ಭಾರತ ಸರ್ಕಾರ  

(Search results - 43)
 • 3. మార్చిలో బ్యాంకులకు 2 రోజులు సెలవులు ఉన్నాయి. మార్చి 9న హోలీ పండుగ, మార్చి 25న ఉగాది పండుగ ఉండటంతో రెండు సెలవులు ఉన్నాయి.

  Fact Check29, Feb 2020, 11:42 AM IST

  Fact Check: ಹೋಳಿಗೆ ಚೀನಾ ಬಣ್ಣ ಬಳ​ಸ​ದಂತೆ ಪ್ರಕ​ಟ​ಣೆ!

  ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರ ಎರಡೂ ಕೂಡ ಮಾರ್ಚ್ 9 ರ ಹೋಳಿ ಹಬ್ಬಕ್ಕೆ ಚೀನಾ ಉತ್ಪ​ನ್ನ​ಗ​ಳನ್ನು ಬಳ​ಸ​ದಂತೆ ಸೂಚನೆ ನೀಡಿದೆ ಎಂಬ ಸಂದೇ​ಶ​ವೊಂದು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • নিউ টাউন ইকো পার্ক বা প্রকৃতি তীর্থ কলকাতার রাজারহাটে অবস্থিত একটি শহুরে উদ্যান এবং ভারতের বৃহত্তম উদ্যান। সপ্তাহের শেষে অনেকেই এখানে আসেন সময় কাটাতে। প্রচুর জায়গা থাকায় এই পার্ক যুগলদের কাছে অত্যন্ত জনপ্রিয়। একান্তে সময় কাটানোর জন্য এই পার্ক খুবই উপযুক্ত।

  BUSINESS2, Feb 2020, 9:49 AM IST

  ಹೆಚ್ಚಿದ ವಾಯು ಮಾಲಿನ್ಯ: ನಗರಗಳ ಸ್ವಚ್ಛ ಹವೆಗೆ 4400 ಕೋಟಿ

  2015ರಲ್ಲಿ ಜಾಗತಿಕ ಬಿಸಿ ತಗ್ಗಿಸುವ ಉದ್ದೇಶದಿಂದ ಭಾರತ ಸರ್ಕಾರ ಮಾಡಿಕೊಂಡಿರುವ ‘ಪ್ಯಾರಿಸ್‌ ಒಪ್ಪಂದ’ಕ್ಕೆ ಅನುಗುಣವಾಗಿ, 2021ರ ಜನವರಿ 1 ರಿಂದ ಇದರ ಪರಿಣಾಮಕಾರಿ ಜಾರಿಗೆ ಕ್ರಮಗಳನ್ನು ಜರುಗಿಸಲು ನಿರ್ಧರಿಸಲಾಗಿದೆ. ವಿವಿಧ ಸಚಿವಾಲಯಗಳು ಈ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಿವೆ.
   

 • undefined

  Karnataka Districts31, Jan 2020, 12:01 PM IST

  ಬೀದರ್: ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪನೆಗೆ ಕ್ರಮ

  ಬೀದರ್‌ನಲ್ಲಿ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪಿಸುವ ಕುರಿತು ಕ್ರಮವಹಿಸಲಾಗುತ್ತದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ತಿಳಿಸಿದ್ದಾರೆ. 
   

 • undefined

  Karnataka Districts26, Jan 2020, 7:31 AM IST

  ಉದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ: ವಿಜಯ ಸಂಕೇಶ್ವರಗೆ ಒಲಿದ ಪದ್ಮಶ್ರೀ

  ಸರಕು ಸಾಗಾಣಿಕೆ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಗದಗ ಮೂಲದ ಡಾ.ವಿಜಯ ಸಂಕೇಶ್ವರ್‌ ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟ್ರೇಡ್‌ ಮತ್ತು ಉದ್ಯಮ ವಿಭಾಗದಲ್ಲಿನ ಗಣನೀಯ ಸೇವೆಗಾಗಿ ಸಂಕೇಶ್ವರ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ವಿಆರ್‌ಎಲ್‌ ಬ್ರ್ಯಾಂಡ್‌ಗೆ ಮತ್ತೊಂದು ಗರಿ ಮೂಡಿದಂತಾಗಿದೆ.
   

 • Mangalore

  Karnataka Districts23, Jan 2020, 9:58 AM IST

  ಮಂಗಳೂರಿನ ಸುನಿತಾ ಪ್ರಭುಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

  ಬೆಳ್ತಂಗಡಿಯ ಮೂರ್ಜೆ ಸುನಿತಾ ಪ್ರಭು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪಡೆದಿದ್ದಾಳೆ.

 • Pralhad joshi

  Karnataka Districts18, Jan 2020, 3:01 PM IST

  'ಮೋದಿ ಸರ್ಕಾರ 30 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ'

  ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಕೃಷಿಯಲ್ಲಿ ಇರಬೇಕು ಉಳಿದವರು ಬೇರೆ ಬೇರೆ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿಗೆ ಶೇ.400 ರಷ್ಟು ಹಣವನ್ನು ಭಾರತ ಸರ್ಕಾರ ತೆಗೆದಿಟ್ಟಿದೆ. ಸ್ವಾಮಿನಾಥನ್ ವರದಿಯನ್ನು ಹಂತ ಹಂತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ . ಈ ನಿಟ್ಟಿನಲ್ಲಿ 30 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 
   

 • undefined
  Video Icon

  Technology27, Dec 2019, 7:38 PM IST

  ತಿದ್ದುಪಡಿ ಬಗ್ಗೆ ಮರುಚಿಂತನೆ ಮಾಡಿ: ಭಾರತಕ್ಕೆ ವಿಕಿಮೀಡಿಯಾ ಸಲಹೆ

  ವಿಕಿಪೀಡಿಯಾ ಸೇರಿದಂತೆ ಇನ್ನು ಹುಲವಾರು ಪ್ರಾಜೆಕ್ಟ್‌ಗಳನ್ನು ನಡೆಸುತ್ತಿರುವ ನಾನ್ ಪ್ರಾಫಿಟ್ ಗ್ರೂಪ್ ಆಗಿರುವ ವಿಕಿಮೀಡಿಯಾವು,  ಮಧ್ಯವರ್ತಿ ಹೊಣೆಗಾರಿಕೆ ನಿಯಮಗಳಿಗೆ ತರಲುದ್ದೇಶಿಸಿರುವ ತಿದ್ದುಪಡಿಗಳನ್ನು ಭಾರತ ಸರ್ಕಾರವು ಪುನರ್ವಿಮರ್ಶಿಸಬೇಕು ಎಂದು ಹೇಳಿದೆ.

 • indian economy fall down
  Video Icon

  BUSINESS27, Dec 2019, 7:22 PM IST

  ಭಾರತದ ಆರ್ಥಿಕ ಕುಸಿತದ IMF ಬಗ್ಗೆ ಕಳವಳ

  ಅಂತಾರಾಷ್ಟ್ರೀಯ ಹಣಕಾಸು ನಿಧಿ ಭಾರತದ ಆರ್ಥಿಕ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆರ್ಥಿಕ ಸ್ಥಿತಿ ಸುಧಾರಣೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.
   

 • modi
  Video Icon

  BUSINESS24, Dec 2019, 3:24 PM IST

  ಮೋದಿ ಸರ್ಕಾರಕ್ಕೆ ಅಂಬಾನಿ ಅಪಸ್ವರ: ಈ ನಿರ್ಧಾರವಂತೆ ಘನಘೋರ!

  ಪನ್ನ ಮುಕ್ತ & ತಪ್ತಿ ಕಂಪನಿ ಒಪ್ಪಂದಕ್ಕೆ ಸಂಬಂಧಿಸಿದಂತೆ 4.5 ಬಿಲಿಯನ್ ಡಾಲರ್ ಹಣ ಪಾವತಿಸುವಂತೆ ಭಾರತ ಸರ್ಕಾರದ ಒತ್ತಾಯವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅವಸರದ ಕ್ರಮ ಎಂದು ಬಣ್ಣಿಸಿದೆ.

 • uidai

  Central Govt Jobs30, Nov 2019, 3:41 PM IST

  ಭಾರತ ಸರ್ಕಾರದ UIDAIನಲ್ಲಿ ನೇಮಕಾತಿ: ಬೆಂಗಳೂರಿನಲ್ಲಿ ಕೆಲಸ

  ಭಾರತ ಸರ್ಕಾರದ ಯುನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಇದರ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

 • bhagya

  BUSINESS25, Nov 2019, 7:29 AM IST

  ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್‌ ಬ್ಯಾಂಕ್‌ ನೋಟಿಸ್‌!

  ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್‌ ಬ್ಯಾಂಕ್‌ ನೋಟಿಸ್‌| ಸಾಂಗ್ಲಿ ರಾಜಮನೆತನಕ್ಕೆ ಸ್ವಿಸ್‌ ಬ್ಯಾಂಕ್‌ನಿಂದ ನೋಟಿಸ್‌ ರವಾನೆ| ಭಾರತ ಸರ್ಕಾರ ಮಾಹಿತಿ ಕೋರಿಕೆ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ

 • kartarpur

  News6, Nov 2019, 1:51 PM IST

  ಕ್ಯಾ.ಸಿಂಗ್ ಎಚ್ಚರಿಕೆ ನಿಜವಾಯ್ತಾ?: ಕರ್ತಾರ್‌ಪುರ್ ಹೆಸರಲ್ಲಿ ಪಾಕ್ ಮೋಸ?

  ಕರ್ತಾರ್‌ಪುರ್ ಕಾರಿಡಾರ್ ಹೆಸರಲ್ಲಿ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು, ಭಾರತ ಸರ್ಕಾರ ಈ ಕುರಿತು ಎಚ್ಚರಿದಿಂದ ಒಳ್ಳೆಯದು ಎಂಬ ಪಂಜಾಬ್ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಹೇಳಿಕೆ ನಿಜವಾಗುವ ಲಕ್ಷಣ ಕಾಣುತ್ತಿದೆ.
   

 • andhra pradesh

  INDIA5, Nov 2019, 12:35 PM IST

  ದೇಶದ ಹೊಸ ನಕ್ಷೆಯಲ್ಲಿ ಆಂಧ್ರ ರಾಜಧಾನಿ ಅಮರಾವತಿ ಇಲ್ಲ!

  ಜಮ್ಮು-ಕಾಶ್ಮೀರ ಹಾಗೂ ಲಡಾಖನ್ನು ಪ್ರತ್ಯೇಕಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಭಾರತ ಸರ್ಕಾರ ದೇಶದ ಹೊಸ ನಕ್ಷೆಯನ್ನು ಭಾನುವಾರ ಬಿಡುಗಡೆ ಮಾಡಿತ್ತು. ಆದರೆ ಅದು ಈಗ ವಿವಾದಕ್ಕೆ ಕಾರಣವಾಗಿದೆ.

 • Indian government released a new India map

  News4, Nov 2019, 11:09 AM IST

  ಭಾರತದ ಹೊಸ ನಕ್ಷೆ : ವಿಶ್ವಸಂಸ್ಥೆ ನಿರ್ಣಯಕ್ಕೆ ಪಾಕ್‌ ಕ್ಯಾತೆ

  ಲಡಾಖ್‌ ಮತ್ತು ಜಮ್ಮು-ಕಾಶ್ಮೀರವನ್ನು ನೂತನ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೂತನ ನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿತ್ತು. ಆದರೆ ಇದಕ್ಕೆ ಆಕ್ಷೇಪ ಎತ್ತಿರುವ ಪಾಕಿಸ್ತಾನ, ಇಡೀ ಕಾಶ್ಮೀರ ಪ್ರಾಂತ್ಯ ಭಾರತದ ಅವಿಭಾಜ್ಯ ಅಂಗ ಎಂಬಂತಿರುವ ಭಾರತದ ರಾಜಕೀಯ ನಕ್ಷೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದೆ. 

 • undefined

  Technology2, Nov 2019, 4:34 PM IST

  ಆಗ ಭಾರತ ಸರ್ಕಾರ ಹೇಳಿದಾಗ ‘ಖಾಸಗಿತನಕ್ಕೆ ಧಕ್ಕೆ’ ನೆಪ; ವಾಟ್ಸಪ್ ಈಗ ಏನಪ್ಪಾ?

  • ಭಾರತದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೊಬೈಲ್ ಮಾಹಿತಿ ಕದ್ದ ಪ್ರಕರಣ; ವಾಟ್ಸಪ್ ವಿರುದ್ಧ ಕೇಂದ್ರ ಆಕ್ರೋಶ 
  • ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್ ಗೆ ಕನ್ನ