ಅದೇ ಈ ಹಿಂದಿನ ಮೈತ್ರಿ ವೇಳೆ ನಡೆದಿದ್ದ ರಾಜಕೀಯ ನೆನೆದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Chethana Belagere1

Video Icon

stateNov 13, 2020, 3:07 PM IST

ಅಪ್ಪನ ಬಗ್ಗೆ ಚೇತನಾ ಬೆಳಗೆರೆ ಮಾತು

ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪುತ್ರಿ ಭಾವನಾ ಬೆಳಗೆರೆ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ.

Top 10 News

NewsNov 8, 2020, 5:15 PM IST

ಭಾರತೀಯರಿಗೆ ಅಮೆರಿಕ ಪೌರತ್ವದ ಅವಕಾಶ, RCB ಭಾವನಾತ್ಮಕ ಸಂದೇಶ; ನ.8ರ ಟಾಪ್ 10 ಸುದ್ದಿ!

ಸಿಎಂ ಬಿಎಸ್ ಯಡಿಯೂರಪ್ಪ ಶಿರಾ ಹಾಗೂ ಆರ್‌ಆರ್ ನಗರ ಚುನಾವಣೆ ಗೆಲುವಿನ ಅಂತರ ಕುರಿತು ಭವಿಷ್ಯ ನುಡಿದಿದ್ದಾರೆ. ಇತ್ತ ದಾಖಲೆ ರಹಿತ ಭಾರತೀಯರಿಗೆ ಅಮರಿಕ ಪೌರತ್ವದ ಭರವಸೆಯನ್ನು ಜೋ ಬೈಡನ್ ನೀಡಿದ್ದಾರೆ. ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕರ್ನಾಟಕದಲ್ಲಿ ಡಿಸೆಂಬರ್‌ ತಿಂಗಳಲ್ಲಿ ಶಾಲೆ ಓಪನ್ ಕುರಿತು ಚರ್ಚೆ ನಡೆಯುತ್ತಿದೆ. ಮಾಧ್ಯಮಕ್ಕೆ ದೀಪಿಕಾ ಎಚ್ಚರಿಕೆ, ಸೋಲಿನ ಬಳಿಕ ಭಾವನಾತ್ಮಕ ಸಂದೇಶ ರವಾನಿಸಿದ ಆರ್‌,ಿಬಿ ಸೇರಿದಂತೆ ನವೆಂಬರ್ 7ರ ಟಾಪ್ 10 ಸುದ್ದಿ ಇಲ್ಲಿವೆ.

Ab De Villiers

IPLNov 8, 2020, 3:43 PM IST

ಆರ್‌ಸಿಬಿ ಅಭಿಮಾನಿಗಳ ಕ್ಷಮೆ ಕೇಳಿ ಭಾವನಾತ್ಮಕ ಸಂದೇಶ ರವಾನಿಸಿದ ಎಬಿ ಡಿವಿಲಿಯರ್ಸ್..!

ಅಬುಧಾಬಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 6 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡು ಹೊರಬಿದ್ದಿದೆ.
ಕಳೆದ 12 ವರ್ಷಗಳಿಂದ ಕಪ್‌ ಗೆಲ್ಲಲು ವಿಫಲವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸಲ ಕಪ್‌ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬ್ಯಾಟ್ಸ್‌ಮನ್‌ಗಳ ದಯಾನೀಯ ವೈಫಲ್ಯದಿಂದಾಗಿ ಪಂದ್ಯ ಕೈಚೆಲ್ಲಿತು. ಇದರ ಬೆನ್ನಲ್ಲೇ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಹೃದಯಸ್ಪರ್ಷಿ ಸಂದೇಶ ರವಾನಿಸಿದ್ದಾರೆ.

Virat Kohli RCB

IPLNov 8, 2020, 1:20 PM IST

ಆರ್‌ಸಿಬಿ ಸೋಲಿನ ಬೆನ್ನಲ್ಲೇ ಭಾವನಾತ್ಮಕ ಸಂದೇಶ ನೀಡಿದ ನಾಯಕ ವಿರಾಟ್ ಕೊಹ್ಲಿ..!

‘ಏರಿಳಿತದಲ್ಲಿ ಒಟ್ಟಿಗೆ ಸಾಗಿದ್ದೇವೆ. ಒಂದು ಘಟಕವಾಗಿ ಇದೊಂದು ನಮ್ಮ ಶ್ರೇಷ್ಠ ಪಯಣ. ಹೌದು, ಕೆಲವೊಂದು ವಿಷಯ ನಾವು ಯೋಚಿಸಿದಂತೆ ನಡೆಯಲಿಲ್ಲ. ಆದರೆ ಇಡೀ ತಂಡದ ಬಗ್ಗೆ ಹೆಮ್ಮೆ ಇದೆ. ನಿಮ್ಮ ಬೆಂಬಲಕ್ಕಾಗಿ ನಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ನಮ್ಮನ್ನು ಹೆಚ್ಚು ಶಕ್ತಿಶಾಲಿಯನ್ನಾಗಿಸುತ್ತದೆ. ನಿಮ್ಮೆಲ್ಲರನ್ನೂ ಶೀಘ್ರವೇ ನೋಡುವೆ’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

kumaraswamy

PoliticsSep 30, 2020, 2:09 PM IST

ಶಿರಾ ಬೈ ಎಲೆಕ್ಷನ್: ಕುಮಾರಸ್ವಾಮಿ ಭಾವನಾತ್ಮಕ ಮಾತು...!

ಶಿರಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

• MS Dhoni, Virat Kohli

CricketAug 16, 2020, 9:26 AM IST

ಧೋನಿ ವಿದಾಯಕ್ಕೆ ಭಾವನಾತ್ಮಕವಾಗಿ ಶುಭ ಕೋರಿದ ವಿರಾಟ್ ಕೊಹ್ಲಿ..!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(ಆ.15) ಇನ್‌ಸ್ಟಾಗ್ರಾಂ ಮೂಲಕವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಧನ್ಯವಾದಗಳು. ನನ್ನ ಜೀವನದುದ್ದಕ್ಕೂ ಪ್ರೀತಿ ಹಾಗೂ ವಿಶ್ವಾಸವನ್ನು ನೀಡಿದ ಎಲ್ಲರಿಗೂ ಧನ್ಯವಾದಗಳು. ಇಂದಿನ 1929(7.29) ಗಂಟೆಯ ಬಳಿಕ ನಾನು ನಿವೃತ್ತಿಯಾಗಿದ್ದೇನೆ ಎಂದು ಪರಿಗಣಿಸಿ ಎಂದು ಬರೆದುಕೊಳ್ಳುವ ಮೂಲಕ ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

handle Break-up

FestivalsAug 14, 2020, 4:54 PM IST

ಈ ರಾಶಿಯವರಿಗೆ ಬ್ರೇಕ್‌ಅಪ್ ಆದ್ರೆ ಒಪ್ಪಿಕೊಳ್ಳೋದು ತುಂಬಾ ಕಷ್ಟ; ನಿಮ್ಮದು ಯಾವ ರಾಶಿ..?

ಇದು ಹೃದಯಗಳ ವಿಷಯ, ಎಲ್ಲ ಸಂಬಂಧಗಳಿಗೂ ಹ್ಯಾಪಿ ಎಂಡಿಂಗ್ ಇರುವುದಿಲ್ಲ. ಕೆಲವು ಬ್ರೇಕ್‌ಅಪ್ ಹಂತವನ್ನೂ ತಲುಪುತ್ತದೆ. ಆದರೆ, ಹೀಗೆ ಬ್ರೇಕ್‌ಅಪ್ ಮಾಡಿಕೊಂಡವರು ನಿಜವಾಗಿಯೂ ಆ ನೋವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆಯೇ ಎಂಬುದು ಪ್ರಶ್ನೆ. ಇಲ್ಲಿ ಇಂತಹ ಸಂದರ್ಭವನ್ನು ನಿಭಾಯಿಸಲು ರಾಶಿ ಚಕ್ರದ ಬಲವೂ ಇರಬೇಕಾಗುತ್ತದೆ. ಕೆಲವು ರಾಶಿಯವರು ಇಂತಹ ನೋವಿನಿಂದ ಬಹುಬೇಗ ಹೊರಬಂದರೆ ಮತ್ತೆ ಕೆಲವು ರಾಶಿಯವರಿಗೆ ಎಷ್ಟೇ ಪ್ರಯತ್ನಪಟ್ಟರೂ ಇದು ಸಾಧ್ಯವಾಗದು. ಹಾಗಾದರೆ, ಇಂಥ ನೋವನ್ನು ಎದುರಿಸಲಾಗದ ರಾಶಿಯವರು ಯಾರು ಎಂಬುದರ ಬಗ್ಗೆ ನೋಡೋಣ…

ಗಾಯಕಿ, ಡ್ಯಾನ್ಸರ್‌ ಹಾಗೂ ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್‌ ವರ್ಷಗಳ ಹಿಂದೆ ಹೃತಿಕ್ ರೋಷನ್‌ ಬಗ್ಗೆ ಮಾಡಿದ ಟ್ಟೀಟ್‌ ಈಗಲೂ ಅಭಿಮಾನಿಗಳು ಮರೆತಿಲ್ಲ. ಅಷ್ಟಕ್ಕೂ ಆ ಟ್ಟೀಟ್‌ನಲ್ಲಿ ಭಾವನಾ ಏನ್‌ ಹೇಳಿದ್ರು ಗೊತ್ತಾ ?

CricketAug 11, 2020, 5:22 PM IST

ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್ ಹೃತಿಕ್‌ ವೀರ್ಯದಾನ ಮಾಡಿ ಅಂದ್ರಾ?

ಗಾಯಕಿ, ಡ್ಯಾನ್ಸರ್‌ ಹಾಗೂ ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್‌ ವರ್ಷಗಳ ಹಿಂದೆ ಹೃತಿಕ್ ರೋಷನ್‌ ಬಗ್ಗೆ ಮಾಡಿದ ಟ್ಟೀಟ್‌ ಈಗಲೂ ಅಭಿಮಾನಿಗಳು ಮರೆತಿಲ್ಲ. ಅಷ್ಟಕ್ಕೂ ಆ ಟ್ಟೀಟ್‌ನಲ್ಲಿ ಭಾವನಾ ಏನ್‌ ಹೇಳಿದ್ರು ಗೊತ್ತಾ ?

• undefined

SandalwoodJul 9, 2020, 11:23 AM IST

#MyRomeo;ಅಂತು ಇಂತೂ ಲವ್‌ ಮ್ಯಾಟರ್‌ ಬಿಚ್ಚಿಟ್ಟ ಜಾಕಿ ನಟಿ ಭಾವನ!

ಜಾಕಿ ಚಿತ್ರದ ನಟಿ ಭಾವನ ಲವ್ ಮ್ಯಾರೇಜ್‌ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಇವರ ಪ್ರೀತಿಗೆ ಎಷ್ಟು ವರ್ಷ ಆಗಿದೆ ಗೊತ್ತಾ?