Search results - 3720 Results
 • INDIA15, Feb 2019, 9:27 PM IST

  ಕೈಯಲ್ಲಿ ಚಿಪ್ಪು, ತಲೆಯಲ್ಲಿ ಹತಾಶೆ ತುಂಬಿದವರ ಕೃತ್ಯ: ಪ್ರಧಾನಿ ಮೋದಿ

  ಪಾಕಿಸ್ತಾನ ವಿರುದ್ಧ ಪರೋಕ್ಷ  ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ಕೈಯಲ್ಲಿ ಚಿಪ್ಪು ಹಿಡಿದು ಬೇಡುವ ಪರಿಸ್ಥಿತಿಗೆ ಬಂದಿರುವ ದೇಶವು ಹತಾಶೆಯಿಂದ ಭಾರತದ ಮೇಲೆ ದಾಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • Rohit Sharma vs Australia

  CRICKET15, Feb 2019, 8:57 PM IST

  ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ-ಎಲ್ಲಿ ಸಿಗಲಿದೆ ಟಿಕೆಟ್?

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಎಲ್ಲಿ ಸಿಗಲಿದೆ? ಈ ಕುರಿತ ಮಾಹಿತಿ ಇಲ್ಲಿದೆ.

 • state15, Feb 2019, 8:33 PM IST

  ಪುಲ್ವಾಮ ದಾಳಿ: ವೀರಯೋಧರ ಬಗ್ಗೆ ನಟ ಸುದೀಪ್ ಕೆಚ್ಚೆದೆಯ ಮಾತು

  ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾರತೀಯರ ಹೃದಯಗಳು ಮಿಡಿಯುತ್ತಿವೆ. ಸ್ಯಾಂಡಲ್‌ವುಡ್ ನಟ ಸುದೀಪ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹುತಾತ್ಮ ಯೋಧರಿಗೆ ತಮ್ಮ ಭಾವನೆಗಳನ್ನು ಸುದೀಪ್ ವ್ಯಕ್ತಪಡಿಸಿದ್ದು ಹೀಗೆ...  

 • India vs Australia

  CRICKET15, Feb 2019, 8:19 PM IST

  ಭಾರತ-ಆಸ್ಟ್ರೇಲಿಯಾ ಟಿ20, ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ!

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20, ಏಕದಿನ ಸರಣಿ ಫೆ.24ರಿಂದ ಮಾರ್ಚ್ 13ರ ವರೆಗೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಇಂಡೋ-ಆಸಿಸಿ ಪಂದ್ಯ ನಡೆಯಲಿದೆ. ಇಲ್ಲಿದೆ ಸರಣಿಯ ಸಂಪೂರ್ಣ ವೇಳಾಪಟ್ಟಿ.
   

 • Mahindra Bolero Rail

  AUTOMOBILE15, Feb 2019, 6:33 PM IST

  ರೈಲನ್ನೇ ನಿಲ್ಲಿಸಿತು ಮಹೀಂದ್ರ ಬೊಲೆರೋ ಜೀಪ್!

  ಅತೀ ದೊಡ್ಡ ರೈಲು ಅನ್ನೋ ಹೆಗ್ಗಳಿಕೆಗ ಭಾರತೀಯ ರೈಲ್ವೇ ಇಲಾಖೆಗೆ ಇದೆ. ಆದರೆ ಇದೇ ರೈಲನ್ನು ಮಹೀಂದ್ರ ಜೀಪ್ ನಿಲ್ಲಿಸಿದೆ. ವೇಗದಿಂದ ಚಲಿಸುತ್ತಿದ್ದ ರೈಲು, ಜೀಪ್ ಪ್ರತಾಪಕ್ಕೆ ನಿಂತಿದ್ದು ಹೇಗೆ? ಇಲ್ಲಿದೆ ವಿಡಿಯೋ
   

 • Dakshina Kannada15, Feb 2019, 5:55 PM IST

  ಪುಲ್ವಾಮ ದಾಳಿ: ಮಂಗಳೂರು ಮಸೀದಿಗಳಲ್ಲಿ ಖಂಡನಾ ಸಭೆ; ಯೋಧರ ಜತೆ ನಿಲ್ಲಲು ಕರೆ

  • ಗುರುವಾರ [ಫೆ.14]ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರ ಆತ್ಮಾಹುತಿ ದಾಳಿ
  • ಉಗ್ರರ ಕೃತ್ಯಕ್ಕೆ ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶ; ಭಾರತದ ಜೊತೆ ನಿಂತ ವಿಶ್ವ ಸಮುದಾಯ
 • High Commissioner

  NEWS15, Feb 2019, 5:26 PM IST

  ಪಾಕ್ ಹೈಕಮಿಷನರ್‌ಗೆ ಸಮನ್ಸ್ ಜಾರಿ: ಭಾರತದ ಹೈಕಮಿಷನರ್‌ಗೆ ಬುಲಾವ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪುಲ್ವಾಮಾ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ, ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಸೋಹೆಲ್ ಮೆಹಮೂದ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಇದೇ ವೇಳೆ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅವರಿಗೆ ದೆಹಲಿಗೆ ಮರಳುವಂತೆ ಆದೇಶ ನೀಡಲಾಗಿದೆ.

 • Court

  NEWS15, Feb 2019, 5:18 PM IST

  ಫೀ ಪಡೆಯದೇ ಸೈನಿಕರ ವಕೀಲಿಕೆ ಮಾಡಿ: ಜಡ್ಜ್

  ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳಲಾಗುತ್ತಿದೆ. ಶಾಲಾ-ಕಾಲೇಜು, ಕಚೇರಿ, ಕೋರ್ಟ್‌ಗಳಲ್ಲಿಯೂ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ನಮಿಸಲಾಗುತ್ತಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವಕೀಲರೂ ಈ ಘೋರ ಕೃತ್ಯವನ್ನು ಖಂಡಿಸಿ, ಸಿಆರ್‌ಪಿಎಫ್ ಪಡೆಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

 • pulwama terrorist

  News15, Feb 2019, 4:54 PM IST

  ಪುಲ್ವಾಮ ದಾಳಿ: ಉಗ್ರರ ಅಟ್ಟಹಾಸಕ್ಕೆ ಬಾಲಿವುಡ್ ಖಂಡನೆ

  ಭಾರತೀಯ ಯೋಧರ ಮೇಲೆ ಪುಲ್ವಾಮ ಪ್ರದೇಶದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಉಗ್ರರ ಪೈಶಾಚಿಕ ದಾಳಿಗೆ 44 ಯೋಧರು ಬಲಿಯಾಗಿದ್ದಾರೆ. ಉಗ್ರರ ಈ ದಾಳಿಯನ್ನು ಎಲ್ಲಾ ದೇಶಗಳು ಖಂಡಿಸಿವೆ. ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

 • Pulwama Attack

  NEWS15, Feb 2019, 4:16 PM IST

  ಡ್ರ್ಯಾಗನ್ ಮೌನ: ಪಾಪಿ ಪಾಕ್‌ಗೆ ಪರೋಕ್ಷ ಬೆಂಬಲದ ಅನುಮಾನ!

  CRPF ವಾಹನದ ಮೇಲಿನ ಪಾಕ್ ಬೆಂಬಲಿತ ಉಗ್ರರ ಆತ್ಮಾಹುತಿ ದಾಳಿಯನ್ನು ಇಡೀ ವಿಶ್ವ ಖಂಡಿಸುತ್ತಿದೆ. ಅಮೆರಿಕ, ಫ್ರಾನ್ಸ್, ಜರ್ಮನಿ, ನೇಪಾಳ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳು ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿವೆ. ಆದರೆ ನೆರೆಯ ಚೀನಾ ಮಾತ್ರ ಭಾರತದ ಮೇಲಿನ ಉಗ್ರ ದಾಳಿಯನ್ನು ಕಾಟಾಚಾರಕ್ಕೆ ಎಂಬಂತೆ ಖಂಡಿಸಿದೆ.

 • Modi

  BUSINESS15, Feb 2019, 3:40 PM IST

  ಪಾಕ್ ಇನ್ಮುಂದೆ ಪರಮಾಪ್ತ ರಾಷ್ಟ್ರ ಅಲ್ಲ: ಘೋರ ಪರಿಣಾಮದ ಡಿಟೇಲ್ಸ್!

  CRPF ವಾಹನದ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿ ಬಳಿಕ, ಪಾಕಿಸ್ತಾನಕ್ಕೆ ನೀಡಲಾಗಿದ್ದ 'ಪರಮಾಪ್ತ ರಾಷ್ಟ್ರ' ಎಂಬ ಮಾನ್ಯತೆಯನ್ನು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆದಿದೆ. ರೊಚ್ಚಿಗೆದ್ದಿರುವ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

 • Modi_Rahul

  INDIA15, Feb 2019, 1:58 PM IST

  ಭಾರತ ಒಡೆಯುವುದು ಅಸಾಧ್ಯ, ಸರ್ಕಾರದೊಂದಿಗೆ ನಾವಿದ್ದೇವೆ: ರಾಹುಲ್ ಗಾಂಧಿ

  ಉಗ್ರರು ನಡೆಸಿರುವ ದಾಳಿ ಖಂಡನೀಯ. ವಿಪಕ್ಷಗಳೆಲ್ಲಾ ಈ ವಿಚಾರದಲ್ಲಿ ಸರ್ಕಾರದ ಜೊತೆ ಕೈ ಜೋಡಿಸುತ್ತೇವೆ. ಕೇಂದ್ರ ಸರ್ಕಾರ ಯಾವುದೇ ರೀತಿಯ ನಿರ್ಧಾರ ಕೈಗೊಂಡರೆ ಅದಕ್ಕೆ ಸಂಪೂರ್ಣ ಬೆಂಬಲ- ರಾಹುಲ್ ಗಾಂಧಿ

 • INDIA15, Feb 2019, 1:27 PM IST

  ಪುಲ್ವಾಮ ದಾಳಿಯಲ್ಲಿ ಪಾಕ್ ಕೈವಾಡ : ಅಮೆರಿಕ ಶಂಕೆ

  ಜಮ್ಮು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಉಗ್ರರ ಕೃತ್ಯದಲ್ಲಿ 42 ಯೋಧರು ವೀರಮರಣವನ್ನಪ್ಪಿದ್ದಾರೆ.  ಪಾಕ್ ಮೂಲದ ಉಗ್ರ ಸಂಘಟನೆ ಜೈಷ್ ಇ ಮೊಹಮ್ಮದ್  ದಾಳಿ ಹೊಣೆ ಹೊತ್ತಿದ್ದು, ಇದರ ಹಿಂದೆ ಪಾಕ್ ಗುಪ್ತಚರ ಸಂಸ್ಥೆಯ ಕೈವಾಡವಿದೆ ಎಂದು ಶಂಕಿಸಲಾಗಿದೆ. 

 • MFN

  INDIA15, Feb 2019, 1:13 PM IST

  ಪಾಕ್ ಇನ್ನು ಏಕಾಂಗಿ, ಆಪ್ತ ರಾಷ್ಟ್ರ ಪಟ್ಟ ಹಿಂಪಡೆದ ಭಾರತ

  ಪಾಕ್ ಇನ್ನು ಏಕಾಂಗಿ| ಪಾಕ್ ಜತೆ ವ್ಯಾಪಾರ ವಹಿವಾಟು ಸ್ಥಗಿತ| ಪಾಕ್ ಆಪ್ತ ರಾಷ್ಟ್ರ ಪಟ್ಟ ಹಿಂದಕ್ಕೆ| ಮಾಡಿದ್ದುಣ್ಣೋ ಪಾಪಿ ಪಾಕಿಸ್ತಾನ

 • Darshan

  News15, Feb 2019, 12:52 PM IST

  ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ದರ್ಶನ್

  ಯೋಧರ ಸಾವಿಗೆ ಸಂತಾಪಗಳ ಸುರಿಮಳೆಯೇ ಹರಿದಿದೆ. ನಟ ದರ್ಶನ್ ಕೂಡಾ ನಮನ ಸಲ್ಲಿಸಿದ್ದಾರೆ. ಪುಲ್ವಾಮಾ ದಾಳಿ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಮಡಿದ ಯೋಧರ ಹಾಗೂ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಭಯೋತ್ಪಾದನೆ ಮಾನವ ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಭಯೋತ್ಪಾದನೆ ಸಂಪೂರ್ಣವಾಗಿ ತೊಲಗಬೇಕು ಎಂದಿದ್ದಾರೆ.