Search results - 1035 Results
 • Sunil Gavaskar predicts Asia Cup 2018 champion

  SPORTS15, Sep 2018, 5:52 PM IST

  ಏಷ್ಯಾಕಪ್ ಗೆಲ್ಲೋ ತಂಡ ಯಾವುದು?ಗವಾಸ್ಕರ್ ಹೇಳಿದ್ರು ಭವಿಷ್ಯ!

  ಏಷ್ಯಾಕಪ್ ಟೂರ್ನಿ ಆರಂಭಗೊಂಡಿದೆ. ಟೂರ್ನಿಯ ಉದ್ಘಾಟನೆಗೊಂಡ ಬೆನ್ನಲ್ಲೇ, ಪ್ರತಿಷ್ಠಿತ ಟೂರ್ನಿ ಗೆಲ್ಲೋ ನೆಚ್ಚಿನ ತಂಡ ಯಾವುದು ಅನ್ನೋ ಚರ್ಚೆ ಶುರುವಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ಈ ಬಾರಿಯ ಏಷ್ಯಾಕಪ್ ಗೆಲ್ಲೋ ತಂಡ ಯಾವುದು ಅನ್ನೋ ಭವಿಷ್ಯ ನುಡಿದಿದ್ದಾರೆ.

 • Sanskrit festival inaugurated by Jagdish Sharma Jogi and Journo Shama Sundar in Sadhana degree college

  Bengaluru City15, Sep 2018, 5:27 PM IST

  ಸಂಸ್ಕೃತೋತ್ಸವದಲ್ಲಿ ಭಾರತದ ಪ್ರಾಚೀನ ಸಾಧನೆಗಳ ಮೆಲುಕು

  ಭಾರತದ ವೈಜ್ಞಾನಿಕ ಸಾಧನೆಗಳ ಬಗ್ಗೆ ಒಂದಲ್ಲಾ ಒಂದು ಕಡೆ ಕೇಳುತ್ತಲೇ ಇರುತ್ತವೆ. ಆದರೆ ಸಂಪೂರ್ಣ ವಿವರ ನಮಗೆ ಗೊತ್ತಿರುವುದಿಲ್ಲ. ಇಲ್ಲೊಂದು ಕಾರ್ಯಕ್ರಮ ಭಾರತದ ವೈಜ್ಞಾನಿಕ ಸಾಧನೆಗಳ ಮೇಲೆ ಸಂಪೂರ್ಣ ಬೆಳಕು ಚೆಲ್ಲಿತು. ಸಂಸ್ಕೃತೋತ್ಸವಕ್ಕೆ ಕೆಂಗೇರಿಯ ಸಾಧನಾ ಕಾಲೇಜು ಸಾಕ್ಷಿಯಾಯಿತು.

 • Life story of Alibaba founder Jack Ma

  BUSINESS15, Sep 2018, 5:04 PM IST

  ಗೆದ್ದು ಬಿಟ್ಟುಕೊಟ್ಟ ಮಾಡರ್ನ್ ಬಾಹುಬಲಿ: ಅಲಿಬಾಬಾ ಸ್ಥಾಪಕನ ಜೀವನ ಕಥೆ!

  ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಜೀವನ ಕತೆ! ಅಲಿಬಾಬಾ ಸಿಇಒ ಹುದ್ದೆ ತೊರೆದ ಜಾಕ್ ಮಾ! ಚೀನಾದ ಅತೀ ಶ್ರೀಮಂತ ವ್ಯಕ್ತಿಯ ಜೀವನ ಚರಿತ್ರೆ! ಎಲ್ಲದರಲ್ಲೂ ಫೇಲ್ ಆದ ವ್ಯಕ್ತಿ ಜೀವನದಲ್ಲಿ ಪಾಸ್! ಜಾಕ್ ಮಾ ಅಲಿಬಾಬಾ ಕಂಪನಿ ಬೆಳೆಸಿದ ಪರಿ ಅನನ್ಯ
   

 • Daily Panchanga September 15

  Panchanga15, Sep 2018, 8:16 AM IST

  ಇಂದಿನ ಪಂಚಾಂಗ

  ಇಂದಿನ ಪಂಚಾಂಗ

 • Dina Bhavishya September 15

  Today's15, Sep 2018, 6:57 AM IST

  ಈ ರಾಶಿಯವರು ಶುಭ ಸುದ್ದಿ ಕೇಳುವ ದಿನ : ಉಳಿದ ರಾಶಿ ಹೇಗಿದೆ..?

  ಈ ರಾಶಿಯವರು ಶುಭ ಸುದ್ದಿ ಕೇಳುವ ದಿನ : ಉಳಿದ ರಾಶಿ ಹೇಗಿದೆ..?

 • Suvarna Focus: Bhayankara Bhavishya

  NEWS14, Sep 2018, 4:38 PM IST

  ಕೋಡಿ ಶ್ರೀ ಭವಿಷ್ಯದಂತೆ ಸಮ್ಮಿಶ್ರ ಸರ್ಕಾರಕ್ಕೆ ಇದೆಯಾ ಸಹೋದರರ ಕಂಟಕ?

  ಶೀಘ್ರದಲ್ಲೇ ಉರುಳುತ್ತಾ ಕಾಂಗ್ರೆಸ್-ಜೆಡಿಎಸ್ ಸರ್ಕಾರ?! ಕೋಡಿ ಮಠದ ಶ್ರೀಗಳ ಭವಿಷ್ಯ ನಿಜವಾಗುತ್ತಾ?! ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆಯಾ?

 • Dina Bhavishya September 14

  Today's14, Sep 2018, 8:48 AM IST

  ಈ ರಾಶಿಗೆ ತೊಂದರೆ ಎದುರಾಗುವ ಸಂಭವ : ಎಚ್ಚರ!

  ಈ ರಾಶಿಗೆ ತೊಂದರೆ ಎದುರಾಗುವ ಸಂಭವ : ಎಚ್ಚರ!

 • Former cricketer slam ravi shastri for defending team india poor performance

  SPORTS13, Sep 2018, 8:55 PM IST

  ಕಳಪೆ ಪ್ರದರ್ಶನ ಸಮರ್ಥಿಸಿದ ಕೋಚ್ ರವಿ ಶಾಸ್ತ್ರಿ ವಿರುದ್ಧ ಆಕ್ರೋಶ!

  ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ 1-4 ಅಂತರದ ಸೋಲು ಅನುಭವಿಸಿತ್ತು. ಆದರೆ ಟೀಂ ಇಂಡಿಯಾದ ಕಳಪೆ ಪ್ರದರ್ಶನವನ್ನ ಸಮರ್ಥಿಸಿಕೊಂಡ ಕೋಚ್ ರವಿ ಶಾಸ್ತ್ರಿ ವಿರುದ್ಧ ಮಾಜಿ ಕ್ರಿಕೆಟಿಗರು ಹೇಳಿದ್ದೇನು? ಇಲ್ಲಿದೆ.

 • Why is Modi not ready to reduce the petrol price in India in 2018?

  BUSINESS13, Sep 2018, 1:29 PM IST

  ಮೋದಿ ಮೌನಕ್ಕೆ ಸಿಕ್ತು ಪಕ್ಕಾ ರಿಸನ್: ಸಿಂಗ್ ಹೇಳಿದ್ದ 'ಮಕ್ಕಳ ಪ್ರಾಬ್ಲಂ'!

  ತೈಲದರ ಏರಿಕೆ ಕುರಿತು ಪ್ರಧಾನಿ ಮೋದಿ ಮೌನವೇಕೆ?! ಜನಸಾಮಾನ್ಯನ ಗೋಳು ಮೋದಿಗೆ ಕೇಳಿಸುತ್ತಿಲ್ಲವೇ?! ಮಾಜಿ ಪ್ರಧಾನಿ ಡಾ. ಸಿಂಗ್ ಅಂದು ಮಾಡಿದ್ದ ಭಾಷಣವೇನು?! ಸಿಂಗ್ ಉಲ್ಲೇಖಿಸಿದ್ದ ಭವಿಷ್ಯದ ಮಕ್ಕಳು ಅನುಭವಿಸುತ್ತಿರುವ ಪಾಡೇನು?! ಆಯಿಲ್ ಬಾಂಡ್ ಮಾರಕ ಎಂದು ಗೊತ್ತಿದ್ದರೂ ಸಿಂಗ್ ವಿತರಿಸಿದ್ದೇಕೆ?    

 • Success story of 2018 Asian Games silver medalist Dutee Chand

  SPORTS13, Sep 2018, 12:53 PM IST

  ನಿಂದನೆ, ನೋವಿನಲ್ಲೂ ಅರಳಿದ ದ್ಯುತಿ ಯಶೋಗಾಥೆ

  ಬಡತನ, ತಮ್ಮ ದೇಹದಲ್ಲಾದ ಬದಲಾವಣೆ ಕುರಿತ ನಿಂದನೆ, ಕಷ್ಟಗಳ ವಿರುದ್ಧ ಹೋರಾಟ, ಕಠಿಣ ಅಭ್ಯಾಸ ಹಾಗೂ ಪರಿಶ್ರಮ, ಅಂತರಾಳದ ನೋವಿನ ನಡುವೆಯೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡಿದ ದ್ಯುತಿ ಚಾಂದ್ ಕಥೆ ಯಾವ ಸಾಧಕಿಯ ಕಥೆಗೂ ಕಡಿಮೆಯಲ್ಲ. ಮಹಿಳೆಯರ 100 ಮೀ. ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಒಡಿಶಾದ ರೈತ ಕುಟುಂಬದ ಅಥ್ಲೀಟ್ ದ್ಯುತಿ ಚಾಂದ್ ತಮ್ಮ ಸಾಧನೆ, ಮುಂದಿನ ಗುರಿ, ಒಲಿಂಪಿಕ್ಸ್‌ಗೆ ಸಿದ್ಧತೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. 

 • Astrologer Dwarakanath Guruji Prediction About Coalition Govt.

  NEWS13, Sep 2018, 12:43 PM IST

  ಸರ್ಕಾರ ಉಳಿಬೇಕು ಎಂದರೆ ಸಿಎಂ ಹೀಗೆ ಮಾಡಬೇಕು

  ಸದ್ಯ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಹೊಸ ರೀತಿಯ ಬೆಳವಣಿಗೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ. 

 • BJP Will Form Govt Says BS Yeddyurappa

  NEWS13, Sep 2018, 10:55 AM IST

  ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತ’

  ರಾಜ್ಯದಲ್ಲಿ ರಾಜಕೀಯ ಸ್ಥಿತಿ ಅತ್ಯಂತ ಡೋಲಾಯಮಾನವಾಗಿದ್ದು ಇದೀಗ ಬಿಜೆಪಿ ಸರ್ಕಾರ ರಚನೆಯ ಉತ್ಸಾಹದಲ್ಲಿದೆ. ಸರ್ಕಾರ ರಚನೆ ಮಾಡುವುದು ಖಚಿತ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

 • Sardar Singh announces retirement from international hockey

  SPORTS13, Sep 2018, 10:27 AM IST

  ಅಂತಾರಾಷ್ಟ್ರೀಯ ಹಾಕಿಗೆ ಸರ್ದಾರ್​​ ಗುಡ್ ಬೈ

  ಭಾರತ ಹಾಕಿ ತಂಡದ ಮಾಜಿ ಕ್ಯಾಪ್ಟನ್​​ ಸರ್ದಾರ್ ಸಿಂಗ್ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್​ನಲ್ಲಿ ನೀರಸ ಪ್ರದರ್ಶನದಿಂದ ಹತಾಶೆಗೊಳಗಾಗಿರುವ 32 ವರ್ಷದ ಸರ್ದಾರ್ ಸಿಂಗ್, ತಮ್ಮ 12 ವರ್ಷದ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ. 

 • Karnataka Coalition Govt Collapse Before September 17 Says Prabhakar Kore

  NEWS13, Sep 2018, 7:39 AM IST

  'ಸೆಪ್ಟೆಂಬರ್ 17ರೊಳಗೆ ಸರ್ಕಾರ ಪತನ'

  ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಮುಂದುವರಿದಿದೆ. ಅತ್ತ ಕಾಂಗ್ರೆಸ್ ನಾಯಕರು ಅತೃಪ್ತ ಸಂಧಾನಕ್ಕೆ ಮುಂದಾದರೆ ಇತ್ತ ಸರ್ಕಾರ ಪತನಗೊಳ್ಳುವ ಬಗ್ಗೆ ಬಿಜೆಪಿ ನಾಯಕರೋರ್ವರು ಭವಿಷ್ಯ ನುಡಿದಿದ್ದಾರೆ. 

 • Congress Leaders Talk With Jarkiholi Brothers

  NEWS13, Sep 2018, 7:26 AM IST

  ಅತೃಪ್ತರ ಸಮಾಧಾನಿಸಲು ಕಾಂಗ್ರೆಸ್ ನಾಯಕರಿಂದ ಭರ್ಜರಿ ಪ್ಲಾನ್

  ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಬಗೆಹರಿಸಲು ಹಾಗೂ ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರು ಗೌರಿಹಬ್ಬದ ದಿನ ಭರ್ಜರಿ ಸಂಧಾನ-ಸಮಾಧಾನ ಪ್ರಕ್ರಿಯೆ ನಡೆಸಿದರು.