ಭಾರತ ಐರ್ಲೆಂಡ್ ಟಿ20  

(Search results - 12)
 • Kl rahul vs Ireland

  SPORTS29, Jun 2018, 10:17 PM IST

  ಭಾರತ-ಐರ್ಲೆಂಡ್ ಟಿ20: ಐರ್ಲೆಂಡ್ ಗೆಲುವಿಗೆ 214 ರನ್ ಟಾರ್ಗೆಟ್

  ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 213 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಸರಣಿ ಕ್ಲೀನ್ ಸ್ವೀಪ್ ಗೆಲುವಿನ ಸೂಚನೆ ನೀಡಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

 • Kl Rahul t20

  SPORTS29, Jun 2018, 9:36 PM IST

  ಭಾರತ-ಐರ್ಲೆಂಡ್ ಟಿ20: ಅರ್ಧಶತಕ ಸಿಡಿಸಿ ಕೆಎಲ್ ರಾಹುಲ್ ಔಟ್

  ಐರ್ಲೆಂಡ್ ವಿರುದ್ಧದ 2ನೇ ಟಿ220 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಭಿಮಾನಿಗಳ ಭರಪೂರ ಮನರಂಜನೆ ನೀಡಿದ್ದಾರೆ. ಟೀಂ ಇಂಡಿಯಾ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.
   

 • SPORTS29, Jun 2018, 8:53 PM IST

  ಭಾರತ-ಐರ್ಲೆಂಡ್ ಟಿ20: ಭಾರತದ ಮೊದಲ ವಿಕೆಟ್ ಪತನ

  ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಗೆದ್ದಿರುವ ಭಾರತಕ್ಕೆ ದ್ವಿತೀಯ ಪಂದ್ಯದ ಆರಂಭದಲ್ಲೇ ಆಘಾತ. 22 ರನ್ ಗಳಿಸುವಷ್ಟರಲ್ಲೇ ಟೀಂ ಇಂಡಿಯಾದ ಮೊದಲ ವಿಕೆಟ್ ಪತನಗೊಂಡಿದೆ. ಔಟಾದ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ

 • Ireland cricket Team

  SPORTS29, Jun 2018, 3:24 PM IST

  ಭಾರತ-ಐರ್ಲೆಂಡ್ ಟಿ20: ಪಂದ್ಯಕ್ಕೂ ಮುನ್ನ ಐರ್ಲೆಂಡ್ ವೇಗಿ ಟೂರ್ನಿಯಿಂದಲೇ ಹಿಂದೆ ಸರಿದಿದ್ದೇಕೆ?

  ಭಾರತ ವಿರುದ್ಧದ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದ ಐರ್ಲೆಂಡ್ ತಂಡಕ್ಕೆ ದಿಢೀರ್ ಶಾಕ್. ಪಂದ್ಯ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗಿ ಐರ್ಲೆಂಡ್ ಪ್ರಮುಖ ವೇಗಿ ಟೂರ್ನಿಯಿಂದ ಹಿಂದೆ ಸರಿಯೋದಾಗಿ ಹೇಳಿದ್ದಾರೆ. ಅಷ್ಟಕ್ಕೂ ಯುವ ವೇಗಿಯ ನಿರ್ಧಾರಕ್ಕೆ ಕಾರಣವೇನು?

 • team india relax

  SPORTS29, Jun 2018, 2:21 PM IST

  ಭಾರತ-ಐರ್ಲೆಂಡ್ ಟಿ20: ದ್ವಿತೀಯ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ರಿಲ್ಯಾಕ್ಸ್

  ಎರಡು ಟಿ20 ಪಂದ್ಯದ ಸರಣಿಗಾಗಿ ಐರ್ಲೆಂಡ್ ನಾಡಿನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಗೆಲುವಿನ ವಿಶ್ವಾಸದಲ್ಲಿದೆ. ಮೊದಲ ಗೆಲುವಿನ ಬಳಿಕ ಭಾರತೀಯ ಕ್ರಿಕೆಟಿಗರು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತಿ ಹೇಗಿತ್ತು? ಇಲ್ಲಿದೆ ವಿವರ.

 • Team India

  SPORTS29, Jun 2018, 12:24 PM IST

  ಭಾರತ-ಐರ್ಲೆಂಡ್ ಟಿ20: ಇಂದು ಸರಣಿ ಕ್ಲೀನ್’ಸ್ವೀಪ್ ಮಾಡುತ್ತಾ ಟೀಂ ಇಂಡಿಯಾ

  ಐರ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಅದ್ಭುತ ಜಯ ದೊಂದಿಗೆ ಯುಕೆ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿರುವ ಭಾರತ, 2 ಪಂದ್ಯಗಳ ಟಿ20 ಸರಣಿ ಮೇಲೆ ಕಣ್ಣೀರಿಸಿದೆ.  ಇಂದು ಸರಣಿಯ 2ನೇ ಪಂದ್ಯ ನಡೆಯಲಿದ್ದು, ಇದನ್ನೂ ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ದೃಢಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

 • Rohit Dhawan

  SPORTS27, Jun 2018, 9:30 PM IST

  ಭಾರತ-ಐರ್ಲೆಂಡ್ ಟಿ20: ಐರ್ಲೆಂಡ್ ತಂಡಕ್ಕೆ 209 ರನ್ ಟಾರ್ಗೆಟ್

  ಭಾರತ-ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೊತೆಯಾಟ ಹೇಗಿದೆ? ಭಾರತದ ಸ್ಕೋರ್ ಏಷ್ಟು? ಇಲ್ಲಿದೆ.

 • SPORTS27, Jun 2018, 7:14 PM IST

  ಭಾರತ-ಐರ್ಲೆಂಡ್ ಟಿ20: ಕೊಹ್ಲಿ ಸೈನ್ಯದಲ್ಲಿ ಯಾರಿಗೆ ಚಾನ್ಸ್, ಯಾರಿಗೆ ಕೊಕ್?

  ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಇಂದು ಡಬ್ಲಿನ್ ಮೈದಾನದಲ್ಲಿ ನಡೆಯಲಿದೆ. ಮುಂಬರುವ ಇಂಗ್ಲೆಂಡ್ ಹಾಗೂ 2019ರ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ತಂಡದ ಕಾಂಬಿನೇಷನ್ ಹೇಗಿರಬಹುದು? ಯಾರಿಗೆ ಚಾನ್ಸ್? ಯಾರಿಗೆ ಕೊಕ್? ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೇಗಿರಬಹುದು ಎನ್ನುವ ವಿಶ್ಲೇಷಣೆ ನಿಮ್ಮ ಮುಂದೆ.
   

 • SPORTS27, Jun 2018, 5:25 PM IST

  ಭಾರತ-ಐರ್ಲೆಂಡ್ ಟಿ20: ಮೊದಲ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸ್ತಾರ ಕೊಹ್ಲಿ?

  ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ-ಟ್ವೆಂಟಿ ಸರಣಿಯಲ್ಲಿ ಭಾರತ ತಂಡ ಹಲವು ದಾಖಲೆ ಬರೆಯಲು ತುದಿಗಾಲಲ್ಲಿ ನಿಂತಿದೆ. ಅದರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವೆಲ್ಲಾ ದಾಖಲೆ ನಿರ್ಮಿಸಲು ತಯಾರಿ ನಡೆಸಿದ್ದಾರೆ? ಇಲ್ಲಿದೆ ವಿವರ. 

 • Virender Sehwag

  SPORTS27, Jun 2018, 4:54 PM IST

  ಭಾರತ-ಐರ್ಲೆಂಡ್ ಟಿ20: ಕನ್ನಡಿಗನ ಪರ ಸೆಹ್ವಾಗ್ ಬ್ಯಾಟಿಂಗ್ ಮಾಡಿದ್ದೇಕೆ?

  ಇಂಗ್ಲೆಂಡ್ ಹಾಗೂ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಭಾರತದ ತಂಡದ ಪ್ಲೇಯಿಂಗ್ ಇಲೆವೆನ್ ಕುರಿತು ಮಾಜಿ  ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ಭಾರತದ ಮಧ್ಯಮ ಕ್ರಮಾಂಕದಲ್ಲಿ ಯಾರಿಗೆ ಸ್ಥಾನ ನೀಡಬೇಕು? ಯಾರಿಗೆ ಕೊಕ್ ನೀಡಬೇಕು? ಈ ಕುರಿತು ಸೆಹ್ವಾಗ್ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್

 • SPORTS27, Jun 2018, 3:35 PM IST

  ಇಂದು ಭಾರತ-ಐರ್ಲೆಂಡ್ ಮೊದಲ ಟಿ20 ಕದನ

  ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಭಾರತದ ಪಾಲಿಗೆ ಹೊಸ ಮೈಲಿಗಲ್ಲು. ತಂಡ ತನ್ನ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲಿದೆ. 2006ರಲ್ಲಿ ದ.ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಟಿ20 ಪಂದ್ಯವನ್ನಾಡಿತು. ಈ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದುಕೊಂಡ ತಂಡ, 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿತ್ತು. 
  ಭಾರತ ಈವರೆಗೂ 99 ಟಿ20 ಪಂದ್ಯಗಳನ್ನಾಡಿದ್ದು 62ರಲ್ಲಿ ಗೆದ್ದರೆ, 35ರಲ್ಲಿ ಸೋಲುಂಡಿದೆ. ಉಳಿದ 2 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿಲ್ಲ. 100 ಪಂದ್ಯಗಳನ್ನು ಪೂರೈಸಲಿರುವ 7ನೇ ತಂಡ ಭಾರತ.

 • SPORTS26, Jun 2018, 8:57 PM IST

  ಭಾರತ-ಐರ್ಲೆಂಡ್: ಡಬ್ಲಿನ್‌ನಲ್ಲಿ ನಾಳೆ ಮೊದಲ ಟಿ20 ಕದನ

  ಭಾರತ ಹಾಗೂ ಐರ್ಲೆಂಡ್ ನಡುವಿನ 2 ಟಿ-ಟ್ವೆಂಟಿ ಸರಣಿ ನಾಳೆಯಿಂದ ಆರಂಭಗೊಳ್ಳಲಿದೆ. ಡಬ್ಲಿನ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11 ಹೇಗಿರಲಿದೆ? ಪಂದ್ಯ ಆರಂಭ ಯಾವಾಗ? ಈ ಕುರಿತು ಎಲ್ಲಾ ವಿವರ ಇಲ್ಲಿದೆ.