ಭಾರತೀಯ ವಾಯುಪಡೆ
(Search results - 69)IndiaDec 7, 2020, 7:09 AM IST
ದೇಶದ ಮೂಲೆ ಮೂಲೆಗೂ ಲಸಿಕೆ ಸಾಗಿಸಲು ವಾಯುಪಡೆ ರೆಡಿ!
ಕೊರೋನಾ ಲಸಿಕೆ ಲಭಿಸುತ್ತಿದ್ದಂತೆ ಅದನ್ನು ದೇಶದ ಮೂಲೆಮೂಲೆಗೆ ಸಾಗಿಸಲು ಭಾರತೀಯ ವಾಯುಪಡೆ ಸಜ್ಜು| 100 ವಿಮಾನ, ಕಾಪ್ಟರ್ ಬಳಕೆ| ನೋಟ್ಬಂದಿ ವೇಳೆ ಕರೆನ್ಸಿ ಒಯ್ದ ರೀತಿ ಲಸಿಕೆ ಸಾಗಣೆ
IndiaSep 24, 2020, 9:06 AM IST
ವಾರಾಣಸಿಯ ಶಿವಾಂಗಿ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್!
ವಾರಣಾಸಿಯ ಶಿವಾಂಗಿ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್| ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ
IndiaSep 10, 2020, 10:06 AM IST
ಭಾರತೀಯ ವಾಯುಪಡೆ ಬತ್ತಳಿಕೆಗೆ ರಫೇಲ್ ಎಂಟ್ರಿ!
ವಾಯುಪಡೆ ಬತ್ತಳಿಕೆಗೆ ಇಂದು ರಫೇಲ್| ಭಾರತ, ಫ್ರಾನ್ಸ್ ರಕ್ಷಣಾ ಸಚಿವರ ಸಮ್ಮುಖ ಅಧಿ ಕೃತ ಸೇರ್ಪಡೆ| ಫ್ರಾನ್ಸ್ನಿಂದ ಇನ್ನೂ 36 ರಫೇಲ್ ಖರೀದಿ ಬಗ್ಗೆ ಮಾತುಕತೆ?
IndiaJul 29, 2020, 11:38 AM IST
ರಫೇಲ್ ಸ್ವಾಗತಕ್ಕೆ ಅಂಬಾಲಾ ಸಜ್ಜು ; ವಿಶೇಷತೆಗಳಿವು..!
ತನ್ನ ಬತ್ತಳಿಕೆಗೆ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗುವ ಕ್ಷಣ ಸನ್ನಿಹಿತವಾಗಿದೆ. ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ನಿರ್ಮಿತ ಒಂದು ಸೀಟಿನ 3 ಮತ್ತು 2 ಸೀಟಿನ 3 ವಿಮಾನಗಳು ಬುಧವಾರ ಹರ್ಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಲಿದ್ದು, ಅದನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆದಿವೆ.
IndiaJul 21, 2020, 2:35 PM IST
ಜು.29ಕ್ಕೆ ಬರುವ ರಫೇಲ್ ವಿಮಾನ ಚೀನಾ ಗಡಿಯಲ್ಲಿ ನಿಯೋಜನೆಗೆ ಚಿಂತನೆ!
ಜು.29ಕ್ಕೆ ಬರುವ ರಫೇಲ್ ವಿಮಾನ ಚೀನಾ ಗಡಿಯಲ್ಲಿ ನಿಯೋಜನೆಗೆ ಸೇನೆ ಚಿಂತನೆ| ಭಾರತೀಯ ವಾಯುಪಡೆಯ ಉನ್ನತ ಕಮಾಂಡರ್ಗಳ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರ| ಲಡಾಖ್ ಸೆಕ್ಟರ್ನಲ್ಲಿ ಒಟ್ಟು ಆರು ರಫೇಲ್ಗಳನ್ನು ನಿಯೋಜಿಸುವ ಸಾಧ್ಯತೆ
IndiaJul 21, 2020, 2:31 PM IST
ಫ್ರಾನ್ಸ್ನಿಂದ ಹಾರಾಟ ಆರಂಭಿಸಿರುವ 5 ರಾಫೆಲ್ ಯುದ್ಧ ವಿಮಾನ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್!
ಭಾರತ ಖರೀದಿಸಿದ ರಾಫೆಲ್ ಯುದ್ಧವಿಮಾನಗಳ ಪೈಕಿ ಮೊದಲ ಹಂತದಲ್ಲಿ 5 ಯುದ್ಧ ವಿಮಾನಗಳು ಭಾರತೀಯ ಸೇನೆ ಸೇರಿಕೊಳ್ಳುತ್ತಿದೆ. ಚೀನಾ ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಅತ್ಯಾಧುನಿಕ ಹಾಗೂ ಭಾರಿ ಶಸ್ತ್ರಾಸ್ತ್ರ ತುಂಬಿದ ಈ ಯುದ್ಧವಿಮಾನ ಭಾರತ ವಾಯು ಪಡೆ ಸೇರಿಕೊಳ್ಳುತ್ತಿರುವುದು ಮಹತ್ವ ಪಡೆದುಕೊಂಡಿದೆ. 2016ರಲ್ಲಿ ಮಾಡಿದ ಖರೀದಿ ಒಪ್ಪಂದ ಪ್ರಕಾರ ಫ್ರಾನ್ಸ್ ಮೊದಲ ಹಂತದಲ್ಲಿ 5 ಯುದ್ಧವಿಮಾನ ಪೂರೈಸುತ್ತಿದೆ. ವಿಶೇಷ ಅಂದರೆ ಫ್ರಾನ್ಸ್ನಿಂದ ಭಾರತಕ್ಕೆ ಈ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆ ಪೈಲೈಟ್ಗಳು ವಾಯುಮಾರ್ಗದ ಮೂಲಕ ತರಲಿದ್ದಾರೆ.
IndiaJun 19, 2020, 12:48 PM IST
ಗಲ್ವಾನ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಯುದ್ಧ ವಿಮಾನ ಖರೀದಿಯಲ್ಲಿ ವಾಯುಸೇನೆ
ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವಾಗಲೇ ಭಾರತೀಯ ವಾಯುಪಡೆ 12 ಸುಖೋಯ್ ಹಾಗೂ 21 ಮಿಗ್ - 29 ಯುದ್ಧ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಈ ಯುದ್ಧ ವಿಮಾನಗಳನ್ನು ತ್ವರಿತವಾಗಿ ಖರೀದಿಸುವ ಸಂಬಂಧ ವಾಯುಪಡೆ ಸರ್ಕಾರಕ್ಕೆ ತನ್ನ ಪ್ರಸ್ತಾವನೆ ಸಲ್ಲಿಸಿದೆ. 5 ಸಾವಿರ ಕೋಟಿ ರೂ ವೆಚ್ಚದ ಈ ಖರೀದಿ ಪ್ರಕ್ರಿಯೆ ರಕ್ಷಣಾ ಸಚಿವಾಲಯ ಮುಂದಿನ ವಾರ ಅಂತಿನ ನಿರ್ಣಯ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
InternationalJun 19, 2020, 9:21 AM IST
ಯುದ್ಧೋನ್ಮಾದ: 12 ಸುಖೋಯ್, 21 ಮಿಗ್ ವಿಮಾನ ಖರೀದಿಗೆ ಭಾರತ ನಿರ್ಧಾರ..!
ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವಾಗಲೇ, 12 ಸುಖೋಯ್ ಹಾಗೂ 21 ಮಿಗ್-29 ಯುದ್ಧವಿಮಾನಗಳನ್ನು ಖರೀದಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ.
IndiaDec 28, 2019, 5:18 PM IST
ಮಿಗ್-27 ಹೋಯ್ತು; ಇನ್ನೂ ಇದೆ ಹಾರಾಡುವ ಶವಪೆಟ್ಟಿಗೆ ಮಿಗ್-21!
ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನಗಳ ಸ್ಥಾನಮಾನ ಮಹತ್ವದ್ದು. ಭಾರತ ಎದುರಿಸಿದ ನಾಲ್ಕು ಪ್ರಮುಖ ಯುದ್ಧಗಳಲ್ಲಿ ಮಿಗ್-21 ಮತ್ತು ಮಿಗ್-27 ಯುದ್ಧ ವಿಮಾನಗಳ ಪಾತ್ರ ಮರೆಯಲು ಅಸಾಧ್ಯ. ತಂತ್ರಜ್ಞಾನದಲ್ಲಿ ಬಹಳಷ್ಟು ಹಳೆಯ ಯುದ್ಧ ವಿಮಾನಗಳನ್ನು ವಾಯುಪಡೆ ಇಂದಿಗೂ ಬಳಕೆ ಮಾಡುತ್ತಿದೆ. ಅದರಿಂದಾಗಿ ಸಾಕಷ್ಟು ಸಮಸ್ಯೆಯನ್ನೂ ಎದುರಿಸುತ್ತಿದೆ.
IndiaDec 27, 2019, 8:53 AM IST
ಇಂದು ಮಿಗ್-27 ಕೊನೆಯ ಹಾರಾಟ: ಇತಿಹಾಸ ಪುಟ ಸೇರಲಿರುವ IAF 'ಕಾರ್ಗಿಲ್ ಸ್ಟಾರ್'!
ಇಂದು ಮಿಗ್-27 ಕೊನೆಯ ಹಾರಾಟ| ಇತಿಹಾಸ ಪುಟ ಸೇರಲಿರುವ ಭಾರತೀಯ ವಾಯುಪಡೆಯ ಬಹದ್ದೂರ್
IndiaDec 20, 2019, 8:24 AM IST
ಭಾರತ ಮತ್ತೆ ನಮ್ಮ ಮೇಲೆ ದಾಳಿ ಮಾಡಬಹುದು: ವಿಶ್ವಸಂಸ್ಥೆಗೆ ಪಾಕ್
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಬಳಿಕ ನೆರೆಯ ಪಾಕಿಸ್ತಾನ ಆತಂಕದಲ್ಲೇ ದಿನ ದೂಡುತ್ತಿರುವಂತಿದೆ. ಇದಕ್ಕೆ ಇಂಬು ನೀಡುವಂತೆ ವಿಶ್ವಸಂಸ್ಥೆಗೆ ಪತ್ರ ಬರೆದಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಭಾರತ ತಮ್ಮ ದೇಶದ ಮೇಲೆ ದಾಳಿ ನಡೆಸಬಹುದು ಎಂದು ಅಲವತ್ತುಕೊಂಡಿದ್ದಾರೆ.
InternationalDec 12, 2019, 5:03 PM IST
ಎಫ್-16 ದುರ್ಬಳಕೆ: ತಡವಾಗಿ ಬೆಳಕಿಗೆ ಬಂದ ಪಾಕ್’ಗೆ ಅಮೆರಿಕದ ತಪರಾಕಿ!
ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಪಾಕಿಸ್ತಾನ ಸೈನ್ಯಕ್ಕೆ ತಾನು ನೀಡಿರುವ ಎಫ್ -16 ಯುದ್ಧ ವಿಮಾನದ ದುರುಪಯೋಗ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
InternationalOct 18, 2019, 11:44 AM IST
ಭಾರತೀಯ ವಾಯುಪಡೆ ವಿಮಾನವೆಂದು ಸ್ಪೈಸ್ ಜೆಟ್ ಮೇಲೆ ಪಾಕ್ ‘ಅಟ್ಯಾಕ್’!
ಸ್ಪೈಸ್ ಜೆಟ್ ಮೇಲೆ ಪಾಕ್ನ ಎಫ್ 16 ‘ಅಟ್ಯಾಕ್’| ಭಾರತೀಯ ವಾಯುಪಡೆ ವಿಮಾನವೆಂದು ಭಾವಿಸಿ ಸುತ್ತುವರೆದಿದ್ದ ಪಾಕ್ ಯುದ್ಧ ವಿಮಾನಗಳು
BUSINESSOct 7, 2019, 1:28 PM IST
ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ
ಸಾಕಷ್ಟು ವಿವಾದಗಳ ಬಳಿಕ ಅಂತೂ ಭಾರತೀಯ ವಾಯುಪಡೆಗೆ ಅಗಾಧ ಶಕ್ತಿ ಸಾಮರ್ಥ್ಯ ನೀಡುವ ಫ್ರಾನ್ಸ್ನ ಅತ್ಯಾಧುನಿಕ ರಫೇಲ್ ಯುದ್ಧವಿಮಾನ ವಿಜಯದಶಮಿಯಂದು ದೇಶದ ರಕ್ಷಣಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಫ್ರಾನ್ಸ್ನ ಡಸಾಲ್ಟ್ ಏವಿಯೇಶನ್ ಕಂಪನಿಯಿಂದ ಭಾರತಕ್ಕೆ ಪೂರೈಕೆಯಾಗಬೇಕಾದ 36 ಯುದ್ಧ ವಿಮಾನಗಳ ಪೈಕಿ ಮೊದಲ ರಫೇಲ್ ಯುದ್ಧ ವಿಮಾನವು ವಿಜಯದಶಮಿ ದಿನವಾದ ಅ.8 ರಂದು ಭಾರತಕ್ಕೆ ಹಸ್ತಾಂತರವಾಗಲಿದೆ.
NewsOct 4, 2019, 6:16 PM IST
ನಮ್ಮಿಂದ ದೊಡ್ಡ ತಪ್ಪಾಗಿದೆ: ಹೆಲಿಕಾಪ್ಟರ್ ಪತನದ ಸತ್ಯ ಬಿಚ್ಚಿಟ್ಟ ಬದೌರಿಯಾ!
ಪಾಕಿಸ್ತಾನ ವಿರುದ್ಧದ ವೈಮಾನಿಕ ಸಂಘರ್ಷದ ವೇಳೆ ಕಳೆದ ಫೆ.27ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್'ನ್ನು ನಮ್ಮದೇ ಕ್ಷಿಪಣಿ ತಪ್ಪಾಗಿ ಹೊಡೆದುರುಳಿಸಿದೆ ಎಂದು ನೂತನ ವಾಯುಸೇನಾಧ್ಯಕ್ಷ RKS ಬದೌರಿಯಾ ಹೇಳಿದ್ದಾರೆ.