Search results - 10 Results
 • Indian Billionaire's Daughter UK Poshest Student

  NEWS12, Sep 2018, 12:46 PM IST

  ಭಾರತದ ಈ ಹುಡುಗಿ ಲಂಡನ್ 'ಐಷಾರಾಮಿ ಸ್ಟೂಡೆಂಟ್': ಏನುಂಟು, ಏನಿಲ್ಲ?

  ಭಾರತೀಯ ಮೂಲದ ಉದ್ಯಮಿಯ ಮಗಳು! ಲಂಡನ್ ಐಷಾರಾಮಿ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ! ಈಕೆಯ ಉಪಚಾರಕ್ಕೆ 12 ಜನ ಸಿಬ್ಬಂದಿ ನೇಮಕ! ಪತ್ರಿಕೆಯಲ್ಲಿ ಜಾಹಿರಾತು ಹಾಕಿದ ಉದ್ಯಮಿ ಕುಟುಂಬ!ವಾಸಕ್ಕಾಗಿ ಪ್ರತ್ಯೇಕ ಬಂಗಲೆಯನ್ನೇ ಖರೀದಿಸಿದ ಉದ್ಯಮಿ

 • UK may link extradition of Nirav Modi, Vijay Mallya with illegal migrant pact

  13, Jun 2018, 9:55 AM IST

  ನೀರವ್‌, ಮಲ್ಯ ಗಡಿಪಾರಿಗೆ ಬ್ರಿಟನ್‌ ಸಜ್ಜು?

  ಬ್ರಿಟನ್‌ನಲ್ಲಿ ನೆಲೆಸಿರುವ 75 ಸಾವಿರ ಅಕ್ರಮ ಭಾರತೀಯರನ್ನು ಭಾರತಕ್ಕೆ ಗಡೀಪಾರು ಮಾಡುವ ‘ಅಕ್ರಮ ವಲಸಿಗರ ಕಾಯ್ದೆ’ಗೆ ಸಹಿ ಹಾಕಲು ಭಾರತ ಹಾಗೂ ಬ್ರಿಟನ್‌ ಮುಂದಾಗಿವೆ. ಈ ಒಪ್ಪಂದದಲ್ಲಿ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ವಿಜಯ ಮಲ್ಯ ಅವರನ್ನು ಹಾಗೂ ಇನ್ನೊಬ್ಬ ಉದ್ಯಮಿ ನೀರವ್‌ ಮೋದಿ ಅವರನ್ನೂ ಸಾಧ್ಯತೆ ಇದೆ.
   

 • Aamir Khan to make film on Mahabharata

  22, Mar 2018, 12:05 PM IST

  ಬಿ.ಆರ್‌. ಶೆಟ್ಟಿಮಾದರಿಯಲ್ಲಿ ಅಮೀರ್‌ರಿಂದಲೂ 1000 ಕೋಟಿ ವೆಚ್ಚದಲ್ಲಿ ಮಹಾಭಾರತ ಸಿನೆಮಾ

  ಅನಿವಾಸಿ ಭಾರತೀಯ ಉದ್ಯಮಿ, ಕನ್ನಡಿಗ ಬಿ.ಆರ್‌.ಶೆಟ್ಟಿ1000 ಕೋಟಿ ರು. ವೆಚ್ಚದಲ್ಲಿ ‘ಮಹಾಭಾರತ’ ಚಿತ್ರ ನಿರ್ಮಾಣ ಮಾಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ವಿಶೇಷವೆಂದರೆ ಬಹುತೇಕ ಇಂಥದ್ದೇ ಕಥೆಯೊಂದನ್ನು ಹೆಚ್ಚುಕಡಿಮೆ ಇಷ್ಟೇ ವೆಚ್ಚದಲ್ಲಿ ತೆರೆಗೆ ತರಲು ಖ್ಯಾತ ನಟ ಅಮೀರ್‌ ಖಾನ್‌ ಮುಂದಾಗಿದ್ದಾರೆ.

 • Job cuts continue in Saudi Arabia

  27, Feb 2018, 7:42 AM IST

  ಸಾವಿರಾರು ಕನ್ನಡಿಗರ ಸೌದಿ ನೌಕರಿ ಖೋತಾ

  ಸೌದಿ ಅರೇಬಿಯಾ ಹಾಗೂ ವಿವಿಧ ಕೊಲ್ಲಿ ರಾಷ್ಟ್ರಗಳ ನೂತನ ಕಾನೂನುಗಳಿಂದಾಗಿ ಕರ್ನಾಟಕ ಮೂಲದ ಎಂಟು ಸಾವಿರಕ್ಕೂ ಹೆಚ್ಚು ಕನ್ನಡಿಗ ಕಾರ್ಮಿಕರು ಕೆಲಸ ಕಳೆದುಕೊಂಡು ನಾಡಿಗೆ ವಾಪಸಾಗುತ್ತಿದ್ದಾರೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಹೇಳಿದ್ದಾರೆ.

 • Aircel Comapny In Big Loss

  20, Feb 2018, 7:21 AM IST

  ಏರ್‌ಸೆಲ್‌ ಕಂಪನಿ ದಿವಾಳಿ: ಶೀಘ್ರ ಎನ್‌ಸಿಎಲ್‌ಟಿಗೆ ಅರ್ಜಿ

  ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದೇಶದ ಟೆಲಿಕಾಂ ವಲಯದಲ್ಲಿ ಉಂಟಾಗಿರುವ ತಲ್ಲಣ, ಇದೀಗ ಮತ್ತೊಂದು ಟೆಲಿಕಾಂ ಕಂಪನಿಯನ್ನು ಬಲಿಪಡೆದಿದೆ.

 • Stop Adani protests held across Australia to oppose Carmichael coal mine project

  8, Oct 2017, 1:05 PM IST

  ಸ್ಟಾಪ್ ಅದಾನಿ; ಆಸ್ಟ್ರೇಲಿಯಾದಲ್ಲಿ ಬಿರುಸಾದ ಅದಾನಿ ವಿರುದ್ಧದ ಪ್ರತಿಭಟನೆ

  ಸಿಡ್ನಿ, ಬ್ರಿಸ್ಬೇನ್, ಮೆಲ್ಬೊರ್ನ್ ಸೇರಿದಂತೆ ಹಲವು ನಗರಗಳಲ್ಲಿ ಯೋಜನೆ ವಿರುದ್ಧ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.

 • Donald Trumphs Friend Has A House In Bangalore

  25, Mar 2017, 7:02 AM IST

  ಬೆಂಗಳೂರಿನಲ್ಲಿದೆ ಟ್ರಂಪ್ ಆಪ್ತನ ಅರಮನೆ!

  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಪರಮಾಪ್ತರಾಗಿರುವ, ಭಾರತದ ಮುಂದಿನ ಅಮೆರಿಕ ರಾಯಭಾರಿ ಎಂತಲೇ ಬಿಂಬಿತವಾಗಿರುವ ಅನಿವಾಸಿ ಭಾರತೀಯ ಉದ್ಯಮಿ ಶಲಭ್‌ ಕುಮಾರ್‌ ಅವರು ಬೆಂಗಳೂರಿನಲ್ಲಿ ಬಂಗಲೆಯೊಂದನ್ನು ಹೊಂದಿರುವ ವಿಷಯ ಬೆಳಕಿಗೆ ಬಂದಿದೆ.

 • Panamagate SC Adjourns matter for four weeks

  9, Jan 2017, 11:16 AM IST

  ಪನಾಮ ಪ್ರಕರಣ: ವಿಚಾರಣೆ 4 ವಾರಗಳಿಗೆ ಮುಂದೂಡಿಕೆ

  ಪನಾಮಾ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸೆಬಿ ಹೆಚ್ಚಿನ ಸಮಯ ಕೋರಿರುವುದನ್ನು ಪರಿಗಣಿಸಿ ಸುಪ್ರೀಂಕೋರ್ಟ್ ವಿಚಾರಣೆಯನ್ನು 4 ವಾರಗಳಿಗೆ ಮುಂದೂಡಿದೆ.

 • 4 Crores Collected In Days In Shiradi

  16, Oct 2016, 4:50 AM IST

  ದಸರಾ ಮಹೋತ್ಸದ ಹಿನ್ನೆಲೆಯಲ್ಲಿ ಶಿರಡಿ ಬಾಬಾಗೆ ಭರ್ಜರಿ ಕಾಣಿಕೆ

  ದಸರಾ ಮಹೋತ್ಸದ ಹಿನ್ನಲೆಯಲ್ಲಿ ವಿಶ್ವಪ್ರಸಿದ್ದ ಶಿರಡಿಗೆ ಭಕ್ತಸಾಗರವೇ ಹರಿದು ಬಂದಿದೆ. 9 ದಿನಗಳ ನವರಾತ್ರಿ ಮಹೋತ್ಸವದಲ್ಲಿ  ಬಾಬರವರ 98 ನೇ ಪುಣ್ಯತಿಥಿಯೂ ಬಂದಿದ್ದರಿಂದ ಅ. 10 ರಿಂದ 13 ರವರೆಗೆ ಮೂರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇಗುಲವನ್ನು ಸಂದರ್ಶಿಸಿದ್ದಾರೆ. ಭಕ್ತಾದಿಗಳ ಸಂದರ್ಶನದಿಂದ ದೇಗುಲದ ವರಮಾನವೂ ಹೆಚ್ಚಾಗಿದ್ದು ಬರೋಬ್ಬರಿ 4 ಕೋಟಿ ರೂಪಾಯಿ ಸಂಗ್ರಹವಾಗಿದೆ. 4 ಕೋಟಿ ಪೈಕಿ ಹುಂಡಿಯಿಂದ 1.93 ಕೋಟಿ ಸಂಗ್ರಹವಾಗಿದ್ದರೆ, 93.86 ಟ್ರಸ್ಟ್ ನ ಹೆಸರಿನಲ್ಲಿ ಸಂಗ್ರಹವಾಗಿದೆ. ಜೊತೆಗೆ 26.25 ಲಕ್ಷ ಆನ್ ಲೈನ್ ಮೂಲಕ ಸಂಗ್ರಹವಾದ್ರೆ ದೇಗುಲಕ್ಕೆ ಅರ್ಪಣೆಯಾಗಿರುವ ಚಿನ್ನ ಬೆಳ್ಳಿಯ ಮೌಲ್ಯ 23.49 ಲಕ್ಷ ರೂಪಾಯಿಗಳಷ್ಟು ಅಂತ ಶ್ರೀ  ಸಾಯಿಬಾಬ ಸಂಸ್ಥಾನಂ ಟ್ರಸ್ಟ್ ತಿಳಿಸಿದೆ.

 • indian businessman buys dubai licence plate for rs59 9 crore for his rolls royce

  10, Oct 2016, 6:02 AM IST

  ದುಬೈಯಲ್ಲಿ ಕಾರಿನ ನಂಬರ್ ಪ್ಲೇಟ್'ಗಾಗಿ 59.9 ಕೋಟಿ ಖರ್ಚು ಮಾಡಿದ ಭಾರತೀಯ ಉದ್ಯಮಿ!

  ಭಾರತೀಯ ಉದ್ಯಮಿಯೊಬ್ಬ ದುಬೈನಲ್ಲಿ ತನ್ನ ಕಾರಿಗೆ ಸಿಂಗಲ್ ನಂಬರ್'ನ ನೋಂದಣಿ ಪ್ಲೇಟ್ ಪಡೆದುಕೊಳ್ಳಲು ಬರೋಬ್ಬರಿ  90 ಲಕ್ಷ ಡಾಲರ್(59.9 ಕೋಟಿ) ಖರ್ಚು ಮಾಡಿದ್ದಾನಲ್ಲದೆ, ತನ್ನ ಕಲೆಕ್ಷನ್'ನಲ್ಲಿ ತಾನು ಇಷ್ಟಪಟ್ಟ ಮತ್ತೊಂದು ನಂಬರ್ ಪ್ಲೇಟ್'ನ್ನು ಸೇರ್ಪಡೆಗೊಳಿಸಿದ್ದಾನೆ. ಬಾಲ್ವಿಂದರ್ ಸಹಾನಿ ರಸ್ತೆ ಹಾಗೂ ಹೆದ್ದಾರಿ ಪ್ರಾಧಿಕಾರ ಶನಿವಾರದಂದು ನಡೆಸಿದ ನಂಬರ್ ಪ್ಲೇಟ್ ಹರಾಜಿನಲ್ಲಿ 'D 5 ನಂಬರ್ ಪ್ಲೇಟ್ 3' ನ್ನು 3 ಕೋಟಿ ದಿರಮ್ ಅಂದರೆ 90 ಲಕ್ಷ ಡಾಲರ್(59.9 ಕೋಟಿ) ನೀಡಿ ಖರೀದಿಸಿದ್ದಾನೆ.