ಭಾರತೀಯ ಅಂಚೆ  

(Search results - 9)
  • Postal exam

    Karnataka Districts9, Aug 2019, 10:38 AM IST

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸಂದರ್ಶನ ಇಲ್ಲದೆ ಆಯ್ಕೆ

    ಕರ್ನಾಟಕ ಅಂಚೆ ವೃತ್ತವು ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್‌ ಸೇವಕ್‌ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ನೇಮಕಾತಿಗೆ ಆದೇಶಿದೆ. ಅದರಂತೆ ಮಂಗಳೂರು ವಿಭಾಗದಲ್ಲಿ 43 ಹುದ್ದೆ ಹಾಗೂ ಪುತ್ತೂರು ವಿಭಾಗದಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  • Post card

    NEWS29, Jul 2019, 8:29 AM IST

    ಇ-ಮೇಲ್‌ ಯುಗದಲ್ಲೂ ಅಂಚೆಪತ್ರದ ಗಮ್ಮತ್ತು!: ಅಂಚೆ ಕಾರ್ಡ್‌ ಮೇಲಿನ ಪ್ರೀತಿ ಅಗಾಧ

    ಇ-ಮೇಲ್‌ ಯುಗದಲ್ಲೂ ಕಮ್ಮಿಯಾಗಿಲ್ಲ ಅಂಚೆಪತ್ರ| -2017-18ರ ಸಾಲಿನಲ್ಲಿ 106.23 ಕೋಟಿ ಅಂಚೆ ಕಾರ್ಡ್‌ ಮಾರಾಟ| ಬಂಧುಗಳು, ಅಧಿಕೃತ ಸಂವಹನಕ್ಕೆ ಅಂಚೆ ಪತ್ರವೇ ಮಾಧ್ಯಮ

  • BUSINESS4, Mar 2019, 6:54 PM IST

    ಪೋಸ್ಟ್ ಆಫೀಸ್ ತಿಂಗಳ ಉಳಿತಾಯ ಸ್ಕೀಮ್ 10 ಪಾಯಿಂಟ್ಸ್ ಗೊತ್ತಿರ್ಬೇಕು

    ಇಂಡಿಯನ್ ಪೋಸ್ಟ್ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯೊಂದನ್ನು ಕೊಡಮಾಡಿದೆ. ತಿಂಗಳ ಉಳಿತಾಯ ಸ್ಕೀಮ್ ಒಂದನ್ನು ಪರಿಚಯಿಸಿದೆ. 

  • Payment Bank

    BUSINESS5, Sep 2018, 1:09 PM IST

    ಮೋದಿ ಹೇಳಿದಂತೆ ಅಂಚೆ ಬ್ಯಾಂಕ್ ತೆರೆಯೋ ಪ್ಲ್ಯಾನಾ: ಇದನ್ನೊಮ್ಮೆ ಓದಿ!

    ಅಂಚೆ ಪೇಮೆಂಟ್‌ ಬ್ಯಾಂಕ್‌ನೊಂದಿಗೆ ದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಗೆ ನಾಂದಿ ಹಾಡಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಸುಮಾರು 3 ಲಕ್ಷ ಪೋಸ್ಟ್‌ಮನ್‌ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ ಮೂಲಕ ಇನ್ನುಮುಂದೆ ಜನರಿಗೆ ಮನೆಬಾಗಿಲಿಗೇ ಬ್ಯಾಂಕಿಂಗ್‌ ಸೇವೆ ಲಭಿಸಲಿದೆ.

  • Payments Bank

    BUSINESS1, Sep 2018, 5:04 PM IST

    ಇದು ನಿಮ್ಮ ಬ್ಯಾಂಕ್: ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಗೆ ಮೋದಿ ಚಾಲನೆ

    ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ)ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಪ್ರಧಾನಿ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರತಿಯೊಬ್ಬ ನಾಗರಿಕನ ಮನೆ ಮನೆಗೆ ತಲುಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

  • PM Modi

    BUSINESS22, Aug 2018, 1:35 PM IST

    ನಿಮ್ಮೂರಿಗೂ ಅಂಚೆ ಹಣ ಪಾವತಿ ಬ್ಯಾಂಕ್: ಗ್ರಾಮ್ಯ ಭಾರತಕ್ಕೆ ಮೋದಿ ಶಕ್ತಿ!

    ಗ್ರಾಮೀಣ ಭಾರತದಲ್ಲಿ ಹಣಕಾಸು ಸೇವೆಯನ್ನು ಬಲಪಡಿಸುವ ಮೂಲಕ ಆರ್ಥಿಕ ಚೈತನ್ಯ ತುಂಬುವುದು ಪ್ರಧಾನಿ ಮೋದಿ ಅವರ ಕನಸು. ಅದರಂತೆ ಭಾರತೀಯ ಅಂಚೆ ಹಣ ಪಾವತಿ ಬ್ಯಾಂಕ್(ಐಪಿಪಿಬಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 1ರಂದು ಉದ್ಘಾಟಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಇದರ ಒಂದು ಶಾಖೆಗಳಿರಲಿದ್ದು ಗ್ರಾಮೀಣ ಭಾಗದಲ್ಲಿ ಹಣಕಾಸು ಸೇವೆಯನ್ನು ಗುರಿಯಾಗಿಟ್ಟುಕೊಂಡು ಈ ಸೇವೆಯನ್ನು ಒದಗಿಸಲಾಗುತ್ತದೆ.

  • Post Office

    BUSINESS2, Aug 2018, 1:35 PM IST

    ಸಿನಿಯರ್ ಸಿಟಿಜನ್ಸ್: ವಿಸಿಟ್ ಪೋಸ್ಟ್ ಆಫೀಸ್ ಒನ್ಸ್!

    ಭಾರತೀಯ ಅಂಚೆ ಕಚೇರಿಯು ಉಳಿತಾಯ ಯೋಜನೆಗಳ ಅಡಿಯಲ್ಲಿ, ಅದರ ಎಲ್ಲಾ ಒಂಬತ್ತು ಸಣ್ಣ ಉಳಿತಾಯ ಯೋಜನೆಗಳಿಗೆ ಉತ್ತಮ ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆಗಳಲ್ಲಿ ವರ್ಷಕ್ಕೆ ಶೇ. 8.3 ರಷ್ಟು ಬಡ್ಡಿದರ ನೀಡುತ್ತದೆ.

  • Kisan vikas

    BUSINESS31, Jul 2018, 5:25 PM IST

    ಹೂಡಿಕೆಗೆ ಸೂಕ್ತ ಕಿಸಾನ್ ವಿಕಾಸ್ ಪತ್ರ!

    ಕಿಸಾನ್ ವಿಕಾಸ್ ಪತ್ರ ಯೋಜನೆ ಕೇವಲ ರೈತ ಸಮುದಾಯದವರಿಗಾಗಿ ಮಾತ್ರ ಎಂಬ ತಪ್ಪು ತಿಳುವಳಿಕೆ ಜನರಲ್ಲಿದೆ. ಭಾರತೀಯ ಅಂಚೆ ಇಲಾಖೆ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು ಕಿಸಾನ್ ವಿಕಾಸ್ ಪತ್ರ ಅವುಗಳಲ್ಲಿ ಪ್ರಮುಖವಾದುದು. ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಶೇಕಡಾ 7.3ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತದೆ. 9 ವರ್ಷ 10 ತಿಂಗಳು ಕಳೆದ ಮೇಲೆ ಹೂಡಿಕೆ ದ್ವಿಗುಣವಾಗುತ್ತದೆ.

  • BUSINESS28, Jun 2018, 8:05 PM IST

    ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ

    • ಅಂಚೆ ಇಲಾಖೆಗಳ ಉಳಿತಾಯ ಯೋಜನೆಗಳ ಸಮಗ್ರ ಮಾಹಿತಿ
    • ಯಾವ ಯಾವ ಯೋಜನೆಗೆ ಎಷ್ಟೆಷ್ಟು ಬಡ್ಡಿ ದರ?
    • ಹೂಡಿಕೆಗೆ ಬೇಕಾದ ಎಲ್ಲ ಸಲಹೆ