ಭವಿಷ್ಯ

(Search results - 2067)
• Employees Who Feel Respecte
Video Icon

Festivals14, Jul 2020, 8:47 PM

ನಮ್ಮನ್ನು ಬೇರೆಯವರು ಗೌರವಿಸಬೇಕು ಅಂದ್ರೆ ನಾವೂ ಈ ಕೆಲಸಗಳನ್ನು ಮಾಡೋಣ..!

ನಮ್ಮ ಬಗ್ಗೆ ಬೇರೆಯವರು ಪ್ರೀತಿ, ನಂಬಿಕೆ, ಗೌರವಗಳನ್ನು ತೋರಿಸಬೇಕು ಅಂದರೆ ನಾವೂ ಕೂಡಾ ಅವರ ಬಗ್ಗೆ ದಯೆ ಹೊಂದಿರಬೇಕು. ಮಧುರವಾಗಿ ಮಾತನಾಡಬೇಕು. ನಮ್ಮಲ್ಲಿ ಸ್ವಾರ್ಥ ಇಲ್ಲದೇ ಪರೋಪಕಾರ ಬುದ್ದಿಯಿಂದ ಮಾಡುವ ಪ್ರತಿಯೊಂದು ಕೆಲಸವನ್ನು ಈ ಸಮಾಜ ಗೌರವಿಸುತ್ತದೆ. ಸೃಷ್ಟಿಯಲ್ಲಿರುವ ಸಮಸ್ತ ಜೀವರಾಶಿ ಮೇಲೆ ಪ್ರೀತಿ, ಆದರಗಳನ್ನು ತೋರಿದರೆ ಅವೂ ಕೂಡಾ ನಮ್ಮನ್ನು ಗೌರವಿಸುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅದ್ಭುತವಾಗಿ ಹೇಳಿದ್ದಾರೆ ಕೇಳಿ.

• Video Icon

Festivals14, Jul 2020, 8:18 PM

ಮನುಷ್ಯನ ನಿಜವಾದ ಸಂಪತ್ತು ಯಾವುದು..? ಸಚ್ಚಿದಾನಂದ ಸ್ವಾಮೀಜಿಯವರ ಮಾತು ಕೇಳಿ

ಯಾವ ಹಣ ಮನುಷ್ಯನಿಗೆ ಅಹಂಕಾರವನ್ನು, ಮದವನ್ನು ಹುಟ್ಟಿಸುವುದಿಲ್ಲವೋ ಅದೇ ನಿಜವಾದ ಸಂಪತ್ತು. ಲೋಕದಲ್ಲಿ ಯಾರು ಬೇರೆಯವರ ಕೋರಿಕೆಯನ್ನು ನಿರಾಕರಿಸುತ್ತಾರೋ ಅವನೇ ನಿಜವಾದ ಸುಖಿ. ಯಾರಲ್ಲಿ ಪ್ರೀತಿ, ವಿಶ್ವಾಸ ಅಚಲವಾಗಿರುತ್ತದೋ ಅವನೇ ನಿಜವಾದ ಮಿತ್ರ. ಇಂದ್ರೀಯಗಳನ್ನು ನಿಗ್ರಹಿಸಿದವನೇ ನಿಜವಾದ ಮನುಷ್ಯ. ಹಣ ಮಾತ್ರ ಸಂಪತ್ತಲ್ಲ. ಆರೋಗ್ಯ, ಸೌಂದರ್ಯ, ಸಂತಾನ ಹಾಗೂ ಉತ್ತಮ ವಾಕ್ಚಾತುರ್ಯ ಕೂಡಾ ನಿಜವಾದ ಸಂಪತ್ತು. ಸಂಪತ್ತಿನ ಬಗ್ಗೆ, ಮನುಷ್ಯನ ಗುಣಗಳ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿದರೆ ಅರ್ಥವಾಗುತ್ತದೆ.

panchanga

Video Icon

Panchanga14, Jul 2020, 8:26 AM

ಪಂಚಾಂಗ: ಇಂದು ಶುಭ ಕೆಲಸಕ್ಕೆ ಪ್ರಶಸ್ತವಾದ ದಿನ, ಅನುಮಾನವೇ ಬೇಡ!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಅಶ್ವಿನಿ ನಕ್ಷತ್ರ. ಶಾಸ್ತ್ರದಲ್ಲಿ ಒಂದೊಂದು ವಾರಕ್ಕೆ ಒಂದೊಂದು ನಕ್ಷತ್ರ ಬಂದರೆ ಅದು ಅಮೃತಸಿದ್ಧಿ ಯೋಗ ತಂದು ಕೊಡುತ್ತದೆ ಎಂಬುದು ಉಲ್ಲೇಖ. ಅದೇ ರೀತಿ ಇಂದು ಮಂಗಳವಾರವಾಗಿದ್ದು ಅಶ್ವಿನಿ ನಕ್ಷತ್ರ ಬಂದಿದೆ. ಇದು ಕೂಡಾ ಅಮೃತಸಿದ್ಧಿ ಯೋಗ ತಂದು ಕೊಡುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡುವುದಾದರೂ ಇಂದು ಪ್ರಶಸ್ತವಾದ ದಿನವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• Today's14, Jul 2020, 7:23 AM

ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ವಿಚಾರವಾಗಿ ಎಚ್ಚರದಿಂದಿರಿ!

14 ಜುಲೈ 2020, ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• PUC

Education Jobs13, Jul 2020, 2:45 PM

ದ್ವಿತೀಯ ಪಿಯುಸಿ ರಿಸಲ್ಟ್‌ಗೆ‌ ಕೌಂಟ್‌ಡೌನ್ : ನಿರ್ಧಾರವಾಗಲಿದೆ 6.75 ಲಕ್ಷ ವಿದ್ಯಾರ್ಥಿಗಳ ಭವಿಷ್ಯ

ಬಹು ನಿರೀಕ್ಷೆಯಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಣೆ ಕೌಟ್‌ಡೌನ್ ಶುರುವಾಗಿದ್ದು, 6 ಲಕ್ಷದ 75 ಸಾವಿರ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ.

Video Icon

Panchanga13, Jul 2020, 8:28 AM

ಪಂಚಾಂಗ: ಇಂದು ಈಶ್ವರನನ್ನು ಆರಾಧಿಸಿದರೆ ಇಷ್ಟಾರ್ಥ ಸಿದ್ಧಿ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಆ‍ಷಾಢ ಮಾಸ, ಗ್ರೀಷ್ಮ ಋತು, ಅಷ್ಟಮಿ ತಿಥಿ, ರೇವತಿ ನಕ್ಷತ್ರ. ಸೋಮವಾರ ಅಂದರೆ ಶಿವನ ವಾರ ಅಂತ ಕರೆಯಲಾಗುತ್ತದೆ. ಇಂದು ಈಶ್ವರನ ಆರಾಧನೆ ಮಾಡುವುದರಿಂದ, ಪೂಜಿಸುವುದರಿಂದ ಇಷ್ಟಾರ್ಥಗಳನ್ನು ಆತ ಕರುಣಿಸುತ್ತಾನೆ. ಆಶೀರ್ವದಿಸುತ್ತಾನೆ ಅನ್ನೋದು ನಂಬಿಕೆ. ಈ ದಿನ ಪಂಚಾಂಗದ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

astrology

Astrology13, Jul 2020, 7:12 AM

ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸು ಹಾಗೂ ಮಾತಿನಲ್ಲಿ ಎಚ್ಚರಿಕೆ ಬೇಕು

13 ಜುಲೈ 20 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• Love must be transformed into motivation to grow spiritually
Video Icon

Festivals12, Jul 2020, 11:39 AM

ಪರೋಪಕಾರದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಅದ್ಭುತ ಮಾತುಗಳಿವು

ಮೂರ್ಖರು ತಮ್ಮ ಸಂಪತ್ತನ್ನು ತಾವೊಬ್ಬರೇ ಅನುಭವಿಸಬೇಕೆಂದು ಹಂಬಲಿಸುತ್ತಾರೆ. ಆದರೆ ಸತ್ಪುರಷರು ಮಾತ್ರ ಲೋಕೋದ್ಧಾರಕ್ಕೆ, ಜನರ ಕಲ್ಯಾಣಕ್ಕೆ ಬಳಸುತ್ತಾರೆ. ನದಿ, ಪ್ರಕೃತಿ, ವಕ್ಷಗಳು ಯಾವತ್ತೂ ತಮ್ಮ ಸುಖದ ಬಗ್ಗೆ ಯೋಚಿಸುವುದಿಲ್ಲ. ಹಾಗೆಯೇ ನಾವು ನಮ್ಮ ಸ್ವಾರ್ಥವನ್ನು ಬಿಟ್ಟು ಸಾಮಾಜಿಕ ಹಿತವನ್ನು, ಸುಖವನ್ನು ಬಯಸಬೇಕು. ಈ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದಾಹರಣೆ ಸಮೇತ ವಿವರಿಸಿದ್ದಾರೆ.

astrology

Week12, Jul 2020, 9:33 AM

ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ!

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ

• স্নান করার পরে তামার পাত্রে জল ভরে সেই জলের মধ্যে লাল ফুল, সিঁদুর, চাল, ডাল মিশিয়ে সূর্যকে নিবেদন করুন।
Video Icon

Panchanga12, Jul 2020, 9:15 AM

ಪಂಚಾಂಗ: ಸೂರ್ಯನಿಗೆ ಆರ್ಘ್ಯ ನೀಡುವುದು ಹೇಗೆ?

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಭಾನುವಾರದಂದು ಸಪ್ತಮಿ ತಿಥಿ ಬಂದಿರುವುದರಿಂದ ಇಂದು ಪ್ರಶಸ್ತವಾದ ದಿನವಾಗಿದೆ. ಇಂದು ಸೂರ್ಯನ ಸ್ಮರಣೆ, ಉಪಾಸನೆ ಮಾಡಿದರೆ ಆತನ ಕೃಪೆಗೆ ಪಾತ್ರರಾಗಬಹುದು. ಸೂರ್ಯನಿಗೆ ಆರ್ಘ್ಯವನ್ನು ನೀಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

রোহিনী নক্ষত্রে প্রবেশ করছে সূর্য, এর ফলে এই ৬ রাশির বৃদ্ধি পাবে সমস্যা

Today's12, Jul 2020, 7:02 AM

ದಿನ ಭವಿಷ್ಯ: ಈ ರಾಶಿಯವರು ಸಮಸ್ಯೆಗಳನ್ನು ಎಳೆದುಕೊಳ್ಳುತ್ತೀರಿ, ಎಚ್ಚರ!

12 ಜುಲೈ 20 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• gali anjaneya temple bangalore
Video Icon

Panchanga11, Jul 2020, 8:29 AM

ಪಂಚಾಂಗ: ಇಂದು ಆಂಜನೇಯನನ್ನು ಸ್ಮರಿಸಿದರೆ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಶನಿವಾರವಾಗಿರುವುದರಿಂದ ಶನಿ ಮಹಾತ್ಮನನ್ನು ಆರಾಧಿಸುವುದರ ಜೊತೆ ಇಂದು ಆಂಜನೇಯನನ್ನು ಸ್ಮರಿಸುವುದರಿಂದ ಶುಭವಾಗುತ್ತದೆ. ಆಂಜನೇಯನ ಬಗ್ಗೆ ತಿಳಿದುಕೊಳ್ಳಬೇಕಾದರೆ ರಾಮಾಯಣದ ಸುಂದರಕಾಂಡ ವನ್ನು ಓದಿ.

মঙ্গল গ্রহ পরিবর্তন করবে রাশি ঘর, ৫৯ বছর পরে গঠিত হবে নতুন যোগ

Today's11, Jul 2020, 7:04 AM

ದಿನ ಭವಿಷ್ಯ: ಈ ರಾಶಿಯವರಿಗೆ ಯಾವುದೇ ತಕರಾರಿಲ್ಲ, ಸಮೃದ್ಧಿಯ ಫಲ!

11 ಜುಲೈ 20 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• সূর্য প্রবেশ করছে মীনে, রাশি পরিবর্তন করবে আরও ৫টি গ্রহ জেনে নিন তার প্রভাব

Today's10, Jul 2020, 7:03 AM

ದಿನ ಭವಿಷ್ಯ: ಈ ರಾಶಿಯವರಿಗೆ ದೇಹಾಯಾಸ, ಮಾನಸಿಕವಾಗಿ ಕುಗ್ಗುತ್ತೀರಿ!

10 ಜುಲೈ 2020, ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• Video Icon

state9, Jul 2020, 3:30 PM

ಸಿಎಂ ಯಡಿಯೂರಪ್ಪ ಕೈಯಲ್ಲಿ ಲಾಕ್‌ಡೌನ್ ಭವಿಷ್ಯ..!

ಇಂದಿನ ಸಚಿವಸಂಪುಟ ಸಭೆಯಲ್ಲಿ ಲಾಕ್‌ಡೌನ್ ಬಿಟ್ಟು ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ನಡೆಯಲಿದೆ. ಲಾಕ್‌ಡೌನ್ ಸಾಧ್ಯಸಾಧ್ಯತೆಗಳ ಕುರಿತಂತೆ ಬಿಎಸ್‌ವೈ ಅಧಿಕೃತವಾಗಿ ಶುಕ್ರವಾರ ಘೋಷಣೆ ಮಾಡಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.