ಭಾರತ ಚೀನಾ

(Search results - 191)

করোনা নিয়ে বিভ্রান্তিমূলক তথ্য ছড়ানোর জন্য  মার্কিন মুলুকে আসন্ন প্রেসিডেন্ট নির্বাচনের দায়িত্বে থাকা ‘টিম ট্রাম্প’কে  দায়ী করা হয়েছে।

International7, Aug 2020, 5:43 PM

ಭಾರತ, ಚೀನಾಗೆ ಪ್ರಯಾಣಿಸ ಬೇಡಿ; ನಾಗರಿಕರಿಗೆ ಅಮೆರಿಕ ಸೂಚನೆ!

ಅಮೆರಿಕದಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಹೇರಲಾಗಿದ್ದ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಇದೀಗ ಸಡಿಲಗೊಳಿಸಲಾಗುತ್ತಿದೆ. ಸೋಂಕಿತರ ಸಂಖ್ಯೆ ಕೊಂಚ ಮಟ್ಟಿನ ಇಳಿಕೆ ಕಂಡುಬಂದಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿದೆ.. ಆದರೆ ಭಾರತ ಹಾಗೂ ಚೀನಾ ಸೇರಿದಂತೆ ಕೆಲ ದೇಶಗಳಿಗೆ ಪ್ರಯಾಣ ಮಾಡದಂತೆ ನಾಗರಿಕರಲ್ಲಿ ಅಮೆರಿಕ ಅಗ್ರಹಿಸಿದೆ.

• India3, Aug 2020, 10:03 PM

ಭಾರತವೇ ಟಾರ್ಗೆಟ್, ಕಂಗೆಟ್ಟ ಚೀನಾದಿಂದ 'ಬೀಜ ಭಯೋತ್ಪಾದನೆ' ಎಚ್ಚರ!

ಡಿಜಿಟಲ್ ವಾರ್ ನಿಂದ ಕಂಗಾಲಾಗಿರುವ ಚೀನಾ ಸುಮ್ಮನೆ ಕೂರುವ ಜಾಯಮಾನದ್ದಲ್ಲ. ಸದ್ದಿಲ್ಲದೆ ಬೀಜ ಭಯೋತ್ಪಾದನೆ ನಡೆಸಿದರೂ ನಡೆಸಬಹುದು. ಕೇಂದ್ರ ಸರ್ಕಾರಕ್ಕೊಂದು ಎಚ್ಚರಿಕೆ ಬಂದಿದೆ.

সূত্রটির দাবি, প্যানগং হ্রদের মতো সুউচ্চ পাহাড়ি এলাকায় ফের দুই দেশের সামরিক বাহিনীর মধ্যে অচলাবস্থা তৈরি হয়েছে। গোগড়া পোস্ট থেকেও চিন, সেনা প্রত্যাহার স্থগিত রেখেছে। নতুন করে চিন এই অঞ্চলগুলি তাদের বলে দাবি তুলতে শুরু করেছে।

India2, Aug 2020, 8:54 AM

ಲಿಪುಲೇಖ್‌ ಪಾಸ್‌ನಲ್ಲಿ ಚೀನಾ ಸೇನೆ ಜಮಾವಣೆ..!

ಲಡಾಖ್‌ ಹೊರತುಪಡಿಸಿದರೆ ಇತ್ತೀಚೆಗೆ ಚೀನಾ ಸೇನೆಯು ಲಿಪುಲೇಖ್‌ ಪಾಸ್‌ನಲ್ಲಿ ಸಂಚಾರ ನಡೆಸುವ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೇ ಈಗ ಇದೇ ಜಾಗದಲ್ಲಿ ಸುಮಾರು 1000 ಸೈನಿಕರ ಬೆಟಾಲಿಯನ್‌ ಬೀಡುಬಿಟ್ಟಿದೆ ಎಂದು ಬಲ್ಲ ಮೂಲಗಳು ಹೇಳಿವೆ.

• tv sets

India1, Aug 2020, 7:48 AM

ಮತ್ತೊಂದು ಪಂಚ್: ಚೀನಾದಿಂದ ಟೀವಿ ಆಮದಿಗೂ ಬ್ರೇಕ್..!

ಇನ್ನು ಮುಂದೆ ಯಾವುದೇ ದೇಶದಿಂದ ಟೀವಿ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವುದಿದ್ದರೆ ಡೀಲರ್‌ಗಳು ಡಿಜಿಎಫ್‌ಟಿಯಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಇದು ಮೇಕ್‌ ಇನ್‌ ಇಂಡಿಯಾಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ ಎಂದು ಹೇಳಲಾಗಿದೆ.

rafale

India1, Aug 2020, 7:25 AM

ರಫೇಲ್‌ನಿಂದ ಈಗ ಚೀನಾಕ್ಕೂ ತಲ್ಲಣ..!

ರಫೇಲ್‌ ಯುದ್ಧ ವಿಮಾನವನ್ನು ಭಾರತ ಖರೀದಿಸಿದಾಗ ಅದಕ್ಕಿಂತ ಶ್ರೇಷ್ಠವಾದ ಚೆಂಗ್ಡು ಜೆ-20 ವಿಮಾನ ತನ್ನಲ್ಲಿದೆ, ಅದು 5ನೇ ಪೀಳಿಗೆಯ ವಿಮಾನ ಎಂದು ಚೀನಾ ಬಡಾಯಿ ಕೊಚ್ಚಿಕೊಂಡಿತ್ತು. ಆದರೆ ಚೀನಾ ಸರ್ಕಾರದ ಅಧಿಕೃತ ಮುಖವಾಣಿಯಾಗಿರುವ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ರಫೇಲ್‌ ಸಾಮರ್ಥ್ಯವನ್ನು ಅಲ್ಲಗಳೆಯುವ ಭರದಲ್ಲಿ ಜೆ-20 ವಿಮಾನ 5ನೇ ಪೀಳಿಗೆಯದ್ದಲ್ಲ, 4ನೇ ಪೀಳಿಗೆಯದ್ದು ಎಂದು ಒಪ್ಪಿಕೊಂಡಿದೆ.

• India30, Jul 2020, 3:24 PM

ನೇಪಾಳಿ ಪ್ರಜೆಗಳ ಅಕ್ರಮ ಪ್ರವೇಶ; ಎಚ್ಚರಿಕೆ ನೀಡಿದ ಭಾರತ!

ಭಾರತ ಚೀನಾ ಗಡಿ ಸಂಘರ್ಷದ ಬೆನ್ನಲ್ಲೇ ಭಾರತ-ನೇಪಾಳ ಗಡಿ ಬಿಕ್ಕಟ್ಟು ಮುಗಿಯದ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಗಡಿಯಲ್ಲಿ ನೇಪಾಳ ನಿವಾಸಿಗಳ ಅಕ್ರಮ ಪ್ರವೇಶ ಇದೀಗ ಮತ್ತೆ ಉದ್ಘಿಘ್ನ ವಾತಾವಾರಣ ನಿರ್ಮಿಸುತ್ತಿದೆ. ಈ ಕುರಿತು ಭಾರತ ನೇಪಾಳಕ್ಕೆ ಎಚ್ಚರಿಕೆ ನೀಡಿದೆ.

India China

Video Icon

India28, Jul 2020, 6:10 PM

ಚೀನಾಗೆ ಮತ್ತೆ ಪೆಟ್ಟು ಕೊಟ್ಟ ಮೋದಿ; 370 ವಸ್ತುಗಳ ಮೇಲೆ ನಿರ್ಬಂಧ..!

ವಾಣಿಜ್ಯ ಇಲಾಖೆ ಕಳೆದ ವರ್ಷವೇ 370 ವಸ್ತುಗಳನ್ನು ಪಟ್ಟಿ ಮಾಡಿತ್ತು. ಇದೀಗ ಆ ವಸ್ತುಗಳ ಮೇಲೆ ನಿರ್ಬಂಧ ಹೇರಿದೆ. ರಾಜತಾಂತ್ರಿಕ ಹಾಗೂ ವಾಣಿಜ್ಯ ಮಾರ್ಗಗಳ ಮೂಲಕ ಚೀನಾ ಮಣಿಸಲು ಭಾರತ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• India27, Jul 2020, 7:58 PM

ರಾಹುಲ್ ಗಾಂಧಿ ಭವಿಷ್ಯ ಈಗಾಗಲೇ ಮುಗಿದಿದೆ: ಸತ್ಯಾನ್ವೇಷಣೆಗೆ ಬಿಜೆಪಿ ಟಾಂಗ್!

ಭಾರತ-ಚೀನಾ ಗಡಿ ಸಂಘರ್ಷದ ಬಳಿಕ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರಾಹುಲ್ ಗಾಂಧಿ ಇದೀಗ ತನ್ನ ರಾಜಕೀಯ ಭವಿಷ್ಯ ಏನಾದರೂ ಚಿಂತೆ ಇಲ್ಲ ಎಂದಿದ್ದರು. ಇದೀಗ ರಾಹುಲ್ ಗಾಂಧಿ ಸತ್ಯಾನ್ವೇಷಣೆ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.

• Mobiles27, Jul 2020, 7:19 PM

ಚೀನಾ ವಿರೋಧಿ ಅಲೆಯಿಂದ ಹುವೈ ಕಂಪನಿಗೆ ಬಿತ್ತು ಹೊಡೆತ; ಆದಾಯ ಗಣನೀಯ ಕುಸಿತ!

ಭಾರತದ ಗಡಿಯಲ್ಲಿ ಚೀನಾ ತಂಟೆ, ಆಕ್ರಮಣದ ಬಳಿಕ ಆಕ್ರೋಶ ಹೆಚ್ಚಾಗಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಜನರು ತಿರುಗೇಟು ನೀಡುತ್ತಿದ್ದಾರೆ. ಇತ್ತ ಸರ್ಕಾರ ಕೂಡ ಚೀನಾ ಕಂಪನಿಗಳಿಗೆ ನೀಡಿದ್ದ ಒಪ್ಪಂದಗಳನ್ನು ರದ್ದು ಮಾಡುತ್ತಿದೆ. ಚೀನಾ ವಿರೋಧಿ ಅಲೆಯಿಂದ ಇದೀಗ ಚೀನಾ ಅತೀ ದೊಡ್ಡ ಟೆಲಿಕಾಂ ಉತ್ಪಾದನಾ ಕಂಪನಿ ಹುವೈ ಸಂಕಷ್ಟಕ್ಕೆ ಸಿಲುಕಿದೆ.

• India27, Jul 2020, 6:44 PM

ನನ್ನ ಭವಿಷ್ಯದ ಚಿಂತೆಯಿಲ್ಲ, ಸುಳ್ಳು ಹೇಳಲ್ಲ; ಚೀನಾ ಅತಿಕ್ರಮಣ ಕುರಿತು ರಾಹುಲ್ ಗಾಂಧಿ ಆಕ್ರೋಶ!

ಚೀನಾ ಯೋಧರು ಅತಿಕ್ರಮಣದಿಂದ ಕುಪಿತಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಇದೀಗ ಚೀನಾ ನಮ್ಮ ಗಡಿಯೊಳಕ್ಕೆ ಪ್ರವೇಶ ಕುರಿತು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ನನಗೆ ಸುಳ್ಳು ಹೇಳುವ ಅಗತ್ಯವಿಲ್ಲ. ನನ್ನ ಭವಿಷ್ಯ ಏನಾದರೂ ಚಿಂತೆ ಇಲ್ಲ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Modi_kim

India25, Jul 2020, 11:15 AM

ಚೀನಾ ಆಪ್ತನಿಗೆ ಭಾರತದ ಸಹಾಯ: 10 ಲಕ್ಷ ಡಾಲರ್ ಮೌಲ್ಯದ ವೈದ್ಯಕೀಯ ನೆರವು!

ಚೀನಾ ಆಪ್ತನಿಗೆ ಸಹಾಯ ಮಾಡಿದ ಭಾರತ| ಉತ್ತರ ಕೊರಿಯಾಗೆ ಹತ್ತು ಲಕ್ಷ ಡಾಲರ್ ಮೌಲ್ಯದ ವೈದ್ಯಕೀಯ ನೆರವು| ಅತ್ತ ತನ್ನ ದೇಶದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಇಲ್ಲ ಎನ್ನುತ್ತಿರುವ ಕಿಮ್

• rahul modi

India23, Jul 2020, 10:55 PM

'ಒಬ್ಬ ವ್ಯಕ್ತಿ ಇಮೇಜ್ ಬದಲಾದರೆ ದೇಶ ಬದಲಾಗಲ್ಲ'  ಮೋದಿಗೆ ರಾಹುಲ್ ಗುದ್ದು

ಪ್ರಧಾನಿ ನರೇಂದ್ರ ಮೋದಿ ತಮ್ಮ ವರ್ಚಸ್ಸು ಹೆಚ್ಚು ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದು ಇದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

modi

Video Icon

India23, Jul 2020, 5:24 PM

ಚೀನಾ ಅಟ್ಟಹಾಸಕ್ಕೆ ಮೋದಿ ಸರ್ಕಾರದಿಂದ ಬಿತ್ತು ಕೊಡಲಿ ಪೆಟ್ಟು..!

ಕುತಂತ್ರಿ ಚೀನಾದ ದುಷ್ಟತನಕ್ಕೆ ಬುದ್ದಿ ಕಲಿಸಲು ಭಾರತ ಸಜ್ಜಾಗುತ್ತಿದೆ. ಇಂಡೋ-ಚೀನಾ ಗಡಿಯಲ್ಲಿ ಭಾರತದ ಬಾಹುಬಲಿಗಳೆಲ್ಲ ಸಾಲುಗಟ್ಟಿ ನಿಂತಿದ್ದಾರೆ. ಭಾರತವನ್ನು ಎದುರುಹಾಕಿಕೊಳ್ಳಲು ಹೋಗಿ ಈಗ ಚೀನಾ ಪತರುಗುಡಲಾರಂಭಿಸಿದೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಸುವರ್ಣ ಫೋಕಸ್‌ನಲ್ಲಿ.

China Unwilling

India23, Jul 2020, 2:59 PM

ಗಡಿಯಿಂದ ಹಿಂದೆ ಸರಿದಿಲ್ಲ ಚೀನಾ, ಲಡಾಖ್ ಪ್ರಾಂತ್ಯದಲ್ಲಿ 40 ಸಾವಿರ ಸೈನಿಕರ ನಿಯೋಜನೆ!

ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಚೀನಾ ಗಡಿ ಖ್ಯಾತೆಗೆ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಹಲವು ಸುತ್ತಿನ ಮಾತುಕತೆ ಮೂಲಕ ಉಭಯ ದೇಶಗಳು ಗಡಿಯಿಂದ ಸೇನೆ ಹಿಂತೆಗೆದುಕೊಳ್ಳಲು ಒಪ್ಪಿತ್ತು. ಮಾತುಕತೆಯಲ್ಲಿ ತಲೆಯಾಡಿಸಿದ ಚೀನಾ, ಲಡಾಖ್ ಪ್ರಾಂತ್ಯದಿಂದ ಹಿಂದೆ ಸರಿದಿಲ್ಲ. ಇದೀಗ ಬರೋಬ್ಬರಿ 40,000 ಸೈನಿಕರನ್ನು ನಿಯೋಜಿಸುವ ಮೂಲಕ ಚೀನಾ ಮತ್ತೆ ಕಾಲು ಕೆರೆದು ನಿಂತಿದೆ.

• International14, Jul 2020, 5:20 PM

ಚೀನಾ ವಿರುದ್ಧ ಪ್ರತಿಭಟನೆ; ಭಾರತೀಯರ ಜೊತೆ ಜನ ಗಣ ಮನ ಹಾಡಿದ ಪಾಕಿಸ್ತಾನಿಯರು!

ಚೀನಾ ವಿರುದ್ಧ ಭಾರತೀಯರ ಪ್ರತಿಭಟನೆ ಜೋರಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಚೀನಾ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷ ಅಂದರೆ ಭಾರತೀಯರ ಜೊತೆ ಪಾಕಿಸ್ತಾನಿಯರು ಸೇರಿಕೊಂಡು ಚೀನಾ ವಿರುದ್ಧ ಪ್ರತಿಭಟನೆ ಚುರುಕುಗೊಳಿಸಿದ್ದಾರೆ. ಇಷ್ಟೇ ಭಾರತೀಯರ ಜೊತೆ ರಾಷ್ಟ್ರಗೀತೆಯಾದ ಜನ ಗಣ ಮನ ಹಾಗೂ ವಂದೇ ಮಾತರಂ ಹಾಡೋ ಮೂಲಕ ಎಲ್ಲರ ಗಮನಸಳೆದಿದ್ದಾರೆ.