ಭಾರತ್ ಬಂದ್
(Search results - 144)BUSINESSFeb 19, 2021, 4:43 PM IST
ಫೆ.26ಕ್ಕೆ ಭಾರತ್ ಬಂದ್; ಪ್ರತಿಭಟನೆಗೆ ಕರೆ ನೀಡಿದ ವರ್ತಕರ ಸಂಘಟನೆ!
ಮೇಲಿಂದ ಮೇಲೆ ಬಂದ್ ಬಿಸಿ ಇದೀಗ ಜನಸಾಮಾನ್ಯರಿಗೆ ತಲೆನೋವಾಗಿದೆ. ರೈತ ಪ್ರತಿಭಟನೆ, ರಸ್ತೆ ತಡೆ, ರೈಲು ತಡೆ ಸೇರಿದಂತ ಹಲವು ಪ್ರತಿಭಟನೆಗಳ ನಡುವೆ ಇದೀಗ ಫೆಬ್ರವರಿ 26ಕ್ಕೆ ಭಾರತ್ ಬಂದ್ಗೆ ವರ್ತಕರ ಸಂಘಟನೆ ಕರೆ ನೀಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
NewsFeb 2, 2021, 4:45 PM IST
BSYಗೆ ಪತ್ರ ಕಸಿ ವಿಸಿ, ಫೆ.6ಕ್ಕೆ ಭಾರತ್ ಬಂದ್ ಬಿಸಿ?ಫೆ.2ರ ಟಾಪ್ 10 ಸುದ್ದಿ!
ಫೆಬ್ರವರಿ 6 ರಂದು ರೈತ ಸಂಘಟನಗಳು ದೇಶಾದ್ಯಂತ ಚಕ್ಕಾ ಜಾಮ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ದೇಶದಲ್ಲಿ ಕೊರೋನಾ ಹಾವಳಿ ತಗ್ಗಿದರೂ ಕೇರಳ ಹಾಗೂ ಮಾಹಾರಾಷ್ಟ್ರದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ತುಮಕೂರಿನಲ್ಲಿ ಜಿಲೆಟಿನ್ ಸ್ಫೋಟ, ಮನೆ ಛಿದ್ರ ಛಿದ್ರವಾಗಿದೆ. ಬೋಲ್ಡ್ ಲುಕ್ನಲ್ಲಿ ರಚಿತಾ ರಾಮ್, ಪತ್ರಗಳ ರಾಶಿ ನೋಡಿ ಹೌಹಾರಿದ ಬಿಎಸ್ ಯಡಿಯೂರಪ್ಪ ಸೇರಿದಂತೆ ಫೆಬ್ರವರಿ 2 ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
IndiaFeb 2, 2021, 3:38 PM IST
ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ?
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳಿಸಲು ಮತ್ತೊಂದು ಹೋರಾಟಕ್ಕೆ ಮುಂದಾಗಿದ್ದಾರೆ. ಫೆಬ್ರವರಿ 6 ರಂದು ದೇಶಾದ್ಯಂತ ಪ್ರತಿಭಟನೆ ತೀವ್ರಗೊಳಿಸಲು ಚಕ್ಕಾ ಜಾಮ್ಗೆ ಕರೆ ಕೊಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
NewsDec 8, 2020, 11:37 PM IST
ಬೇಡಿಕೆ ಈಡೇರುವವರೆಗೆ ಹೋರಾಟ, ತೀವ್ರಗೊಂಡ ರೈತರ ಪ್ರತಿಭಟನೆ ಕಿಚ್ಚು!
ರೈತ ಸಂಘಟನೆ ಕರೆ ನೀಡಿದ ಭಾರತ್ ಬಂದ್ಗಿಂತ ದೇಶದಲ್ಲಿ ರೈತರ ಪ್ರತಿಭಟನೆ ಜೋರಾಗಿತ್ತು. ಪಂಜಾಬ್, ಹರ್ಯಾಣದಲ್ಲಿ ಭಾರತ್ ಬಂದ್ ತೀವ್ರವಾಗಿತ್ತು. ಆದರೆ ಇತರೆಡೆ ಭಾರತ್ ಬಂದ್ ಇದ್ದರೂ ಎಲ್ಲವೂ ಸಹಜ ಸ್ಥಿತಿಯಲ್ಲಿತ್ತು. ಇನ್ನು ಗರಿಷ್ಠ 40 ರೂಪಾಯಿಗೆ ಭಾರತೀಯರಿಗೆ ಸಿಗಬೇಕಿದ್ದ ಪೆಟ್ರೋಲ್ ಬೆಲೆ ಇದೀಗ 90 ರೂಪಾಯಿ ಗಡಿ ದಾಟಿದೆ. ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.
IndiaDec 8, 2020, 8:58 PM IST
ರೈತರ ಜೊತೆ ಸಭೆ: ಅಮಿತ್ ಶಾಗೆ ಯೆಸ್, ನೋ ಎರಡೇ ಆಯ್ಕೆ ಮುಂದಿಟ್ಟ ರೈತ ಸಂಘಟನೆ!
ಭಾರತ್ ಬಂದ್ ದಿನವೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರೈತರ ಜೊತೆ ಸಭೆ ನಡೆಸುತ್ತಿದ್ದಾರೆ. ಪಟ್ಟು ಬಿಡದ ರೈತ ನಾಯಕರು ಅಮಿತ್ ಶಾಗೆ ಕೇವಲ ಎರಡೇ ಆಯ್ಕೆ ಮುಂದಿಟ್ಟಿದ್ದಾರೆ.
stateDec 8, 2020, 5:48 PM IST
ಭಾರತ್ ಬಂದ್: ಕೋಲಾರದಲ್ಲಿ ಡಿಫರೆಂಟ್ ಪ್ರತಿಭಟನೆ.....
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆನೀಡಿರುವ ಇಂದಿನ ಭಾರತ ಬಂದ್ ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೋಲಾರದಲ್ಲಿ ವಿನೂತನವಾಗಿ ಪ್ರತಿಭಟನೆಯಾಗಿದೆ.
PoliticsDec 8, 2020, 5:31 PM IST
'ದಿಕ್ಕು ದೆಸೆ ಇಲ್ಲದಂಗಾಗಿದೆ ಕಾಂಗ್ರೆಸ್; ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಔಟ್.'!
ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ದಿಕ್ಕು ದೆಸೆ ಇಲ್ಲದಂಗಾಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ರೈತ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಕಾಂಗ್ರೆಸ್ ಇಲ್ಲದಂತಾಗುತ್ತದೆ' ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
stateDec 8, 2020, 5:21 PM IST
ನವಯುಗ ಟೋಲ್ಗೆ ಮುತ್ತಿಗೆ; ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ವಶಕ್ಕೆ
ಭಾರತ್ ಬಂದ್ ಗೆ ಬೆಂಬಲಿಸಿ ನವಯುಗ ಟೋಲ್ಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೆಂಗಳೂರು - ತುಮಕೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
PoliticsDec 8, 2020, 5:11 PM IST
'ನಾವು ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಬಂದ್ಗೆ ಬೆಂಬಲ ನೀಡಿದೆ'
'ಕೇಂದ್ರ ಸರ್ಕಾರ ರೈತರ ಪರ ಇದೆ. ರೈತರ ಪರ ಇರೋದಕ್ಕೆ ಹೈದರಾಬಾದ್ನಲ್ಲಿ ಗೆದ್ದಿದೆ. ಡಿಕೆ ಶಿವಕುಮಾರ್ಗೆ ತಲೆ ಕೆಟ್ಟಿದೆ' ಎಂದು ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
NewsDec 8, 2020, 4:57 PM IST
ರೈತರ ಜೊತೆ ಅಮಿತ್ ಶಾ ಮೀಟಿಂಗ್, ಕಾಶ್ಮೀರ ಚಳಿಯಲ್ಲಿ ರಕ್ಷಿತ್ ಶೂಟಿಂಗ್; ಡಿ.8ರ ಟಾಪ್ 10 ಸುದ್ದಿ!
ಬಂದ್ನಲ್ಲಿ ಸಕ್ರಿಯರಾಗಿರುವ ರೈತ ನಾಯಕರ ಜೊತೆ ಸಂಜೆ 7 ಗಂಟೆಗೆ ಅಮಿತ್ ಶಾ ಸಭೆ ಕರೆದಿದ್ದಾರೆ. ಇದರ ನಡುವೆ ಬಂದ್ ಕಾರಣ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೃಹ ಬಂಧನ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಉಗ್ರರ ಎನ್ಕೌಂಟರ್ ನಡೆಸಲಾಗಿದೆ. ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ ಚಾರ್ಲಿ ಶೂಟಿಂಗ್, ಹೇಗಿತ್ತು ಭಾರತ್ ಬಂದ್ ಸೇರಿದಂತೆ ಡಿಸೆಂಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
stateDec 8, 2020, 4:49 PM IST
ಕೋಟೆ ನಾಡಿನಲ್ಲಿ ಜೋರಾಗಿದೆ ಕಿಸಾನ್ ಕಿಚ್ಚು ; ಎತ್ತಿನ ಬಂಡಿ ಮೂಲಕ ಮೆರವಣಿಗೆ
ಕೋಟೆ ನಾಡಿನಲ್ಲಿ ಕಿಸಾನ್ ಕಿಚ್ಚು ಜೋರಾಗಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ನೂರಾರು ರೈತರು ಎತ್ತಿನ ಬಂಡಿ ಮೂಲಕ ಧರಣಿ ನಡೆಸಿದ್ಧಾರೆ.
IndiaDec 8, 2020, 4:41 PM IST
ಅನ್ನದಾತನ ಹೋರಾಟ: ದೆಹಲಿ, ಹರ್ಯಾಣ ಗಡಿಯಲ್ಲೂ ಭಾರತ್ ಬಂದ್ ಬಿಸಿ!
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು ಹದಿಮೂರನೇ ದಿನಕ್ಕೆ ತಲುಪಿದೆ. ಭಾರತ್ ಬಂದ್ ಹಿನ್ನೆಲೆ ದೆಹಲಿ, ಹರ್ಯಾಣ ಗಡಿಗೂ ಬಿಸಿ ಮುಟ್ಟಿದೆ. ಇಲ್ಲೂ ಮೋದಿ ಸರ್ಕಾರದ ವಿರುದ್ಧ ಗುಡುಗಿದ ರೈತರು ಕೃಷಿ ಕಾನೂನು ರದ್ದುಗೊಳಿಸುವಂತೆ ಧ್ವನಿ ಎತ್ತಿದ್ದಾರೆ.
stateDec 8, 2020, 4:17 PM IST
ಬಿಎಸ್ವೈ ಸರ್ಕಾರ ಬಂದ್ ವಿರೋಧಿ; ಸರ್ವಾಧಿಕಾರಿ ಧೋರಣೆಯಿಂದ ಬಂದ್ ವಿಫಲ: ವಾಟಾಳ್
ಭಾರತ್ ಬಂದ್ಗೆ ರಾಜ್ಯದಲ್ಲಿಯೂ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಬಂದ್ ಎಫೆಕ್ಟ್ ಅಷ್ಟಾಗಿ ಕಂಡು ಬಂದಿಲ್ಲ. ' ಸರ್ಕಾರ ಬಂದ್ ವಿರೋಧಿ ಸರ್ಕಾರ. ಬಂದ್ನ್ನು ವಿಫಲಗೊಳಿಸಲು ಬಿಎಸ್ವೈ ಸರ್ಕಾರ ಪ್ರಯತ್ನಿಸಿದೆ. ರೈತರಿಗೆ ಅಗೌರವ ತೋರಿಸಿದ್ದಾರೆ' ಎಂದು ವಾಟಾಲ್ ನಾಗರಾಜ್ ಹೇಳಿದ್ದಾರೆ.
stateDec 8, 2020, 3:52 PM IST
ಭಾರತ್ ಬಂದ್: ಕರ್ನಾಟಕದ ಸ್ಥಿತಿ ವಿವರಿಸಿದ ಕುರುಬೂರು ಶಾಂತಕುಮಾರ್
ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಭಾರತ್ ಬಂದ್ ಕರ್ನಾಟಕದ ಸ್ಥಿತಿಯನ್ನು ವಿವರಿಸಿದರು.
stateDec 8, 2020, 3:39 PM IST
ಕಪ್ಪು ಪಟ್ಟಿ ಹಾಕಿದರೇನು ಬಿಳಿ ಪಟ್ಟಿ ಹಾಕಿ ಪ್ರತಿಭಟಿಸಿದರೇನು? ಬಿಎಸ್ವೈ ವ್ಯಂಗ್ಯ
ಮುಖ್ಯಮಂತ್ರಿ ಬಿಎಸ್ ಯಡಿಯೂಪ್ಪ ಪ್ರತಿಕ್ರಿಯಿಸಿದ್ದು, ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಹಾಗಾದ್ರೆ, ಬಿಎಸ್ವೈ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.