Search results - 12 Results
 • Bharat Bandh Udupi Shop Owner Argument with Protesters
  Video Icon

  NEWS8, Jan 2019, 3:56 PM IST

  ಅಂಗಡಿ ಬಂದ್ ಮಾಡಿಸಲು ಬಂದವರಿಗೆ ವ್ಯಾಪಾರಿ ಝಾಡಿಸಿದ್ದನ್ನು ಕೇಳಿದ್ರೆ!

  ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.  ಅಂಗಡಿ ಮುಂಗಟ್ಟನ್ನು ಬಲವಂತವಾಗಿ ಬಂದ್ ಮಾಡಲು ಬಂದವರಿಗೆ ಉಡುಪಿಯ ಈ ವರ್ತಕ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.  ಹಾಗಾದರೆ ಅಂಗಡಿ ಮಾಲೀಕ ಪ್ರತಿಭಟನಾಕಾರರನ್ನು ಯಾವ ರೀತಿ ತರಾಟೆಗೆ ತೆಗೆದುಕೊಂಡಿದ್ದಾರೆ ನೀವೇ ನೋಡಿ..

 • state8, Jan 2019, 9:57 AM IST

  ಮೆಟ್ರೋ ಸಂಚಾರಕ್ಕಿಲ್ಲ ಅಡ್ಡಿ: ಎಂದಿನಂತೆ ಓಡುತ್ತಿದೆ ನಮ್ಮ ಮೆಟ್ರೋ

  ವಿವಿಧ ಕಾರ್ಮಿಕ ಸಂಘಟನೆಗಳು ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಭಾರತ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 • state8, Jan 2019, 7:03 AM IST

  ಬಂದ್‌ ಬಿಸಿ: ರಾಜ್ಯದಲ್ಲಿ 54 ಸಾವಿರ ಪೊಲೀಸರ ಬಂದೋಬಸ್ತ್

   ‘ಭಾರತ ಬಂದ್‌’ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ.

 • petrol bunk news

  NEWS15, Sep 2018, 7:44 PM IST

  ದೇಶಾದ್ಯಂತ ರಿಲಯನ್ಸ್ ಬಂಕ್‌ ಓಪನ್, ಪೆಟ್ರೋಲ್ 20 ರೂ. ಅಗ್ಗ!?

  ತೈಲ ದರ ಏರಿಕೆಯಾಗಿದೆ ಎಂದು ಆರೋಪಿಸಿ ಭಾರತ ಬಂದ್ ಮಾಡಲಾಗಿದೆ. ದಿನೇ ದಿನೇ ಏರುತ್ತಿದೆಯೇ ವಿನಾ ಪೆಟ್ರೋಲ್ ದರದಲ್ಲಿ ಯಾವ ಬದಲಾವಣೆ ಆಗುತ್ತಿಲ್ಲ. ಈ ನಡುವೆ ಒಂದು ಸಂತಸದ ಸುದ್ದಿ ಹೊರಬಿದ್ದಿದೆ. ಏನಪ್ಪಾ ಅಂತೀರಾ!

 • petrol price hike bharath bandh

  NATIONAL11, Sep 2018, 8:20 AM IST

  ಸುಳ್ಸುದ್ಧಿ: ಪೆಟ್ರೋಲ್‌ಗೆ ಆಧಾರ್ ಕಡ್ಡಾಯ; 10 ಲೀ.ಗಿಂತ ಹೆಚ್ಚು ಹಾಕಿಸಿದವ್ರ ಮೇಲೆ ಐಟಿ ನಿಗಾ

  ಪೆಟ್ರೋಲ್, ಡೀಸೆಲ್ ಬೆಲೆ ಗಗನಮುುಖಿಯಾಗುತ್ತಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಭಾರತ್ ಬಂದ್‌ಗೂ ಕರೆ ನೀಡಿತ್ತು. ಅತ್ತ ರಾಜ್ಯ ರಾಜಕಾರಣದಲ್ಲಿ ಕೆಲವು ಬೆಳವಣಿಗೆಗಳಾಗುತ್ತಿದ್ದು, ಬರೀ ಸೀರಿಯಸ್ ನ್ಯೂಸ್ ಮಧ್ಯೆ ಇದೊಂದು ಫನ್. ಓದಿ, ನಕ್ಕು ಬಿಡಿ.

 • petrol hike upto 100

  NEWS10, Sep 2018, 10:17 PM IST

  ಬಂದ್ ನಂತರ ಹೊರಬಿದ್ದ ಶುಭಸುದ್ಧಿ, ರಾಜ್ಯದಲ್ಲಿ ಪೆಟ್ರೋಲ್ ಅಗ್ಗ?

  ಕೇಂದ್ರ ಸರಕಾರದ ವಿರುದ್ಧ ಬಂದ್ ಮಾಡಿದದ್ದರೆ ಇತ್ತ ತೈಲ ದರ ಇಳಿಕೆ ಸಂಬಂಧ ರಾಜ್ಯ ಸರಕಾರ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಕೆಯಾಗುವ ಸಾಧ್ಯತೆಯಿದೆ. ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ ಸೆಸ್ ಇಳಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬುದು ಸಿಎಂ ಕುಮಾರಸ್ವಾಮಿ ಅವರ ಮಾತಿನಿಂದ ವ್ಯಕ್ತವಾಗಿದೆ.

 • NEWS10, Sep 2018, 5:23 PM IST

  ಭಾರತ್ ಬಂದ್ ಟೋಟಲ್ ಫೇಲ್: ಬಿಜೆಪಿ ಪ್ರತಿಕ್ರಿಯೆ!

  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಯಾವ ಕಾರಣದಿಂದ ಆಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ನಡೆಸುತ್ತಿರುವ ಭಾರತ ಬಂದ್ ವಿಫಲಗೊಂಡಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
   

 • modi amit shah
  Video Icon

  NEWS10, Sep 2018, 4:20 PM IST

  ತೈಲಬೆಲೆ: ಮುಂದಿನ ವಾರ ಮೋದಿ ಸರ್ಕಾರದಿಂದ ಮಹತ್ವದ ನಿರ್ಣಯ?

  ತೈಲ-ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್‌ ಹಮ್ಮಿಕೊಂಡಿವೆ. ತೈಲಬೆಲೆ ಹೆಚ್ಚಳಕ್ಕೆ ಸಂಬಂಧಿಸಿ ರಾಜಕೀಯ ಪಕ್ಷಗಳು ಪರಸ್ಪರ ದೂಷಣೆಗಿಳಿದಿವೆ.  ಈ ನಡುವೆ, ತೈಲ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಮುಂದಿನ ವಾರ ಮಹತ್ವದ ನಿರ್ಣಯವನ್ನು ಪ್ರಕಟಿಸಲಿದೆ ಎಂದು ಬಿಜೆಪಿ ಹೇಳಿದೆ. 

 • petrol hike upto 100

  NEWS10, Sep 2018, 9:49 AM IST

  ಪೆಟ್ರೋಲ್, ಡೀಸೆಲ್ ದರ ಇಳಿಕೆ: ರಾಜೇ ಸರಕಾರ ನಿರ್ಧಾರ

  ಪೆಟ್ರೋಲ್, ಡೀಸೆಲ್ ದರಗಳ ಮೇಲಿನ ತೆರಿಗೆಯನ್ನು ರಾಜ್ಯಗಳು ಕಡಿತಗೊಳಿಸಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಅತ್ತ ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರ ಪೆಟ್ರೋಲ್ ದರ ಇಳಿಸಿದೆ. 

 • Karnataka Bundh

  NEWS9, Sep 2018, 8:33 PM IST

  30 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಎಲ್ಲೆಲ್ಲಿ ರಜೆ : ಇಲ್ಲಿದೆ ಸಂಪೂರ್ಣ ಲಿಸ್ಟ್

  ನಾಳೆ ವಿರೋಧ ಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಹಿನ್ನಲೆಯಲ್ಲಿ ಯಾವ್ಯಾವ ಜಿಲ್ಲೆಗಳಿಗೆ ರಜೆ ಎಲ್ಲೆಲ್ಲಿ ನೀಡಲಾಗಿಲ್ಲ ಎಂಬುದರ ಸಂಪೂರ್ಣ ಲಿಸ್ಟ್ ಇಲ್ಲಿದೆ.

 • NEWS9, Sep 2018, 8:20 AM IST

  ನಾಳೆ ರಾಜ್ಯದಲ್ಲಿ ‘ಭಾರತ್‌ ಬಂದ್‌’ ಬಿಸಿ : ಏನುಂಟು, ಏನಿಲ್ಲ..?

  ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಸೆ.10ರಂದು ಕರೆ ನೀಡಿರುವ ಭಾರತ ಬಂದ್‌ನಿಂದ ರಾಜ್ಯದಲ್ಲಿ ಹಲವು ಸೇವೆಗಳು ವ್ಯತ್ಯಯವಾಗಲಿದೆ. ಇದರಿಂದ ಸಾರ್ವಜನಿಕ ಜನಜೀವನದ ಮೇಲೆ ಪರಿಣಾಮ ಎದುರಾಗುವ ಸಾಧ್ಯತೆ ಇದೆ. 

 • NEWS7, Sep 2018, 11:06 AM IST

  ಸೋಮವಾರ ಭಾರತ ಬಂದ್‌

  ಗಗನಕ್ಕೇರುತ್ತಿರುವ ಇಂಧನ ಬೆಲೆ ನಿಯಂತ್ರಿಸದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ದೇಶಾದ್ಯಂತ ಬಂದ್‌ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಇದೇ ವೇಳೆ ಕಾಂಗ್ರೆಸ್ ಕೇಂದ್ರ ಅಬಕಾರಿ ಸುಂಕ, ಹಾಗೂ ರಾಜ್ಯಗಳಲ್ಲಿ ಹೆಚ್ಚುವರಿ ವ್ಯಾಟ್‌ ಇಳಿಸುವಂತೆ ಒತ್ತಾಯಿಸಲಿದೆ.