ಭಾರತ ಆಸ್ಟ್ರೆಲೀಯಾ  

(Search results - 4)
 • Vijay Mallya

  BUSINESSJun 9, 2019, 5:23 PM IST

  ಓವಲ್‌ನಲ್ಲಿ ಮಲ್ಯ ಸಾಹೇಬರು: ಇಲ್ಯಾಕೆ ಅಂದ್ರೆ ಏನಂದ್ರು?

  ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ, ಭಾರತ-ಆಸ್ಟ್ರೆಲೀಯಾ ನಡುವಿನ ವಿಶ್ವಕಪ್ ಪಂದ್ಯ ವಿಕ್ಷೀಸಲು ಓವಲ್ ಮೈದಾನಕ್ಕೆ ಬಂದಿದ್ದಾರೆ.

 • Virat Kohli
  Video Icon

  CRICKETDec 7, 2018, 12:45 PM IST

  ಟಾಸ್ ಗೆದ್ದು ಬ್ಲಂಡರ್ ಮಾಡಿದ್ರಾ ಕ್ಯಾಪ್ಟನ್ ಕೊಹ್ಲಿ?

  ಆ್ಯಡಿಲೇಡ್‌ನಲ್ಲಿ ಭಾರತ-ಆಸ್ಟ್ರೆಲೀಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ದಯನೀಯ ಸ್ಥಿತಿಯಲ್ಲಿತ್ತು. ಟಾಸ್ ಗೆದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಆಯ್ದುಕೊಂಡದ್ದು ತಪ್ಪಾಯ್ತಾ? ಇಲ್ಲಿದೆ ಕಾರಣ... 

 • pujara

  SPORTSDec 6, 2018, 2:28 PM IST

  ಪೂಜಾರ ಶತಕದ ನೆರವು: ದಿನದಾಟಕ್ಕೆ ಭಾರತ 250/9

  ಭಾರತ-ಆಸ್ಟ್ರೆಲೀಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯ ಕಂಡಿದೆ. ಭಾರತ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಬ್ಯಾಟ್ಸಮನ್ ಚೇತೇಶ್ವರ್ ಪೂಜಾರ ಅವರ ಭರ್ಜರಿ ಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ.

 • undefined

  SPORTSDec 6, 2018, 12:01 PM IST

  ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಪರದಾಟ: 190/7

  ಆಸೀಸ್ ನೆಲ ಎಂದೊಡೆ ಟೀಂ ಇಂಡಿಯಾಗೆ ಅದೆಕೋ ಒಂಥರಾ ನಡುಕ. ಟೆಸ್ಟ್ ಆರಂಭಕ್ಕೂ ಮುನ್ನ ಅಬ್ಬರಿಸಿ ಬೊಬ್ಬಿರಿಯುವ ಆಟಗಾರರು, ಮೈದಾನದಲ್ಲಿ ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಸೇರುವುದು ನೋಡಲು ಕಷ್ಟ. ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ, ಭಾರೀ ಆಘಾತ ಎದುರಿಸಿದೆ.