ಭಾರತ ಪ್ರವಾಸ  

(Search results - 37)
 • <p>Delhi</p>

  International24, Aug 2020, 7:47 AM

  ಭಾರತದಿಂದ ಬ್ರಿಟನ್ನಿಗೆ ಬಸ್‌ ಪ್ರವಾಸ: ಒಬ್ಬ ವ್ಯಕ್ತಿಗೆ ತಗುಲುವ ಶುಲ್ಕವಿಷ್ಟು!

  ಭಾರತದಿಂದ ಬ್ರಿಟನ್ನಿಗೆ ಬಸ್‌ ಪ್ರವಾಸ!| 18 ದೇಶಗಳಿಗೆ, 20,000 ಕಿ.ಮೀ. ದೂರದ, 70 ದಿನಗಳ ಪ್ರಯಾಣ| ಜಗತ್ತಿನ ಅತಿ ದೂರದ ಬಸ್‌ ಪ್ರವಾಸ ಮುಂದಿನ ವರ್ಷ ಆಯೋಜನೆ| ಅಡ್ವೆಂಚರ್ಸ್‌ ಓವರ್‌ಲ್ಯಾಂಡ್‌ ಎಂಬ ಸಂಸ್ಥೆಯಿಂದ ಸಾಹಸ

 • <p>tou</p>

  India4, Jul 2020, 2:37 PM

  ಪ್ರವಾಸಿ ವಾಹನಗಳ ರಾಷ್ಟ್ರೀಯ ಪರ್ಮಿಟ್‌ಗೆ ಹೊಸ ವ್ಯವಸ್ಥೆ!

  ಪ್ರವಾಸಿ ವಾಹನಗಳ ರಾಷ್ಟ್ರೀಯ ಪರ್ಮಿಟ್‌ಗೆ ಹೊಸ ವ್ಯವಸ್ಥೆ| ದೇಶಾದ್ಯಂತ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲ| 3 ತಿಂಗಳಿಂದ 3 ವರ್ಷದವರೆಗೆ ಒಂದೇ ಸಲ ಪರ್ಮಿಟ್‌ ವಿತರಣೆ| ಯಾರು ಬೇಕಾದರೂ ವೆಬ್‌ಸೈಟಿನಲ್ಲೇ ಪಡೆದುಕೊಳ್ಳಬಹುದು

 • shoaib malik -sania

  Cricket20, Jun 2020, 3:43 PM

  ಶೋಯೆಬ್ ಮಲ್ಲಿಕ್‌ಗೆ ಪಿಸಿಬಿ ಗ್ರೀನ್ ಸಿಗ್ನಲ್; ಸಾನಿಯಾ ಹಾಗೂ ಪುತ್ರನ ನೋಡಲು ಭಾರತ ಪ್ರವಾಸ!

  ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ತಂಡ ಶೀಘ್ಲದಲ್ಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದರೆ ಹಿರಿಯ ಕ್ರಿಕೆಟಿಗ ಶೋಯೆಬ್ ಮಲ್ಲಿಕ್‌ಗೆ ಪತ್ನಿ ಹಾಗೂ ಪುತ್ರನ ಬೇಟಿಯಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಮಾಡಲು ಅನುಮತಿ ನೀಡಿದೆ. 

 • <p>আর্থিক ক্ষতি সামাল দিতে ভারতের বিরুদ্ধে ৫ ম্যাচের টেস্ট সিরিজ খেলতে আগ্রহী অস্ট্রেলিয়া<br />
&nbsp;</p>

  Cricket22, May 2020, 3:13 PM

  ಟೆಸ್ಟ್ ಸರಣಿಗಾಗಿ ವರ್ಷಾಂತ್ಯದಲ್ಲಿ ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ಪ್ರವಾಸ?

  ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಕ್ರಿಕೆಟ್ ಟೂರ್ನಿಗಳು ಶೀಘ್ರದಲ್ಲೇ ಆರಂಭಗೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ. ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಕುರಿತು ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ, ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೆ ಕಸರತ್ತು ಆರಂಭಿಸಿದೆ.
   

 • Cricket, Sports, South Africa

  Cricket19, Mar 2020, 12:04 PM

  ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ 14 ದಿನ ದಿಗ್ಬಂಧನ

  ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಿದ ಸೌತ್ ಆಫ್ರಿಕಾ ತಂಡ ಆರಂಭಿಕ ಪಂದ್ಯಕ್ಕಾಗಿ ಮೈದಾನಕ್ಕಿಳಿಯಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಬಿಸಿಸಿಐ ಕೊರೋನಾ ವೈರಸ್ ಆತಂಕದಿಂದ ಟೂರ್ನಿ ರದ್ದು ಮಾಡಿತು. ತಕ್ಷಣವೇ ತವರಿಗೆ ವಾಪಾಸ್ಸಾದ ಸೌತ್ ಆಫ್ರಿಕಾ ಕ್ರಿಕೆಟಿಗರಿಗೆ ಇದೀಗ ದಿಗ್ಬಂಧನ ವಿದಿಸಲಾಗಿದೆ.

 • south africa

  Cricket2, Mar 2020, 3:47 PM

  ಭಾರತ ಎದುರಿನ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

  ಮಾರ್ಚ್ 12ರಂದು ನಡೆಯಲಿರುವ ಪಂದ್ಯಕ್ಕೆ ದರ್ಮಶಾಲಾ ಆತಿಥ್ಯ ವಹಿಸಿದರೆ, ಮಾರ್ಚ್ 15ರಂದು ಲಖನೌದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಮೈದಾನದಲ್ಲಿ ಎರಡನೇ ಪಂದ್ಯ ನಡೆಯಲಿದೆ. ಇನ್ನು ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಮಾರ್ಚ್ 18ರಂದು ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

 • undefined

  Cricket1, Mar 2020, 6:08 PM

  ಭಾರತ ಪ್ರವಾಸದಿಂದ ಹೊರಬಿದ್ದ ದಕ್ಷಿಣ ಆಫ್ರಿಕಾದ ಮಾರಕ ವೇಗಿ..!

  ತೊಡೆ ಸಂಧಿಯ ನೋವಿನಿಂದ ಬಳಲುತ್ತಿರುವ ರಬಾಡ, ಮುಂದಿನ 4 ವಾರಗಳ ಕಾಲ ವಿಶ್ರಾಂತಿಯಲ್ಲಿರಲಿದ್ದಾರೆ. ಬುಧವಾರ ಮುಕ್ತಾಯವಾದ ಆಸ್ಪ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದ ವೇಳೆ ರಬಾಡ ಗಾಯಗೊಂಡಿದ್ದರು. 

 • malemnia

  India25, Feb 2020, 4:35 PM

  ಮಕ್ಕಳೊಂದಿಗೆ ಮಗುವಾದ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್!

  ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಪ್ರವಾಸ ಎರಡನೇ ದಿನ ಮುಂದುವರೆದಿದೆ. ಹೀಗಿರುವಾಗ ಅವರ ಪತ್ನಿ, ಅಮೆರಿಕಾದ ಪ್ರಥಮ ಮಹಿಳೆ ಮಲೇನಿಯಾ ಟ್ರಂಪ್ ನಿಗಧಿಯಂತೆ ಅಮೆರಿಕಾದ ಹ್ಯಾಪಿನೆಸ್‌ ತರಗತಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಮಲೇನಿಯಾ ಪುಟ್ಟ ಮಕ್ಕಳೊಂದಿಗೆ ತಾವೂ ಮಗುವಾಗಿ ಸಮಯ ಕಳೆದಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಯಲ್ಲಿ ಕಳೆದ ಕೆಲ ಫೋಟೋಗಳು ಇಲ್ಲಿವೆ ನೋಡಿ

 • pai

  India25, Feb 2020, 7:46 AM

  ಟ್ರಂಪ್‌ ನಿಯೋಗದಲ್ಲಿ ಕನ್ನಡಿಗ ಪೈ!

  ಟ್ರಂಪ್‌ ನಿಯೋಗದಲ್ಲಿ ಕನ್ನಡಿಗ ಪೈ!| ಡೊನಾಲ್ಡ್‌ ಟ್ರಂಪ್‌ ಕೈಗೊಂಡಿರುವ ಭಾರತ ಪ್ರವಾಸ ನಿಯೋಗದಲ್ಲಿ ಇರುವುದಕಲ್ಕೆ ಸಂತಸ ವ್ಯಕ್ತಪಡಿಸಿದ ಅಜಿತ್ ಪೈ

 • 15 top10 stories

  News15, Feb 2020, 4:50 PM

  ಟ್ರಂಪ್‌ಗಾಗಿ ಖರ್ಚು 100 ಕೋಟಿ, ಒಲಿಂಪಿಕ್ಸ್‌ಗೆ ಕಂಬಳದ ಜಾಕಿ? ಫೆ.15ರ ಟಾಪ್ 10 ಸುದ್ದಿ!

  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸಕ್ಕೆ ಕೇಂದ್ರ ಸರ್ಕಾರ 100 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಅನ್ನೋದು ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ. ಕಂಬಳ ಕ್ರೀಡೆಯಲ್ಲಿ ಮಿಂಚಿನಂತೆ ಓಡಿ ವಿಶ್ವವಿಖ್ಯಾತ ಉಸೇನ್ ಬೋಲ್ಟ್ ಹಿಂದಿಕ್ಕಿದ ಶ್ರೀನಿವಾಸ ಗೌಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹ ಅನ್ನೋ ಮಾತುಗಳು ಕೇಳಿಬಂದಿದೆ. ಫೆ.15ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • undefined

  India12, Feb 2020, 3:13 PM

  ‘ಕೇಮ್‌ಛೋ ಟ್ರಂಪ್‌’ ಅಹಮದಾಬಾದ್‌ನಲ್ಲಿ: ಎಕ್ಸೈಟ್ ಆಗಿದ್ದೇನೆ ಎಂದ ಟ್ರಂಪ್!

  ಇದೇ ಫೆ.24ರಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು, ಟ್ರಂಪ್ ಸ್ವಾಗತಕ್ಕೆ ಗುಜರಾತ್ ರಾಜಧಾನಿ ಅಹಮದಾಬಾದ್ ಸಜ್ಜಾಗಿದೆ.

 • in office wearing helmet

  Travel3, Feb 2020, 5:12 PM

  ಹೂಸು ಬಿಡೋ ಸ್ಪರ್ಧೆ, ಕುಡಿದಿರೋ ವರ... ಇವು ಭಾರತದಲ್ಲಿ ಮಾತ್ರ ಸಾಧ್ಯ!

  ಭಾರತದಲ್ಲಿ ಎಂತೆಂಥ  ಜನ ಇದ್ದಾರೆ ಮಾರ್ರೆ... ವಿಚಿತ್ರ ನಂಬಿಕೆಗಳು, ವಿಭಿನ್ನ ಆಚರಣೆಗಳು, ವಿಶಿಷ್ಠ ಸ್ಫರ್ಧೆಗಳು, ವಿಶೇಷ ಸ್ವಭಾವಗಳು- ಎಲ್ಲವುಗಳಿಂದಾಗಿ ಸದಾ ಮನರಂಜನೆಯ ಸುದ್ದಿಗಳನ್ನು ನೀಡುತ್ತಲೇ ಇರುವುದು ಭಾರತದಂಥ ಭಾರತಕ್ಕೆ ಮಾತ್ರ ಸಾಧ್ಯ.

 • iran

  India8, Jan 2020, 3:13 PM

  ಮಧ್ಯಪ್ರಾಚ್ಯಕ್ಕೆ ಹೋದವರಿಗೆ, ಹೋಗುವವರಿಗೆ ವಿದೇಶಾಂಗ ಇಲಾಖೆ ಸಲಹೆ!

  ಅಮೆರಿಕ-ಇರಾನ್ ನಡುವಿನ ಯುದ್ಧ ಭೀತಿಗೆ ಜಗತ್ತು ತಲ್ಲಣಗೊಂಡಿದ್ದು, ಪ್ರಮುಖವಾಗಿ ಅನಿವಾಸಿ ಭಾರತೀಯರ ಹಿತರಕ್ಷಣೆಗಾಗಿ ಭಾರತ ಚಿಂತಾಕ್ರಾಂತವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಅದರಲ್ಲೂ ಇರಾಕ್ ಹಾಗೂ ಇರಾನ್‌ ರಾಷ್ಟ್ರಗಳಿಗೆ ತೆರಳು ಯೋಜನೆಯನ್ನು ಭಾರತೀಯರು ಮುಂದೂಡಬೇಕು ಎಂದು ಮನವಿ ಮಾಡಿದೆ.

 • Australia

  International3, Jan 2020, 6:14 PM

  ಭಾರತ ಪ್ರವಾಸ ರದ್ದುಗೊಳಿಸಿದ ಆಸಿಸ್ ಪ್ರಧಾನಿ?: ಕಾರಣ ಏನು?

  ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಅರಣ್ಯ ನಾಶ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ,  ಆಸ್ಟ್ರೆಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್ ಈ ತಿಂಗಳ ಭಾರತ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 • undefined

  Cricket1, Jan 2020, 5:47 PM

  ಭಾರತ ಪ್ರವಾಸಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಲಂಕಾ

  ಅನುಭವಿ ವೇಗಿ ಲಸಿತ್ ಮಾಲಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ 18 ತಿಂಗಳಿನಿಂದ ಚುಟುಕು ಕ್ರಿಕೆಟ್’ನಿಂದ ಹೊರಗುಳಿದಿದ್ದ ಆಲ್ರೌಂಡರ್ ಆ್ಯಂಜಲೋ ಮ್ಯಾಥ್ಯೂಸ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.