ಭಾರತೀಯ ವಾಯುಸೇನೆ  

(Search results - 143)
 • modi

  News8, Oct 2019, 6:44 PM IST

  ‘ಪವನಪುತ್ರ’ರಿಗೆ ವಿಜಯದಶಮಿ ಅರ್ಪಣೆ: ಮೋದಿ ಮಾಡಿಸಿದರು ಆಣೆ!

  ದೇಶಾದ್ಯಂತ ವಿಜಯದಶಮಿ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಶುಭ ದಿನವನ್ನು 87ನೇ ಜನ್ಮ ದಿನಾಚರಣೆ ಆಚರಿಸುತ್ತಿರುವ ಭಾರತೀಯ ವಾಯುಸೇನೆಗೆ ಅರ್ಪಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

 • flight

  News8, Oct 2019, 4:55 PM IST

  ವಾಯುಸೇನೆ ದಿನಾಚರಣೆ ವೇಳೆ ಬಯಲಾಯ್ತು ಪಾಕ್ ಸುಳ್ಳು: ಅದಾಡುವ ಮಾತೆಲ್ಲಾ ಜೊಳ್ಳು!

  ಇಂದು 87ನೇ ವಾಯುಸೇನಾ ದಿನಾಚರಣೆ ಅಂಗವಾಗಿ ಉತ್ತರಪ್ರದೇಶದ ಹಿಂಡನ್ ವಾಯುನೆಲೆಯಲ್ಲಿ ಯುದ್ಧ ವಿಮಾನಗಳ ಕವಾಯತು ನಡೆದಿದ್ದು, ಶಕ್ತಿ ಪ್ರದರ್ಶನದಲ್ಲಿ ಪಾಕ್ ಹೊಡೆದುರುಳಿಸಿದ್ದಾಗಿ ಹೇಳಿದ್ದ ಸುಖೋಯ್-30MKI ಯುದ್ಧ ವಿಮಾನವನ್ನೇ ಪ್ರದೆರ್ಶಿಸಲಾಗಿದೆ.

 • abhinandan

  News8, Oct 2019, 4:40 PM IST

  ವಾಯುಸೇನಾ ದಿನ: ಮಿಗ್ 21 ಯುದ್ಧ ವಿಮಾನದಲ್ಲಿ ಅಭಿನಂದನ್ ಸಾಹಸ!

  ವಾಯುಸೇನಾ ದಿನದಂದು ಮಿಂಚಿದ ವಿಂಗ್ ಕಮಾಂಡರ್ ಅಭಿನಂದನ್| ಮಿಗ್ 21 ಯುದ್ಧ ವಿಮಾನದಲ್ಲಿ ಅಭಿನಂದನ್ ಸಾಹಸ| ಪರೇಡ್‌ನಲ್ಲಿ ಬಾಲಾಕೋಟ್ ವೀರರ ಸಾಹಸ| ಬಾನಿನಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಸಾರ್ವಜನಿಕರು ಫುಲ್ ಖುಷ್

 • airforce
  Video Icon

  National8, Oct 2019, 12:33 PM IST

  ವಾಯುಸೇನಾ ದಿನ: ಬನ್ನಿ ನಾವೆಲ್ಲರೂ ಧೀರ ಯೋಧರ ಸ್ಮರಿಸೋಣ

  ಭಾರತೀಯ ವಾಯುಸೇನೆ ಇಂದು ತನ್ನ 87ನೇ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿತು. ಈ ಸುದೀರ್ಘ ಅವಧಿಯಲ್ಲಿ ವಾಯುಸೇನೆ ದೇಶದ ಆಗಸದ ರಕ್ಷಣೆಯಲ್ಲಿ ನಿರತವಾಗಿದೆ. ಅನೇಕ ಧೀರ ಯೋಧರು ದೇಶದ ಆಗಸ ಗಡಿಗಳನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದಾರೆ. 87ನೇ ವಾಯುಸೇನಾ ದಿನಾಚರಣೆಯ ಈ ಸಂದರ್ಭದಲ್ಲಿ ವಾಯುಸೇನೆ ಕುರಿತು ಹಾಗೂ ವಾಯುಸೇನೆಯ ಧೀರ ಯೋಧರ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ನಮ್ಮ ನಿಮ್ಮೆಲ್ಲ ಕರ್ತವ್ಯ ಹೌದಲ್ಲವೇ..? ಇಲ್ಲಿದೆ ಕೆಲವು ವಾಯುಸೇನೆಯ ಧೀರರ ಪರಿಚಯ...

 • राफेल एक आधुनिक विमान है। फ्रांस पिछले एक दशक से इसका इस्तेमाल कर रहा है। दसॉल्ट के पास 264 राफेल विमानों का ऑर्डर है। अभी 132 राफेल फ्रांस इस्तेमाल कर रहा है। जबकि भारत ने 36, कतर ने 24 और इजिप्ट ने 24 विमानों का ऑर्डर दिया है।

  News8, Oct 2019, 10:00 AM IST

  ಭಾರತದ ಎರಡು ದಶಕಗಳ ಕನಸು ನನಸು: ವಾಯುಸೇನೆಗೆ ನೂರಾನೆ ಬಲ!

  ಭಾರತಕ್ಕೆ ಬರಲಿದೆ ರಫೇಲ್ ವಿಮಾನ| ವಿಜಯದಶಮಿಯಂದು ಭಾರತಕ್ಕೆ ರಫೇಲ್ ಬಲ| ಫ್ರಾನ್ಸ್ ನಲ್ಲೇ ರಫೇಲ್ಗೆ ಆಯುಧ ಪೂಜೆ| ರಫೇಲ್ ವಿಮಾನದಲ್ಲಿ ರಾಜನಾಥ್ ಸಿಂಗ್ ಹಾರಾಟ| ವಾಯುಪಡೆ ದಿನವೇ ಭಾರತಕ್ಕೆ ರಫೇಲ್ ಹಸ್ತಾಂತರ

 • മാസങ്ങളോളം ചികിത്സയിൽ കഴിഞ്ഞ ഇദ്ദേഹത്തിന് ബെംഗളുരുവിലെ ഐഎഎഫ് എയ്റോസ്‌പേസ് മെഡിസിൻ വിഭാഗമാണ് പറക്കുന്നതിനുള്ള സർട്ടിഫിക്കറ്റ് അനുവദിച്ചത്.

  News7, Oct 2019, 8:46 AM IST

  ಅಭಿನಂದನ್‌ ವಾಯುಪಡೆ ಘಟಕಕ್ಕೆ ಪ್ರಶಂಸನಾ ಗೌರವ!

  ಪಾಕಿಸ್ತಾನದ ಬಾಲಾಕೋಟ್‌ ಜೈಷ್‌ ಎ ಮೊಹಮ್ಮದ್‌ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ | ಅಭಿನಂದನ್‌ ವಾಯುಪಡೆ ಘಟಕಕ್ಕೆ ಪ್ರಶಂಸನಾ ಗೌರವ| 

 • balakot

  News5, Oct 2019, 10:24 AM IST

  'ಬಾಲಾಕೋಟ್‌ ದಾಳಿ ವೇಳೆ ನಮ್ಮ ಕಾಪ್ಟರ್‌ ನಾವೇ ಹೊಡೆದಿದ್ದು ಬಹುದೊಡ್ಡ ತಪ್ಪು'

  ಬಾಲಾಕೋಟ್‌ ದಾಳಿ ವೇಳೆ ನಮ್ಮ ಕಾಪ್ಟರ್‌ ನಾವೇ ಹೊಡೆದಿದ್ದು ಬಹುದೊಡ್ಡ ತಪ್ಪು| ಐಎಎಫ್‌ ಮುಖ್ಯಸ್ಥ ರಾಕೇಶ್‌ ಸಿಂಗ್‌ ಭದೌರಿಯಾ ಪ್ರತಿಪಾದನೆ

 • balakot

  News5, Oct 2019, 9:13 AM IST

  ಬಾಲಾಕೋಟ್‌ ದಾಳಿ ಪ್ರೋಮೋ ಬಿಡುಗಡೆ!

  ಬಾಲಾಕೋಟ್‌ ದಾಳಿ ಪ್ರೋಮೋ ಬಿಡುಗಡೆ| ಸಂಸ್ಥಾಪನಾ ದಿನದ ನಿಮಿತ್ತ ಹೊರತಂದ ವಾಯುಪಡೆ| ಇದು ನೈಜ ವಿಡಿಯೋ ಅಲ್ಲ: ವಾಯುಪಡೆ ಬಾಸ್‌

 • RKS Bhadauria

  News4, Oct 2019, 6:16 PM IST

  ನಮ್ಮಿಂದ ದೊಡ್ಡ ತಪ್ಪಾಗಿದೆ: ಹೆಲಿಕಾಪ್ಟರ್ ಪತನದ ಸತ್ಯ ಬಿಚ್ಚಿಟ್ಟ ಬದೌರಿಯಾ!

  ಪಾಕಿಸ್ತಾನ ವಿರುದ್ಧದ ವೈಮಾನಿಕ ಸಂಘರ್ಷದ ವೇಳೆ ಕಳೆದ ಫೆ.27ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್'ನ್ನು ನಮ್ಮದೇ  ಕ್ಷಿಪಣಿ ತಪ್ಪಾಗಿ ಹೊಡೆದುರುಳಿಸಿದೆ ಎಂದು ನೂತನ ವಾಯುಸೇನಾಧ್ಯಕ್ಷ RKS ಬದೌರಿಯಾ ಹೇಳಿದ್ದಾರೆ.

 • mirage 2000 jets
  Video Icon

  News1, Oct 2019, 8:21 PM IST

  ವಾಯುಸೇನಾ ದಿನಾಚರಣೆ: ಪ್ರದರ್ಶನದಲ್ಲಿ ಯುದ್ಧ ವಿಮಾನಗಳೇ ಆಕರ್ಷಣೆ!

  ವಾಯುಸೇನೆ ದಿನಾಚರಣೆ ಪ್ರಯುಕ್ತ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸೆ.30ರಂದು ವಾಯುಪಡೆಯು ಯುದ್ಧ ವಿಮಾನಗಳ ಪ್ರದರ್ಶನವನ್ನು ಆಯೋಜಿಸಿತ್ತು. ಕೊಯಮತ್ತೂರಿನ ಸೂಲೂರು ವಾಯುಪಡೆ ಕೇಂದ್ರದಲ್ಲಿ ಹೆಲಿಕಾಪ್ಟರ್ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

  ಅ.08 ರಂದು ವಾಯುಸೇನಾ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ವಾಯುಸೇನೆಯ ಶಕ್ತಿ-ಸಾಮರ್ಥ್ಯವನ್ನು ಪ್ರದರ್ಶಿಸುವುದು, ಆ ಮೂಲಕ ಯುವಕರನ್ನು ವಾಯುಪಡೆಗೆ  ಸೇರುವಂತೆ ಪ್ರೋತ್ಸಾಹಿಸುವುದು ಇದರ ಉದ್ದೇಶ.

 • airforce

  News30, Sep 2019, 4:21 PM IST

  ವಾಯುಸೇನೆ ಮುಖ್ಯಸ್ಥರಾಗಿ RKS ಬದೌರಿಯಾ ಅಧಿಕಾರ ಸ್ವೀಕಾರ!

  ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಬದೌರಿಯಾ, ವಾಯುಪಡೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಆಗಸದ ರಕ್ಷಣೆಗೆ ಒತ್ತು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

 • mig 21 gwalior

  NEWS25, Sep 2019, 3:37 PM IST

  ಮಿಗ್-21 ತರಬೇತಿ ಯುದ್ಧ ವಿಮಾನ ಪತನ: ಇಬ್ಬರು ಪೈಲೆಟ್ ಸುರಕ್ಷಿತ!

  ಭಾರತೀಯ ವಾಯುಪಡೆಯ ಮಿಗ್ 21 ತರಬೇತಿ ಯುದ್ಧ ವಿಮಾನ ಪತನವಾಗಿ, ಪೈಲೆಟ್’ಗಳು ಸುರಕ್ಷಿತವಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ನಡೆದಿದೆ.

 • RKS Bhadauria

  NEWS19, Sep 2019, 6:48 PM IST

  ಆಗಸ ಸುರಕ್ಷಿತ: RKS ಬದೌರಿಯಾ ಮುಂದಿನ ವಾಯುಪಡೆ ಮುಖ್ಯಸ್ಥ!

  ವಾಯುಪಡೆ ಉಪ ಮುಖ್ಯಸ್ಥ ಏರ್ ಮಾರ್ಷಲ್ RKS ಬದೌರಿಯಾ ಅವರನ್ನು ಮುಂದಿನ ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸೆ.30ರಂದು ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ನಿವೃತ್ತಿ ಹೊಂದಲಿದ್ದು RKS ಬದೌರಿಯಾ ವಾಯುಪಡೆಯ ಜವಾಬ್ದಾರಿ ಹೊರಲಿದ್ದಾರೆ.

 • AN 32
  Video Icon

  NEWS19, Sep 2019, 5:02 PM IST

  ಚೀನಾ ಗಡಿ ಬಳಿ ವಾಯುಪಡೆ ಕಮಾಲ್; ಪರ್ವತದ ಮೇಲೆ ವಿಮಾನ ಲ್ಯಾಂಡ್!

  ಅರುಣಾಚಲ ಪ್ರದೇಶದ ವಿಜಯನಗರ ಅಡ್ವಾನ್ಸ್ಡ್ ಲ್ಯಾಂಡಿಗ್ ಗ್ರೌಂಡ್ (ALG) ನಲ್ಲಿ ಭಾರತೀಯ ವಾಯುಸೇನೆಯ AN-32 ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈಸ್ಟರ್ನ್ ಏರ್ ಕಮಾಂಡರ್ ಏರ್ ಮಾರ್ಶಲ್ ಆರ್.ಡಿ. ಮಾಥುರ್ ಮತ್ತು ಈಸ್ಟರ್ನ್ ಆರ್ಮಿ ಕಮಾಂಡರ್ ಲೆ| ಜ| ಅನಿಲ್ ಚೌಹಾನ್ ವಾಯುಪಡೆಯ AN-32 ಸಾಗಾಟ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ವಿಜಯನಗರ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ ಚೀನಾ ಗಡಿಯ ಸಮೀಪದಲ್ಲಿದೆ. ಭಾರತ- ಚೀನಾ ಗಡಿಯಲ್ಲಿ ಸೇನಾ ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ 8 ALGಗಳ ಪೈಕಿ ಇದೂ ಕೂಡಾ ಒಂದಾಗಿದೆ.

 • Bomber

  NEWS16, Sep 2019, 8:34 AM IST

  ಭಾರತೀಯ ವಾಯುಪಡೆ ಬತ್ತಳಿಕೆಗೆ ಮತ್ತಷ್ಟು ಬಾಲಾಕೋಟ್ ಬಾಂಬ್!

  ವಾಯುಪಡೆ ಬತ್ತಳಿಕೆಗೆ ಸ್ಪೈಸ್‌-2000 ಬಾಂಬ್‌| ಇಸ್ರೇಲ್‌ನಿಂದ ಬಂತು ಮೊದಲ ಕಂತಿನ ಬಿಲ್ಡಿಂಗ್‌ ಬ್ಲಾಸ್ಟರ್‌ ಬಾಂಬ್‌| ಬಾಲಾಕೋಟ್‌ ದಾಳಿ ವೇಳೆ ಇದೇ ಮಾದರಿ ಬಾಂಬ್‌ ಬಳಸಲಾಗಿತ್ತು