Search results - 2985 Results
 • TECHNOLOGY18, Nov 2018, 9:20 PM IST

  ಗೂಗಲ್ ಟಾಪ್ ಹುದ್ದೆಗೆ ಮತ್ತೊಬ್ಬ ಭಾರತೀಯ, ಕ್ಲೌಡ್ ಮುಖ್ಯಸ್ಥರಾಗಿ ಬೆಂಗಳೂರಿಗ!

  • ಜನವರಿ 2019ರಿಂದ ಗೂಗಲ್‌ನ ಕ್ಲೌಡ್ ವಿಭಾಗದ ಮುಖ್ಯಸ್ಥರಾಗಿ ಥಾಮಸ್ ಕುರಿಯನ್
  • ಆರೇಕಲ್ ಕಂಪನಿಯಲ್ಲಿ ಪ್ರಾಡಕ್ಟ್ ಚೀಫ್ ಆಗಿದ್ದ ಬೆಂಗಳೂರಿನ ಥಾಮಸ್ ಕುರಿಯನ್ 
 • Akshara Haasan

  News18, Nov 2018, 7:35 PM IST

  ಅಕ್ಷರಾ ಹಾಸನ್ ಪೋಟೋ ಲೀಕ್ ಹಿಂದೆ ಬಹುಭಾಷಾ ನಟಿ ಮಗ?

  ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಪೋಟೋಗಳು ಸೋಶಿಯಲ್ ಮೀಡಿಯಾಕ್ಕೆ ಹೇಗೆ ಲಭ್ಯವಾದವು? ಯಾವ ಮೂಲದಿಂದ ಹರಿದು ಬಂತು ಎಂಬುದಕ್ಕೆ ಮಾಹಿತಿ ಮಾತ್ರ ಸಿಕ್ಕಿರಲಿಲ್ಲ. ಅಕ್ಷರಾ ಸೈಬರ್ ಪೊಲೀಸರ ಮೊರೆ ಸಹ ಹೋಗಿದ್ದರು. ಆದರೆ ಈಗ ಸಿಕ್ಕಿರುವ ಮಾಹಿತಿ ಘಟನೆ ಹೇಗಾಯಿತು ಎಂಬುದನ್ನು ಹೇಳುತ್ತಿದೆ.

 • Team India

  SPORTS18, Nov 2018, 6:00 PM IST

  ಈ ಬಾರಿ ಆಸಿಸ್ ಪ್ರವಾಸಕ್ಕೆ ಭಾರತ ಸ್ಟಾರ್ ಆಲ್ರೌಂಡರ್ ಮಿಸ್!

  ಆಸ್ಟ್ರೇಲಿಯಾ ಹಾಗೂ ಭಾರತ ಸರಣಿಗೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿದೆ. ಆದರೆ ಆಸಿಸ್ ತಂಡ ಬಾಲ್ ಟ್ಯಾಂಪರಿಂಗ್‌ನಿಂದ ನಿಷೇಧಕ್ಕೊಳಗಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದೆ ಕಂಗಲಾಗಿದೆ. ಇತ್ತ ಟೀಂ ಇಂಡಿಯಾ ಕೂಡ ಒರ್ವ ಸ್ಟಾರ್ ಆಟಗಾರರನ್ನ ಮಿಸ್ ಮಾಡಿಕೊಳ್ಳುತ್ತಿದೆ. ಆತ ಯಾರು? ಇಲ್ಲಿದೆ ನೋಡಿ.
   

 • Army

  EDUCATION-JOBS18, Nov 2018, 2:57 PM IST

  ರಾಯಚೂರು: ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ

  ಬೆಂಗಳೂರು ಹಾಗೂ ಬೆಳಗಾವಿಯ ಸೇನಾ ನೇಮಕಾತಿ ವಲಯದ ಆಶ್ರಯದಲ್ಲಿ ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಡಿಸೆಂಬರ್. 10 ರಿಂದ 17 ರವರೆಗೆ ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯಲಿದೆ.

 • Kuldip Singh Chandpuri

  INDIA18, Nov 2018, 12:41 PM IST

  ಇಂಡೋ-ಪಾಕ್ ಯುದ್ಧದ ಹೀರೋ ಬ್ರಿಗೇಡಿಯರ್ ಕುಲ್ದೀಪ್ ನಿಧನ

  1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯ ವಿವಿಧೆಡೆ ಯುದ್ಧ ಸಂಭವಿಸಿದಾಗ ಮೊದಲ ಯುದ್ಧ ನಡೆದಿದ್ದು ರಾಜಸ್ಥಾನದ ಥಾರ್ ಮರುಭೂಮಿ ಪ್ರದೇಶದಲ್ಲಿರುವ ಭಾರತ-ಪಾಕ್ ಗಡಿಯ ಲಾಂಗೇವಾಲಾ ಎಂಬಲ್ಲಿ. ಆ ವೇಳೆ ಪಂಜಾಬ್ ರೆಜಿಮೆಂಟ್‌ನ 23ನೇ ಸೇನಾ ಬಟಾಲಿಯನ್‌ನ ಕಮಾಂಡರ್ ಆಗಿ ಯುದ್ಧ ಮುಂದಾಳತ್ವವನ್ನು ಭಾರತದ ಪರ ವಹಿಸಿದ್ದು ಬ್ರಿಗೇಡಿಯರ್ ಚಾಂದ್‌ಪುರಿ ಅವರು.

 • Shane Warne

  SPORTS18, Nov 2018, 11:17 AM IST

  ಭಾರತ-ಆಸ್ಟ್ರೇಲಿಯಾ ಸರಣಿ ಗೆಲ್ಲುವವರು ಯಾರು? ಶೇನ್ ವಾರ್ನ್ ಭವಿಷ್ಯ!

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಇತಿಹಾಸ ನಿರ್ಮಾಣವಾಗುತ್ತಾ? ಹೌದು ಅಂತಿದ್ದಾರೆ ಶೇನ್ ವಾರ್ನ್. ಈ ಬಾರಿ ವಿರಾಟ್ ಕೊಹ್ಲಿ ಸೈನ್ಯದ ಭಾರತ ಪ್ರವಾಸ ಅವಿಸ್ಮರಣೀಯವಾಗಲಿದೆ ಎಂದಿದ್ದಾರೆ. 
   

 • Womens Team India

  CRICKET18, Nov 2018, 7:46 AM IST

  ಆಸೀಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಭಾರತ

  ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನೂ 2 ಎಸೆತಗಳು ಬಾಕಿ ಇರುವಂತೆ 119 ರನ್‌ಗಳಿಗೆ ಆಲೌಟ್ ಆಯಿತು.

 • Alyque Padamsee

  News18, Nov 2018, 7:28 AM IST

  ಕಾಮಸೂತ್ರ ಜಾಹೀರಾತು ಜನಕ ಇನ್ನಿಲ್ಲ

  ಭಾರತೀಯ ಜಾಹೀರಾತು ನಿರ್ಮಾಣ ವಲಯದ ಭೀಷ್ಮ ಎಂದೆ ಪ್ರಖ್ಯಾತರಾಗಿದ್ದ ಖ್ಯಾತ ಜಾಹೀರಾತು ನಿರ್ದೇಶಕ, ರಂಗಕರ್ಮಿ ಅಲಿಕ್‌ ಪದಮ್‌ಸೀ (90) ಇಲ್ಲಿ ನಿಧನರಾಗಿದ್ದಾರೆ.

 • SPORTS17, Nov 2018, 10:10 PM IST

  ಆಸ್ಟ್ರೇಲಿಯಾಗೆ 168 ರನ್ ಟಾರ್ಗೆಟ್ ನೀಡಿದ ಭಾರತದ ವನಿತೆಯರು!

  ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ  ಸೆಮಿಫೈನಲ್ ಪ್ರವೇಶಿಸಿರುವ ಭಾರತದ ವನಿತೆಯರು ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಇನ್ನಿಂಗ್ಸ್ ಅಪ್‌ಡೇಟ್ಸ್ ಇಲ್ಲಿದೆ.

 • Kuldip Singh Chandpuri

  INDIA17, Nov 2018, 7:58 PM IST

  1971ರ ಯುದ್ಧದಲ್ಲಿ ಪಾಕ್ ಪಡೆಯನ್ನ ಮಣಿಸಿದ್ದ ಭಾರತದ ಹೀರೋ ಇನ್ನಿಲ್ಲ


  1997ರಲ್ಲಿ ತೆರೆಕಂಡಿದ್ದ ಸೂಪರ್​ಹಿಟ್​ ಬಾರ್ಡರ್​  ಚಿತ್ರಕ್ಕೆ ಸ್ಪೂರ್ತಿಯಾಗಿದ್ದ 1971ರ ಭಾರತ-ಪಾಕಿಸ್ತಾನ ಯುದ್ಧದ ಹೀರೋ ಬ್ರಿಗೇಡಿಯರ್​ ಕುಲದೀಪ್​ ಸಿಂಗ್​ ಚಂದ್​ಪುರಿ (78) ಅವರು ವಿಧಿವಶರಾಗಿದ್ದಾರೆ.

 • swift

  AUTOMOBILE17, Nov 2018, 5:24 PM IST

  ಭಾರತದಲ್ಲಿ ಗರಿಷ್ಠ ಮೈಲೇಜ್ ನೀಡುವ ಕಾರುಗಳು!

  ಪೆಟ್ರೋಲ್-ಡೀಸೆಲ್ ಬೆಲೆ ಕೈಸುಡುತ್ತಿದೆ. ಹೀಗಾಗಿ ಕಾರು ಖರೀದಿಸುವವರ ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಹೀಗೆ ಗರಿಷ್ಠ ಮೈಲೇಜ್ ನೀಡಬಲ್ಲ ಟಾಪ್ 10 ಕಾರುಗಳ ಲಿಸ್ಟ್ ಇಲ್ಲಿದೆ.
   

 • AUTOMOBILE17, Nov 2018, 4:13 PM IST

  ಗುಡ್ ಬೈ ಹೇಳಿದ ಹ್ಯುಂಡೈ ಇಯಾನ್, ಹೊಂಡಾ ಬ್ರಿಯೋ ಕಾರು !

  ಹೊಂಡಾ ಬ್ರಿಯೋ ಹಾಗೂ ಹ್ಯುಂಡೈ ಇಯಾನ್ ಕಾರು ಭಾರತದಲ್ಲಿ ಓಟ ನಿಲ್ಲಿಸುತ್ತಿದೆ. ಸಣ್ಣ ಕಾರಿನಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದ ಇಯಾನ್ ಹಾಗೂ ಬ್ರಿಯೋ ದಿಢೀರ್ ನಿರ್ಮಾಣ ನಿಲ್ಲಿಸುತ್ತಿರುವುದೇಕೆ? ಇಲ್ಲಿದೆ ವಿವರ.

 • Shani Serial

  Small Screen17, Nov 2018, 3:01 PM IST

  ಮುಳ್ಳಿನ ಹಾದಿ ದಾಟಿ ಬಂದ 'ಕಾಕರಾಜ'ನ ರಿಯಲ್ ಸ್ಟೋರಿ...

  'ಶನಿ' ಬಗ್ಗೆ ಭಯ ಹೊಂದಿರುವ ಬಹುತೇಕ ಭಾರತೀಯರು ಟಿವಿಯಲ್ಲಿ ಪ್ರಸಾರವಾಗೋ ಸೀರಿಯಲ್ ಅನ್ನೂ ಭಯ ಭಕ್ತಿಯಿಂದಲೇ ನೋಡುತ್ತಾರೆ. 

 • CRICKET17, Nov 2018, 1:18 PM IST

  ಮಹಿಳಾ ಟಿ20 ವಿಶ್ವಕಪ್: ಅಗ್ರಸ್ಥಾನಕ್ಕಾಗಿ ಆಸೀಸ್ ಎದುರು ಭಾರತ ಫೈಟ್

  ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ತಂಡ ಇಂದು ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲಿ 3ರಲ್ಲೂ ಗೆಲುವು ಸಾಧಿಸಿರುವ ಭಾರತ 6 ಅಂಕಗಳಿಸಿ 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ತಂಡ ಜಯಿಸಿದರೆ, ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ.

 • Kidambi Srikanth

  SPORTS17, Nov 2018, 12:47 PM IST

  ಹಾಂಕಾಂಗ್ ಓಪನ್: ಭಾರತದ ಹೋರಾಟ ಅಂತ್ಯ

  ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ, ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದಾರೆ.ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.