ಭಾವಗೀತೆ  

(Search results - 8)
 • <p>Sunitha Ananthswamy </p>

  Magazine26, Apr 2020, 9:48 AM

  ಅಮೆರಿಕಾದಲ್ಲಿ ಮೈಸೂರು ಮಲ್ಲಿಗೆ ಘಮ; ಸುನೀತಾ ಅನಂತಸ್ವಾಮಿ ಅವರ ಬಾಳ ಭಾವಗೀತೆ

  ಕಿರುನಗೆಯೊಂದಿಗೆ ಶೃತಿಗೆ ದನಿ ಸೇರಿಸಿ ತಲ್ಲೀನತೆಯೊಂದಿಗೆ ಕಣ್ಮುಚ್ಚಿದರೆ ಯಾವುದೋ ರಾಗದೊಂದಿಗೆ ಲೀನವಾದ ಹಾಗೆ.. ಇವರು ಗಾಯಕಿ ಸುನೀತಾ ಅನಂತಸ್ವಾಮಿ. ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ ಅವರ ಮಗಳು. ಅಮೆರಿಕಾದಲ್ಲಿ ವಾಸ. ಇವರ ಹಾಡುಗಳ ಜರ್ನಿ ಅಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.

 • Raghu Dixit

  Sandalwood1, Apr 2020, 8:02 PM

  ಮೊಟ್ಟ ಮೊದಲ ಬಾರಿಗೆ ಈ ಕೆಲಸ ಮಾಡಿದ ರಘು ದೀಕ್ಷಿತ್, ಯಾರ ಮೇಲಿನ ಪ್ರೀತಿಗೆ!

  ಕನ್ನಡದ ವಿಶಿಷ್ಟ ಸಂಗೀತ ನಿರ್ದೇಶಕ  ರಘು ದೀಕ್ಷಿತ್ ಹೊಸ ಅವತಾರದಲ್ಲಿ ನಿಮ್ಮ ಮುಂದೆ ಹಾಜರಾಗಿದ್ದಾರೆ.  ವಿಶಿಷ್ಟ ಹಾವ ಭಾವ, ಸ್ವರ ಸಂಯೋಜನೆ, ಸಂಗೀತ ಅವರ ಟ್ರೇಡ್ ಮಾರ್ಕ್.

 • md pallavi
  Video Icon

  Kalaburagi5, Feb 2020, 1:01 PM

  ಅವರ ಕಾವ್ಯ, ಇವರ ಧ್ವನಿ ಸೇರಿ ಆಯ್ತು ಭಾವಗೀತೆ; ಇದು ಎಚ್‌ಎಸ್‌ವಿ ಸಂದರ್ಶನ!

  ಸೂಫಿ ಸಂತರ ನಾಡು ಅಕ್ಷರ ಜಾತ್ರೆಗೆ ಸಜ್ಜಾಗಿದೆ. ಕನ್ನಡದ ಡಿಂಡಿಮ ಕಲಬುರ್ಗಿಯಲ್ಲಿ ಮೊಳಗಲಿದೆ. ತೂಗುಮಂಚದ ಕವಿ ಎಚ್‌ಎಸ್‌ವಿ 85 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಕನ್ನಡದ ಬಗ್ಗೆ, ತಮ್ಮ ಕಾವ್ಯದ ಬಗ್ಗೆ, ಕನ್ನಡ ಉಳಿವಿನ ಬಗ್ಗೆ ಎಚ್‌ಎಸ್‌ವಿ ಮಾತನಾಡಿದ್ದಾರೆ. ಖ್ಯಾತ ಗಾಯಕಿ ಎಂ ಡಿ ಪಲ್ಲವಿ, ಎಚ್‌ಎಸ್‌ವಿಯವರನ್ನು ಸಂದರ್ಶಿಸಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ ನೋಡಿ! 

 • archana udupa

  Sandalwood28, Nov 2019, 5:05 PM

  ಹೊಸ ಬಾಬ್ ಲುಕ್‌ನಲ್ಲಿ ಕನ್ನಡದ ಖ್ಯಾತ ಗಾಯಕಿ ಅರ್ಚನಾ ಉಡುಪ

  ಭಾವಗೀತೆ ಪ್ರಪಂಚದಲ್ಲಿ ಹೊಸ ಛಾಪು ಮೂಡಿಸಿದವರು, ಹೊಸ ತಲೆಮಾರಿನ ಗಾಯಕಿ ಅರ್ಚನಾ ಉಡುಪ. ಚಿಕ್ಕಂದಿನಿಂದಲೇ ಸಂಗೀತದ ಜೊತೆಯಲ್ಲೇ ಬೆಳೆದವರು. ಸಾಕಷ್ಟು ಚಿತ್ರಗೀತೆಗಳು, ಭಾವಗೀತೆಗಳನ್ನು ಹಾಡಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಬರುತ್ತಿರುವ ಹಾಡಿತು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

 • Pallavi Arun

  ENTERTAINMENT23, Jul 2019, 11:00 AM

  ಎಂ ಡಿ ಪಲ್ಲವಿಗೆ ರಾಷ್ಟ್ರ ಪ್ರಶಸ್ತಿ ಗರಿ

  ಭಾವಗೀತೆಗಳಿಗೆ ಭಾವ ತುಂಬುವ ಗಾಯಕಿ, ಎಂತದೇ ಹಾಡುಗಳಿಗೂ ಸೈ ಎನಿಸುವಂತಹ ಗಾಯಕಿ ಪಲ್ಲವಿ ಅರುಣ್.  ಇದೀಗ ರಾಷ್ಟ್ರ ಪ್ರಶಸ್ತಿಯೊಂದು ಪಲ್ಲವಿ ಅರುಣ್ ಕೈ ಸೇರಿದೆ.

 • WEB SPECIAL1, Nov 2018, 10:05 AM

  ಕನ್ನಡದ ಜಾಯಮಾನಕ್ಕೆ ಹೊಸ ಭಾವಸ್ಪರ್ಶ

  • ಕುವೆಂಪು, ಬೇಂದ್ರೆ ಪದ್ಯಗಳಂತೂ ಹೆಚ್ಚು ಜನಪ್ರಿಯತೆ ಪಡೆಯುವುದಕ್ಕೆ ಭಾವಗೀತೆ ಲೋಕವು ದೊಡ್ಡ ಕೊಡುಗೆ ನೀಡಿದೆ. 
  • ಲಹರಿ ಸಂಸ್ಥೆಯಲ್ಲೇ 3000 ಭಾವಗೀತೆಗಳ ಸಂಗ್ರಹ ಇದೆ. ಐನೂರಕ್ಕೂ ಹೆಚ್ಚು ರಾಜ್ಯೋತ್ಸವದ ವಿಶೇಷ ಹಾಡುಗಳಿವೆ.
 • M N Vyasarao

  NEWS15, Jul 2018, 12:26 PM

  ಅರಸಿಕರಲ್ಲೂ ರಸಿಕತೆ ಹುಟ್ಟಿಸಿದ ಕವಿ ಎಂ ಎನ್ ವ್ಯಾಸರಾವ್ ಇನ್ನಿಲ್ಲ

  ಖ್ಯಾತ ಗೀತರಚನೆಕಾರ, ಕವಿ, ಕಥೆಗಾರ ಎಂ ಎನ್ ವ್ಯಾಸರಾವ್ ಅಸ್ತಂಗತರಾಗಿದ್ದಾರೆ. ಹಲವಾರು ಚಿತ್ರಗೀತೆಗಳು, ಭಾವಗೀತೆಗಳನ್ನು ಇವರು ಕೊಡುಗೆಯಾಗಿ ನೀಡಿದ್ದಾರೆ. ನೀನಿಲ್ಲದೇ ನನಗೇನಿದೆ.... ಸೂರ್ಯಂಗೂ ಚಂದ್ರಗೂ ಸೇರಿದಂತೆ ಅನೇಕ ಹಾಡುಗಳು ನಮ್ಮ ಅಂತರಾಳದಲ್ಲಿ ಗುನುಗುನಿಸುತ್ತಿರುತ್ತದೆ. 

 • Video Icon

  ENTERTAINMENT2, Jul 2018, 1:16 PM

  ಒಂದು ಹಾಡಿನ ಕಥೆ: ಗಾಯಕಿ ಎಂ.ಡಿ. ಪಲ್ಲವಿ Exclusive ಸ್ಪೆಷಲ್ ಟಾಕ್

  ಕರ್ನಾಟಕ ರಾಜ್ಯದ ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಎಂ.ಡಿ. ಪಲ್ಲವಿ. ಭಾವಗೀತೆ, ಜಾನಪದ ಗೀತಿ ಹೀಗೆ ಎಲ್ಲಾ ತರಹದ ರಂಗಗಳಲ್ಲಿ ಹೆಸರು ಮಾಡಿರುವ ಅದ್ಭುತ ಗಾಯಕಿ ಎಂ.ಡಿ. ಪಲ್ಲವಿ ತಮ್ಮ ಹಾಡುಗಳ ಹಿಂದಿನ ಕಥೆಯನ್ನು ಸುವರ್ಣನ್ಯೂಸ್ ಜೊತೆ ಬಿಚ್ಚಿಟ್ಟಿದ್ದಾರೆ.